IND vs AUS Virat Kohli: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದ ವೇಳೆ ವ್ಯಕ್ತಿಯೊಬ್ಬ ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಅಪ್ಪಿಕೊಂಡಿದ್ದು ವೈರಲ್ ಆಗಿದೆ.
ಮೈದಾನಕ್ಕೆ ನುಗ್ಗಿ ಕಿಂಗ್ ಕೊಹ್ಲಿ ಹೆಗಲ ಮೇಲೆ ಕೈ ಹಾಕಿ ಡಾನ್ಸ್ ಮಾಡಿದ ಅಪರಿಚಿತ ವ್ಯಕ್ತಿ! ಮುಂದೆನಾಯ್ತು.. ಈ ವಿಡಿಯೋ ನೋಡಿ..
ವ್ಯಕ್ತಿಯೊಬ್ಬ ಭದ್ರತಾ ಬೇಲಿಯನ್ನು ಮುರಿದು ಮೈದಾನಕ್ಕೆ ಪ್ರವೇಶಿಸಿದ ಘಟನೆ ನಡೆದಿದೆ.ಅಲ್ಲು ಅರ್ಜುನ್ ನನ್ನ ಎತ್ತಿಕೊಂಡು ಆ ರೀತಿ ಮಾಡಿದಾಗ.. ನನಗೆ ಭಯವಾಯ್ತು..! ರಶ್ಮಿಕಾ ಶಾಕಿಂಗ್ ಹೇಳಿಕೆ ವೈರಲ್..ಹಣದ ವಿಚಾರದಲ್ಲಿ ಭಾರೀ ಲೆಕ್ಕಾಚಾರ ಈ ರಾಶಿಯವರದ್ದು !ಒಂದೊಂದು ಪೈಸೆಗೂ ಇಡುತ್ತಾರೆ ಲೆಕ್ಕ !ಹಣ ಕೂಡಿಡುವ ವಿಷಯದಲ್ಲಿ ಇವರು ಮಿನಿ ಬ್ಯಾಂಕ್ ಇದ್ದಂತೆಇನ್ನೂ ಮದುವೆಯಾಗದ ಬಿಗ್‌ಬಾಸ್ ಸ್ಪರ್ಧಿ ಜೈತ್ರಾ ಕುಂದಾಪುರ ನಿಜವಾದ ವಯಸ್ಸೆಷ್ಟು ಗೊತ್ತೆ..? ಇಷ್ಟು ದೊಡ್ಡವರಾ.. ಅಯ್ಯೋ ಶಿವನೇ..
IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ವ್ಯಕ್ತಿಯೊಬ್ಬ ಭದ್ರತಾ ಬೇಲಿಯನ್ನು ಮುರಿದು ಮೈದಾನಕ್ಕೆ ಪ್ರವೇಶಿಸಿದ ಘಟನೆ ನಡೆದಿದೆ.. ಹೌದು ಭಾರತ ತಂಡದ ಆಟಗಾರರು ಫೀಲ್ಡಿಂಗ್ ಮಾಡುತ್ತಿದ್ದಾಗ ಮೈದಾನಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಏಕಾಏಕಿ ನಾಯಕ ರೋಹಿತ್ ಕಡೆಗೆ ನುಗ್ಗಿದ್ದಾನೆ. ಆದರೆ, ರೋಹಿತ್ ಕೋಪಕ್ಕೆ ಹೆದರಿದ ವ್ಯಕ್ತಿ ಕಿಂಗ್ ಕೊಹ್ಲಿಯತ್ತ ಓಡಿದ. ಆ ಬಳಿಕ ಕೊಹ್ಲಿ ಭುಜದ ಮೇಲೆ ಕೈ ಹಾಕಿ ಮೈದಾನದ ಮಧ್ಯದಲ್ಲಿ ಡ್ಯಾನ್ಸ್ ಮಾಡಲು ಆರಂಭಿಸಿದರು. ಈ ವೇಳೆ ಭದ್ರತಾ ಸಿಬ್ಬಂದಿ ಕೂಡಲೇ ಆತನನ್ನು ಹಿಡಿದು ಮೈದಾನದಿಂದ ಹೊರಕ್ಕೆ ಕರೆದೊಯ್ದರು.
ಐಶ್ವರ್ಯಾ ರೈ.. ಸಂಗೀತಾ ಬಿಜಲಾನಿ ಅಲ್ಲ.. 'ಈ' ಸುಂದರಿ ಸಲ್ಮಾನ್ ಖಾನ್ ಫಸ್ಟ್ ಲವ್! ಸಲ್ಲು ಆಕೆಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ರಂತೆ.. ಈ ಪಂದ್ಯದ ಬಗ್ಗೆ ಮಾತನಾಡುತ್ತಾ, ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್‌ಗಳ ಬೃಹತ್ ಸ್ಕೋರ್ ಗಳಿಸಿದೆ. ಆಸೀಸ್ ಪರ ಸ್ಯಾಮ್ ಕಾನ್ಸ್ಟಾಸ್ 60 ರನ್, ಉಸ್ಮಾನ್ ಖವಾಜಾ 52 ರನ್ ಮತ್ತು ಮಾರ್ನಸ್ 72 ರನ್ ಗಳಿಸಿದರು. ಈ ಸರಣಿಯಲ್ಲಿ ಭಾರತದ ವಿರುದ್ಧ ಸತತ ಎರಡನೇ ಶತಕ ಗಳಿಸಿದ ಸ್ಟೀವ್ ಸ್ಮಿತ್ 197 ಎಸೆತಗಳಲ್ಲಿ 140 ರನ್‌ಗಳ ಅತ್ಯಧಿಕ ಇನ್ನಿಂಗ್ಸ್‌ಗಳನ್ನು ಆಡಿದರು. ನಾಯಕ ಪ್ಯಾಟ್ ಕಮ್ಮಿನ್ಸ್ ಕೇವಲ ಒಂದು ರನ್ ನಿಂದ ಅರ್ಧಶತಕ ವಂಚಿತರಾದರು. ಅವರು 63 ಎಸೆತಗಳಲ್ಲಿ 49 ರನ್ ಗಳಿಸಿದರು. ಭಾರತ ಪರ ಮತ್ತೊಮ್ಮೆ ಮಿಂಚಿದ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದರು.
Fan Invades Pitch Kohli IND Vs AUS
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ
और पढो »
ಪಾಕ್ ಕ್ರಿಕೆಟರ್ ಜೊತೆ ಲವ್.. ಕೊಹ್ಲಿ ಹಾರ್ಟ್ ಬ್ರೇಕ್! ಈಗ ಖ್ಯಾತ ನಟನ ಜೊತೆ ಡೇಟಿಂಗ್.. ನೂರಾರು ಕೋಟಿಗಳ ಒಡತಿ ಈ ಸ್ಟಾರ್ ನಟಿ ಯಾರು ಗೊತ್ತಾ !Virat Kohli: ಈ ನಟಿಯ ಹೆಸರು ಒಂದು ಕಾಲದಲ್ಲಿ ಟೀಮ್ ಇಂಡಿಯಾ ಕ್ರಿಕೆಟರ್ ವಿರಾಟ್ ಕೊಹ್ಲಿ ಜೊತೆ ಸೇರಿಕೊಂಡಿತ್ತು
और पढो »
ಅತೀ ಸಣ್ಣ ವಯಸ್ಸಿಗೆ ದಾಖಲೆ ಸೃಷ್ಟಿಸಿದ ಕೊಹ್ಲಿ ಮಗ..! ಗೂಗಲ್ ಟ್ರೆಂಡಿಂಗ್‌ನಲ್ಲಿ ಅಕಾಯ್ ಹೆಸರುAkaay: ಕಿಂಗ್ ಕೊಹ್ಲಿ.. ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ದೇಶ ವಿದೇಶಗಳಲ್ಲಿಯೂ ಈ ಹೆಸರು ಫುಲ್ ಫೇಮಸ್ ಎಂದೆ ಹೇಳಬಹುದು. ಕಿಂಗ್ ಕೊಹ್ಲಿ ಬ್ಯಾಟ್ ಹಿಡಿದು ಫೀಲ್ಡ್‌ಗೆ ಇಳಿದ್ರೆ ಸಾಕು, ದಾಖಲೆ ಅಬ್ಬರ ಆಗಲಿದೆ ಎಂದೆ ಅರ್ಥ. ಇದೀಗ ಥೇಟ್ ಕೊಹ್ಲಿ ಹಿಡಿದಿರುವ ಅವರ ಪುತ್ರ, ಅತೀ ಸಣ್ಣ ವಯಸ್ಸಿನಲ್ಲಿಯೇ ದಾಖಲೆಗಳನ್ನು ಸೃಷ್ಟಿಸಿದ್ದಾನೆ.
और पढो »
ನಿದ್ರಾಹೀನತೆ ಸಮಸ್ಯೆ ಕಾಡ್ತಿದ್ಯಾ...! ಹೀಗೆ ಮಾಡಿದ್ರೆ ಮಲಗಿದ ಕೂಡಲೇ ನಿದ್ರೆಗೆ ಜಾರ್ತೀರಾ..!Tips for good sleep: ನಿದ್ರಾಹೀನತೆ ಎನ್ನುವುದು ಸಾಮಾನ್ಯವಾದ ಕಾಯಿಲೆಯಾಗಿಬಿಟ್ಟಿದೆ. ನಿದ್ರಾಹೀನತೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿ ಇನ್ನೂ ಹಲವು ಕಾಯಿಲೆಗಳಿಗೆ ಎಡೆಮಾಡಿಕೊಡುವುದರಿಂದ ಈ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.
और पढो »
ಸತತ ಸೋಲಿನಿಂದ ಕಂಗೆಟ್ಟು ಶಾಕಿಂಗ್ ನಿರ್ಧಾರ ತೆಗೆದುಕೊಂಡ ವಿರಾಟ್ ಕೊಹ್ಲಿ! ವಿಡಿಯೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್..Virat Kohli: ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ವೇಳೆ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
और पढो »
2025ರಲ್ಲಿ ಈ ಮೂರು ರಾಶಿಯವರ ಮೇಲಿರುವುದು ಮಹಾಲಕ್ಷ್ಮೀಯ ವಿಶೇಷ ಕೃಪೆ !ಸಂಪತ್ತು ಇಮ್ಮಡಿಯಾಗಿ ಸುಖ ಸಮೃದ್ದಿ ಒಲಿದು ಬರುವ ವರ್ಷವಾಗುವುದು !2025ರಲ್ಲಿ ಮೂರು ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ವಿಶೇಷ ಕೃಪೆ ಇರುತ್ತದೆ. ಲಕ್ಷ್ಮೀ ದೇವಿಯ ಅನುಗ್ರಹದಿಂದ, ಈ ರಾಶಿಯವರ ಜೀವನದಲ್ಲಿ ಸಂತೋಷ, ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ
और पढो »