ಮೊಗ್ಗಿನ ಜಡೆಯಲ್ಲಿ ಮಿಂಚುತ್ತಿರುವ ಈ ಚೆಲುವೆ ಯಾರಿರಬಹುದು ಹೇಳಿ? ಈಕೆ ನಟನೆಗೂ ಸೈ.. ಆಂಕರಿಂಗ್‌ಗೂ ಸೈ!

Shwetha Chengappa समाचार

ಮೊಗ್ಗಿನ ಜಡೆಯಲ್ಲಿ ಮಿಂಚುತ್ತಿರುವ ಈ ಚೆಲುವೆ ಯಾರಿರಬಹುದು ಹೇಳಿ? ಈಕೆ ನಟನೆಗೂ ಸೈ.. ಆಂಕರಿಂಗ್‌ಗೂ ಸೈ!
ಶ್ವೇತಾ ಚಂಗಪ್ಪಖ್ಯಾತ ನಿರೂಪಕಿಕನ್ನಡದ ನಟಿ
  • 📰 Zee News
  • ⏱ Reading Time:
  • 22 sec. here
  • 12 min. at publisher
  • 📊 Quality Score:
  • News: 47%
  • Publisher: 63%

Famous Anchor And Sandalwood Actress: ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ನಟ-ನಟಿಯರ ಬಾಲ್ಯದ ಪೋಟೋಗಳು ಸಖತ್‌ ವೈರಲ್‌ ಆಗುತ್ತಿವೆ.. ಅದೇ ರೀತಿ ಇದೀಗ ನಟಿ ಹಾಗೂ ಜನಪ್ರಿಯ ಆಂಕರ್‌ ಚೈಲ್ಡ್‌ಹುಡ್‌ ಪೋಟೋವೊಂದು ಸಖತ್‌ ಟ್ರೆಂಡ್‌ ಆಗುತ್ತಿದೆ.. ಹಾಗಾದ್ರೆ ಆ ಚಿತ್ರದಲ್ಲಿರುವ ಮೊಗ್ಗಿನ ಜಡೆ ಚೆಲುವೆ ಯಾರೆಂದು ಗುರುತಿಸಬಲ್ಲಿರಾ?..

ಸೋಷಿಯಲ್‌ ಮಿಡಿಯಾದಲ್ಲಿ ಪ್ರತಿದಿನ ಒಂದೊಂದು ಟ್ರೆಂಡ್‌ ಆಗುತ್ತೆ.. ಇತ್ತೀಚೆಗೆ ಖ್ಯಾತ ನಟ-ನಟಿಯರ ಬಾಲ್ಯದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಅದೇ ರೀತಿ ಇದೀಗ ಖ್ಯಾತ ಆಂಕರ್‌ ಹಾಗೂ ನಟಿಯ ಪೋಟೋವೊಂದು ಹರಿದಾಡುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು ಅವರು ಯಾರಿರಬಹುದು ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.. ಸದ್ಯ ವೈರಲ್‌ ಆಗುತ್ತಿರುವ ಪೋಟೋದಲ್ಲಿ ಮೊಗ್ಗಿನ ಜಡೆ ಹಾಕಿಕೊಂಡು ಕೆಂಪು ಸೀರೆಯನ್ನು ಉಟ್ಟು ಕನ್ನಡಿಯ ಮುಂದೆ ನಿಂತಿರುವ ಚೆಲುವೆ ಯಾರಿರಬಹುದು ಎಂದು ನೆಟ್ಟಿಗರು ತೆಲೆಕೆಡಿಸಿಕೊಂಡಿದ್ದಾರೆ.. ಸೀರೆಯುಟ್ಟ ಆ ಪುಟ್ಟ ಪೋರಿ ಬೇರೆ ಯಾರೂ ಅಲ್ಲ..

‌ ಜೋಡಿ ನಂಬರ್‌ ಒನ್‌, ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಶ್ವೇತಾ ಚಂಗಪ್ಪ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಹಾಗೂ ನಿರೂಪಕಿಯರಲ್ಲಿ ಒಬ್ಬರಾಗಿದ್ದಾರೆ.. ನಟನೆ ಮಾತ್ರವಲ್ಲದೇ ಆಂಕರಿಂಗ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಶ್ವೇತಾ ಚಂಗಪ್ಪ ಅವರ ಚೈಲ್ಡ್‌ ಹುಡ್‌ ಪೋಟೋ ನೋಡಿ ಅಭಿಮಾನಿಗಳು ಫುಲ್‌ ಖಷ್‌ ಆಗಿದ್ದಾರೆ.. ಜೊತೆ ಅವರು ಯಾರೆಂದು ತಿಳಿದುಕೊಳ್ಳಲು ಕಾತುರರಾಗಿದ್ದಾರೆ.. ಟೀಂ ಇಂಡಿಯಾದ ದಿಗ್ಗಜ ಸುರೇಶ್ ರೈನಾ ಪತ್ನಿ ಯಾರು ಗೊತ್ತಾ? ಈಕೆ ಕೋಚ್ ಒಬ್ಬರ ಮಗಳು...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಶ್ವೇತಾ ಚಂಗಪ್ಪ ಖ್ಯಾತ ನಿರೂಪಕಿ ಕನ್ನಡದ ನಟಿ ಕಿರುತೆರೆ ನಟಿ ಸಿರೀಯಲ್‌ ನಟಿ Shwetha Chengappa Childhood Photo Anchor Shwetha Chengappa Sandalwood Actress Shwetha Chengappa Shwetha Chengappa News Shwetha Chengappa Latest News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Bhamaa: ʻಮೊದಲ ಸಲʼ ಬೆಡಗಿಯ ದಾಂಪತ್ಯದಲ್ಲಿ ಬಿರುಕು: ನಾನು ಸಿಂಗಲ್‌ ಮದರ್‌ ಎಂದ ಭಾಮಾ!Bhamaa: ʻಮೊದಲ ಸಲʼ ಬೆಡಗಿಯ ದಾಂಪತ್ಯದಲ್ಲಿ ಬಿರುಕು: ನಾನು ಸಿಂಗಲ್‌ ಮದರ್‌ ಎಂದ ಭಾಮಾ!ಭಾಮಾ ಹಾಕಿರುವ ಈ ಪೋಸ್ಟ್‌ ಮೂಲಕ ಈಕೆ ಡಿವೋರ್ಸ್‌ ತೆಗೆದುಕೊಂಡಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ.
और पढो »

Actor Ravishankar: ಖಡಕ್‌ ವಿಲನ್‌ ರವಿಶಂಕರ್‌ ಪತ್ನಿ ಯಾರು ಗೊತ್ತಾ? ಮಗನೂ ಸಖತ್‌ ಫೇಮಸ್!!Actor Ravishankar: ಖಡಕ್‌ ವಿಲನ್‌ ರವಿಶಂಕರ್‌ ಪತ್ನಿ ಯಾರು ಗೊತ್ತಾ? ಮಗನೂ ಸಖತ್‌ ಫೇಮಸ್!!Actor Ravishankar Real Family: ಬಹುಭಾಷಾ ನಟ ರವಿಶಂಕರ್‌ ತಮ್ಮ ಖಡಕ್‌ ಅಭಿನಯದ ಮೂಲವೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಡಬ್ಬಿಂಗ್‌, ನಟನೆ, ಸಂಗೀತ ಹಾಗೂ ಡೈರೆಕ್ಷನ್‌ನಲ್ಲೂ ಸೈ ಎನಿಸಿಕೊಂಡಿರುವ ಪ್ರತಿಭಾನ್ವಿತ ಕಲಾವಿದ ಇವರು..
और पढो »

Rashmika Mandanna To Pooja Hegde: ಬಾಲಿವುಡ್‌ನಲ್ಲಿ ಅಭಿನಯಸಿ ಸೈ ಎನಿಸಿಕೊಂಡಿರುವ ಸೌತ್‌ ತಾರೆಯರು ಯಾರೆಲ್ಲಾ ಗೊತ್ತೇ?Rashmika Mandanna To Pooja Hegde: ಬಾಲಿವುಡ್‌ನಲ್ಲಿ ಅಭಿನಯಸಿ ಸೈ ಎನಿಸಿಕೊಂಡಿರುವ ಸೌತ್‌ ತಾರೆಯರು ಯಾರೆಲ್ಲಾ ಗೊತ್ತೇ?ಸೌತ್‌ ಲೇಡಿಬಾಸ್ ನಯನತಾರಾ ಅಟ್ಲಿ ಆಕ್ಷನ್-ಥಿಲ್ಲರ್ ಜವಾನ್ ನಲ್ಲಿ ಶಾರುಖ್ ಖಾನ್ ಜೊತೆ ನಟಿಸುವುದರ ಮೂಲಕ ಬಾಲಿವುಡ್‌ಗೆ ಹೆಜ್ಜೆಹಾಕಿದರು.
और पढो »

ಈ ಖ್ಯಾತ ಪತ್ರಕರ್ತೆಯೇ ಉದ್ಯಮಿ ಆನಂದ್ ಮಹೀಂದ್ರ ಪತ್ನಿ!ಸೌಂದರ್ಯದಲ್ಲಿ ನೀತಾ ಅಂಬಾನಿ ಅಲ್ಲ ಬಾಲಿವುಡ್ ಮಂದಿಯನ್ನೂ ಹಿಂದಿಕ್ಕುವ ಚೆಲುವೆಈ ಖ್ಯಾತ ಪತ್ರಕರ್ತೆಯೇ ಉದ್ಯಮಿ ಆನಂದ್ ಮಹೀಂದ್ರ ಪತ್ನಿ!ಸೌಂದರ್ಯದಲ್ಲಿ ನೀತಾ ಅಂಬಾನಿ ಅಲ್ಲ ಬಾಲಿವುಡ್ ಮಂದಿಯನ್ನೂ ಹಿಂದಿಕ್ಕುವ ಚೆಲುವೆAnand Mahindra Wife: ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಬಗ್ಗೆ ಹೆಚ್ಚು ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ. ಆದರೆ ಅವರ ಪತ್ನಿಯ ಬಗ್ಗೆ ಎಷ್ಟು ಜನರಿಹೆ ಗೊತ್ತು?
और पढो »

ಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಕೋಟಿಯ ಈ ಪಯಣದ ಕಥಾಹಂದರವನ್ನು‌ ಹೊಂದಿರುವ ಈ ಸಿನಿಮಾ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.
और पढो »

ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್ಈ ಏರಿಕೆಯು ಸಗಟು ಬೆಲೆ ಸೂಚ್ಯಂಕಕ್ಕೆ (WPI)ಗೆ ಸಂಬಂಧಿಸಿದ್ದಾಗಿದ್ದು, ಇದು ಏಪ್ರಿಲ್ 1 ರಂದು ಜಾರಿಗೆ ಬರಬೇಕಿತ್ತು.ಆದರೆ,ಲೋಕಸಭೆ ಚುನಾವಣೆಯ ಕಾರಣ ಈ ಏರಿಕೆಯನ್ನು ತಡೆಹಿಡಿಯಲಾಗಿತ್ತು.
और पढो »



Render Time: 2025-02-19 03:48:53