ಮೊದಲ ರಾತ್ರಿ ವಧು-ವರನ ಕೊಠಡಿಯಲ್ಲಿ ಹಾಲು-ಹಣ್ಣು ಏಕೆ ಇಟ್ಟಿರುತ್ತಾರೆ ಗೊತ್ತೆ..? ನೀವು ಅಂದುಕೊಂಡಿದ್ದಲ್ಲ..

Milk In First Night समाचार

ಮೊದಲ ರಾತ್ರಿ ವಧು-ವರನ ಕೊಠಡಿಯಲ್ಲಿ ಹಾಲು-ಹಣ್ಣು ಏಕೆ ಇಟ್ಟಿರುತ್ತಾರೆ ಗೊತ್ತೆ..? ನೀವು ಅಂದುಕೊಂಡಿದ್ದಲ್ಲ..
Hindu Marriage RitualsHindu Wedding Traditions In KannadaCouples
  • 📰 Zee News
  • ⏱ Reading Time:
  • 23 sec. here
  • 16 min. at publisher
  • 📊 Quality Score:
  • News: 61%
  • Publisher: 63%

Marriage Rituals : ಹೊಸದಾಗಿ ಮದುವೆಯಾದ ದಂಪತಿಗಳ ಮೊದಲರಾತ್ರಿ ದಿನ ಅವರ ಕೊಠಡಿಯಲ್ಲಿ ಹಾಲು ಮತ್ತು ಹಣ್ಣುಗಳನ್ನು ಇಟ್ಟಿರುತ್ತಾರೆ.. ಇದರ ಹಿಂದಿನ ಕಾರಣ ಅನೇಕರಿಗೆ ತಿಳಿದಿಲ್ಲ.. ಇನ್ನೂ ಕೆಲವು ಕಿಲಾಡಿಗಳು ಶಕ್ತಿ ಬರಲಿ ಅಂತ ಇಟ್ಟಿರುತ್ತಾರೆ ಅಂತ ಹಾಸ್ಯ ಮಾಡ್ತಾರೆ.. ಆದ್ರೆ ಅದು ಸುಳ್ಳು.. ಹಾಗಿದ್ರೆ ನಿಜವೇನು..? ಬನ್ನಿ ತಿಳಿಯೋಣ..

ಹೊಸದಾಗಿ ಮದುವೆಯಾದ ದಂಪತಿಗಳ ಮೊದಲರಾತ್ರಿ ದಿನ ಅವರ ಕೊಠಡಿಯಲ್ಲಿ ಹಾಲು ಮತ್ತು ಹಣ್ಣುಗಳನ್ನು ಇಟ್ಟಿರುತ್ತಾರೆ.. ಇದರ ಹಿಂದಿನ ಕಾರಣ ಅನೇಕರಿಗೆ ತಿಳಿದಿಲ್ಲ.. ಇನ್ನೂ ಕೆಲವು ಕಿಲಾಡಿಗಳು ಶಕ್ತಿ ಬರಲಿ ಅಂತ ಇಟ್ಟಿರುತ್ತಾರೆ ಅಂತ ಹಾಸ್ಯ ಮಾಡ್ತಾರೆ.. ಆದ್ರೆ ಅದು ಸುಳ್ಳು.. ಹಾಗಿದ್ರೆ ನಿಜವೇನು..? ಬನ್ನಿ ತಿಳಿಯೋಣ..ಪ್ರಾಚೀನ ಕಾಲದಿಂದಲೂ, ನಮ್ಮ ಪೂರ್ವಜರು ಅನೇಕ ವಿಷಯಗಳ ಕುರಿತು ನಮಗೆ ತಿಳಿಸಿಕೊಂಡು ಬಂದಿದ್ದಾರೆ.. ಇಂದು ನಾವು ಅವುಗಳನ್ನು ಸಾಂಪ್ರದಾಯಿಕವಾಗಿ ಅನುಸರಿಸುತ್ತೇವೆ. ಆದರೆ ಅನೇಕ ವಿಷಯಗಳ ಹಿಂದಿನ ಸತ್ಯ ನಮಗೆ ತಿಳಿದಿಲ್ಲ.

ಆದರೆ ಮೊದಲ ರಾತ್ರಿ ವಿಚಾರ ಬಂದಾಗ ವಧು-ವರನ ಕೊಠಡಿಯಲ್ಲಿ ಎಲ್ಲಾ ಧರ್ಮದವರೂ ಹಾಲು ಹಣ್ಣು ಇಡುವುದು ಸಾಮಾನ್ಯ ಆಚರಣೆ. ಈ ಆಚರಣೆಯನ್ನು ಯಾವುದೇ ಧರ್ಮ ಜಾತಿ ಭೇದವಿಲ್ಲದೆ ಎಲ್ಲರೂ ಆಚರಿಸುತ್ತಾರೆ.. ಹನಿಮೂನ್‌ ದಿನ ನವ ದಂಪತಿಗೆ ಹಾಲು ಹಣ್ಣು ಏಕೆ ಕೊಡುತ್ತಾರೆ ಎಂದು ಹಲವರಿಗೆ ತಿಳಿದಿಲ್ಲ. ಮದುವೆಯ ನಂತರ, ವಧು ತನ್ನ ಹುಟ್ಟಿದ ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗುವುದು ಸಂಪ್ರದಾಯ. ಈ ವೇಳೆ ಮೊದಲ ದಿನವೇ ಅವಳಿಗೆ ಪತಿ ಮನೆ ಹೊಸದು. ಹೀಗಾಗಿ ರಾತ್ರಿ ವೇಳೆ ಹೊಟ್ಟೆ ಹಸಿದರೆ ಆಹಾರಕ್ಕಾಗಿ ಹುಡುಕಾಡಬಾರದು ಅಂತ ಹಣ್ಣು ಹಂಪಲು ಇಡಲಾಗುತ್ತದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Hindu Marriage Rituals Hindu Wedding Traditions In Kannada Couples Fruits Hindu Marriage Rituals Hindu Marriages Marriage Rituals Meaning For Marriage Rituals Why Drinking Milk In First Night Milk In First Night Why Is Milk Used In The First Night What Is The Real Logic Behind Drinking Milk On Th Why Is Milk Given On First Night Why Is First Night Important

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Health Tips: ರಕ್ತ ಶುದ್ಧೀಕರಣಕ್ಕೆ ಈ ಆಹಾರಗಳನ್ನು ಸೇವಿಸಿರಿHealth Tips: ರಕ್ತ ಶುದ್ಧೀಕರಣಕ್ಕೆ ಈ ಆಹಾರಗಳನ್ನು ಸೇವಿಸಿರಿಸೇಬು, ವಿಟಮಿನ್ ʼಸಿʼ ಇರುವ ಸೀಬೆಹಣ್ಣು, ಪ್ಲಮ್, ಪಿಯರ್ಸ್, ದ್ರಾಕ್ಷಿಹಣ್ಣು, ದಾಳಿಂಬೆ ಹಣ್ಣು, ಕಲ್ಲಂಗಡಿ ಹಣ್ಣು, ಕಿತ್ತಳೆ ಹಣ್ಣು, ಪರಂಗಿ ಹಣ್ಣು, ಬೆರ್ರಿ ಹಣ್ಣು ಇಂತಹ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು.
और पढो »

ಪೂಜೆ ವೇಳೆ ಗಂಟೆಯನ್ನ ಏಕೆ ಬಾರಿಸುತ್ತಾರೆ ಗೊತ್ತೆ..? ತಿಳಿಯದೇ ಬಾರಿಸುವವರು ಹೆಚ್ಚು... ನೀವು ಹಾಗೇನಾ..?ಪೂಜೆ ವೇಳೆ ಗಂಟೆಯನ್ನ ಏಕೆ ಬಾರಿಸುತ್ತಾರೆ ಗೊತ್ತೆ..? ತಿಳಿಯದೇ ಬಾರಿಸುವವರು ಹೆಚ್ಚು... ನೀವು ಹಾಗೇನಾ..?Bigg Boss 8 : ಕಿರುತೆರೆಯಲ್ಲಿ ನಿರೂಪಕರಾಗಿ ಒಳ್ಳೆಯ ಕ್ರೇಜ್ ಪಡೆದಿಕೊಂಡಿರುವ ಈ ಸುಂದರಿ, ಒಂದು ಸಮಯದಲ್ಲಿ ಬಿಗ್‌ಬಾಸ್‌ಗೆ ಹೋಗ್ತೀರಾ ಅಂದ್ರೆ.. ನೋ ವೇ ಚಾನ್ಸ್‌ ಇಲ್ಲಾ.. ಹೇಳಿದ್ಲು ಆದ್ರೆ.. ಇಂದು ಬಿಗ್‌ಹೌಸ್‌ ಮನೆ ಒಳಗೆ ಫುಲ್‌ ಮಿಂಚುತ್ತಿದ್ದಾರೆ.. ಯಾರು ಈ ಸುಂದರಿ..? ಇಲ್ಲಿದೆ ಮಾಹಿತಿ..
और पढो »

ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾಗಿರುವ ಹಠಮಾರಿ ಕೊಬ್ಬು ಕರಗಿಸಲು ತುಪ್ಪವೇ ಪರಮೌಷಧ... ಇದರಲ್ಲಿ ಬೆರೆಸಿ ಕುಡಿದರೆ ಸಾಕುಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾಗಿರುವ ಹಠಮಾರಿ ಕೊಬ್ಬು ಕರಗಿಸಲು ತುಪ್ಪವೇ ಪರಮೌಷಧ... ಇದರಲ್ಲಿ ಬೆರೆಸಿ ಕುಡಿದರೆ ಸಾಕುGhee Benefits: ನಮ್ಮ ಆರೋಗ್ಯವು ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಇದು ಮುಖ್ಯವಾಗಿ ನೀವು ಬೆಳಿಗ್ಗೆ ಎದ್ದಾಗ ನೀವು ಯಾವ ರೀತಿಯ ಆಹಾರವನ್ನು ತೆಗೆದುಕೊಂಡಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
और पढो »

ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90 ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90 ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !ಈ ರೈಲಿನಲ್ಲಿ ಹತ್ತಿ ಸರಿಯಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ನೀವು ಯಾಲಿಯುವ ಸಮಯ ಕೂಡಾ ಬಂದಾಗಿರುತ್ತದೆ. ಈ ರೈಲಿನಲ್ಲಿ ಕೇವಲ 1 ನಿಮಿಷದಲ್ಲಿ ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ.
और पढो »

ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ತಿಂದರೆ ಸಾಕು ಎಷ್ಟೇ ಮಂದದೃಷ್ಟಿಯಿದ್ದರೂ ಕಣ್ಣು ಶಾರ್ಪ್‌ ಆಗುತ್ತೆ! ಕನ್ನಡಕವೇ ಬೇಕಿಲ್ಲವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ತಿಂದರೆ ಸಾಕು ಎಷ್ಟೇ ಮಂದದೃಷ್ಟಿಯಿದ್ದರೂ ಕಣ್ಣು ಶಾರ್ಪ್‌ ಆಗುತ್ತೆ! ಕನ್ನಡಕವೇ ಬೇಕಿಲ್ಲಕರಂಡೆ ಹಣ್ಣು ಪೌಷ್ಟಿಕಾಂಶ-ಸಮೃದ್ಧ ಹಣ್ಣಾಗಿದ್ದು, ಇದು ವಿವಿಧ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ.
और पढो »

ಬಡತನದಲ್ಲಿಯೇ ಹುಟ್ಟಿದ್ದರೂ ಈ ಅಕ್ಷರದಿಂದ ಹೆಸರು ಆರಂಭವಾದರೆ ಒಲಿದು ಬರುವುದು ಅಷ್ಟೈಶ್ವರ್ಯ !ಸದಾ ಬೆನ್ನ ಹಿಂದಿರುವುದು ಕುಬೇರನ ಆಶೀರ್ವಾದಬಡತನದಲ್ಲಿಯೇ ಹುಟ್ಟಿದ್ದರೂ ಈ ಅಕ್ಷರದಿಂದ ಹೆಸರು ಆರಂಭವಾದರೆ ಒಲಿದು ಬರುವುದು ಅಷ್ಟೈಶ್ವರ್ಯ !ಸದಾ ಬೆನ್ನ ಹಿಂದಿರುವುದು ಕುಬೇರನ ಆಶೀರ್ವಾದವ್ಯಕ್ತಿಯ ಹೆಸರಿನ ಮೊದಲ ಅಕ್ಷರದ ಮೂಲಕ ಕೂಡಾ ಅವನ ಸ್ವಭಾವ ಮತ್ತು ಭವಿಷ್ಯವನ್ನು ಲೆಕ್ಕಾಚಾರ ಮಾಡುಲಾಗುತ್ತದೆ.
और पढो »



Render Time: 2025-02-19 08:43:44