ಸೇಬು, ವಿಟಮಿನ್ ʼಸಿʼ ಇರುವ ಸೀಬೆಹಣ್ಣು, ಪ್ಲಮ್, ಪಿಯರ್ಸ್, ದ್ರಾಕ್ಷಿಹಣ್ಣು, ದಾಳಿಂಬೆ ಹಣ್ಣು, ಕಲ್ಲಂಗಡಿ ಹಣ್ಣು, ಕಿತ್ತಳೆ ಹಣ್ಣು, ಪರಂಗಿ ಹಣ್ಣು, ಬೆರ್ರಿ ಹಣ್ಣು ಇಂತಹ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು.
ಪಾಲಕ್ ಸೊಪ್ಪು, ಮೆಂತೆ ಸೊಪ್ಪು, ಬೀನ್ಸ್, ಕೋಸುಗಡ್ಡೆ, ಕ್ಯಾರೆಟ್, ಹೂಕೋಸು, ಬ್ರೊಕೋಲಿ, ಬೀಟ್ರೋಟ್, ಇಂತಹ ಹಸಿರೆಲೆ ಸೊಪ್ಪು ತರಕಾರಿಗಳಲ್ಲಿ ಯಥೇಚ್ಛವಾಗಿ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಕಂಡು ಬರುತ್ತದೆ.ರಕ್ತದ ಅರೋಗ್ಯ ಚೆನ್ನಾಗಿ ಇರಬೇಕೆಂದರೆ ಹಸಿರೆಲೆ ತರಕಾರಿಗಳು, ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಪ್ರಕೃತಿಯು ನಮಗೆ ನೈಸರ್ಗಿಕ ರಕ್ತವನ್ನು ಶುದ್ಧೀಕರಿಸುವ ಹಲವಾರು ಆಹಾರಗಳನ್ನು ಉಡುಗೊರೆಯಾಗಿ ನೀಡಿದೆ. ದೇಹದ ರಕ್ತ ಶುದ್ಧೀಕರಣಕ್ಕೆ ಕೆಲವು ಆಹಾರಗಳನ್ನು ಪ್ರತಿದಿನ ತಿನ್ನಲೇಬೇಕು. ಈ ಆಹಾರಗಳು ಯಾವುದು ಎಂದು ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪಾಲಕ್ ಸೊಪ್ಪು, ಮೆಂತೆ ಸೊಪ್ಪು, ಬೀನ್ಸ್, ಕೋಸುಗಡ್ಡೆ, ಕ್ಯಾರೆಟ್, ಹೂಕೋಸು, ಬ್ರೊಕೋಲಿ, ಬೀಟ್ರೋಟ್ ಇಂತಹ ಹಸಿರೆಲೆ ಸೊಪ್ಪು ತರಕಾರಿಗಳಲ್ಲಿ ಯಥೇಚ್ಛವಾಗಿ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಕಂಡುಬರುತ್ತದೆ.
Green Leafy Vegetables Best Blood Purifier Foods Avocado Broccoli Beetroot Jaggery Fresh Fruit Lemon Turmeric
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹೆಂಡತಿ ಸದಾ ಖುಷಿಯಾಗಿರಬೇಕೆಂದರೆ.. ಗಂಡ ಈ ಕೆಲಸಗಳನ್ನು ಮಾಡಿದರೆ ಸಾಕು!relationship tips: ಆಚಾರ್ಯ ಚಾಣಕ್ಯ ಹೇಳುವಂತೆ ಹೆಂಡತಿ ಸದಾ ಸಂತೋಷವಾಗಿರಲು ಗಂಡ ಈ ಕೆಲಸಗಳನ್ನು ಮಾಡಬೇಕು.
और पढो »
Health Tips: ಒಂದು ದಿನಕ್ಕೆ ಎಷ್ಟು ಬಾಳೆಹಣ್ಣು ತಿನ್ನಬೇಕು, ಈ ರೋಗಿಗಳು ತಿನ್ನಲೇಬಾರದು!ಹೆಚ್ಚು ಬಾಳೆಹಣ್ಣುಗಳನ್ನು ತಿನ್ನುವುದು ಹೈಪರ್‌ಕೆಲೆಮಿಯಾಕ್ಕೆ ಕಾರಣವಾಗಬಹುದು. ಇದು ದೇಹದಲ್ಲಿ ಹೆಚ್ಚು ಪೊಟ್ಯಾಶಿಯಂ ಇದ್ದಾಗ ಸಂಭವಿಸುವ ಸ್ಥಿತಿಯಾಗಿದೆ. ಇದು ಹೃದಯಾಘಾತ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
और पढो »
Grah Gochar Effect 2024: ಇಂದಿನಿಂದ ಈ 4 ರಾಶಿಯ ಜನರು ಎಚ್ಚರಿಕೆಯಿಂದ ಇರಬೇಕು!ಜ್ಯೋತಿಷ್ಯದ ಪ್ರಕಾರ, ಸೂರ್ಯನು ಮೇಷ ರಾಶಿಯ ಆರನೇ ಮನೆಯಲ್ಲಿರುತ್ತಾನೆ, ಈ ಕಾರಣದಿಂದ ನೀವು ಸೆಪ್ಟೆಂಬರ್ ಮಧ್ಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ ಈ ತಿಂಗಳ ಆರಂಭವು ನಿಮಗೆ ಉತ್ತಮವಾಗಿರುತ್ತದೆ.
और पढो »
Astro Tips: ಆರ್ಥಿಕ ಪ್ರಗತಿ & ಧನಲಾಭಕ್ಕಾಗಿ ಪ್ರತಿನಿತ್ಯ ಈ ಲಕ್ಷ್ಮಿದೇವಿಯ ಮಂತ್ರ ಪಠಿಸಿಸಂಜೆ ಹೊತ್ತು ಮಡಿಯಲ್ಲಿ ಪದ್ಮಾಸನ ಹಾಕಿ ಕುಳಿತು ಕೆಂಪು ಅಕ್ಷತೆ ಮತ್ತು ಹೂಗಳನ್ನು ತಾಯಿ ಲಕ್ಷ್ಮಿದೇವಿಗೆ ಅರ್ಪಿಸುತ್ತಾ ಈ ಮಂತ್ರವನ್ನು ಹೇಳುವುದರಿಂದ ಸಮೃದ್ಧಿ ಕಾಣುತ್ತೀರಿ. ಇದಲ್ಲದೆ ಈ ಮಂತ್ರವನ್ನೂ ನೀವು ಜಪಿಸಬಹುದು.
और पढो »
ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90 ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !ಈ ರೈಲಿನಲ್ಲಿ ಹತ್ತಿ ಸರಿಯಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ನೀವು ಯಾಲಿಯುವ ಸಮಯ ಕೂಡಾ ಬಂದಾಗಿರುತ್ತದೆ. ಈ ರೈಲಿನಲ್ಲಿ ಕೇವಲ 1 ನಿಮಿಷದಲ್ಲಿ ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ.
और पढो »
ವಾರಕ್ಕೊಮ್ಮೆ ಈ ನೀರು ಕುಡಿದರೆ ಸಾಕು ಲಿವರ್ ಮತ್ತು ಕಿಡ್ನಿಯ ಎಲ್ಲಾ ಸಮಸ್ಯೆಗಳು ಶಾಶ್ವತವಾಗಿ ಆಗುವುದು ದೂರಈ ನೀರನ್ನು ಕುಡಿಯುವುದರಿಂದ ಲಿವರ್ ಮತ್ತು ಕಿಡ್ನಿ ಸಮಸ್ಯೆಗಳು ಶಾಶ್ವತವಾಗಿ ದೂರವಾಗುತ್ತವೆ. ವಾರಕ್ಕೊಮ್ಮೆ ಈ ಡಿಟಾಕ್ಸ್ ನೀರನ್ನು ಸೇವಿಸಿದರೆ ಸಾಕು.
और पढो »