ಮೊಬೈಲ್‌ ಒದ್ದೆಯಾದಾಗ ತಕ್ಷಣ ಹೀಗೆ ಮಾಡಿ..! ಫೋನ್‌ ರಿಪೇರ್‌ ಆಗುವುದರಿಂದ ತಪ್ಪಿಸಬಹುದು

Water-Damaged Smartphone समाचार

ಮೊಬೈಲ್‌ ಒದ್ದೆಯಾದಾಗ ತಕ್ಷಣ ಹೀಗೆ ಮಾಡಿ..! ಫೋನ್‌ ರಿಪೇರ್‌ ಆಗುವುದರಿಂದ ತಪ್ಪಿಸಬಹುದು
Smartphone Care TipsPhone Water ResistanceEmergency Phone Tips
  • 📰 Zee News
  • ⏱ Reading Time:
  • 42 sec. here
  • 30 min. at publisher
  • 📊 Quality Score:
  • News: 118%
  • Publisher: 63%

smartphone care tips: ನಾವು ಎಷ್ಟೆ ಜಾಗರೂಕರಾಗಿದ್ದರೂ ಕೂಡ ನಮ್ಮ ಫೊನ್‌ ಒಂದಲ್ಲ ಒಂದು ರೀತಿಯಲ್ಲಿ ಮಲೆಯಲ್ಲಿ ನೆನೆದೇ ನೆನೆಯುತ್ತದೆ. ಮಳೆ ಅಥವಾ ನೀರಿನಲ್ಲಿ ಸೆಲ್ ಫೋನ್ ಒದ್ದೆಯಾದರೆ ತಕ್ಷಣ ಏನು ಮಾಡಬೇಕು? ಯಾವ ರೀತಿ ನಮ್ಮ ಫೊನ್‌ ಮಳೆಯಲ್ಲಿ ನೆನೆದ ನಂತರ ಕೂಡ ಸುರಕ್ಷಿತವಾಗಿಡಬಹುದು..? ತಿಳಿಯಲು ಮುಂದೆ ಓದಿ...

ನಾವು ಎಷ್ಟೆ ಜಾಗರೂಕರಾಗಿದ್ದರೂ ಕೂಡ ನಮ್ಮ ಫೊನ್‌ ಒಂದಲ್ಲ ಒಂದು ರೀತಿಯಲ್ಲಿ ಮಲೆಯಲ್ಲಿ ನೆನೆದೇ ನೆನೆಯುತ್ತದೆ.ಹಲವರು ಒದ್ದೆಯಾದ ಫೋನ್ ಅನ್ನು ಬಿಸಿಲಿನಲ್ಲಿ ಒಣಗಿಸಿತ್ತಾರೆ, ಚಾರ್ಜ್ ಮಾಡುತ್ತಾರೆ ಅಥವಾ ಒಲೆಯ ಬಳಿ ಇಟ್ಟು ಫೋನ್‌ ಅನ್ನು ಬಿಸಿ ಮಾಡಲು ಪ್ರಯತ್ನಿಸುತ್ತಾರೆ.Divya Uruduga: ಮದುವೆ ಫೋಟೋ ಶೇರ್‌ ಮಾಡಿದ ದಿವ್ಯಾ ಉರುಡುಗ... ಅರವಿಂದ್ ಕೆಪಿ ಅಲ್ಲ, ಈ ಖ್ಯಾತ ನಟನ ಜೊತೆ ನಡೆದೇ ಹೋಯ್ತು ವಿವಾಹ!ಕಳೆ ಗಿಡದಂತೆ ಕಾಣುವ ಈ ಪುಟ್ಟ ಗಿಡದ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್! ಸೇವಿಸುವ ವಿಧಾನವೂ ಹೀಗೆಯೇ ಇರಲಿಮಧುಮೇಹಿಗಳಿಗೆ ವರದಾನ..

ಕೆಲವೊಮ್ಮೆ ಸೆಲ್ ಫೋನ್ ಮಳೆಯಿಂದ ಒದ್ದೆಯಾಗುತ್ತದೆ ಅಥವಾ ನೀರಿನಲ್ಲಿ ಬೀಳುತ್ತದೆ. ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟರ್‌ಪ್ರೂಫ್‌ ಆಗಿವೆ. ಫೋನ್‌ ನೀರಿನಲ್ಲಿ ಒದ್ದೆಯಾಗಿದೆ ಅಂದರೆ ಅದು ಕೊಚ್ಚೆಯಲ್ಲಿ ಕಾಲಿಟ್ಟಂತೆ. ಮಳೆಗಾಲ ಈಗಾಗಲೆ ಆರಂಭವಾಗಿದೆ. ಎಷ್ಟೆ ಮಳೆ ಬಿದ್ದರೂ ಕೂದ ಕೆಲಸಕ್ಕೆ ಅಥವಾ ಕಾಲೇಜಿಗೆ ಹೋಗುವ ಅನಿವಾರ್ಯತೆಯಂತೂ ಇದ್ದೆ ಇರುತ್ತೆ. ನಾವು ಎಷ್ಟೆ ಜಾಗರೂಕರಾಗಿದ್ದರೂ ಕೂಡ ನಮ್ಮ ಫೊನ್‌ ಒಂದಲ್ಲ ಒಂದು ರೀತಿಯಲ್ಲಿ ಮಲೆಯಲ್ಲಿ ನೆನೆದೇ ನೆನೆಯುತ್ತದೆ.

ನೀರಿನಲ್ಲಿ ನೆನದ ನಂತರ ಬ್ಯಾಟರಿ ಸ್ವಿಚ್ ಆಫ್ ಆಗುತ್ತದೆ. ಹೀಗೆ ಆದ ನಂತರ ಜನರು ಆ ಫೋನ್‌ ಅನ್ನು ರಿಪೇರ್‌ ಮಾಡಿಸಲು, ಸಾವಿರ ಸಾವಿರ ರೂ. ಹನ ಖರ್ಚು ಮಾಡುತ್ತಾರೆ. ಹೀಗೆ ಮಾಡುವುದರಿಂದ ಫೋನ್ ಸ್ಫೋಟಗೊಳ್ಳಬಹುದು. ಮೊಬೈಲ್ ಫೋನ್ ನೀರಿನಲ್ಲಿ ಬಿದ್ದರೆ.. ಅಥವಾ ಒದ್ದೆಯಾದರೆ ತಕ್ಷಣ ಸ್ವಿಚ್ ಆಫ್ ಮಾಡಿ. ಹೆಚ್ಚು ನೀರು ಇದ್ದರೆ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. ನೀರಿನ ಹನಿಗಳು ಮೊಬೈಲ್‌ಗೆ ಹೋದರೆ google ಗೆ ಹೋಗಿ FIX MY SPEAKER ಎಂಬ ಪುಟವನ್ನು ನಮೂದಿಸಿ, ಅದು ಫೋನ್ ಅನ್ನು ವೈಬ್ರೇಟ್ ಮಾಡುತ್ತದೆ ಮತ್ತು ನೀರನ್ನು ಹೊರಹಾಕುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Smartphone Care Tips Phone Water Resistance Emergency Phone Tips How To Fix Wet Phone Smartphone Troubleshooting Prevent Water Damage Mobile Phone Maintenance What To Do If Phone Gets Wet Smartphone Repair Tips Phone Service Centers Electronics Care Smartphone Accessories ನೀರಿನಿಂದ ಹಾನಿಗೊಳಗಾದ ಸ್ಮಾರ್ಟ್‌ಫೋನ್ ಸ್ಮಾರ್ಟ್‌ಫೋನ್ ಆರೈಕೆ ಸಲಹೆಗಳು ಫೋನ್ ನೀರಿನ ಪ್ರತಿರೋಧ ತುರ್ತು ಫೋನ್ ಸಲಹೆಗಳು ಒದ್ದೆಯಾದ ಫೋನ್ ಅನ್ನು ಹೇಗೆ ಸರಿಪಡಿಸುವುದು ಸ್ಮಾರ್ಟ್‌ಫೋನ್ ದೋಷ ನಿವಾರಣೆ ನೀರಿನ ಹಾನಿಯನ್ನು ತಡೆಯುವುದು ಮೊಬೈಲ್ ಫೋನ್ ನಿರ್ವಹಣೆ ಫೋನ್ ಒದ್ದೆಯಾದರೆ ಏನು ಮಾಡಬೇಕು ಸ್ಮಾರ್ಟ್‌ಫೋನ್ ದುರಸ್ತಿ ಸಲಹೆಗಳು ಫೋನ್ ಸೇವಾ ಕೇಂದ್ರಗಳು ಎಲೆಕ್ಟ್ರಾನಿಕ್ಸ್ ಕೇರ್ ಸ್ಮಾರ್ಟ್‌ಫೋನ್ ಬಿಡಿಭಾಗಗಳು Fix My Speaker How To Save Phone From Rain Pone Got Wet In Rain Water

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಿಮ್ಮ ಮೊಬೈಲ್ ನಲ್ಲಿ ಈ ಎರಡು 2 App ಇದ್ದರೆ ತಕ್ಷಣ ಡಿಲೀಟ್ ಮಾಡಿ ! ಇಲ್ಲವಾದರೆ ಖಾತೆಗೆ ಬೀಳುವುದು ಕನ್ನನಿಮ್ಮ ಮೊಬೈಲ್ ನಲ್ಲಿ ಈ ಎರಡು 2 App ಇದ್ದರೆ ತಕ್ಷಣ ಡಿಲೀಟ್ ಮಾಡಿ ! ಇಲ್ಲವಾದರೆ ಖಾತೆಗೆ ಬೀಳುವುದು ಕನ್ನಎರಡು Appಗಳು ನಿಮ್ಮ ಫೋನ್ ನಲ್ಲಿದ್ದರೆ ನೀವು ತಕ್ಷಣ ಈ ಆಪ್ ಗಳನ್ನೂ ಡಿಲೀಟ್ ಮಾಡಬೇಕು. ಇಲ್ಲವಾದರೆ ಈ ಆಪ್ ನಿಮ್ಮನ್ನು ಅಪಾಯಕ್ಕೆ ದೂಡುತ್ತದೆ.
और पढो »

ಬೆಳಿಗ್ಗೆ ಎದ್ದ ಕೂಡಲೇ ಹೀಗಾಗುತ್ತಿದ್ದರೆ ಬ್ಲಡ್ ಶುಗರ್ ಹೈ ಆಗಿರುವುದು ಗ್ಯಾರಂಟಿ !ನಿರ್ಲಕ್ಷ್ಯ ಬೇಡವೇ ಬೇಡಬೆಳಿಗ್ಗೆ ಎದ್ದ ಕೂಡಲೇ ಹೀಗಾಗುತ್ತಿದ್ದರೆ ಬ್ಲಡ್ ಶುಗರ್ ಹೈ ಆಗಿರುವುದು ಗ್ಯಾರಂಟಿ !ನಿರ್ಲಕ್ಷ್ಯ ಬೇಡವೇ ಬೇಡಮಧುಮೇಹದ ಕೆಲವು ಲಕ್ಷಣಗಳು ಬೆಳಿಗ್ಗೆ ಮಾತ್ರ ಗೋಚರಿಸುತ್ತವೆ. ಇವುಗಳನ್ನು ನಿರ್ಲಕ್ಷಿಸುವ ಬದಲು ತಕ್ಷಣ ಎಚ್ಚೆತ್ತುಕೊಂಡರೆ ದೊಡ್ಡ ಅಪಾಯವನ್ನು ತಪ್ಪಿಸಬಹುದು.
और पढो »

ಫೋನಿನಲ್ಲಿ ಸದಾ ನೆಟ್ ವರ್ಕ್ ಸಮಸ್ಯೆ ಕಾಡುತ್ತಿದ್ದರೆ ಹೀಗೆ ಮಾಡಿ ಒಮ್ಮೆಲೇ ಬೂಸ್ಟ್ ಆಗುತ್ತದೆ ಸಿಗ್ನಲ್ಫೋನಿನಲ್ಲಿ ಸದಾ ನೆಟ್ ವರ್ಕ್ ಸಮಸ್ಯೆ ಕಾಡುತ್ತಿದ್ದರೆ ಹೀಗೆ ಮಾಡಿ ಒಮ್ಮೆಲೇ ಬೂಸ್ಟ್ ಆಗುತ್ತದೆ ಸಿಗ್ನಲ್Smartphone Network Problem :ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೆಟ್‌ವರ್ಕ್ ಅನ್ನು ಉತ್ತಮಗೊಳಿಸಬಹುದು.
और पढो »

ಆರ್ಡರ್ ಮಾಡಿದ ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ತಲುಪುವುದು BSNL 4G SIM :ಹೀಗೆ ಆರ್ಡರ್ ಮಾಡಿಆರ್ಡರ್ ಮಾಡಿದ ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ತಲುಪುವುದು BSNL 4G SIM :ಹೀಗೆ ಆರ್ಡರ್ ಮಾಡಿBSNL 4G SIM Online Delivery : ಮನೆಯಲ್ಲಿಯೇ ಕುಳಿತು BSNLನ 4G ಸಿಮ್ ಅನ್ನು ಬಹಳ ಸುಲಭವಾಗಿ ಆರ್ಡರ್ ಮಾಡಬಹುದು.ಆರ್ಡರ್ ಮಾಡಿದ ಕೇವಲ 10 ನಿಮಿಷಗಳಲ್ಲಿ ಸಿಮ್ ಕಾರ್ಡ್ ನಿಮ್ಮ ಮನೆ ತಲುಪುತ್ತದೆ.
और पढो »

ಈ ಆಹಾರಗಳು ನಿಮ್ಮ ಡಯಟ್ನಲ್ಲಿದ್ದರೆ ಹೆಚ್ಚಾಗುವುದೇ ಇಲ್ಲ ಬ್ಲಡ್ ಶುಗರ್ಈ ಆಹಾರಗಳು ನಿಮ್ಮ ಡಯಟ್ನಲ್ಲಿದ್ದರೆ ಹೆಚ್ಚಾಗುವುದೇ ಇಲ್ಲ ಬ್ಲಡ್ ಶುಗರ್Foods to control sugar: ಡಯಾಬಿಟಿಸ್ ರೋಗಿಗಳು ತಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ಬಳಸುವುದರಿಂದ ಬ್ಲಡ್ ಶುಗರ್ ಹೆಚ್ಚಾಗುವುದನ್ನು ತಪ್ಪಿಸಬಹುದು.
और पढो »

ಇವೇ ನೋಡಿ ಭಾರತದಲ್ಲಿ ಅತ್ಯಂತ ಜನಪ್ರಿಯ ಮೊಬೈಲ್ ಗೇಮ್‌ಗಳು.. ಎಂದಾದರೂ ಆಡಿದ್ದೀರಾ?ಇವೇ ನೋಡಿ ಭಾರತದಲ್ಲಿ ಅತ್ಯಂತ ಜನಪ್ರಿಯ ಮೊಬೈಲ್ ಗೇಮ್‌ಗಳು.. ಎಂದಾದರೂ ಆಡಿದ್ದೀರಾ?ಭಾರತದಲ್ಲಿ ಲಭ್ಯವಿರುವ ಅತ್ಯಂತ ಜನಪ್ರಿಯ ಆನ್‌ಲೈನ್ ಆಂಡ್ರಾಯ್ಡ್ ಮೊಬೈಲ್ ಗೇಮ್‌ಗಳು ಯಾವುವು ಎಂಬುದನ್ನು ತಿಳಿಯೋಣ.
और पढो »



Render Time: 2025-02-19 12:32:59