ಮೊಳಕೆಯೊಡೆದ ಈ ಕಾಳಿಗೆ ಚಿಟಿಕೆ ಉಪ್ಪು ಮಿಕ್ಸ್‌ ಮಾಡಿ ತಿಂದರೆ ಸೊಂಟ ಮತ್ತು ಹೊಟ್ಟೆಯ ಬೊಜ್ಜು ಬೆಣ್ಣೆ ಕರಗಿದಂತೆ ಕರಗುವುದು

ತೂಕ ಇಳಿಕೆ समाचार

ಮೊಳಕೆಯೊಡೆದ ಈ ಕಾಳಿಗೆ ಚಿಟಿಕೆ ಉಪ್ಪು ಮಿಕ್ಸ್‌ ಮಾಡಿ ತಿಂದರೆ ಸೊಂಟ ಮತ್ತು ಹೊಟ್ಟೆಯ ಬೊಜ್ಜು ಬೆಣ್ಣೆ ಕರಗಿದಂತೆ ಕರಗುವುದು
ತೂಕ ಇಳಿಕೆಗೆ ಮೊಳಕೆಯೊಡೆದ ಕಾಳುಮೊಳಕೆಯೊಡೆದ ಕಾಳುತೂಕ ಇಳಿಕೆಗೆ ಮನೆಮದ್ದು
  • 📰 Zee News
  • ⏱ Reading Time:
  • 72 sec. here
  • 18 min. at publisher
  • 📊 Quality Score:
  • News: 84%
  • Publisher: 63%

sprouted grains for weight loss: ತೂಕ ಇಳಿಸಿಕೊಳ್ಳಲು ಕೆಲವು ಜನರು ಆಹಾರ ಸೇವನೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತಾರೆ. ಆದರೆ ಊಟ ಬಿಡುವ ಬದಲು, ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವ ಮತ್ತು ತೂಕ ಹೆಚ್ಚಾಗದಂತೆ ನೋಡಿಕೊಳ್ಳುವ ಆಹಾರಗಳನ್ನು ಸೇವಿಸುವುದು ಉತ್ತಮ. ಇದಕ್ಕಾಗಿ ಆಹಾರದಲ್ಲಿ ಮೊಳಕೆ ಕಾಳುಗಳನ್ನು ಕೂಡ ಸೇರಿಸಿಕೊಳ್ಳಬಹುದು.

ಮೊಳಕೆಯೊಡೆದ ಈ ಕಾಳಿಗೆ ಚಿಟಿಕೆ ಉಪ್ಪು ಮಿಕ್ಸ್‌ ಮಾಡಿ ತಿಂದರೆ ಸೊಂಟ ಮತ್ತು ಹೊಟ್ಟೆಯ ಬೊಜ್ಜು ಬೆಣ್ಣೆ ಕರಗಿದಂತೆ ಕರಗುವುದು

sprouted grains for weight loss: ಹೆಚ್ಚಿನ ಜನರು ಮೊಳಕೆಯೊಡೆದ ಧಾನ್ಯವನ್ನು ತಿನ್ನಲು ಇಷ್ಟಪಡುವುದಿಲ್ಲ. ಹೀಗಾಗಿ ಬೇರೆ ಹಲವು ವಿಧಗಳಲ್ಲಿ ತಯಾರಿಸಿ ತಿನ್ನಬಹುದು.ದೇಹಕ್ಕೆ ಶಕ್ತಿಯನ್ನು ಒದಗಿಸುವ ಮತ್ತು ತೂಕ ಹೆಚ್ಚಾಗದಂತೆ ನೋಡಿಕೊಳ್ಳುವ ಆಹಾರಔಷಧೀಯ ಗಣಿ ಈ ಮಸಾಲೆಗಳು: ಇವುಗಳನ್ನು ಬಳಸಿದ್ರೆ ಹೈ ಶುಗರ್ ಸಹ ಆಗುತ್ತೆ ನಾರ್ಮಲ್, ಮಧುಮೇಹ ಎಂದೂ ಹೆಚ್ಚಾಗಲ್ಲ...!ಬಾಡಿಗೆ ಮನೆ ಕೇಳಲು ಹೋದ Bigg Boss ಸ್ಪರ್ಧಿಗೆ ಧರ್ಮ-ಜಾತಿ ಪ್ರಶ್ನೆ..! ನಟಿ ಅಂದ್ರೆ ಮನೆನೂ ತೋರಿಸಲ್ವಂತೆ..

ಹಾರ್ಟ್‌ ಅಟ್ಯಾಕ್‌ ಆಗದಂತೆ ತಡೆಯುವ ಹಣ್ಣು... ವಾರಕ್ಕೊಮ್ಮೆ ತಿಂದರೆ ಹೃದಯಾಘಾತದ ಭಯವೇ ಇರುವುದಿಲ್ಲ! ಬ್ಲಡ್‌ ಪ್ರೆಶರ್‌ಗೂ ಇದೇ ದಿವ್ಯೌಷಧಿ ಹೆಚ್ಚಿನ ಜನರು ಮೊಳಕೆಯೊಡೆದ ಧಾನ್ಯವನ್ನು ತಿನ್ನಲು ಇಷ್ಟಪಡುವುದಿಲ್ಲ. ಹೀಗಾಗಿ ಬೇರೆ ಹಲವು ವಿಧಗಳಲ್ಲಿ ತಯಾರಿಸಿ ತಿನ್ನಬಹುದು.ಹೆಸರು ಬೇಳೆಯನ್ನು ಮೊಳಕೆ ಬರಿಸಿ. ಮೊಳಕೆಯೊಡೆದ ಹೆಸರುಬೇಳೆಯಲ್ಲಿ ಸೌತೆಕಾಯಿ, ಟೊಮೆಟೊ, ಈರುಳ್ಳಿ ಮತ್ತು ಕ್ಯಾಪ್ಸಿಕಂ ಮಿಶ್ರಣ ಮಾಡಿ. ಇದರ ನಂತರ, ನಿಂಬೆ ರಸ, ಚಾಟ್ ಮಸಾಲ, ಜೀರಿಗೆ ಪುಡಿ ಮತ್ತು ಕಪ್ಪು ಉಪ್ಪು ಸೇರಿಸಿ. ಹೆಸರುಕಾಳಿನ ಸ್ಪ್ರೌಟ್ಸ್ ಸಲಾಡ್ ಸಿದ್ಧವಾಗಿದೆ. ಈ ಆರೋಗ್ಯಕರ ಮತ್ತು ಗರಿಗರಿಯಾದ ಖಾದ್ಯವನ್ನು ಆನಂದಿಸಬಹುದು.ಮೆಂತ್ಯ ಬೇಳೆ ಸಂಪೂರ್ಣವಾಗಿ ಮೊಳಕೆಯೊಡೆದ ನಂತರ, ಅದಕ್ಕೆ ತುರಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆಯನ್ನು ಸೇರಿಸಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ರಧಾನಿ ಮೋದಿ, ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿ ಸ್ಯಾಂಡಲ್ ವುಡ್ ನ ಈ ನಟಿ ಹೇಳಿದ್ದೇನು ಗೊತ್ತಾ...!Champions Trophy 2025: ಟೀಂ ಇಂಡಿಯಾ ಜೆರ್ಸಿ ಮೇಲೆ 'ಪಾಕಿಸ್ತಾನ' ಎಂದು ಮುದ್ರಿಸಲು ಒಪ್ಪದ ಬಿಸಿಸಿಐ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ತೂಕ ಇಳಿಕೆಗೆ ಮೊಳಕೆಯೊಡೆದ ಕಾಳು ಮೊಳಕೆಯೊಡೆದ ಕಾಳು ತೂಕ ಇಳಿಕೆಗೆ ಮನೆಮದ್ದು ತೂಕ ಇಳಿಕೆಗೆ ಸುಲಭ ಪರಿಹಾರ ತೂಕ ಇಳಿಸಲು ಏನು ಮಾಡಬೇಕು ಮೊಳಕೆಯೊಡೆದ ಕಾಳು ಪ್ರಯೋಜನ ಮೊಳಕೆಯೊಡೆದ ಕಾಳು ಉಪಯೋಗ Weight Loss Sprouted Grains For Weight Loss Sprouted Grains Home Remedies For Weight Loss Easy Solution For Weight Loss What To Do To Lose Weight Benefits Of Sprouted Grains Uses Of Sprouted Grains

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸೊಂಟ ಮತ್ತು ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗಿಸುತ್ತೆ ಈ ಮರದ ಚಿಗುರೆಲೆ: ಚೆನ್ನಾಗಿ ಜಗಿದು ರಸ ನುಂಗಿದರೆ ಮಧುಮೇಹಕ್ಕೂ ಅಮೃತವಾಗುವುದುಸೊಂಟ ಮತ್ತು ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗಿಸುತ್ತೆ ಈ ಮರದ ಚಿಗುರೆಲೆ: ಚೆನ್ನಾಗಿ ಜಗಿದು ರಸ ನುಂಗಿದರೆ ಮಧುಮೇಹಕ್ಕೂ ಅಮೃತವಾಗುವುದುMango Shoot benefits: ಮಾವು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ! ಮಾವಿನ ಸೀಸನ್‌ ಬರಲೆಂದು ಎಲ್ಲರೂ ಕಾಯುತ್ತಾರೆ. ಇನ್ನು ಕೇವಲ ಮಾವು ಮಾತ್ರವಲ್ಲ, ಅದರ ಎಲೆಗಳೂ ಸಹ ಆರೋಗ್ಯದ ನಿಧಿ ಎಂದರೆ ತಪ್ಪಾಗಲ್ಲ. ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದರೂ ಇವುಗಳನ್ನು ಹೆಚ್ಚಾಗಿ ಎಸೆಯಲಾಗುತ್ತದೆ.
और पढो »

ಕಪ್ಪು ಉಪ್ಪಿಗೆ ಈ ಮಸಾಲೆಯನ್ನ ಬೆರೆಸಿ ತಿಂದ್ರೆ ಹೊಟ್ಟೆಯ ಬೊಜ್ಜು ಮೇಣದಂತೆ ಕರಗುತ್ತದೆ!!ಕಪ್ಪು ಉಪ್ಪಿಗೆ ಈ ಮಸಾಲೆಯನ್ನ ಬೆರೆಸಿ ತಿಂದ್ರೆ ಹೊಟ್ಟೆಯ ಬೊಜ್ಜು ಮೇಣದಂತೆ ಕರಗುತ್ತದೆ!!ಕಬ್ಬಿಣ, ವಿಟಮಿನ್ ಬಿ, ಸತು, ವಿಟಮಿನ್ ಸಿ, ತಾಮ್ರ, ವಿಟಮಿನ್ ಇ ನಂತಹ ಉತ್ತಮ ಪ್ರಮಾಣದ ಪೋಷಕಾಂಶಗಳು ಹುರಿದ ಜೀರಿಗೆಯಲ್ಲಿ ಕಂಡುಬರುತ್ತವೆ. ಇದು ನಿಮ್ಮ ಆರೋಗ್ಯಕ್ಕೆ ವರವನ್ನು ನೀಡುತ್ತದೆ.
और पढो »

ರಾಜಯೋಗದೊಂದಿಗೆ ಆರಂಭವಾಗುವುದು ಈ ರಾಶಿಯವರ ಹೊಸ ವರ್ಷ ! ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುವರ್ಣ ವರ್ಷವಿದು !ರಾಜಯೋಗದೊಂದಿಗೆ ಆರಂಭವಾಗುವುದು ಈ ರಾಶಿಯವರ ಹೊಸ ವರ್ಷ ! ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುವರ್ಣ ವರ್ಷವಿದು !ಹೊಸ ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಗುರುವಿನ ಸಂಯೋಗದಿಂದ ಉಂಟಾಗುವ ಈ ಅದ್ಭುತ ರಾಜಯೋಗ ನಿರ್ಮಾಣವಾಗುತ್ತಿದೆ. ಈ ಕಾರಣದಿಂದ ಕೆಲವು ರಾಶಿಯವರ ಪಾಲಿಗೆ ಈ ವರ್ಷ ಸುವರ್ಣ ವರ್ಷವಾಗಿರಲಿದೆ.
और पढो »

ಮಕ್ಕಳಲ್ಲಿಯೇ ಯಾಕೆ ವೇಗವಾಗಿ ಹರಡುತ್ತಿರುವ ವೈರಸ್ !ಮೂರನೇ ಪ್ರಕರಣ ಪತ್ತೆ, 60 ದಿನದ ಮಗುವಿನಲ್ಲೂ HMPV ಸೋಂಕು ಪತ್ತೆ !ಮಕ್ಕಳಲ್ಲಿಯೇ ಯಾಕೆ ವೇಗವಾಗಿ ಹರಡುತ್ತಿರುವ ವೈರಸ್ !ಮೂರನೇ ಪ್ರಕರಣ ಪತ್ತೆ, 60 ದಿನದ ಮಗುವಿನಲ್ಲೂ HMPV ಸೋಂಕು ಪತ್ತೆ !60 ವರ್ಷಕ್ಕಿಂತ ಮೇಲ್ಪಟ್ಟ ಸಣ್ಣ ಮಕ್ಕಳು ಮತ್ತು ವಯಸ್ಕರನ್ನು ಈ ವೈರಸ್‌ ಕಾಡುವ ಅಪಾಯ ಹೆಚ್ಚು ಎನ್ನಲಾಗಿದೆ. ಆದರೆ ನವಜಾತ ಶಿಶುಗಳಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿರುವುದು ಯಾಕೆ?
और पढो »

ಪುಟ್ಟಕ್ಕನ ಮಕ್ಕಳು ಮತ್ತು ಅಣ್ಣಯ್ಯ ಧಾರಾವಾಹಿ ಕುಟುಂಬದಿಂದ ಸಂಕ್ರಾಂತಿ ಸಂಭ್ರಮ !ಕಾರ್ಯಕ್ರಮದಲ್ಲಿ ನೀವೂ ಭಾಗವಹಿಸಬೇಕಾದರೆ ಹೀಗೆ ಮಾಡಿಪುಟ್ಟಕ್ಕನ ಮಕ್ಕಳು ಮತ್ತು ಅಣ್ಣಯ್ಯ ಧಾರಾವಾಹಿ ಕುಟುಂಬದಿಂದ ಸಂಕ್ರಾಂತಿ ಸಂಭ್ರಮ !ಕಾರ್ಯಕ್ರಮದಲ್ಲಿ ನೀವೂ ಭಾಗವಹಿಸಬೇಕಾದರೆ ಹೀಗೆ ಮಾಡಿಈ ವರುಷದ ಸಂಕ್ರಾಂತಿ ಹಬ್ಬವನ್ನು ವೀಕ್ಷಕರ ಜೊತೆ ಆಚರಿಸಲು ಜೀ಼ ಕನ್ನಡ ನಿರ್ಧರಿಸಿದೆ ಈ ಹಿನ್ನೆಲೆಯಲ್ಲಿ ಪುಟ್ಟಕ್ಕನ ಮಕ್ಕಳು ಮತ್ತು ಅಣ್ಣಯ್ಯ ಕುಟುಂಬಗಳು ಕೆಂಪೇಗೌಡರ ಹುಟ್ಟೂರಾದ ಮಾಗಡಿಗೆ ಬರಲಿದೆ .
और पढो »

ಪಾಸ್‌ವರ್ಡ್‍ಗಳು: ಭದ್ರತೆ ಅಥವಾ ಅಪಾಯ?ಪಾಸ್‌ವರ್ಡ್‍ಗಳು: ಭದ್ರತೆ ಅಥವಾ ಅಪಾಯ?ಪಾಸ್‌ವರ್ಡ್‍ಗಳ ಸುರಕ್ಷತೆಯ ಬಗ್ಗೆ ಸೂಚನೆ ನೀಡುವ ಈ ಲೇಖನ ದುರ್ಬಲ ಪಾಸ್‌ವರ್ಡ್‍ಗಳ ಅಪಾಯವನ್ನು ಹೇಳುತ್ತದೆ ಮತ್ತು ಬಲವಾದ ಪಾಸ್‌ವರ್ಡ್‍ಗಳನ್ನು ರಚಿಸುವ ಮುಖಾಂತರ ಮತ್ತಷ್ಟು ಗುಪ್ತತೆ ಹೇಗೆ ಸಾಧಿಸಬಹುದು ಎಂದು ವಿವರಿಸುತ್ತದೆ.
और पढो »



Render Time: 2025-02-19 20:14:01