ಯಡಿಯೂರಪ್ಪನವರು ನೈತಿಕ ಹೊಣೆ ಹೊತ್ತು ರಾಜಕೀಯಯಿಂದ ನಿವೃತ್ತಿ ಪಡೆಯಬೇಕು: ಶಾಸಕ ಜೆಟಿ ಪಾಟೀಲ ಒತ್ತಾಯ

ಶಾಸಕ ಜೆಟಿ ಪಾಟೀಲ समाचार

ಯಡಿಯೂರಪ್ಪನವರು ನೈತಿಕ ಹೊಣೆ ಹೊತ್ತು ರಾಜಕೀಯಯಿಂದ ನಿವೃತ್ತಿ ಪಡೆಯಬೇಕು: ಶಾಸಕ ಜೆಟಿ ಪಾಟೀಲ ಒತ್ತಾಯ
ಉಪಚುನಾವಣೆಕಾಂಗ್ರೆಸ್ಬಿಜೆಪಿ
  • 📰 Zee News
  • ⏱ Reading Time:
  • 30 sec. here
  • 17 min. at publisher
  • 📊 Quality Score:
  • News: 67%
  • Publisher: 63%

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವರು ಹಾಗೂ ಶಾಸಕರು ಕಾರ್ಯಕರ್ತರು ಉಸ್ತುಕರಾಗಿ ಕೆಲಸ ಮಾಡಿದರಿಂದ ಮೂರು ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳಿಗೆ ಅಭೂತಪೂರ್ವ ಗೆಲುವುವಾಗಿದೆ.

ಅತ್ಯಂತ ಶಿಸ್ತುಬದ್ಧವಾಗಿ ಚುನಾವಣೆಯ ನೇತೃತ್ವವನ್ನು ವಹಿಸಿದ ಸತೀಶ್ ಜಾರಕಿಹೊಳಿ ಅವರಿಗೂ ಈ ಗೆಲುವಿನ ಶ್ರೇಯಸ್ಸು ತಟ್ಟುತ್ತದೆ ಎಂದರು. ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭೂತಪೂರ್ವ ಗೆಲವು ಸಾಧಿಸಿದ ಹಿನ್ನಲೆಆ ಖ್ಯಾತ ನಿರ್ದೇಶಕ ಸ್ಟುಡಿಯೋ ಒಳಗೆ ಬಂದು.. ನನ್ನ ಆ ತರ ಕರೆದ..! ನೋವು ತೋಡಿಕೊಂಡ ಸ್ಟಾರ್‌ ಗಾಯಕಿಕಷ್ಟದ ಸಮಯದಲ್ಲಿ ಗೆಳಯನಿಲ್ಲದ ನೋವಿನಲ್ಲಿ ಕೊರಗುತ್ತಿರುವ ಡಿ ಬಾಸ್‌..! ಅಷ್ಟಕ್ಕೂ ಆ ವಿಶೇಷ ವ್ಯಕ್ತಿ ಯಾರು ಗೊತ್ತಾ..?ಮೋಕ್ಷಿತಾ ಡ್ರೆಸ್ಸಿಂಗ್‌ ರೂಮ್‌ ನಲ್ಲಿ ರೆಡಿಯಾಗುತ್ತಿರುವ ಫೋಟೋಸ್ ಲೀಕ್..

ಅತ್ಯಂತ ಶಿಸ್ತುಬದ್ಧವಾಗಿ ಚುನಾವಣೆಯ ನೇತೃತ್ವವನ್ನು ವಹಿಸಿದ ಸತೀಶ್ ಜಾರಕಿಹೊಳಿ ಅವರಿಗೂ ಈ ಗೆಲುವಿನ ಶ್ರೇಯಸ್ಸು ತಟ್ಟುತ್ತದೆ ಎಂದರು. ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದು, ಬಿಜೆಪಿಯವರ ಮನೆದೇವರು. ಇದನ್ನು ಬಿಟ್ಟು ಅವರಿಗೆ ಏನು ಬಂಡವಾಳ ಇಲ್ಲ. ಇವರದೆ ಹಗರಣಗಳ ಸರಮಾಲೆ ಇದೆ. ದುರುದ್ದೇಶದಿಂದ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಪ್ರಯತ್ನದಲ್ಲಿದ್ದಾರೆ. ಆರ್ ಅಶೋಕ್ ಅವರು ಸಹ ಮುಡಾ ಸೈಟ್ ಪಡೆದಿದ್ದಾರೆ. ಸಿದ್ದರಾಮಯ್ಯನವರನ್ನ ಯಾವುದೇ ಕಾರಣಕ್ಕೂ ಟಚ್ ಮಾಡಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರನ್ನ ಗುರಿಯಾಗಿಟ್ಟುಕೊಂಡು ರಾಜ್ಯಾದ್ಯಂತ ವಕ್ಫ್‌ ಬಗ್ಗೆ ಇರಲಾರದ ವಿಷಯವನ್ನು ಉದ್ಭವ ಮಾಡಿಕೊಂಡು ತಾವು ಮಾಡಿದ ತಪ್ಪನ್ನ ಮುಚ್ಚಿಕೊಂಡು ಮತ್ತೊಬ್ಬರ ಮೇಲೆ ಆರೋಪ ಮಾಡುವುದು ಇವರ ಜನ್ಮಸಿದ್ಧ ಹಕ್ಕು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಉಪಚುನಾವಣೆ ಕಾಂಗ್ರೆಸ್ ಬಿಜೆಪಿ ಬಾಗಲಕೋಟೆ ಯಡಿಯೂರಪ್ಪ ಇಂದಿನ ಸುದ್ದಿ ರಾಜ್ಯ ಸುದ್ದಿ MLA JT Patil By-Election Congress BJP Bagalkot Yeddyurappa Today's News State News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇದೇ ಮೊದಲ ಬಾರಿಗೆ ಐದು ರಾಜಯೋಗಗಳೊಂದಿಗೆ ಬಂದ ದೀಪಾವಳಿ!ಧನ ಸಂಪತ್ತು, ಸುಖ ಸಮೃದ್ದಿಯಿಂದ ಕೂಡಿರುವುದು ಈ ರಾಶಿಯವರ ಜೀವನ !ಇದೇ ಮೊದಲ ಬಾರಿಗೆ ಐದು ರಾಜಯೋಗಗಳೊಂದಿಗೆ ಬಂದ ದೀಪಾವಳಿ!ಧನ ಸಂಪತ್ತು, ಸುಖ ಸಮೃದ್ದಿಯಿಂದ ಕೂಡಿರುವುದು ಈ ರಾಶಿಯವರ ಜೀವನ !ಈ ದೀಪಾವಳಿಯು 5 ರಾಶಿಯವರ ಪಾಲಿಗೆ ಅದೃಷ್ಟದ ಮೂಟೆಯನ್ನೇ ಹೊತ್ತು ತಂದಿದೆ.
और पढो »

ವಸೂಲಿ ಆರೋಪವನ್ನು ಮೋದಿ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ! ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸ್ತೀರಾ: ಸಿಎಂ ಸಿದ್ದರಾಮಯ್ಯ ಸವಾಲುವಸೂಲಿ ಆರೋಪವನ್ನು ಮೋದಿ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ! ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸ್ತೀರಾ: ಸಿಎಂ ಸಿದ್ದರಾಮಯ್ಯ ಸವಾಲುಅಬಕಾರಿ ಇಲಾಖೆಯಲ್ಲಿ 700 ಕೋಟಿ ವಸೂಲಿ ಮಾಡಿದ್ದಾರೆ ಎಂದು ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆ. ಒಂದೇ ಒಂದು ರೂಪಾಯಿ ವಸೂಲಿ ಮಾಡಿರುವುದನ್ನು ನಿರೂಪಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.
और पढो »

ಜನವರಿಗೆ ಏಕಗವಾಕ್ಷಿ ವ್ಯವಸ್ಥೆ ಸಿದ್ಧ: ಎಂ‌.ಬಿ. ಪಾಟೀಲಜನವರಿಗೆ ಏಕಗವಾಕ್ಷಿ ವ್ಯವಸ್ಥೆ ಸಿದ್ಧ: ಎಂ‌.ಬಿ. ಪಾಟೀಲಹೂಡಿಕೆ ಯೋಜನೆಗಳಿಗೆ ಮಂಜೂರಾತಿ, ಕೈಗಾರಿಕಾ ನಿವೇಶನ, ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಸಿಎ ನಿವೇಶನ ಇತ್ಯಾದಿಗಳ ಹಂಚಿಕೆ ಈಗಿರುವ ಸಂಕೀರ್ಣ ಮತ್ತು ಬಹುಹಂತಗಳ ಅನುಮತಿ ವಿಧಾನದಿಂದ ವಿಳಂಬವಾಗುತ್ತಿದೆ. ಇದಕ್ಕೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಇತಿಶ್ರೀ ಹಾಡಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.
और पढो »

ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಆಟಗಾರ; ಈ ಟೂರ್ನಿಯ ಬಳಿಕ ಕ್ರಿಕೆಟ್‌ಗೆ ಗುಡ್‌ ಬೈ!ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಆಟಗಾರ; ಈ ಟೂರ್ನಿಯ ಬಳಿಕ ಕ್ರಿಕೆಟ್‌ಗೆ ಗುಡ್‌ ಬೈ!ವೃದ್ಧಿಮಾನ್ ಸಹಾ ಐಪಿಎಲ್‌ನಲ್ಲಿ ಐದು ತಂಡಗಳಿಗಾಗಿ ಆಡಿದ್ದರು. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಹೆಸರುಗಳು ಸೇರಿವೆ.
और पढो »

ಸಂಜೆ ಹೊತ್ತು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ; ಬಡತನ ಮತ್ತು ದಾರಿದ್ರ್ಯ ಬರುತ್ತೆ ಹುಷಾರ್!ಸಂಜೆ ಹೊತ್ತು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ; ಬಡತನ ಮತ್ತು ದಾರಿದ್ರ್ಯ ಬರುತ್ತೆ ಹುಷಾರ್!ಸಂಜೆ ಹೊತ್ತು ಹಾಲು ಅಥವಾ ಹಾಲಿನ ಉತ್ಪನ್ನವನ್ನು ಯಾರೇ ಕೇಳಿದರೂ ಕೊಡಲು ಹೋಗಬೇಡಿ. ಇವೆರಡೂ ಸಮೃದ್ಧಿಯ ಸಂಕೇತ. ಸಂಜೆ ಹೊತ್ತಿಗೆ ಇವನ್ನು ಕೊಟ್ಟರೆ ನಿಮ್ಮ ಸಮೃದ್ಧಿಯನ್ನು ಬೇರೆಯವರಿಗೆ ದಾನ ಮಾಡಿದಂತೆ.
और पढो »

ಧನತ್ರಯೋದಶಿಯ ದಿನ ಸಂಜೆ ಹೊತ್ತು ಹೀಗೆ ಮಾಡಿದರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತೆ..!ಧನತ್ರಯೋದಶಿಯ ದಿನ ಸಂಜೆ ಹೊತ್ತು ಹೀಗೆ ಮಾಡಿದರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತೆ..!ಹಿಂದೂ ಸಂಪ್ರದಾಯದ ಪ್ರಕಾರ ಕೆಲವು ದಿನಗಳಲ್ಲಿ ಕೆಲವು ನಿಯಮಗಳನ್ನು ಪಾಲಿಸಿದರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
और पढो »



Render Time: 2025-02-16 12:38:46