ಯಶಸ್ವಿ ಜೈಸ್ವಾಲ್’ಗಿಂತ ಟಿ20 ವಿಶ್ವಕಪ್’ನಲ್ಲಿ ಆರಂಭಿಕರಾಗಿ ಈ ಆಟಗಾರ ಕಣಕ್ಕಿಳಿಯಲಿ ಎಂದ ಇರ್ಫಾನ್ ಪಠಾಣ್

ಇರ್ಫಾನ್ ಪಠಾಣ್ समाचार

ಯಶಸ್ವಿ ಜೈಸ್ವಾಲ್’ಗಿಂತ ಟಿ20 ವಿಶ್ವಕಪ್’ನಲ್ಲಿ ಆರಂಭಿಕರಾಗಿ ಈ ಆಟಗಾರ ಕಣಕ್ಕಿಳಿಯಲಿ ಎಂದ ಇರ್ಫಾನ್ ಪಠಾಣ್
ಟಿ20 ವಿಶ್ವಕಪ್ 2024ಟಿ20 ವಿಶ್ವಕಪ್ ಆರಂಭಿಕರುಬಿಸಿಸಿಐ
  • 📰 Zee News
  • ⏱ Reading Time:
  • 15 sec. here
  • 17 min. at publisher
  • 📊 Quality Score:
  • News: 61%
  • Publisher: 63%

ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ರವೀಂದ್ರ ಜಡೇಜಾ ಅವರಂತಹ ದೊಡ್ಡ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಇದೇ ಸಂದರ್ಭದಲ್ಲಿ ಮಾಜಿ ಆಲ್’ರೌಂಡರ್ ಇರ್ಫಾನ್ ಪಠಾಣ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Irfan Pathan : ಬಿಸಿಸಿಐ ಏಪ್ರಿಲ್ 30 ರಂದು ಟಿ20 ವಿಶ್ವಕಪ್‌’ಗೆ ಭಾರತ ತಂಡವನ್ನು ಪ್ರಕಟಿಸಿತ್ತುಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳಗ್ಗೆ ಎದ್ದ ಕೂಡಲೇ ಕಾಣಿಸುತ್ತದೆ ಈ ಲಕ್ಷಣಗಳು!ಒಮ್ಮೆ ಗಮನಿಸಿ ನೋಡಿ !ಗೋಧಿ ಹಿಟ್ಟಿಗೆ ಈ ಒಣಹಣ್ಣಿನ ಪುಡಿ ಬೆರೆಸಿ ಚಪಾತಿ ಮಾಡಿ ಸೇವಿಸಿ ! ನಾರ್ಮಲ್ ಆಗಿಯೇ ಇರುತ್ತದೆ ಬ್ಲಡ್ ಶುಗರ್ಟೀಂ ಇಂಡಿಯಾ ದಿಗ್ಗಜ ಬೌಲರ್ ಹರ್ಭಜನ್ ಸಿಂಗ್ ಪತ್ನಿ ಇವರೇ! ಈಕೆ ಬಾಲಿವುಡ್’ನ ಖ್ಯಾತ ನಟಿ… 9 ವರ್ಷ ಡೇಟಿಂಗ್ ಮಾಡಿ ಮದ್ವೆಯಾದ ಜೋಡಿಟಿ20 ವಿಶ್ವಕಪ್‌ ಪ್ರಾರಂಭಕ್ಕೆ ಉಳಿದಿರೋದು ಕೇವಲ 15 ದಿನಗಳಷ್ಟೇ.

ಜೂನ್ 2 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಮತ್ತೊಂದೆಡೆ IPL 2024 ಪ್ಲೇಆಫ್‌’ನ ಹೊಸ್ತಿಲನ್ನು ತಲುಪಿದೆ. ಈ ಟೂರ್ನಿಯ ಅಂತಿಮ ಪಂದ್ಯ ಮೇ 26ರಂದು ನಡೆಯಲಿದೆ. ಜೂನ್ 5 ರಿಂದ ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ವಿಶ್ವಕಪ್‌’ನಲ್ಲಿ ಅಭಿಯಾನ ಆರಂಭಿಸಲಿದೆ. ಅನೇಕ ಆಟಗಾರರಿಗೆ ಕೆಲಸದ ಹೊರೆ ನಿರ್ವಹಿಸುವುದು ಬಿಸಿಸಿಐಗೆ ದೊಡ್ಡ ಸಮಸ್ಯೆಯಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಟಿ20 ವಿಶ್ವಕಪ್ 2024 ಟಿ20 ವಿಶ್ವಕಪ್ ಆರಂಭಿಕರು ಬಿಸಿಸಿಐ ಇರ್ಫಾನ್ ಪಠಾಣ್ ಸುದ್ದಿ ಟಿ20 ವಿಶ್ವಕಪ್ ಭಾರತ ತಂಡ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ Irfan Pathan T20 World Cup 2024 T20 World Cup Openers BCCI Irfan Pathan News T20 World Cup India Team Cricket News In Kannada Sports News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾದ ಟಾಪ್ 3 ಆಟಗಾರರನ್ನು ಆಯ್ಕೆ ಮಾಡಿದ ಇರ್ಫಾನ್ ಪಠಾಣ್ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾದ ಟಾಪ್ 3 ಆಟಗಾರರನ್ನು ಆಯ್ಕೆ ಮಾಡಿದ ಇರ್ಫಾನ್ ಪಠಾಣ್ಈ ಮೆಗಾ ಈವೆಂಟ್’ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಶೀಘ್ರದಲ್ಲೇ ಭಾರತೀಯ ತಂಡವನ್ನು ಪ್ರಕಟಿಸಬಹುದು. ಇದಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಈ ಪಂದ್ಯಾವಳಿಗೆ ತಮ್ಮ ಅಗ್ರ-3 ಭಾರತೀಯ ಆಟಗಾರರ ಹೆಸರನ್ನು ಹೆಸರಿಸಿದ್ದಾರೆ.
और पढो »

ಈ ಐವರು ಆಟಗಾರರು T20 ವಿಶ್ವಕಪ್’ನಲ್ಲಿ ಅಬ್ಬರಿಸೋದು ಗ್ಯಾರಂಟಿ! ಈ ಪಟ್ಟಿಯಲ್ಲಿಲ್ಲ ಟೀಂ ಇಂಡಿಯಾದ ಒಬ್ಬನೇ ಒಬ್ಬ ಆಟಗಾರಈ ಐವರು ಆಟಗಾರರು T20 ವಿಶ್ವಕಪ್’ನಲ್ಲಿ ಅಬ್ಬರಿಸೋದು ಗ್ಯಾರಂಟಿ! ಈ ಪಟ್ಟಿಯಲ್ಲಿಲ್ಲ ಟೀಂ ಇಂಡಿಯಾದ ಒಬ್ಬನೇ ಒಬ್ಬ ಆಟಗಾರಆತಿಥ್ಯ ಮಾತ್ರವಲ್ಲದೆ, ಅಮೆರಿಕ ತಂಡವೂ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಅಮೆರಿಕದ ಹೊರತಾಗಿ, ಐಸಿಸಿಯ ಸಹವರ್ತಿ ತಂಡಗಳ ಪೈಕಿ ಹಲವು ತಂಡಗಳು ಟಿ20 ವಿಶ್ವಕಪ್’ನಲ್ಲಿ ಕಾಣಿಸಿಕೊಳ್ಳಲಿವೆ.
और पढो »

ಟಿ20 ವಿಶ್ವಕಪ್’ನಲ್ಲಿ ಧೋನಿ ಹೆಸರಲ್ಲಿದೆ ವಿಶೇಷ ದಾಖಲೆ: ಇದುವರೆಗೆ ಆ ರೆಕಾರ್ಡ್ ಮುಟ್ಟೋಕು ಯಾರಿಂದಲೂ ಸಾಧ್ಯವೇ ಆಗಿಲ್ಲ!ಟಿ20 ವಿಶ್ವಕಪ್’ನಲ್ಲಿ ಧೋನಿ ಹೆಸರಲ್ಲಿದೆ ವಿಶೇಷ ದಾಖಲೆ: ಇದುವರೆಗೆ ಆ ರೆಕಾರ್ಡ್ ಮುಟ್ಟೋಕು ಯಾರಿಂದಲೂ ಸಾಧ್ಯವೇ ಆಗಿಲ್ಲ!MS Dhoni World Record in T20 WC: ತಮ್ಮ ನಾಯಕತ್ವದಲ್ಲಿ ಭಾರತವು ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲುವಂತೆ ಮಾಡಿದ ಧೋನಿ, ಟಿ 20 ವಿಶ್ವಕಪ್’ನಲ್ಲಿ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯೊಂದನ್ನು ಸೇರ್ಪಡೆಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಇಲ್ಲಿಯವರೆಗೆ ಆ ದಾಖಲೆ ಟಚ್ ಮಾಡೋಕು ಯಾರಿಂದಲೂ ಸಾಧ್ಯವಾಗಿಲ್ಲ.
और पढो »

ದ್ರಾವಿಡ್ ಅಧಿಕಾರಾವಧಿ ಅಂತ್ಯ: ಟಿ20 ವಿಶ್ವಕಪ್’ಗೆ ಮುನ್ನ ಭಾರತದ ಮುಖ್ಯ ಕೋಚ್ ಆಗಿ ಈ ದಿಗ್ಗಜ ನೇಮಕ!ದ್ರಾವಿಡ್ ಅಧಿಕಾರಾವಧಿ ಅಂತ್ಯ: ಟಿ20 ವಿಶ್ವಕಪ್’ಗೆ ಮುನ್ನ ಭಾರತದ ಮುಖ್ಯ ಕೋಚ್ ಆಗಿ ಈ ದಿಗ್ಗಜ ನೇಮಕ!Head coach of Indian team: ಟೀಂ ಇಂಡಿಯಾದ ಮುಖ್ಯ ಕೋಚ್ ಬಗ್ಗೆ ನಡೆಯುತ್ತಿರುವ ಚರ್ಚೆಗಳ ನಡುವೆ, ಭಾರತ ತಂಡವನ್ನು ಸೇರುವ ಪ್ರಬಲ ಸಾಧ್ಯತೆಯನ್ನು ಹೊಂದಿರುವ ಮೂವರು ದಿಗ್ಗಜರು ಯಾರೆಂದು ತಿಳಿಯೋಣ.
और पढो »

ಟಿ20 ವಿಶ್ವಕಪ್’ನಲ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಈತ ಆಡಲಿ: ಸೌರವ್ ಗಂಗೂಲಿ ಸೂಚಿಸಿದ್ದು ಯಾರನ್ನು?ಟಿ20 ವಿಶ್ವಕಪ್’ನಲ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಈತ ಆಡಲಿ: ಸೌರವ್ ಗಂಗೂಲಿ ಸೂಚಿಸಿದ್ದು ಯಾರನ್ನು?T20 World Cup 2024: ಈ ಐಪಿಎಲ್ನಲ್ಲಿ, ಕೊಹ್ಲಿ 12 ಪಂದ್ಯಗಳಲ್ಲಿ 70.44 ಸರಾಸರಿಯಲ್ಲಿ 153.51 ರ ಅತ್ಯುತ್ತಮ ಸ್ಟ್ರೈಕ್ ರೇಟ್ನಲ್ಲಿ 634 ರನ್ ಗಳಿಸಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್ ರೇಸ್’ನಲ್ಲಿ ಮುಂಚೂಣಿಯಲ್ಲಿದ್ದಾರೆ.
और पढो »

2024ರ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು? ಕಡೆಗೂ ಉತ್ತರ ನೀಡಿದ ಸೌರವ್ ಗಂಗೂಲಿ2024ರ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು? ಕಡೆಗೂ ಉತ್ತರ ನೀಡಿದ ಸೌರವ್ ಗಂಗೂಲಿSourav Ganguly: ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು ಎಂದು ಹೇಳಿದ್ದಾರೆ.
और पढो »



Render Time: 2025-02-14 01:12:41