ಯಶಸ್ವಿ ಜೈಸ್ವಾಲ್ ರೂಮರ್ಡ್‌ ಗರ್ಲ್‌ಫ್ರೆಂಡ್‌ ಮ್ಯಾಡಿ ಹ್ಯಾಮಿಲ್ಟನ್ ಯಾರು ಗೊತ್ತಾ? ಕ್ರಿಕೆಟರ್‌ ಕೈ ಹಿಡಿದು ನಡೆದ ಈ ಬ್ಯೂಟಿ ಬಗ್ಗೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!

Yashasvi Jaiswal समाचार

ಯಶಸ್ವಿ ಜೈಸ್ವಾಲ್ ರೂಮರ್ಡ್‌ ಗರ್ಲ್‌ಫ್ರೆಂಡ್‌ ಮ್ಯಾಡಿ ಹ್ಯಾಮಿಲ್ಟನ್ ಯಾರು ಗೊತ್ತಾ? ಕ್ರಿಕೆಟರ್‌ ಕೈ ಹಿಡಿದು ನಡೆದ ಈ ಬ್ಯೂಟಿ ಬಗ್ಗೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!
ಯಶಸ್ವಿ ಜೈಸ್ವಾಲ್‌ಯಶಸ್ವಿ ಜದೈಸ್ವಾಲ್‌ ಗರ್ಲ್‌ಫ್ರೆಂಡ್‌ಟೀಂ ಇಂಡಿಯಾ
  • 📰 Zee News
  • ⏱ Reading Time:
  • 44 sec. here
  • 32 min. at publisher
  • 📊 Quality Score:
  • News: 126%
  • Publisher: 63%

yashasvi jaiswal girlfriend: ಭಾರತದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಇನ್ನಿಂಗ್ಸ್‌ನೊಂದಿಗೆ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇನ್ನಿಂಗ್ಸ್‌ನೊಂದಿಗೆ, ಅವರು ಎಲ್ಲಾ 3 ಸ್ವರೂಪಗಳಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಸಕ್ರಿಯರಾಗಿದ್ದಾರೆ.

ಯಶಸ್ವಿ ಜೈಸ್ವಾಲ್ ರೂಮರ್ಡ್‌ ಗರ್ಲ್‌ಫ್ರೆಂಡ್‌ ಮ್ಯಾಡಿ ಹ್ಯಾಮಿಲ್ಟನ್ ಯಾರು ಗೊತ್ತಾ? ಕ್ರಿಕೆಟರ್‌ ಕೈ ಹಿಡಿದು ನಡೆದ ಈ ಬ್ಯೂಟಿ ಬಗ್ಗೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!

ಅಂತಾರಾಷ್ಟ್ರೀಯ ಕ್ರಿಕೆಟ್‌ನಂತೆ ಐಪಿಎಲ್‌ನಲ್ಲೂ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯಶವಿ ಜೈಸ್ವಾಲ್ ಹೆಚ್ಚು ರನ್ ಗಳಿಸುವ ಸಾಧ್ಯತೆ ಇದೆ. ಅವರು ಮೊದಲ ಟೆಸ್ಟ್‌ಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೀಗ ಬಾಂಗ್ಲಾದೇಶದ ವಿರುದ್ಧವೂ ಅದೇ ಫಾರ್ಮ್ ಮುಂದುವರಿಸಲು ಯಶ್ ಬಯಸಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 9 ಪಂದ್ಯಗಳಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 1028 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 68.53 ಆಗಿತ್ತು. ಯಶಸ್ವಿ ಅವರ ಗರಿಷ್ಠ ಟೆಸ್ಟ್ ಸ್ಕೋರ್ 214 ರನ್.

ಇತ್ತೀಚೆಗೆ ಸ್ವಾಲ್ ಹುಡುಗಿಯ ಜೊತೆ ಕಾಣಿಸಿಕೊಂಡಿರುವ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಆ ವಿಡಿಯೋದಲ್ಲಿರೋದು ಅವರ ಸ್ನೇಹಿತೆ ಮ್ಯಾಡಿ ಹ್ಯಾಮಿಲ್ಟನ್...ಹ್ಯಾಮಿಲ್ಟನ್-ಯಶ್ಶ್ವಿ ಜೈಸ್ವಾಲ್ ಸಂಬಂಧದ ವದಂತಿಗಳು ಹರಡಿದ್ದರೂ, ಜೈಸ್ವಾಲ್ ತನ್ನ ಸಂಬಂಧದ ಬಗ್ಗೆ ಇನ್ನೂ ಏನನ್ನೂ ಹೇಳಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರು ಕಳೆದ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಮ್ಯಾಡಿ ಹ್ಯಾಮಿಲ್ಟನ್ ಬ್ರಿಟನ್ ಮೂಲದವರು. ಅವರು ಪ್ರಸ್ತುತ ಅಧ್ಯಯನ ಮಾಡುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಯಶಸ್ವಿ ಜೈಸ್ವಾಲ್‌ ಯಶಸ್ವಿ ಜದೈಸ್ವಾಲ್‌ ಗರ್ಲ್‌ಫ್ರೆಂಡ್‌ ಟೀಂ ಇಂಡಿಯಾ ಇಂಡಿಯಾ ಬಾಂಗ್ಲಾಂದೇಶ ಟೀಂ ಇಂಡಿಯಾ ಆಟಗಾರ ಮ್ಯಾಡಿ ಹ್ಯಾಮಿಲ್ಟನ್ ಮ್ಯಾಡಿ ಹ್ಯಾಮಿಲ್ಟನ್ ಯಶಸ್ವಿ ಜೈಸ್ವಾಲ್ ಲವ್ ಯಶಸ್ವಿ ಜೈಸ್ವಾಲ್ ಗೆಳತಿ ಯಶಸ್ವಿ ಜೈಸ್ವಾಲ್ ಮ್ಯಾಡಿ ಹ್ಯಾಮಿಲ್ಟನ್ ಲವ್ ಸ್ಟೋರಿ Yashasvi Jaiswal Girlfriend Yashasvi Jaisval Gf Team India Team India Player Ind Vs Ban Cricket Do You Know Who Is Yashasvi Jaiswal's Girlfriend IPL 2025 IPL 2025 Mega Auction Indian Cricket Team Maddie Hamilton Maddie Hamilton Yashasvi Jaiswal Sports News Team India Who Is Maddie Hamilton Yashasvi Jaiswal Yashasvi Jaiswal Love Affair Yashasvi Jaiswal Love Maddie Hamilton Yashasvi Jaiswal Love Story Yashasvi Jaiswal Maddie Hamiton Relationship Yashasvi Jaiswal's Girlfriend

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್‌ ಬಾಸ್‌ !Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್‌ ಬಾಸ್‌ !bigg boss: ಕಮಲ್ ಹಾಸನ್ ಹೊರ ನಡೆದ ಬಳಿಕ ಈ ಸೀಸನ್ ಅನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
और पढो »

500 ರೂಪಾಯಿ ನೋಟಿನ ಕಂತೆಗಳನ್ನು ದಾರಿಯುದ್ದಕೂ ಎಸೆದ Youtuber? ಯಾರು ಗೊತ್ತಾ ಆ ಸಿರಿವಂತ ?500 ರೂಪಾಯಿ ನೋಟಿನ ಕಂತೆಗಳನ್ನು ದಾರಿಯುದ್ದಕೂ ಎಸೆದ Youtuber? ಯಾರು ಗೊತ್ತಾ ಆ ಸಿರಿವಂತ ?ಇಲ್ಲೊಬ್ಬ ಯೂಟ್ಯೂಬರ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ದಾರಿಯುದ್ದಕ್ಕೂ ಹಣದ ಕಂತೆಗಳನ್ನು ಎಸ್ಯುತ್ತಾ ಸಾಗಿದ ಈ ವ್ಯಕ್ತಿ ಯಾರು ಗೊತ್ತಾ ?
और पढो »

ಸಿದ್ದರಾಮಯ್ಯ ಅವರದು ಹೆದರುವ ರಕ್ತವಲ್ಲ: ಡಿಸಿಎಂ ಡಿಕೆ ಶಿವಕುಮಾರ್ಸಿದ್ದರಾಮಯ್ಯ ಅವರದು ಹೆದರುವ ರಕ್ತವಲ್ಲ: ಡಿಸಿಎಂ ಡಿಕೆ ಶಿವಕುಮಾರ್ಕಲಬುರ್ಗಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ತಪ್ಪು ಮಾಡದಿದ್ದರೇ ಸಿಎಂ ಏಕೆ ಹೆದರಬೇಕು ಎನ್ನುವ ಜಗದೀಶ್ ಶೆಟ್ಟರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಯಾರು ಹೆದರಿದ್ದಾರೆ. ಶೆಟ್ಟರ್ ಅವರಿಗೆ ಹೆದರಿಕೆ ಇರಬೇಕು.
और पढो »

BTS ಜಂಗ್‌ಕೂಕ್ ಸಂಪಾದನೆ ಎಷ್ಟು ಗೊತ್ತಾ? ಈ ಹ್ಯಾಂಡಸಮ್‌ ಹಂಕ್‌ನ ಆಸ್ತಿ ವಿವರ ಗೊತ್ತಾದ್ರೆ ಶಾಕ್ ಆಗ್ತೀರಾ!!BTS ಜಂಗ್‌ಕೂಕ್ ಸಂಪಾದನೆ ಎಷ್ಟು ಗೊತ್ತಾ? ಈ ಹ್ಯಾಂಡಸಮ್‌ ಹಂಕ್‌ನ ಆಸ್ತಿ ವಿವರ ಗೊತ್ತಾದ್ರೆ ಶಾಕ್ ಆಗ್ತೀರಾ!!BTS jungkook net worth: BTS ವಿಶ್ವದ ಶ್ರೀಮಂತ ಬ್ಯಾಂಡ್ ಎಂದು ಖ್ಯಾತಿ ಗಳಿಸಿದೆ. ಜಿಯೋನ್ ಜಂಗ್‌ಕೂಕ್ ಈ ಗುಂಪಿನಲ್ಲಿ ಒಬ್ಬರು. ಎಲ್ಲಾ ಅಭಿಮಾನಿಗಳು ಅವರನ್ನು ಜಂಗ್‌ಕೂಕ್ ಎಂದು ಕರೆಯುತ್ತಾರೆ. ಅವರು 15 ನೇ ವಯಸ್ಸಿನಲ್ಲಿ ಬಿಟಿಎಸ್ ಬ್ಯಾಂಡ್ ಗುಂಪಿಗೆ ಸೇರಿ.. ಈಗ ಬಹಳ ಪ್ರಸಿದ್ಧರಾಗಿದ್ದಾರೆ.
और पढो »

ತ್ರಿಶಾಗೆ ಈ ನಟನ ಮನೆಯಿಂದ ಬರುತ್ತಂತೆ ಊಟ..!ಪ್ರತಿನಿತ್ಯ ನಟಿಗೆ ಬಗೆ ಬಗೆಯ ಆಹಾರ ಕಳುಹಿಸಿ ಕೊಡುವವರು ಯಾರು ಗೊತ್ತಾ..?ತ್ರಿಶಾಗೆ ಈ ನಟನ ಮನೆಯಿಂದ ಬರುತ್ತಂತೆ ಊಟ..!ಪ್ರತಿನಿತ್ಯ ನಟಿಗೆ ಬಗೆ ಬಗೆಯ ಆಹಾರ ಕಳುಹಿಸಿ ಕೊಡುವವರು ಯಾರು ಗೊತ್ತಾ..?Actress trisha: ನಟಿ ತ್ರಿಶಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಸೌತ್‌ ಬ್ಯೂಟಿ ತನ್ನ ನಟನೆಯಿಂದ ಅಷ್ಟೆ ಅಲ್ಲದೆ ತನ್ನ ಸೌಂದರ್ಯದಿಂದಲೂ ಜನರನ್ನು ಆಕರ್ಷಿಸು ನಟಿ. ಈ ನಟಿಗೆ ದಿನವೂ ಆ ನಟನ ಮನೆಯಿಂದ ಬಗೆ ಬಗೆಯ ಆಹಾರ ಬರುತ್ತಂತೆ. ಹಾಗಾದರೆ ಆ ನಟ ಯಾರು..?ಈ ಸ್ಟೋರಿ ಓದಿ...
और पढो »

ನಟಿ ರಮ್ಯಾ ಅಪ್ಪ ಅಮ್ಮ ಯಾರು ಗೊತ್ತಾ?‌ ಈ ರಾಜಕಾರಣಿಯ ಪುತ್ರಿ ಸ್ಯಾಂಡಲ್‌ವುಡ್‌ ಕ್ವೀನ್!ನಟಿ ರಮ್ಯಾ ಅಪ್ಪ ಅಮ್ಮ ಯಾರು ಗೊತ್ತಾ?‌ ಈ ರಾಜಕಾರಣಿಯ ಪುತ್ರಿ ಸ್ಯಾಂಡಲ್‌ವುಡ್‌ ಕ್ವೀನ್!Actress Ramya : ನಟಿ ರಮ್ಯಾ ಕನ್ನಡದ ಖ್ಯಾತ ನಟಿ. ಇವರ ತಂದೆ ತಾಯಿಯ ಬಗ್ಗೆ ಅನೇಕರಿಗೆ ತಿಳಿದಿಲ್ಲ. ರಮ್ಯಾ ಅಪ್ಪ ಅಮ್ಮ ಯಾರು ಎಂಬ ಬಗ್ಗೆ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ...
और पढो »



Render Time: 2025-02-19 05:04:44