BTS ಜಂಗ್‌ಕೂಕ್ ಸಂಪಾದನೆ ಎಷ್ಟು ಗೊತ್ತಾ? ಈ ಹ್ಯಾಂಡಸಮ್‌ ಹಂಕ್‌ನ ಆಸ್ತಿ ವಿವರ ಗೊತ್ತಾದ್ರೆ ಶಾಕ್ ಆಗ್ತೀರಾ!!

BTS Singer समाचार

BTS ಜಂಗ್‌ಕೂಕ್ ಸಂಪಾದನೆ ಎಷ್ಟು ಗೊತ್ತಾ? ಈ ಹ್ಯಾಂಡಸಮ್‌ ಹಂಕ್‌ನ ಆಸ್ತಿ ವಿವರ ಗೊತ್ತಾದ್ರೆ ಶಾಕ್ ಆಗ್ತೀರಾ!!
BTS Singer SongsJungkookJungkook Age
  • 📰 Zee News
  • ⏱ Reading Time:
  • 54 sec. here
  • 6 min. at publisher
  • 📊 Quality Score:
  • News: 39%
  • Publisher: 63%

BTS jungkook net worth: BTS ವಿಶ್ವದ ಶ್ರೀಮಂತ ಬ್ಯಾಂಡ್ ಎಂದು ಖ್ಯಾತಿ ಗಳಿಸಿದೆ. ಜಿಯೋನ್ ಜಂಗ್‌ಕೂಕ್ ಈ ಗುಂಪಿನಲ್ಲಿ ಒಬ್ಬರು. ಎಲ್ಲಾ ಅಭಿಮಾನಿಗಳು ಅವರನ್ನು ಜಂಗ್‌ಕೂಕ್ ಎಂದು ಕರೆಯುತ್ತಾರೆ. ಅವರು 15 ನೇ ವಯಸ್ಸಿನಲ್ಲಿ ಬಿಟಿಎಸ್ ಬ್ಯಾಂಡ್ ಗುಂಪಿಗೆ ಸೇರಿ.. ಈಗ ಬಹಳ ಪ್ರಸಿದ್ಧರಾಗಿದ್ದಾರೆ.

BTS ಎಂಬುದು ಪಾಪ್ ಸಂಗೀತ ಪ್ರಿಯರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲದ ಬ್ಯಾಂಡ್ ಆಗಿದೆಈರುಳ್ಳಿ, ಅಕ್ಕಿಯನ್ನು ಈ ರೀತಿ ಬಳಸಿ ಕಡು ಕಪ್ಪಾದ ಉದ್ದವಾದ ಕಾಂತಿಯುತ ಕೂದಲು ನಿಮ್ಮದಾಗುತ್ತೆ!IPL 2025 Kannada

BTS ಎಂಬುದು ಪಾಪ್ ಸಂಗೀತ ಪ್ರಿಯರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲದ ಬ್ಯಾಂಡ್ ಆಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಬ್ಯಾಂಡ್ ಕೂಡ ಇದೇ ಆಗಿದೆ. ಈ ದಕ್ಷಿಣ ಕೊರಿಯಾದ ಬ್ಯಾಂಡ್ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಯಾವುದೇ ಹಿನ್ನೆಲೆಯಿಲ್ಲದ ಸಾಮಾನ್ಯ ಮಧ್ಯಮ ವರ್ಗದ ಕುಟುಂಬಗಳ ಏಳು ಹುಡುಗರು ತಮ್ಮ ಸಂಗೀತದಿಂದ ಜಗತ್ತಲ್ಲಿ ಸಂಚಲನವನ್ನೇ ಸೃಷ್ಟಿಸಿದರು.. ತಮ್ಮ ಹಾಡುಗಳಿಂದ ಕೋಟ್ಯಂತರ ಅಭಿಮಾನಿಗಳ ಹೃದಯವನ್ನು ರೋಮಾಂಚನಗೊಳಿಸುತ್ತಾರೆ.2013ರಲ್ಲಿ ಸಣ್ಣ ಕೋಣೆಯಲ್ಲಿ ಏಳು ಮಂದಿ ಸದಸ್ಯರೊಂದಿಗೆ ಆರಂಭವಾದ ಸಂಗೀತ ಪಯಣ ಈಗ ಜಗತ್ತನ್ನೇ ಆಳುವಂತಿದೆ... BTS ವಿಶ್ವದ ಶ್ರೀಮಂತ ಬ್ಯಾಂಡ್ ಎಂದು ಖ್ಯಾತಿ ಗಳಿಸಿದೆ. ಜಿಯೋನ್ ಜಂಗ್ ಕುಕ್ ಈ ಗುಂಪಿನಲ್ಲಿ ಒಬ್ಬರು. ಎಲ್ಲಾ ಅಭಿಮಾನಿಗಳು ಅವರನ್ನು ಜಂಗ್ ಕುಕ್ ಎಂದು ಕರೆಯುತ್ತಾರೆ.

ಅವರು BTS ಬ್ಯಾಂಡ್‌ನೊಂದಿಗೆ"ಡೈನಮೈಟ್","ಬಟರ್","ಪರ್ಮಿಷನ್ ಟು ಡ್ಯಾನ್ಸ್" ನಂತಹ ಹಾಡುಗಳಿಂದ ಬಹಳ ಖ್ಯಾತಿ ಗಳಿಸಿದರು.. ಕೆಲವು ದಿನಗಳ ಹಿಂದೆ, ಜಂಗ್ ಕುಕ್ ದಕ್ಷಿಣ ಕೊರಿಯಾದಲ್ಲಿ ತನ್ನ ಆರ್ಮಿ ಸೇವೆಯನ್ನು ಪೂರ್ಣಗೊಳಿಸಿದರು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

BTS Singer Songs Jungkook Jungkook Age Jungkook Songs

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Cockroaches: ಈ ದೇಶದಲ್ಲಿ ಜಿರಳೆಗೆ ಚಿನ್ನದ ಬೆಲೆ; 1KGಗೆ ರೇಟ್ ಎಷ್ಟು ಗೊತ್ತಾ?Cockroaches: ಈ ದೇಶದಲ್ಲಿ ಜಿರಳೆಗೆ ಚಿನ್ನದ ಬೆಲೆ; 1KGಗೆ ರೇಟ್ ಎಷ್ಟು ಗೊತ್ತಾ?ಜಿರಳೆಗಳನ್ನು ಬೆಳೆಸುವವರ ಬಗ್ಗೆ ಹೇಳುವುದಾದರೆ, ಆಫ್ರಿಕಾದ ತಾಂಜಾನಿಯದಲ್ಲಿ ಜಿರಳೆಗಳನ್ನು ಹೇರಳವಾಗಿ ಬೆಳೆಸಲಾಗುತ್ತಿದ್ದು, 1KG ಜಿರಳೆ 5 ಯುರೋಸ್‌ಗೆ ಮಾರಾಟವಾಗುತ್ತಿದೆಯಂತೆ.
और पढो »

ಮೊಟ್ಟೆಯ ಬಿಳಿಭಾಗ ಸೇವನೆಯಿಂದ ನಿಮ್ಮ ಆರೋಗ್ಯದ ಮೆಲೆ ಆಗುವ ಪರಿಣಾಮಗಳೇನು ಗೊತ್ತಾ..?ತಿಳಿದರೆ ನೀವು ಶಾಕ್‌ ಆಗ್ತೀರಾ..!ಮೊಟ್ಟೆಯ ಬಿಳಿಭಾಗ ಸೇವನೆಯಿಂದ ನಿಮ್ಮ ಆರೋಗ್ಯದ ಮೆಲೆ ಆಗುವ ಪರಿಣಾಮಗಳೇನು ಗೊತ್ತಾ..?ತಿಳಿದರೆ ನೀವು ಶಾಕ್‌ ಆಗ್ತೀರಾ..!Health Benefits of Consuming Egg Whites: ಮೊಟ್ಟೆಯ ಬಿಳಿಭಾಗ ಮತ್ತು ಮೊಟ್ಟೆಯ ಹಳದಿ ಲೋಳೆಯಲ್ಲಿ ಪೋಷಕಾಂಶಗಳು ಅಧಿಕವಾಗಿರುತ್ತವೆ ಮತ್ತು ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ವಿಶೇಷವಾಗಿ ಮೊಟ್ಟೆಯ ಬಿಳಿಭಾಗವು ದೇಹಕ್ಕೆ ಪ್ರಯೋಜನಕಾರಿ ಹಾಗೂ ಇದು ಕಡಿಮೆ-ಕೊಬ್ಬಿನ ಪ್ರೋಟೀನ್‌ನಿಂದ ತುಂಬಿರುತ್ತದೆ.
और पढो »

ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ ಇದರ ರೇಟ್‌ ಎಷ್ಟು ಗೊತ್ತಾ
और पढो »

ಇಯರ್‌ ಫೋನ್‌ ಬಳಸಿ ಹಾಡು ಕೇಳುತ್ತಾ ಮಲಗುವ ಅಭ್ಯಾಸ ನಿಮಗಿದ್ಯಾ? ಇದರಿಂದ ಆರೋಗ್ಯಕ್ಕಿದೆ ಲೆಕ್ಕವಿಲ್ಲದಷ್ಟು ದುಷ್ಪರಿಣಾಮಇಯರ್‌ ಫೋನ್‌ ಬಳಸಿ ಹಾಡು ಕೇಳುತ್ತಾ ಮಲಗುವ ಅಭ್ಯಾಸ ನಿಮಗಿದ್ಯಾ? ಇದರಿಂದ ಆರೋಗ್ಯಕ್ಕಿದೆ ಲೆಕ್ಕವಿಲ್ಲದಷ್ಟು ದುಷ್ಪರಿಣಾಮside effects of using earphones while sleeping: ಮಲಗುವಾಗ ಇಯರ್ ಫೋನ್ ಹಾಕಿಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ?
और पढो »

ಪತ್ನಿಯ ಎದೆಹಾಲು ಕುಡಿಯುತ್ತಿದ್ದನಂತೆ ಈ ಖ್ಯಾತ ನಟ..! ಏಕೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ...ಪತ್ನಿಯ ಎದೆಹಾಲು ಕುಡಿಯುತ್ತಿದ್ದನಂತೆ ಈ ಖ್ಯಾತ ನಟ..! ಏಕೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ...Bollywood actor drunk his wife Breast milk : ಬಾಲಿವುಡ್‌ ನಟನೊಬ್ಬ ತಮ್ಮ ಪತ್ನಿಯ ಎದೆ ಹಾಲನ್ನು ಕದ್ದು ಕುಡಿಯುತ್ತಿದ್ದ ಎಂಬ ವಿಚಾರ ಬಹಿರಂಗವಾಗಿದೆ.. ಸ್ವತಃ ಈ ವಿಚಾರವನ್ನು ಅವರ ಪತ್ನಿ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದಾರೆ.. ಅಲ್ಲದೆ, ಎದೆ ಹಾಲು ಏಕೆ ಕುಡಿಯುತ್ತಿದ್ದರು ಎಂಬುವುದನ್ನೂ ಸಹ ತಿಳಿಸಿದ್ದಾರೆ.. ಹಾಗಿದ್ರೆ ಆ ನಟ ಯಾರು..
और पढो »

ಈ BMW ಬೈಕ್ ಬೆಲೆ, ಫೀಚರ್ಸ್ ಗೊತ್ತಾದ್ರೆ ಶಾಕ್ ಆಗ್ತೀರಾ..! ಕಡಿಮೆ ದರ, ಸಖತ್‌ ಬೈಕ್‌ಈ BMW ಬೈಕ್ ಬೆಲೆ, ಫೀಚರ್ಸ್ ಗೊತ್ತಾದ್ರೆ ಶಾಕ್ ಆಗ್ತೀರಾ..! ಕಡಿಮೆ ದರ, ಸಖತ್‌ ಬೈಕ್‌2 ವರ್ಷಗಳ ಹಿಂದೆ ಕಂಪನಿಯು BMW G 310 RR ಪವರ್ ಪ್ಯಾಕ್ಡ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಬೈಕ್‌ಗೆ ಮಾರುಕಟ್ಟೆಯಲ್ಲಿ ಉತ್ತಮ ಕ್ರೇಜ್ ಸಿಕ್ಕಿತು.. ಇದೀಗ ಈ ವಾಹನ ಹೊಸ ಆವೃತ್ತಿಯಲ್ಲಿ ಗ್ರಾಹಕರ ಮುಂದೆ ಬಂದಿದೆ... ಅಷ್ಟಕ್ಕೂ ಈ ಬೈಕ್‌ನ ಬೆಲೆ ಏಷ್ಟು..? ವೈಶಿಷ್ಟ್ಯವೇನು..
और पढो »



Render Time: 2025-02-21 00:33:48