highest paid Kannada serial actress: ಕನ್ನಡ ಧಾರಾವಾಹಿಗಳಲ್ಲಿ ಒಂದೊಂದು ರೇಂಜ್ ನಲ್ಲಿ ಸಂಭಾವನೆ ಪಡೆಯುವ ನಟಿಯರಿದ್ದಾರೆ. ಇವರೆಲ್ಲರೂ ತಮ್ಮ ಅದ್ಭುತ ನಟನೆಯಿಂದ ಸ್ಟಾರ್ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಸಿರೀಯಲ್ ಲೋಕದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರೆಂದು ನೋಡೋಣ..
highest paid Kannada serial actress : ಕನ್ನಡ ಧಾರಾವಾಹಿಗಳಲ್ಲಿ ಒಂದೊಂದು ರೇಂಜ್ ನಲ್ಲಿ ಸಂಭಾವನೆ ಪಡೆಯುವ ನಟಿ ಯರಿದ್ದಾರೆ. ಇವರೆಲ್ಲರೂ ತಮ್ಮ ಅದ್ಭುತ ನಟನೆಯಿಂದ ಸ್ಟಾರ್ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಸಿರೀಯಲ್ ಲೋಕದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರೆಂದು ನೋಡೋಣ.. ಕಿರುತೆರೆ ನಟರಿಗೆ ಹೆಚ್ಚು ಸಿಗುವುದಿಲ್ಲ ಎಂದು ನೀವು ಭಾವಿಸಿದರೆ, ನೀವು ತಪ್ಪಾಗಬಹುದು. ಇತ್ತೀಚಿನ ದಿನಗಳಲ್ಲಿ ಸಿನಿಮಾ ತಾರೆಯರಿಗೂ ಈ ಲೆವೆಲ್‌ಗೆ ಬೇಡಿಕೆ ಇಲ್ಲ. ಯಾಕೆಂದರೆ... ಸಿನಿಮಾ ನಟಿ ಯರಿಗೆ ಸಿನಿಮಾ ಸೋತರೆ... ಕೆರಿಯರ್ ಗೆ ಫುಲ್ ಸ್ಟಾಪ್ ಬೀಳುವ ಅಪಾಯವಿದೆ. ಅದೇ ಸೀರಿಯಲ್ ಸ್ಟಾರ್ ಗಳಿಗೆ ಹಾಗಲ್ಲ.
ದೇಶದ 12 ಕೋಟಿ ರೈತರಿಗೆ ಜಾಕ್‌ಪಾಟ್... ಜನವರಿ 1ರಿಂದ ಹೊಸ ನಿಯಮ ಜಾರಿ! 6000 ಮಾತ್ರವಲ್ಲ; ಇನ್ಮುಂದೆ ಅನ್ನದಾತನಿಗೆ ಸಿಗಲಿದೆ ರೂ. 2 ಲಕ್ಷ ಹಣ!
Actress ನಟಿ ಧಾರವಾಹಿ ಸಂಭಾವನೆ ಸಿರೀಯಲ್ ನಟಿಯರು ಕನ್ನಡ ಧಾರವಾಹಿಗಳು Kannada Serial News Serial Latest News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ನಯನತಾರಾ: ಈಕೆ ಎಷ್ಟು ಕೋಟಿ ಆಸ್ತಿಯ ಒಡತಿ, ಪತಿಯ ಆಸ್ತಿಯೆಷ್ಟು!Actress Nayanatara Birthday: ಬಾಲಿವುಡ್ ಚಿತ್ರಗಳಲ್ಲೂ ಬೇಡಿಕೆ ಇರುವ ನಯನಾ ತಾರಾ ಇಂದು ತಮ್ಮ 40 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಯನತಾರಾ ವಿಗ್ನೇಶ್ ಶಿವನ್ ಅವರೊಂದಿಗೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.
और पढो »
ಧರ್ಮ ಕೀರ್ತಿ ರಾಜ್ ಬಳಿಕ ಮತ್ತೊಂದು ಎಲಿಮಿನೇಷನ್.. ಬಿಗ್‌ಬಾಸ್ ಇತಿಹಾಸದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದು ಹೊರಹೋದ ಸ್ಪರ್ಧಿ ಈಕೆ!Bigg Boss Eliminated contestant: ಹನ್ನೆರಡು ವಾರದಿಂದ ಮನೆಯಲ್ಲಿದ್ದ ಯಶ್ಮಿ ಕೈತುಂಬಾ ದುಡ್ಡು ಸಂಪಾದಿಸಿದ್ದು ಗೊತ್ತೇ ಇದೆ. ಸಂಭಾವನೆಯ ರೂಪದಲ್ಲಿ ಆಕೆಗೆ ಸಿಕ್ಕಿದ್ದು ದೊಡ್ಡ ಮೊತ್ತ. ಬಿಗ್ ಬಾಸ್ ಶೋ ಮೂಲಕ ಯಶ್ಮಿ ಎಷ್ಟು ಲಕ್ಷ ಗಳಿಸಿದ್ದಾರೆ ನೋಡೋಣ..
और पढो »
ಸಿನಿಮಾ ರೇಂಜ್‌ಗೆ ಸಂಭಾವನೆ.. ಒಂದು ಎಪಿಸೋಡ್‌ಗೆ ಲಕ್ಷಗಟ್ಟಲೇ ಹಣ ಪಡೆಯುವ ಸೆಲೆಬ್ರಿಟಿಗಳೇ ನಟಿಸಿರುವ ಜನಪ್ರಿಯ ಸಿರೀಯಲ್ ಇದು!Popular serial: ಜೀ ತಮಿಳು ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಾ ಧಾರಾವಾಹಿಯಲ್ಲಿ ನಟಿಸುತ್ತಿರುವ ಸೆಲೆಬ್ರಿಟಿಗಳ ದಿನದ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ಈ ಪೋಸ್ಟ್‌ನಲ್ಲಿ ನೋಡಲಿದ್ದೇವೆ.
और पढो »
ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಐಟಂ ಗರ್ಲ್ !ನಾಲ್ಕು ಮಕ್ಕಳ ತಂದೆಯೊಂದಿಗೆ ಎರಡನೇ ವಿವಾಹ !ಬಾಲಿವುಡ್ ಅನ್ನೇ ಆಳುತ್ತಿರುವ ನಟನ ತಾಯಿಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಐಟಂ ಗರ್ಲ್ ಆಗಿದ್ದ ನಟಿ ಇವರು. ವೈಯಕ್ತಿಕ ಜೀವನದಲ್ಲೂ ಸಾಕಷ್ಟು ನೋವು ಅನುಭವಿಸಿದ್ದಾರೆ.
और पढो »
ಬಿಳಿಚುಕ್ಕಿ ಹಳ್ಳಿಹಕ್ಕಿ ಅಖಾಡಕ್ಕೆ ಕಾಜಲ್ ಕುಂದರ್ ಆಗಮನ!ಕಾಜಲ್ ಕುಂದರ್ ಈ ಚಿತ್ರದ ನಾಯಕಿ ಕವಿತಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮೂಲತಃ ಮಂಗಳೂರಿನವರಾದ ಕಾಜಲ್ ಮುಂಬೈನಲ್ಲಿಯೇ ನೆಲೆ ಹೊಂದಿದ್ದರೂ ಕನ್ನಡ ಭಾಷೆಯಲ್ಲಿ ಹಿಡಿತ ಹೊಂದಿದ್ದಾರೆ.
और पढो »
Actor Ramesh Arvind: ಕನ್ನಡದ ಪ್ರಖ್ಯಾತ ನಟ ರಮೇಶ್ ಅರವಿಂದ್ ಪತ್ನಿ ಯಾರು ಗೊತ್ತೇ? 2 ಮಕ್ಕಳು ಹೇಗಿದ್ದಾರೆ ನೋಡಿ!!Ramesh Arvind: ಸುಂದರ ಸ್ಪಪ್ನಗಳು ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಚೆಂದನವನದ ನಟ ರಮೇಶ್ ಅರವಿಂದ್.. ಎಷ್ಟೇ ವಯಸ್ಸಾದರೂ ಯಂಗ್ ಆಗಿ ಕಾಣುವ ಎವರ್‌ಗ್ರೀನ್ ಹಿರೋ ರಮೇಶ್ ಅವರು ಸ್ಯಾಂಡಲ್‌ವುಡ್‌ಗೆ ಸಾಕಷ್ಟು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ..
और पढो »