Aadhaar Card: ಯುಐಡಿಎಐ ಆಧಾರ್ ಪತ್ರ ನೀಡಿದ ದಿನಾಂಕ ಮತ್ತು ಮುದ್ರಣ ದಿನಾಂಕದೊಂದಿಗೆ ಸುರಕ್ಷಿತ QR ಕೋಡ್ ಹೊಂದಿರುವ ಕಾಗದ ಆಧಾರಿತ ಲ್ಯಾಮಿನೇಟೆಡ್ ಪತ್ರವಾಗಿರುತ್ತದೆ. ಇದಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
Aadhaar Card : ಯುಐಡಿಎಐ ಬಳಕೆದಾರರಿಗೆ ನಾಲ್ಕು ಬಗೆಯ ಆಧಾರ್ ಕಾರ್ಡ್‌ಗಳನ್ನು ನೀಡುತ್ತದೆ. ಈ ನಾಲ್ಕು ರೀತಿಯ ಆಧಾರ್ ಕಾರ್ಡ್‌ಗಳು ಕೂಡ ವಿಭಿನ್ನವಾಗಿದ್ದು, ಈ ಎಲ್ಲಾ ಕಾರ್ಡ್‌ಗಳು ಸಂಪೂರ್ಣವಾಗಿ ಮಾನ್ಯವಾಗಿರುತ್ತವೆ ಎಂಬುದು ವಿಶೇಷವಾಗಿದೆ.ಇ-ಆಧಾರ್ ಅನ್ನು ಯುಐಡಿಎಐನ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದಾಗಿದೆಐಎಎಸ್ ಕನಸು ಕಂಡಿದ್ದ ಈ ವ್ಯಕ್ತಿ ಇದೀಗ ಭಾರತೀಯ ಸಿನಿ ಜಗತ್ತಿನ ಟಾಪ್ ಸಂಗೀತ ನಿರ್ದೇಶಕ..! ಯಾರದು..?ಒಗ್ಗರಣೆಗೆ ಬಳಸುವ ಈ ಪುಟ್ಟ ಕಾಳು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ...
ನೀಡಿದ ದಿನಾಂಕ ಮತ್ತು ಮುದ್ರಣ ದಿನಾಂಕದೊಂದಿಗೆ ಸುರಕ್ಷಿತ QR ಕೋಡ್ ಹೊಂದಿರುವ ಕಾಗದ ಆಧಾರಿತ ಲ್ಯಾಮಿನೇಟೆಡ್ ಪತ್ರವಾಗಿರುತ್ತದೆ. ಇದಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ನೀವು ಯುಐಡಿಎಐ ನಲ್ಲಿ ಆಧಾರ್ ಕಾರ್ಡ್‌ಗಾಗಿ ನೊಂದಾಯಿಸಿಕೊಂಡರೆ ಆಧಾರ್ ಪತ್ರವನ್ನು ಅಂಚೆ ಮೂಲಕ ನಿಮ್ಮ ಮನೆಗೆ ಕಳುಹಿಸಲಾಗುತ್ತದೆ. ನಿಮ್ಮ ಮೂಲ ಆಧಾರ್ ಕಾರ್ಡ್ ಕಳೆದುಹೋದರೆ ಅಥವಾ ಹಾನಿಗೊಳಗಾದರೆ, ನೀವು ಹೊಸದನ್ನು ಪಡೆಯಬಹುದು. ಈ ಪರಿಸ್ಥಿತಿಯಲ್ಲಿ, UIDAI ನ ಅಧಿಕೃತ ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಆಧಾರ್ ಪತ್ರವನ್ನು ಬದಲಾಯಿಸಬಹುದು. ಇದಕ್ಕಾಗಿ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ.
mAadhaar ಯುಐಡಿಎಐನ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದೆ. ಸಿಐಡಿಆರ್ ನಲ್ಲಿ ನೋಂದಾಯಿಸಲಾದ ತಮ್ಮ ಆಧಾರ್ ದಾಖಲೆಗಳನ್ನು ಸಾಗಿಸಲು ಇದು ಆಧಾರ್ ಹೊಂದಿರುವವರಿಗೆ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಇದು ಆಫ್‌ಲೈನ್ ಪರಿಶೀಲನೆಗಾಗಿ ಸುರಕ್ಷಿತ QR ಕೋಡ್ ಅನ್ನು ಸಹ ಒಳಗೊಂಡಿದೆ. ಇದನ್ನು ಉಚಿತವಾಗಿ ಡೌನ್‌ಲೋಡ್ ಕೂಡ ಮಾಡಬಹುದು. ಇದನ್ನು ಸಹ ಮಾನ್ಯ ಐಡಿ ಎಂದು ಪರಿಗಣಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Renukaswamy Murder Case: ದರ್ಶನ್ & ಗ್ಯಾಂಗ್‌ನಿಂದ ತಪ್ಪಿಸಿಕೊಳ್ಳಲು ಅವಕಾಶವಿದ್ರೂ ಓಡಿ ಹೋಗದ ರೇಣುಕಾಸ್ವಾಮಿ!ತೈಲ ಬೆಲೆ ಏರಿಸಿ ಕರ್ನಾಟದವರ ಕೈಗೆ ಗ್ಯಾರಂಟಿ ಚೊಂಬು ಕೊಟ್ಟಿತು ಕಾಂಗ್ರೆಸ್: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ"ಮದುವೆಯಾದರೆ ನಾನು ಖುಷಿಯಾಗಿರುವುದಿಲ್ಲ", 39 ವರ್ಷವಾದ್ರು ಮದುವೆಯಾಗದೆ ಉಳಿದ ನಟಿ..
Aadhaar Card Update UIDAI Update Types Of Aadhaar Card What Is This Aadhar Card How Do I Check My Aadhar Card Online What Is Aadhaar Website How Can I Get Aadhaar My Aadhaar Uidai Aadhar Aadhar Card Check Aadhar Card Update
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮನೆಯಲ್ಲಿ ತುಳಸಿ ಗಿಡವಿದ್ಯಾ, ಹಾಗಿದ್ರೆ ಗಿಡದ ಸುತ್ತ ಈ ಕೆಲವು ವಸ್ತುಗಳನ್ನು ಇಡಬೇಡಿ ಒಳ್ಳೆಯದಲ್ಲ!!ಮನೆಯಲ್ಲಿ ತುಳಸಿ ಗಿಡವಿರುವುದು ತುಂಬಾ ಒಳ್ಳೆಯ ಸೂಚನೆ ಮತ್ತು ದಿನನಿತ್ಯವೂ ಪೂಜೆ ಸಲ್ಲಿಸುವುದು ಒಂದು ಒಳ್ಳೆಯ ಅಭ್ಯಾಸ, ಆದರೆ ಅದರ ಪ್ರತಿಫಲ ಪಡೆಯಲು ನೀವು ಅದರ ಸುತ್ತಮುತ್ತ ಇರಿಸುವ ಕೆಲವು ವಸ್ತುಗಳಿಂದಲೂ ಮುಖ್ಯವಾಗುತ್ತದೆ ಹಾಗಾಗಿ ಯಾವೆಲ್ಲ ವಸ್ತುಗಳನ್ನು ತುಳಸಿ ಗಿಡದ ಸುತ್ತಲೂ ಇಡಬಾರದು.
और पढो »
ನಿನಗಾಗಿ ಎಂದ ಬಿಗ್ ಬಾಸ್ ದಿವ್ಯಾ ಉರುಡುಗ.. ಬರ್ತಿದೆ ಮತ್ತೊಂದು ಹೊಸ ಧಾರಾವಾಹಿ !Ninagagi serial: ಕನ್ನಡ ಕಿರುತೆರೆ ಲೋಕದಲ್ಲಿ ಕಲರ್ಸ್ ಕನ್ನಡ ವಾಹಿನಿ ವಿಭಿನ್ನ ಬಗೆಯ ಸೀರಿಯಲ್ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ.
और पढो »
Weight Loss: ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕರಗಿಸಬೇಕೇ? ಈ ಪರಿಣಾಮಕಾರಿ ಮನೆಮದ್ದುಗಳನ್ನು ಪ್ರಯತ್ನಿಸಿ..!ಜೇನುತುಪ್ಪವು ನೈಸರ್ಗಿಕ ಸಿಹಿಕಾರಕವಾಗಿದ್ದು, ಇದನ್ನು ನಿಂಬೆ ನೀರಿಗೆ ಸೇರಿಸುವುದರಿಂದ ಅದರ ಪರಿಮಳವನ್ನು ಸುಧಾರಿಸುತ್ತದೆ.
और पढो »
ಬದಲಾಗಿದೆ EPFO ನಿಯಮ : ಖಾತೆದಾರನ ಮರಣದ ನಂತರ ಆಧಾರ್ ಇಲ್ಲದಿದ್ದರೂ ಹಣ ಪಡೆಯಬಹುದು ನಾಮಿನಿAadhaar Card Update:ಈಗ ಪಿಎಫ್ ಖಾತೆದಾರರ ನಾಮಿನಿ ಅಥವಾ ಹಕ್ಕುದಾರರು ಆಧಾರ್ ವಿವರಗಳಿಲ್ಲದಿದ್ದರೂ ಪಿಎಫ್ ಖಾತೆಯ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ.
और पढो »
Religious beliefs: ಮನೆಯಲ್ಲಿ ಶ್ರೀ ಚಕ್ರ & ಸಾಲಿಗ್ರಾಮ ಪೂಜಿಸುವವರು ಈ ವಿಷಯ ತಿಳಿದುಕೊಳ್ಳಿರಿದೇವರ ಮನೆಯಲ್ಲಿ ಅಷ್ಟದಳ ಪದ್ಮ ರಂಗೋಲಿಯನ್ನು ಹಾಕಿ ಅದರ ಮೇಲೆ ದೇವರನ್ನಿಟ್ಟು ಪೂಜಿಸಿದರೆ ತುಂಬಾ ವಿಶೇಷ ಫಲ & ಇಷ್ಟಾರ್ಥ ಸಿದ್ದಿಯಾಗುತ್ತದೆ.
और पढो »
ಗರ್ಭಿಣಿಯರು ಕೇಸರಿ ಏಕೆ ತಿನ್ನಬೇಕು? ಅದರಿಂದಾಗುವ ಲಾಭಗಳು!!ಗರ್ಭವಾಸ್ಥೆಯಲ್ಲಿರುವಹೆಣ್ಣಿಗೆ ಯಾವಾಗಲೂ ಪೋಷಕಾಂಶ ಸಹಿತ ಅಡುಗೆಗಳನ್ನು ತಿನ್ನಲು ಹೇಳಿಕೊಡುತ್ತಾರೆ. ಅದರ ಜೊತೆಗೆ ಕೇಸರಿ ತಿನ್ನುವಂತೆ ಯಾವಾಗಲೂ ಹೇಳಿರುವುದನ್ನು ಕೇಳಿರುತ್ತೇವೆ ಅದು ಯಾಕೆ ಗೊತ್ತಾ, ಅದರಿಂದ ಏನೆಲ್ಲಾ ಲಾಭಗಳು ಇದೆ ಇಲ್ಲಿ ತಿಳಿದುಕೊಳ್ಳಿ
और पढो »