Youtube whatsapp fraud news: ಇತ್ತೀಚೆಗೆ ಯೂಟ್ಯೂಬ್ ವಿಡಿಯೋ ಲಿಂಕ್ ಮಾಡಿ ಹಣ ಗಳಿಸಿ ಎಂದು ಪಾರ್ಟ್ ಟೈಮ್ ಜಾಬ್ ನೀಡುವ ಸೋಗಿನಲ್ಲಿ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
Beware of YouTube WhatsApp Fraud: ತಂತ್ರಜ್ಞಾನ ಯುಗದಲ್ಲಿ ತ್ವರಿತ ಸಂದೇಶ ರವಾನೆಗೆ ವಾಟ್ಸಾಪ್ ಹೆಸರುವಾಸಿಯಾಗಿದ್ದರೆ, ಮನರಂಜನೆ, ಅಗತ್ಯ ಮಾಹಿತಿ ಪಡೆಯಲು ಯೂಟ್ಯೂಬ್ ಪ್ರಯೋಜನಕಾರಿ ಆಗಿದೆ. ಆದರೆ, ಇವೆರಡು ಅಪ್ಲಿಕೇಷನ್ ಬಳಕೆದಾರರನ್ನೇ ವಂಚಕರು ಟಾರ್ಗೆಟ್ ಮಾಡುತ್ತಿದ್ದು, ಅವರ ಖಾತೆಗೆ 'ಪಂಗನಾಮ' ಹಾಕುತ್ತಿದ್ದಾರೆ.ಹಣ ಸಂಪಾದಿಸಲು ಇದಕ್ಕಿಂತ ಸುಲಭ ಮಾರ್ಗ ಮತ್ತೊಂದಿಲ್ಲಜೀ ಕನ್ನಡ ವೇದಿಕೆಯಲ್ಲೇ ಅನುಶ್ರೀ ಎಂಗೇಜ್ಮೆಂಟ್ ಫೋಟೋ... ಕೊನೆಗೂ ಮದುವೆ ಡೇಟ್ ಅನೌನ್ಸ್ ಮಾಡಿದ ಕರುನಾಡ ಮನೆಮಗಳು! ಇವ್ರೇ ನೋಡಿ ಆ ಲಕ್ಕಿ ಬಾಯ್!ಮದುವೆಯಾಗ್ತಿದ್ದೇನೆ...
ಲಭ್ಯವಿರುವ ಮಾಹಿತಿಗಳ ಪ್ರಕಾರ, ಸುಲಭವಾಗಿ ಹಣ ಗಳಿಸುವ ಭರವಸೆ ನೀಡಿ ಹ್ಯಾಕರ್ಗಳು ಬುಕ್ ಅಂಗಡಿ ಮಾಲೀಕರಿಗೆ ಬರೋಬ್ಬರಿ 56 ಲಕ್ಷ ರೂಪಾಯಿಯನ್ನು ವಂಚಿಸಿದ್ದಾರೆ ಎನ್ನಲಾಗಿದೆ. Flipkart Big Diwali Sale: iPhone 15, ಸ್ಯಾಮ್ಸಂಗ್ ಸೇರಿದಂತೆ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ರಿಯಾಯಿತಿ!ಯಲ್ಲಿ ಲಕ್ಷ ಲಕ್ಷ ದುಡಿಯಬಹುದು ಎಂದು ಪುಸ್ತಕದ ಅಂಗಡಿಯವರನ್ನು ಮೋಡಿ ಮಾಡಿದ ಹ್ಯಾಕರ್ಗಳು, ಅವರಿಗೆ ಸುಲಭವಾಗಿ ಹಣ ಗಳಿಸುವ ಭರವಸೆ ನೀಡಿ ಯೂಟ್ಯೂಬ್ ಚಾನೆಲ್ಗೆ ಚಂದಾದಾರರಾಗಿ, ಸ್ಕ್ರೀನ್ಶಾಟ್ ಕಳುಹಿಸುವ ಕೆಲಸವನ್ನು ನೀಡಿದ್ದಾರೆ. ಮೊದ ಮೊದಲಿಗೆ ಕೆಲಸ ಪೂರ್ಣಗೊಂಡ ಬಳಿಕ 123 ರೂ. ಮತ್ತು 492 ರೂ.ಗಳನ್ನು ಖಾತೆಗೆ ಹಾಕಿದ್ದಾರೆ. ಇದರಿಂದ ಸುಲಭವಾಗಿ ಹಣ ಗಳಿಸಬಹುದು ಎಂದು ನಂಬಿದ್ದ ಪುಸ್ತಕದ ಅಂಗಡಿಯವರನ್ನು ಒಂದು ಟೆಲಿಗ್ರಾಮ್ ಗ್ರೂಪ್ ಗೆ ಸೇರಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ತ್ವರಿತ ಸಂದೇಶ ಅಪ್ಲಿಕೇಷನ್ ವಾಟ್ಸಾಪ್ ನಲ್ಲಿಯೂ ಕೂಡ ವಂಚಕರು ಈ ಲಿಂಕ್ ಕ್ಲಿಕ್ ಮಾಡಿ ನಿಮಗೆ ಉಡುಗೊರೆಯೊಂದು ಕಾದಿದೆ ಎಂದು ಜನರನ್ನು ವಂಚನೆಯ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ. ಲಿಂಕ್ ಕ್ಲಿಕ್ ಮಾಡಿ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಂಡರೆ ಕ್ಷಣಮಾತ್ರದಲ್ಲೆ ಬ್ಯಾಂಕ್ ಅಕೌಂಟ್ ಸಂಪೂರ್ಣವಾಗಿ ZERO ಆಗುವ ಸಾಧ್ಯತೆ ಇರುವುದರಿಂದ ಇಂತಹ ಯಾವುದೇ ಲಿಂಕ್ ಕ್ಲಿಕ್ ಮಾಡುವುದಾಗಲಿ, ಗೊತ್ತಿಲ್ಲದೆ ಲೈಕ್ ಮಾಡುವುದಾಗಲಿ ಮಾಡಬೇಡಿ.ಕ್ಲಿಕ್, ಲೈಕ್ ಮಾಡಿ ಹಣ ಗಳಿಸಬಹುದು ಎಂಬ ದುರಾಸೆಯಿಂದ ಇಂತಹ ಸಣ್ಣ ತಪ್ಪು ಮಾಡುವುದರಿಂದ ವರ್ಷಗಳಿಂದ ಕಷ್ಟಪಟ್ಟು ಸಂಪಾದಿಸುವ ಹಣವನ್ನು ಕಳೆದುಕೊಳ್ಳಬೇಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟೀಂ ಇಂಡಿಯಾಗೆ ಹೊರೆಯಾದ ಆಟಗಾರರು ಇವರೇ! ಪಟ್ಟಿಯಲ್ಲಿದ್ದಾರೆ ಆ ಇಬ್ಬರು ಲೆಜೆಂಡರಿ ಕ್ರಿಕೆಟರ್ಸ್! ನಿವೃತ್ತಿ ಖಚಿತ?!ಈ ಆಯುರ್ವೇದ ಪರಿಹಾರದಿಂದ ಸ್ಥೂಲಕಾಯದಿಂದ ಮುಕ್ತಿ; ಕೆಲವೇ ದಿನಗಳಲ್ಲಿ ದೇಹದಲ್ಲಿನ ಕೊಬ್ಬು ಕರಗಲು ಪ್ರಾರಂಭಿಸುತ್ತೆ!ಈ ಡೇಟ್ನಲ್ಲಿ ಜನಿಸಿದವರಿಗೆ ಕೆಟ್ಟ ದೃಷ್ಟಿ ತಾಗುವುದು ಬೇಗ...
Youtube Whatsapp Fraud Calls Whatsapp Scammer Numbers Scam Calls Whatsapp Scam Youtube Scam Online Scamming Effects Of Online Scamming ಯುಟ್ಯೂಬ್ ವಂಚನೆ ಆನ್ಲೈನ್ ಹಗರಣ ಆನ್ಲೈನ್ ಸ್ಕ್ಯಾಮ್ ಯುಟ್ಯೂಬ್ ಸ್ಕ್ಯಾಮ್ ವಾಟ್ಸಾಪ್ ಸ್ಕ್ಯಾಮ್ ಆನ್ಲೈನ್ ಸ್ಕ್ಯಾಮರ್ಗಳ ಗುರಿ ಅಕೌಂಟ್ ಖಾಲಿ ಶೂನ್ಯ ಖಾತೆ Can You Get Scammed On Whatsapp How To Report Whatsapp Scammer How To Track A Scammer On Whatsapp
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪವಿತ್ರ ತುಳಸಿ ಗಿಡದ ಬಳಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ; ಶ್ರೀಮಂತರೂ ಸಹ ಬಡವರಾಗ್ತಾರೆ ಎಚ್ಚರ!ತುಳಸಿಯು ತನ್ನ ಹಿಂದಿನ ಜನ್ಮದಲ್ಲಿ ಜಲಂಧರನ ಹೆಂಡತಿಯಾಗಿದ್ದಳು ಅಂತಾ ನಂಬಲಾಗಿದೆ. ಪರಮೇಶ್ವರನು ಜಲಂಧರನ ಹೆಂಡತಿಯನ್ನು ಕೊಲ್ಲುತ್ತಾನೆ. ಹೀಗಾಗಿ ತುಳಸಿ ಬಳಿ ಯಾವುದೇ ಕಾರಣಕ್ಕೂ ಶಿವಲಿಂಗವನ್ನು ಇಡಬಾರದು.
और पढो »
ಮಧುಮೇಹದ ರಾಜಧಾನಿಯಾಗುತ್ತಿರುವ ಭಾರತ; ಚಿಪ್ಸ್, ಕುಕೀಸ್, ಕೇಕ್, ಕರಿದ ಆಹಾರ & ಮೇಯನೇಸ್ ಸೇವಿಸುವವರೇ ಎಚ್ಚರ!38 ಬೊಜ್ಜು ಹೊಂದಿರುವ ಜನರನ್ನು ಸಂಶೋಧನೆಯಲ್ಲಿ ಸೇರಿಸಲಾಯಿತು. ಅದರಲ್ಲಿ ಮಧುಮೇಹದಿಂದ ಬಳಲುತ್ತಿರುವವರನ್ನು ಪ್ರತ್ಯೇಕ ಗುಂಪಿನಲ್ಲಿ ಇರಿಸಲಾಗಿತ್ತು. ಇದರಲ್ಲಿ ಒಂದು ಗುಂಪಿಗೆ 12 ವಾರಗಳವರೆಗೆ ಕಡಿಮೆ AGI ಇರುವ ಆಹಾರವನ್ನು ನೀಡಲಾಯಿತು, ಆದರೆ ಇನ್ನೊಂದು ಗುಂಪಿಗೆ ಹೆಚ್ಚಿನ AGI ಇರುವ ಆಹಾರವನ್ನು ನೀಡಲಾಯಿತು.
और पढो »
ಫ್ರಿಡ್ಜ್ನಲ್ಲಿ ಕಲಸಿದ ಚಪಾತಿ ಹಿಟ್ಟು ಇಡುವ ಮುನ್ನ ಎಚ್ಚರ; ತಪ್ಪದೇ ಈ ವಿಷಯ ತಿಳಿದುಕೊಳ್ಳಿರಿಚಪಾತಿ ಹಿಟ್ಟನ್ನು ಕಲಸಿ ಫ್ರಿಡ್ಜ್ನಲ್ಲಿಟ್ಟರೆ ಮೃದುವಾಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಇದರಿಂದ ಚಪಾತಿಯ ರುಚಿಯೂ ಸಹ ಬದಲಾಗುತ್ತದೆ.
और पढो »
Shani Dev: ಶನಿವಾರ ಈ ಕೆಲಸಗಳನ್ನು ಮಾಡಿದ್ರೆ ಶನಿ ದೋಷ ಬರುತ್ತೆ ಎಚ್ಚರ!ಈ ದಿನ ವಿಶೇಷವಾಗಿ ಕಾಲುಗಳಿಗೆ ನೀರು ಹಾಕುವಾಗ ಕಡೆಯ ಭಾಗ ಒದ್ದೆ ಮಾಡಿಕೊಳ್ಳದಿದ್ದರೆ ಶನಿದೇವನು ನಿಮ್ಮನ್ನು ಬೆಂಬಿಡದೇ ಕಾಡುತ್ತಾನೆ. ಶನಿವಾರ ಛತ್ರಿ, ಚರ್ಮದ ವಸ್ತುಗಳು, ಉದ್ದಿನಬೇಳೆಯನ್ನು ಖರೀದಿ ಮಾಡಿ ಮನೆಗೆ ತರಬೇಡಿ.
और पढो »
WhatsApp, Google ಡ್ರೈವ್ನಂತಹ ಅಪ್ಲಿಕೇಶನ್ಗಳ ಬಳಕೆ ಅಪಾಯಕಾರಿಯೇ? ಪ್ರಸಿದ್ಧ ಆ್ಯಪ್ಗಳು ಬ್ಯಾನ್WhatsApp Banned: ವಾಟ್ಸಾಪ್, ಗೂಗಲ್ ಡ್ರೈವ್ನಂತಹ ಅಪ್ಲಿಕೇಶನ್ಗಳ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರವು ಸರ್ಕಾರಿ ಉದ್ಯೋಗಿಗಳಿಗೆ ಐಟಿ ಭದ್ರತಾ ಮಾರ್ಗಸೂಚಿಯನ್ನು ಹೊರಡಿಸಿದೆ.
और पढो »
ದುಬಾರಿ ಕಾರುಗಳನ್ನು ಮರೆತೇ ಬಿಡಿ !ಕೇವಲ 6 ಲಕ್ಷ ರೂಪಾಯಿಯ SUV ಇದು !ವೈಶಿಷ್ಟ್ಯ, ಡಿಸೈನ್ ನೋಡಿದರೆ ಖರೀದಿಸದೇ ಇರಲು ಚಾನ್ಸೇ ಇಲ್ಲ !7 ಲಕ್ಷಕ್ಕಿಂತ ಕಡಿಮೆ ಬೆಲೆಯ ಸಣ್ಣ SUV ಅನ್ನು ಖರೀದಿಸಬೇಕು ಎಂದಿದ್ದರೆ ಇದು ಬೆಸ್ಟ್ ಆಯ್ಕೆ.
और पढो »