7 ಲಕ್ಷಕ್ಕಿಂತ ಕಡಿಮೆ ಬೆಲೆಯ ಸಣ್ಣ SUV ಅನ್ನು ಖರೀದಿಸಬೇಕು ಎಂದಿದ್ದರೆ ಇದು ಬೆಸ್ಟ್ ಆಯ್ಕೆ.
ದುಬಾರಿ ಕಾರುಗಳನ್ನು ಮರೆತೇ ಬಿಡಿ !ಕೇವಲ 6 ಲಕ್ಷ ರೂಪಾಯಿಯ SUV ಇದು !ವೈಶಿಷ್ಟ್ಯ, ಡಿಸೈನ್ ನೋಡಿದರೆ ಖರೀದಿಸದೇ ಇರಲು ಚಾನ್ಸೇ ಇಲ್ಲ !ಈ ಆಯ್ಕೆಗಳಲ್ಲಿ ರೆನಾಲ್ಟ್‌ನ ಕಿಗರ್ ಕೂಡಾ ಸೇರಿದೆ.ಇವ್ರು ನಿಜವಾಗ್ಲೂ ವಿಶ್ವಸುಂದರಿನೇ ಬಿಡಿ..
ದೇಶದಲ್ಲಿ ಅಗ್ಗದ SUV ಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.ಇದರ ಹಿಂದಿನ ಕಾರಣವೆಂದರೆ ಜನರು ಹೆಚ್ಚಾಗಿ ಕೇವಲ 4 ವರ್ಷಗಳವರೆಗೆ ಕಾರನ್ನು ಓಡಿಸುತ್ತಾರೆ. ಇದಾದ ನಂತರ ಹಳೆಯ ಕಾರನ್ನು ಮಾರಾಟ ಮಾಡಿ ಹೊಸ ಕಾರನ್ನು ಖರೀದಿಸುತ್ತಾರೆ. ಎರಡನೆಯ ಕಾರಣ ಟ್ರಾಫಿಕ್ ಮತ್ತು ಪಾರ್ಕಿಂಗ್ ಕೊರತೆಯಿಂದ ಸಣ್ಣ SUVಯ ಲಾಭ,ಜೊತೆಗೆ ಕೈಗೆಟುಕುವ ಬೆಲೆ. SUV ಖರೀದಿಸಬೇಕು ಎಂದರೆ ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಳಿವೆ.ಈ ಆಯ್ಕೆಗಳಲ್ಲಿ ರೆನಾಲ್ಟ್‌ನ ಕಿಗರ್ ಕೂಡಾ ಸೇರಿದೆ.
Affordable SUV Renault Kiger Renault Kiger Price Renault Kiger Features Renault Kiger Price In India Renault Kiger Price On Road Renault Kwid Price Renault Kiger 7 Seater Price Renault Kiger Mileage Renault Kiger Price Mileage Renault Kiger Top Mod
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ಬಳಸಬೇಡಿ... ನಿಮ್ಮ ದೃಷ್ಟಿಯೇ ಹೋದೀತು...!ಕೆಂಪು ಮಾಂಸವು ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು ರಕ್ತನಾಳಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ರಕ್ತ ಪರಿಚಲನೆಗೆ ಅಡ್ಡಿಯಾಗುತ್ತದೆ. ಇದು ಕಣ್ಣುಗಳ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ, ಇದು ಕಣ್ಣಿನ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
और पढो »
ಕೈ ಕಾಲುಗಳೆಲ್ಲಾ ಸಣ್ಣಗಿದ್ದು ಹೊಟ್ಟೆ ಮಾತ್ರ ದಪ್ಪ ಇದೆಯೇ ? ಈ ನೀರನ್ನು ಕುಡಿದರೆ ಕೇವಲ 3 ವಾರಗಳಲ್ಲಿ ಹೊಟ್ಟೆ ಚಪ್ಪಟೆಯಾಗುವುದು! ಇಂದಿನಿಂದಲೇ ಟ್ರೈ ಮಾಡಿFat Burn Tips : ಈ ನೀರು ಕೇವಲ 2 ರಿಂದ 3 ವಾರಗಳಲ್ಲಿ ಹೊಟ್ಟೆಯನ್ನು ಚಪ್ಪಟೆ ಆಕಾರಕ್ಕೆ ತರಲು ಸಹಾಯ ಮಾಡುತ್ತದೆ.
और पढो »
ಖಾಲಿ ಹೊಟ್ಟೆಯಲ್ಲಿ ಈ 2 ಎಲೆಗಳನ್ನು ತಿಂದರೆ... ಶುಗರ್, ಬಿಪಿ ಭಯವಿಲ್ಲದೇ ಬದುಕಬಹುದು!Tulsi Health Benefits: ಇದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಔಷಧೀಯ ಗುಣಗಳನ್ನು ಹೊಂದಿದೆ.
और पढो »
ತಡೆಯಲಾರದ ಹಲ್ಲುನೋವನ್ನು ದಿಢೀರ್ ಅಂತ ಕಡಿಮೆ ಮಾಡುತ್ತೆ ಈ ಸೊಪ್ಪು: ಕಿಡ್ನಿಯಲ್ಲಿನ ಸ್ಟೋನ್ ಕರಗಿಸಲು ಸಹ ಇದು ರಾಮಬಾಣವಿದ್ದಂತೆಅಕ್ಮೆಲ್ಲಾ ಒಲೆರೇಸಿಯಾ ಸೊಪ್ಪನ್ನು ಹೆಚ್ಚು ಬಳಸಲಾಗುವುದಿಲ್ಲ, ಆದರೆ ಇದು ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ.
और पढो »
ಇದು ವಿಶ್ವದ ಅತ್ಯಂತ ದುಬಾರಿ ಅಕ್ಕಿ..! 1 ಕೆಜಿಗೆ ಬೆಲೆ ಎಷ್ಟು ಅಂತ ಗೊತ್ತಾದ್ರೆ ನಿಮ್ಮ ತಲೆ ತಿರುಗುತ್ತೆ..Most Expensive rice : ಜಪಾನೀಸ್ ಕಿನ್ಮೆಮೈ ಅಕ್ಕಿಯನ್ನು ಪ್ರೀಮಿಯಂ ಅಕ್ಕಿ ಎಂದು ಕರೆಯಲಾಗುತ್ತದೆ. ಇದರ ವಿಶಿಷ್ಟ ಉತ್ಪಾದನಾ ತಂತ್ರವು ರುಚಿ ಮತ್ತು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಪೇಟೆಂಟ್ ಪಡೆದ ಕಿನ್ಮೆಮೈ ವಿಧಾನವನ್ನು ಬಳಸಿಕೊಂಡು ಬೆಳೆಯಲಾದ ಈ ಅಕ್ಕಿಯು ಆಹಾರ ಪ್ರಿಯರಿಗೆ ಮತ್ತು ಆರೋಗ್ಯ ಪ್ರಜ್ಞೆಯುಳ್ಳ ಜನರಿಗೆ ತುಂಬಾ ಇಷ್ಟ..
और पढो »
ಕ್ರಿಕೆಟ್ ಲೋಕದ ಸರದಾರ ಮುತ್ತಯ್ಯ ಮುರಳೀಧರನ್ 5 ಅಮರ ದಾಖಲೆಗಳು: ಈ ರೆಕಾರ್ಡ್ಸ್ ಮುರಿಯುವುದು ಬಿಡಿ... ಸಮೀಪಕ್ಕೂ ಯಾರೂ ಬಂದಿಲ್ಲ, ಬರೋದು ಇಲ್ಲ!Muttiah Muralitharan Unbreakable World Records: ಮುತ್ತಯ್ಯ ಮುರಳೀಧರನ್... ಈ ಮಾಂತ್ರಿಕ ಬೌಲರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವವರೆಗೂ, ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದವರು.
और पढो »