Muttiah Muralitharan Unbreakable World Records: ಮುತ್ತಯ್ಯ ಮುರಳೀಧರನ್... ಈ ಮಾಂತ್ರಿಕ ಬೌಲರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವವರೆಗೂ, ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದವರು.
ಕ್ರಿಕೆಟ್ ಲೋಕದ ಸರದಾರ ಮುತ್ತಯ್ಯ ಮುರಳೀಧರನ್ 5 'ಅಮರ' ದಾಖಲೆಗಳು: ಈ ರೆಕಾರ್ಡ್ಸ್ ಮುರಿಯುವುದು ಬಿಡಿ... ಸಮೀಪಕ್ಕೂ ಯಾರೂ ಬಂದಿಲ್ಲ, ಬರೋದು ಇಲ್ಲ!
ಮುರಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದು, ಈ ಸ್ವರೂಪದಲ್ಲಿ 800 ವಿಕೆಟ್‌ಗಳನ್ನು ಮುಟ್ಟಿದ ವಿಶ್ವದ ಏಕೈಕ ಬೌಲರ್ ಮುರಳೀಧರನ್. ಅವರ ನಂತರ ಇರುವ ಎರಡನೇ ನಂಬರ್ ಬೌಲರ್ ನಡುವೆ 92 ವಿಕೆಟ್‌ಗಳ ಅಂತರವಿದೆ.ಮುರಳೀಧರನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್‌ಗಳು ಮಾತ್ರವಲ್ಲದೆ ಎಸೆತಗಳಿಂದಲೂ ವಿಶ್ವ ದಾಖಲೆಗಳನ್ನು ಕಾಯ್ದುಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎಸೆದ ಬೌಲರ್. ಈ ಸ್ಪಿನ್ ರಾಜ ಎಲ್ಲಾ ಮೂರು ಸ್ವರೂಪಗಳಲ್ಲಿ ಒಟ್ಟು 63132 ಎಸೆತಗಳನ್ನು ಬೌಲ್ ಮಾಡಿದ್ದಾರೆ. ಇದು ಎರಡನೇ ನಂಬರ್ ಬೌಲರ್‌ಗಿಂತ ಸುಮಾರು 8000 ಎಸೆತಗಳು ಹೆಚ್ಚು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ ಇಬ್ಬರು ಬೌಲರ್‌ಗಳು 1000 ಅಥವಾ ಅದಕ್ಕಿಂತ ಹೆಚ್ಚು ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುರಳೀಧರನ್ ಮತ್ತು ಶೇನ್ ವಾರ್ನ್ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಇದರಲ್ಲೂ ಮುರಳೀಧರನ್ ಗರಿಷ್ಠ 1347 ವಿಕೆಟ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದು, 495 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವಾಗ ಇಷ್ಟು ವಿಕೆಟ್ ಪಡೆದಿದ್ದಾರೆ. ವಾರ್ನ್ ಅವರ ಹೆಸರಿನಲ್ಲಿ 1001 ಅಂತಾರಾಷ್ಟ್ರೀಯ ವಿಕೆಟ್‌ಗಳಿವೆ.
ಮುತ್ತಯ್ಯ ಮುರಳೀಧರನ್ ವಿಶ್ವದಾಖಲೆ ಮುತ್ತಯ್ಯ ಮುರಳೀಧರನ್ ಅವರ ಬ್ರೇಕ್ ಮಾಡಲು ಸಾಧ್ಯವಾಗದ ದಾ ಮುತ್ತಯ್ಯ ಮುರಳೀಧರನ್ ದಾಖಲೆ ಮುತ್ತಯ್ಯ ಮುರಳೀಧರನ್ ವಿಶೇಷ ದಾಖಲೆ ಕ್ರಿಕೆಟ್ ದಾಖಲೆ ಕ್ರಿಕೆಟ್ ಅಪರೂಪದ ದಾಖಲೆಗಳು Muttiah Muralitharan Muttiah Muralitharan World Record Muttiah Muralitharan Unbreakable Records Muttiah Muralitharan Record Muttiah Muralitharan Special Record Cricket Record Cricket Rare Records
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ರಾಶಿಯಲ್ಲಿ ಬರೋಬ್ಬರಿ 20 ವರ್ಷಗಳ ಶುಕ್ರ ದೆಸೆ,ನಿರಂತರ ರಾಜಯೋಗ !ಒಲಿದು ಬರುವುದು ಸಿರಿ ಸಂಪತ್ತು, ಸುಖ ಶಾಂತಿಯಿಂದ ನಡೆಯುವುದು ಜೀವನಶುಕ್ರ ಮಹಾದಶಾದ ಕಾರಣದಿಂದಾಗಿ ಮೂರು ರಾಶಿಯವರ ಜೀವನದಲ್ಲಿ 20 ವರ್ಷಗಳವರೆಗೆ ಅದ್ಭುತ ಯೋಗಗಳು ಕುಡಿ ಬರುತ್ತವೆ. ಈ ಹಂತದಲ್ಲಿ ಯಾರೂ ನಿರೀಕ್ಷಿಸದ ಸಿರಿವಂತಿಕೆ ಅನುಭವಿಸುತ್ತಾರೆ.
और पढो »
ಒಂದೇ ಓವರ್‌ನಲ್ಲಿ 4 ವಿಕೆಟ್... ಸಿರಾಜ್ ವಿಶ್ವದಾಖಲೆಯ ಅಬ್ಬರಕ್ಕೆ ಕ್ರಿಕೆಟ್ ಲೋಕವೇ ತಬ್ಬಿಬ್ಬು! ಈ ದಿಗ್ಗಜನ ಸಮಕ್ಕೆ ನಿಂತೇಬಿಟ್ಟ ಟೀಂ ಇಂಡಿಯಾದ ಸ್ಟಾರ್ ವೇಗಿUnique Cricket Records: ಕ್ರಿಕೆಟ್ ಆಟದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್‌ನ ಕನಸಾಗಿರುತ್ತದೆ. ಆದರೆ ಇಲ್ಲಿಯವರೆಗೆ ಇತಿಹಾಸದಲ್ಲಿ ಕೆಲವೇ ಕೆಲವು ಬೌಲರ್‌ಗಳು ಮಾತ್ರ ಈ ಸಾಧನೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
और पढो »
ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ವಿಸ್ಮಯ, ಈ 3 ವಿಶ್ವ ದಾಖಲೆಗಳನ್ನು ಕನಸಿನಲ್ಲೂ ಮುರಿಯಲು ಸಾಧ್ಯವಿಲ್ಲ..!unique and unbreakable cricket records: ಕ್ರಿಕೆಟ್ ಇತಿಹಾಸದ ಅತಿದೊಡ್ಡ ಅದ್ಭುತಗಳೆಂದು ಬಣ್ಣಿಸಲಾದ 3 ವಿಶ್ವ ದಾಖಲೆಗಳಿವೆ. ಈ 3 ವಿಶ್ವ ದಾಖಲೆಗಳನ್ನು ಮುರಿಯುವ ಕನಸು ಕಾಣುವುದು ಕಷ್ಟ. ಅವು ಯಾವವೆಂದು ಇಲ್ಲಿ ತಿಳಿಯೋಣ..
और पढो »
ಪಥ್ಯ ಔಷಧಿ ಮರೆತು ಬಿಡಿ !ಊಟವಾದ ತಕ್ಷಣ ಈ ಕಾಳನ್ನು ಬಾಯಿಗೆ ಹಾಕಿಕೊಳ್ಳಿ !ಬ್ಲಡ್ ಶುಗರ್ ನಾರ್ಮಲ್ ಆಗುವುದು ಖಚಿತಸಾಮಾನ್ಯವಾಗಿ ಆಹಾರ ಸೇವಿಸಿದ ತಕ್ಷಣ ಶುಗರ್ ಏರುವುದಕ್ಕೆ ಆರಂಭವಾಗುತ್ತದೆ. ಇದನ್ನು ತಡೆಯಬೇಕಾದರೆ ಊಟ ಮಾಡಿದ ತಕ್ಷಣ ಈ ಕಾಳನ್ನು ಬಾಯಿಗೆ ಹಾಕಿಕೊಳ್ಳಿ.
और पढो »
ಈ ಆಹಾರಗಳು ನಿಮ್ಮ ಡಯಟ್ನಲ್ಲಿದ್ದರೆ ಹೆಚ್ಚಾಗುವುದೇ ಇಲ್ಲ ಬ್ಲಡ್ ಶುಗರ್Foods to control sugar: ಡಯಾಬಿಟಿಸ್ ರೋಗಿಗಳು ತಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ಬಳಸುವುದರಿಂದ ಬ್ಲಡ್ ಶುಗರ್ ಹೆಚ್ಚಾಗುವುದನ್ನು ತಪ್ಪಿಸಬಹುದು.
और पढो »
ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ಮಧುಮೇಹಕ್ಕೆ ಸಂಜೀವಿನಿ.. ಈ ಒಂದು ವಸ್ತು ಬೆರೆಸಿ ತಿಂದರೆ ಹೆಚ್ಚಾಗೋದೇ ಇಲ್ಲ ಬ್ಲಡ್ ಶುಗರ್ !ಬೇಲದ ಹಣ್ಣು ಪೋಷಕಾಂಶಗಳು ಮತ್ತು ಜೀವಸತ್ವಗಳ ಆಗರವಾಗಿದೆ. ಇದು ವರ್ಷಕ್ಕೆ ಒಂದೇ ಬಾರಿ ಸಿಗುವುದರಿಂದ ತಪ್ಪದೇ ತಿನ್ನಬೇಕು.
और पढो »