ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅನ್ನು ಕಿತ್ತೆಸೆಯುತ್ತದೆ ಈ ಹಣ್ಣಿನ ಜ್ಯೂಸ್ !ಹೀಗೆ ಸೇವಿಸಿದರೆ ಮಾತ್ರ

Cholesterol समाचार

ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅನ್ನು ಕಿತ್ತೆಸೆಯುತ್ತದೆ ಈ ಹಣ್ಣಿನ ಜ್ಯೂಸ್ !ಹೀಗೆ ಸೇವಿಸಿದರೆ ಮಾತ್ರ
Cholesterol Control TipsHow To Control CholesterolTomato Juice To Control Cholesterol
  • 📰 Zee News
  • ⏱ Reading Time:
  • 69 sec. here
  • 18 min. at publisher
  • 📊 Quality Score:
  • News: 83%
  • Publisher: 63%

Tomato juice to control bad cholesterol :ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದರಿಂದ ಚರ್ಮ, ಕಣ್ಣು ಮತ್ತು ಇತರ ಅಂಗಗಳಿಗೆ ಹಾನಿಯಾಗುತ್ತದೆ.ಆದ್ದರಿಂದ,ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಮುಖ್ಯ.

ಹೃದಯಾಘಾತ ಅಥವಾ ಪಾರ್ಶ್ವವಾಯುಗಳಂತಹ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆಎಂಟು ವಾರಗಳ ನಂತರ ಓಟಿಟಿಗೆ ಬರಲಿದೆ ಕಲ್ಕಿ 2898 AD, ಯಾವಾಗ? ಯಾವುದರಲ್ಲಿ? ಎಂಬುವುದರ ಕುರಿತು ಮಾಹಿತಿ ಇಲ್ಲಿದೆ!!ಕೊಲೆಸ್ಟ್ರಾಲ್ ಹೆಚ್ಚಾದಂತೆ ಹೃದಯದ ಸಮಸ್ಯೆ ಕೂಡಾ ಕಾಡುತ್ತದೆ.ಇದು ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತ ಅಥವಾ ಪಾರ್ಶ್ವವಾಯುಗಳಂತಹ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ.ಕೊಲೆಸ್ಟ್ರಾಲ್ ರಕ್ತನಾಳಗಳ ಒಳ ಗೋಡೆಗಳಿಗೆ ಅಂಟಿಕೊಳ್ಳುತ್ತದೆ. ಇದರಿಂದಾಗಿ ದೇಹದಲ್ಲಿ ರಕ್ತ ಪರಿಚಲನೆಯು ನಿಧಾನಗೊಳ್ಳುತ್ತದೆ.

ಅನ್ನು ಸ್ವಚ್ಛಗೊಳಿಸಲು ಟೊಮೆಟೊ ಬಹಳ ಪ್ರಯೋಜನಕಾರಿ.ಕೆಲವು ಅಧ್ಯಯನಗಳ ಪ್ರಕಾರ, ಟೊಮೆಟೊಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಮತ್ತು ಖನಿಜಗಳಿವೆ.ಇದು ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ.ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಟೊಮೆಟೊ ರಸ ಸೇವಿಸುವ ಮೂಲಕ ಕಡಿಮೆ ಮಾಡಬಹುದು.ಕೆಲವು ಅಧ್ಯಯನಗಳ ಪ್ರಕಾರ,ಪ್ರತಿದಿನ ಒಂದು ಕಪ್ ಅಂದರೆ ಸುಮಾರು 240 ಮಿಲಿ ಟೊಮೆಟೊ ರಸವನ್ನು ಕುಡಿಯುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು 10 ಪ್ರತಿಶತದಷ್ಟು ಕಡಿಮೆ ಮಾಡಬಹುದು.

ಒಗ್ಗರಣೆಗೆ ಬಳಸುವ ಈ ಬಿಳಿ ಪದಾರ್ಥದ ಚಟ್ನಿ ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಮೂತ್ರದ ಮೂಲಕವೇ ಹೊರಹೋಗುವಂತೆ ಮಾಡುತ್ತೆ!ಕಂಡುಬರುತ್ತದೆ.ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.ವರದಿಯ ಪ್ರಕಾರ,ಒಂದು ದಿನದಲ್ಲಿ 25 mg ಗಿಂತ ಹೆಚ್ಚು ಲೈಕೋಪೀನ್ ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು 10% ರಷ್ಟು ಕಡಿಮೆ ಮಾಡಬಹುದು.ತಜ್ಞರ ಪ್ರಕಾರ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ತಾಜಾ ಟೊಮೆಟೊಗಳನ್ನು ಸ್ವಲ್ಪ ನೀರಿನೊಂದಿಗೆ ಚೆನಾಗಿ ಪೇಸ್ಟ್ ಮಾಡಿಕೊಳ್ಳಿ.ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.

ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Uttar pradeshKalki 2898 AD Twitter Review: ಕ್ಲೈಮ್ಯಾಕ್ಸ್ ಕಲ್ಪನೆಗೂ ಮೀರಿದ್ದು.. ಮೈ ಜುಮ್ಮೆನ್ನಿಸುವಂತಿದೆ ಆ ಸೀನ್‌..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Cholesterol Control Tips How To Control Cholesterol Tomato Juice To Control Cholesterol Tomato Juice For Bad Cholesterol Tips To Control Bad Cholesterol Health Tips In Kannad Kannada Health Tips ಕೊಲೆಸ್ಟ್ರಾಲ್ ಗೆ ಮನೆ ಮದ್ದು ಕೊಲೆಸ್ಟ್ರಾಲ್ ಗೆ ಪರಿಹಾರ ಕೊಲೆಸ್ಟ್ರಾಲ್ ತಡೆಯುವುದು ಹೇಗೆ ? How To Reduce Chole High Cholesterol Drinks To Avoid How Much Water To Drink To Lower Cholesterol Homemade Juice To Lower Cholesterol How Much Lemon Juice To Drink To Lower Cholestero How To Make Tomato Juice For Cholesterol

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಕ್ತದಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅನ್ನು ಕಿತ್ತು ಹೊರ ಹಾಕುತ್ತದೆ ಈ ಪುಟ್ಟ ಹಣ್ಣು!ರಕ್ತದಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅನ್ನು ಕಿತ್ತು ಹೊರ ಹಾಕುತ್ತದೆ ಈ ಪುಟ್ಟ ಹಣ್ಣು!Cherry Health Benefits:ಇದು ನಿಮ್ಮ ಹೃದಯದ ಆರೋಗ್ಯದಿಂದ ಹಿಡಿದು ಚರ್ಮದ ಆರೋಗ್ಯದವರೆಗೆ ಬಹಳ ಪ್ರಯೋಜನಗಳನ್ನು ನೀಡುತ್ತದೆ.
और पढो »

ಬೆಳಿಗ್ಗೆ ಎದ್ದ ಕೂಡಲೇ ನೀರಿಗೆ ಈ ಕಾಳು ಬೆರೆಸಿ ಕುಡಿದರೆ ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಕರಗುವುದು !ಬೆಳಿಗ್ಗೆ ಎದ್ದ ಕೂಡಲೇ ನೀರಿಗೆ ಈ ಕಾಳು ಬೆರೆಸಿ ಕುಡಿದರೆ ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಕರಗುವುದು !How to reduce bad cholesterol :ದೇಹದಲ್ಲಿ ಹೆಚ್ಚಿದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ಇದಲ್ಲದೇ, ಕೆಲವು ಮನೆಮದ್ದುಗಳ ಸಹಾಯದಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು.
और पढो »

ನಿತ್ಯ ಒಂದು ಚಮಚ ಅರಶಿನವನ್ನು ಹೀಗೆ ಸೇವಿಸಿ, ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಕರಗಿ ನೀರಾಗುವುದು !ನಿತ್ಯ ಒಂದು ಚಮಚ ಅರಶಿನವನ್ನು ಹೀಗೆ ಸೇವಿಸಿ, ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಕರಗಿ ನೀರಾಗುವುದು !ಕೆಲವು ಮನೆಮದ್ದುಗಳ ಸಹಾಯದಿಂದ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
और पढो »

ಈ ಪುಟ್ಟ ಕಾಳನ್ನು ನೀರಿನಲ್ಲಿ ನೆನೆಸಿ ಸೇವಿಸಿದರೆ ಯೂರಿಕ್ ಆಸಿಡ್ ಹರಳು ಪುಡಿಯಾಗುವುದು ! ಕೀಲು ನೋವು ಕಿಡ್ನಿ ಸ್ಟೋನ್ ನಿಂದಲೂ ಸಿಗುವುದು ಶಾಶ್ವತ ಮುಕ್ತಿಈ ಪುಟ್ಟ ಕಾಳನ್ನು ನೀರಿನಲ್ಲಿ ನೆನೆಸಿ ಸೇವಿಸಿದರೆ ಯೂರಿಕ್ ಆಸಿಡ್ ಹರಳು ಪುಡಿಯಾಗುವುದು ! ಕೀಲು ನೋವು ಕಿಡ್ನಿ ಸ್ಟೋನ್ ನಿಂದಲೂ ಸಿಗುವುದು ಶಾಶ್ವತ ಮುಕ್ತಿAjwain in uric acid:ಅಡುಗೆಮನೆಯಲ್ಲಿ ಬಳಸುವ ಈ ಮಸಾಲೆ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
और पढो »

ದೇಹದಲ್ಲಿ ಕಾಣಿಸುವ ಈ 5 ಲಕ್ಷಣಗಳು ಸಾರಿ ಹೇಳುತ್ತವೆ ನಿಮ್ಮ ಲಿವರ್ ನಲ್ಲಿ ಸಮಸ್ಯೆ ಇದೆ ಎನ್ನುವುದನ್ನುದೇಹದಲ್ಲಿ ಕಾಣಿಸುವ ಈ 5 ಲಕ್ಷಣಗಳು ಸಾರಿ ಹೇಳುತ್ತವೆ ನಿಮ್ಮ ಲಿವರ್ ನಲ್ಲಿ ಸಮಸ್ಯೆ ಇದೆ ಎನ್ನುವುದನ್ನುLiver Cirrhosis Symptoms :ಈ ಲೇಖನದಲ್ಲಿ ಲಿವರ್ ಸಿರೋಸಿಸ್ ಅನ್ನು ಗುರುತಿಸಲು ಕೆಲವು ರೋಗಲಕ್ಷಣಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.
और पढो »

ನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್ನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್Sadabahar For Diabetes :ಎಲ್ಲಾ ಔಷಧಗಳ ಹೊರತಾಗಿ, ಕೊಲೆಸ್ಟ್ರಾಲ್ ಮತ್ತು ಮಧುಮೇಹವನ್ನು ನಿಯಂತ್ರಿಸಲು ಈ ಹೂವು ಮತ್ತು ಅದರ ಎಲೆಯೇ ಸಾಕು.
और पढो »



Render Time: 2025-02-13 19:13:42