Jayam ravi Rajinikanth daughter marriage : ತಮಿಳು ಇಂಡಸ್ಟ್ರಿಯ ಹೊರತಾಗಿ ಸೌತ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸುತ್ತಿರುವ ಸುದ್ದಿ ಏನೆಂದರೆ ಜಯಂ ರವಿ ವಿಚ್ಛೇದನ ಪಡೆಯಲಿದ್ದಾರೆ ಎಂಬುವುದು. ಆದರೆ ಇದುವರೆಗೂ ರವಿಯಾಗಲಿ, ಅವರ ಪತ್ನಿಯಾಗಲಿ ಈ ವಿಚಾರದಲ್ಲಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿಲ್ಲ.
Jayam Ravi divorce : ಕಳೆದ ಕೆಲವು ದಿನಗಳಿಂದ ನಟ ಜಯಂ ರವಿ ವಿಚ್ಛೇದನದ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ, ಇದೀಗ ಹೊಸ ನ್ಯೂಸ್ ಒಂದು ಸಿನಿರಂಗದಲ್ಲಿ ಹರಿದಾಡುತ್ತಿದೆ.. ಅದೇನೆಂದರೆ.. ಸೂಪರ್ ಸ್ಟಾರ್ ರಜನಿಕಾಂತ್ ಮಗಳ ಜೊತೆ ಜಯಂ ರವಿ ಮದುವೆ.. ಈ ಸುದ್ದಿ ಎಷ್ಟು ಸತ್ಯ? ಬನ್ನಿ ತಿಳಿಯೋಣ..ಇದೀಗ ಹೊಸ ನ್ಯೂಸ್ ಒಂದು ಸಿನಿರಂಗದಲ್ಲಿ ಹರಿದಾಡುತ್ತಿದೆ..ಈ ಹಣ್ಣಿನ ಸಿಪ್ಪೆಯ ನೀರಷ್ಟೇ ಸಾಕು: ಕೇವಲ 5 ದಿನದಲ್ಲಿ ಹೊಟ್ಟೆಯ ಸುತ್ತ ಸಂಗ್ರಹವಾದ ಬೊಜ್ಜನ್ನು ಕರಗಿಸುತ್ತೆ!ಈರುಳ್ಳಿ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ..
ಹೌದು.. ಸೂಪರ್ ಸ್ಟಾರ್ ರಜನಿಕಾಂತ್ ಮಗಳನ್ನು ಜಯಂ ರವಿ ಮದುವೆ ವಿಚಾರ... ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ತೆಲುಗು ಚಲನಚಿತ್ರಗಳಲ್ಲಿ ಬಾಲ ಕಲಾವಿದರಾಗಿ ಸಿನಿ ಲೋಕಕ್ಕೆ ಕಾಲಿಟ್ಟ ರವಿ, ತೆಲುಗಿನ ಜಯಂ ಚಿತ್ರದ ತಮಿಳಿನ ರಿಮೇಕ್‌ನೊಂದಿಗೆ ನಾಯಕ ನಟರಾಗಿ ಗುರುತಿಸಿಕೊಂಡರು. ಈ ಚಿತ್ರದ ಮೂಲಕ ಅವರು ಜನಪ್ರಿಯತೆಯನ್ನು ಗಳಿಸಿದರು.ಸಾಕಷ್ಟು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಜಯಂ ರವಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತೀ ಕಡಿಮೆ ಸಮಯದಲ್ಲಿ ತಮಿಳು ಸ್ಟಾರ್ ಹೀರೋಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಜಯಂ ರವಿ ಅವರು ಖ್ಯಾತ ನಿರ್ಮಾಪಕಿ ಸುಜಾತಾ ಅವರ ಪುತ್ರಿ ಆರತಿಯನ್ನು ಪ್ರೀತಿಸಿ 2009ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಗಂಡುಮಕ್ಕಳಿದ್ದರೆ, ಜಯಂ ರವಿ ಮತ್ತು ಆರತಿ ವಿಚ್ಛೇದನಕ್ಕೆ ವಿವಿಧ ಕಾರಣಗಳಿವೆ. ಆದರೆ ಅಷ್ಟರಲ್ಲಿ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ.ಅದೇನೆಂದರೆ.. ಆರತಿಯನ್ನು ಮದುವೆಯಾಗದೇ ಇದ್ದಿದ್ದರೆ ಜಯಂ ರವಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳನ್ನು ಮದುವೆಯಾಗುತ್ತಿದ್ದರು ಎಂದು ಖ್ಯಾತ ಪತ್ರಕರ್ತೆ ಸಬಿತಾ ಜೋಸೆಫ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಜಯಂ ರವಿ ಹಾಗೂ ಆರತಿ ಪ್ರೀತಿಗೆ ನಟಿ ಖುಷ್ಪು ಕಾರಣ.
ಅಲ್ಲದೆ, ಜಯಂ ರವಿ ಆರತಿಯನ್ನು ಪ್ರೀತಿಸುತ್ತಿದ್ದ ಕಾರಣ, ಆರತಿಯ ತಾಯಿ ಇಬ್ಬರಿಗೂ ಮದುವೆ ಮಾಡುವ ಆತುರದಲ್ಲಿದ್ದರು. ಏಕೆಂದರೆ ಜಯಂ ರವಿಯಂತಹ ಒಳ್ಳೆ ಸ್ಟಾರ್ ನಟ ಸಿಗುವುದು ತುಂಬಾ ಕಷ್ಟ..? ಅದಕ್ಕೇ ತಕ್ಷಣ ಮದುವೆ ಮಾಡಿಕೊಂಡರು ಎಂದು ಸಬಿತಾ ಜೋಸೆಫ್ ಹೇಳಿದ್ದಾರೆ. ಇದೀಗ ಈ ಹೇಳಿಕೆ ಸೌತ್ ಸಿನಿರಂಗದಲ್ಲಿ ಸಂಚಲನ ಮೂಡಿಸುತ್ತಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...IND Vs SA Final : ಇನ್ನೂ ಸ್ವಲ್ಪ ಹೊತ್ತಿನಲ್ಲೇ ಫೈನಲ್ ಹೋರಾಟ, ಬಾರ್ಬಡೋಸ್ ನಲ್ಲಿ ಹವಾಮಾನ ಸ್ಥಿತಿ ಹೇಗಿದೆ!!!T20 World Cup 2024: ಭಾರತ ಚಾಂಪಿಯನ್‌ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಧೋನಿ..
Aarthi Sabitha Joseph Dhanush Rajinikanth Jayam Ravi Married Rajinikanth Daughter Jayam Ravi Divorce Jayam Ravi Marriage With Rajinikanth Daughter ಜಯಂ ರವಿ ಜಯಂ ರವಿ ಮದುವೆ ಧನುಷ್ ನಟ ರಜನಿಕಾಂತ್ ರಜನಿಕಾಂತ್ ಮಗಳ ಮದುವೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
और पढो »
ಇವರಿಬ್ಬರು ಇಲ್ಲದೇ ಹೋಗಿದ್ದರೆ ದರ್ಶನ್ ಅರೆಸ್ಟ್ ಸಾಧ್ಯವಿರುತ್ತಲೇ ಇರಲಿಲ್ಲ :ಡೆವಿಲ್ ಹೆಡೆಮುರಿ ಕಟ್ಟಿದ ಡೈನಾಮಿಕ್ ಅಧಿಕಾರಿಗಳಿವರುನಟ ದರ್ಶನ ಬಂಧನವಾಗಿರುವುದು, ಇದೀಗ ಕಂಬಿ ಹಿಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ದರ್ಶನ್ ಬಂಧನ ಎನ್ನುವುದು ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ವಿಚಾರ.
और पढो »
ಶಮಿ ಜೊತೆಯಲ್ಲ, ನಟ ಸಲ್ಮಾನ್ ಖಾನ್ ಜೊತೆ ಮದುವೆ- 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಸಾನಿಯಾ ಮಿರ್ಜಾMohammed Shami - Sania Mirza: ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಚ್ಛೇದನದ ನಂತರ, ಎರಡನೇ ಮದುವೆಯ ಬಗ್ಗೆ ಸಾಕಷ್ಟು ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು ಸಾನಿಯಾ ಮಿರ್ಜಾ ವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
और पढो »
ಸೋದರ ಮಾವನನ್ನೇ ಬೀದಿಗಟ್ಟಿದ್ರಂತೆ ಡೆವಿಲ್ : ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಸಾಕ್ಷಿರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ತನಿಖಾ ವಿಚಾರ ನಡೆಯುತ್ತಿದ್ದಂತೆ, ಹೊಸದಾಗಿ ಕ್ರೌರ್ಯದ ಸಾಕ್ಷಿಯೊಂದು ಹೊರಬಿದ್ದಿದೆ.
और पढो »
ದರ್ಶನ್ ಅಸಲಿ ಹೆಸರೇ ಬೇರೆ... ʻದಾಸʼನ ರಿಯಲ್ ನೇಮ್ ಏನು ಗೊತ್ತಾ?Darshan Real Name: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದೇ ವೇಳೆ ದರ್ಶನ್ ನಿಜವಾದ ಹೆಸರೇ ಬೇರೆ ಎಂಬ ವಿಚಾರ ಸುದ್ದಿಯಲ್ಲಿದೆ.
और पढो »
ನಟ ಶತ್ರುಘ್ನ ಸಿನ್ಹಾಗೆ ಮಗಳು ಸೋನಾಕ್ಷಿ ಮದುವೆಯಾಗ್ತಿರೋ ವಿಚಾರ ಗೊತ್ತೇ ಇಲ್ವಾ!?Sonakshi Sinha Marriage : ಶತ್ರುಘ್ನ ಸಿನ್ಹಾ ಕೊನೆಗೂ ತಮ್ಮ ಮಗಳು ಸೋನಾಕ್ಷಿ ಸಿನ್ಹಾ ಮತ್ತು ನಟ ಜಹೀರ್ ಇಕ್ಬಾಲ್ ಅವರ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ.
और पढो »