Mahira Khan And Ranbir Kapoor Leaked photos: ರಣಬೀರ್ ಕಪೂರ್ ಜೊತೆಯ ʻಆ ಫೋಟೋʼ ಲೀಕ್ ಬಳಿಕ ನರಕ ಕಂಡೆ ಎಂದು ನಟಿ ಮಹಿರಾ ಖಾನ್ ಹೇಳಿದ್ದಾರೆ.
Health Benefits Of DatesVastuಆಸ್ಪತ್ರೆಯಲ್ಲಿ ಡಾಕ್ಟರ್, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..! ಈಕೆಯನ್ನ ನೋಡಿದ್ರೆ ಗೊತ್ತಾಗುತ್ತೆ.. ಹೆಣ್ಮಕ್ಳೇ ಸ್ಟ್ರಾಂಗು ಗುರು..ಮಹಿರಾ ಖಾನ್ ಮತ್ತು ರಣಬೀರ್ ಕಪೂರ್ ಒಟ್ಟಿಗೆ ಸಿಗರೇಟ್ ಸೇದುತ್ತಿರುವ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದವು. ಯುಎಸ್ಎದಲ್ಲಿ ಕ್ಲಿಕ್ ಮಾಡಲಾದ ಫೋಟೋಗಳು ಇಂಟರ್‌ನೆಟ್‌ನಲ್ಲಿ ಕೋಲಾಹಲವನ್ನು ಸೃಷ್ಟಿಸಿದವು. ಅವರ ಸಂಬಂಧದ ಬಗ್ಗೆ ವದಂತಿಗಳನ್ನು ಹುಟ್ಟುಹಾಕಿದವು. ಅದೇ ವರ್ಷ ದುಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಮಹಿರಾ ಖಾನ್ ಮತ್ತು ರಣಬೀರ್ ಕಪೂರ್ ಒಟ್ಟಿಗೆ ಕಾಣಿಸಿಕೊಂಡರು. .
ಮಹಿರಾ ಖಾನ್ ಈಗ ಆ ಫೋಟೋಗಳ ಬಗ್ಗೆ ಮೌನ ಮುರಿದಿದ್ದಾರೆ. ರಣಬೀರ್ ಅವರೊಂದಿಗಿನ ಫೋಟೋಗಳು ವೈರಲ್ ಆದ ನಂತರ ಪ್ರತಿದಿನ ಅಳುತ್ತಿದ್ದರಂತೆ. ವೃತ್ತಿಜೀವನ ಮುಗಿದೇ ಹೋಯಿತು ಎಂದು ಭಾವಿಸಿದ್ದರಂತೆ.ಇತ್ತೀಚಿನ ಸಂದರ್ಧನಲ್ಲಿ ಮಾತನಾಡಿದ ಪಾಕಿಸ್ತಾನಿ ನಟಿ ಮಹಿರಾ ಖಾನ್,"ಇದೊಂದು ಕ್ರೇಜಿ ರೈಡ್. ನನ್ನ ಫ್ಯಾನ್ಸ್ ನನ್ನೊಂದಿಗೆ ಈ ಪ್ರಯಾಣದ ಭಾಗವಾಗಿದ್ದಾರೆ. ರಣಬೀರ್ ಕಪೂರ್ ಜೊತೆಗಿನ ಫೋಟೋ ಲೀಕ್ ಆದಾಗ ನನ್ನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ಫೋಟೋ ವೈರಲ್ ಆದ ದಿನಗಳಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ಮಹಿರಾ ಖಾನ್ ಹೇಳಿದ್ದಾರೆ.
ನಟಿ ಮಹಿರಾ ಖಾನ್ ಮಹಿರಾ ಖಾನ್ ಲೀಕ್ ಆದ ಫೋಟೋ ರಣಬೀರ್ ಕಪೂರ್ ಫೋಟೋ ಲೀಕ್ ಮಹಿರಾ ಖಾನ್ ಮತ್ತು ರಣಬೀರ್ ಫೋಟೋ ಲೀಕ್ Mahira Khan With Ranbir Kapoor Photos Leaked Actress Mahira Khan Mahira Khan Photos Ranbir Kapoor Leaked Photos Mahira Khan And Ranbir Photo Mahira Khan Ranbir Kapoor Photos Leaked Mahira Khan Photos With Ranbir Kapoor Mahira Khan Smoking With Ranbir Kapoor Photos Mahira Khan Ranbir Kapoor Mahira Khan And Ranbir Kapoor Leaked Photos
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »
ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ಬಳಿಕ ಮಲೈಕಾ ಅರೋರಾ ಜೀವನದಲ್ಲಿ ಹೊಸ ವ್ಯಕ್ತಿ ಪ್ರವೇಶ! ಫೋಟೋ ಹಂಚಿಕೊಂಡು ಗುಡ್‌ನ್ಯೂಸ್ ನೀಡಿದ ನಟಿ!!Actress Malaika Arora: ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ನಂತರ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿದ್ದಾರೆ. ಇದೀಗ ನಟಿ ಸಂತಸದ ಸುದ್ದಿಯೊಂದನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
और पढो »
ಮದುವೆಯಾಗಿದ್ದರೂ ಆ ನಿರ್ದೇಶಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆ ನಟಿ...!ಹೌದು, ಈಗ ನಾವು ನಿಮಗೆ ಹೇಳ ಹೊರಟಿರುವುದು, ಖ್ಯಾತ ನಟಿ ಮೀನಾಕುಮಾರಿ ಹಾಗೂ ಚಿತ್ರ ಸಾಹಿತಿ ಗುಲ್ಜಾರ್ ಅವರ ನಡುವಿನ ಲವ್ ಸ್ಟೋರಿಯ ಬಗ್ಗೆ, ಮೀನಾ ಕುಮಾರಿ ಕಮಲ್ ಅಮ್ರೋಹಿ ಅವರನ್ನು ಮದುವೆಯಾಗಿದ್ದರು ಕೂಡ ಈ ದಾಂಪತ್ಯದಲ್ಲಿ ಸಂತಸವನ್ನು ಕಂಡುಕೊಂಡಿರಲಿಲ್ಲ.ಹೀಗಾಗಿ ಅವರು ಕುಡಿತದ ದಾಸರಾಗಿದ್ದರು.
और पढो »
ರಾಕಿಂಗ್ ಸ್ಟಾರ್ ಯಶ್ ಜೀವನದಲ್ಲಿ ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಅವರ ಪಾತ್ರ ಏನು..? ಕೊನೆಗೂ ಲೀಕ್ ಆಯ್ತು ಶಾಕಿಂಗ್ ಸತ್ಯ..!Anil Kapoor: ನಟ ಅನಿಲ್ ಕಪೂರ್ ಹಿಂದಿಯಲ್ಲಿ ಜನಪ್ರಿಯವಾಗುವುದಕ್ಕೂ ಮೊದಲು ಕನ್ನಡದಲ್ಲಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡವರು. 1983ರಲ್ಲಿ ಬಿಡುಗಡೆಯಾದ ‘ಪಲ್ಲವಿ ಅನುಪಲ್ಲವಿ’ ಚಿತ್ರದಲ್ಲಿ ಅವರು ನಟಿಸಿದ್ದರು. ಈ ಚಿತ್ರವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದರು.
और पढो »
ಸ್ಟಾರ್ ಹೀರೋ ಮನೆಗೆ ಸೊಸೆಯಾಗಲಿರುವ ನಟಿ ರೋಜಾ ಮಗಳು!? ಮಾಜಿ ಶಾಸಕಿಯ ಪುತ್ರಿಯನ್ನ ವರಿಸಲಿರುವ ಆ ಲಕ್ಕಿಬಾಯ್ ಯಾರು ಗೊತ್ತೇ?Actress Roja Daughter: ಮಾಜಿ ಶಾಸಕಿ ಹಾಗೂ ಜನಪ್ರಿಯ ನಟಿ ರೋಜಾ ಅವರ ಮಗಳು ಸ್ಟಾರ್ ಹೀರೋಗೆ ಸೊಸೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗುತ್ತಿದೆ..
और पढो »
ʼಖ್ಯಾತ ನಟಿ ರೇಖಾ ಅವರೊಂದಿಗೆ ನಾನು ಎಂಜಾಯ್ ಮಾಡಿದ್ದೇನೆ..ʼ ಮಾಜಿ ಪ್ರಧಾನಿ ಶಾಕಿಂಗ್ ಹೇಳಿಕೆ!!ex pm imran khan love affair with Rekha: ಬಾಲಿವುಡ್‌ನ ಎವರ್‌ಗ್ರೀನ್ ನಟಿ ರೇಖಾ ಈಗ ಸ್ಟಾರ್ ಪ್ರಪಂಚದಿಂದ ದೂರವಾಗಿದ್ದರೂ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ.
और पढो »