National Crush Rashmika Mandanna: ಹಾಟ್ ಲುಕ್ ಮತ್ತು ಗ್ಲಾಮರಸ್ ಡ್ರೆಸ್ ಗಳಿಂದ ತಮ್ಮ ಅಮೋಘ ಅಭಿನಯದ ಮೂಲಕ ನ್ಯಾಶನಲ್ ಕ್ರಷ್ ಎಂದೇ ಖ್ಯಾತಿ ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ.
National Crush Rashmika Mandanna: ಹಾಟ್ ಲುಕ್ ಮತ್ತು ಗ್ಲಾಮರಸ್ ಡ್ರೆಸ್ ಗಳಿಂದ ತಮ್ಮ ಅಮೋಘ ಅಭಿನಯದ ಮೂಲಕ ' ನ್ಯಾಶನಲ್ ಕ್ರಷ್ ' ಎಂದೇ ಖ್ಯಾತಿ ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ . ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
"ಭಾರವಾದ ಮನಸ್ಸಿನಿಂದ 5 ವರ್ಷಗಳ ಸುಂದರ ಪಯಣಕ್ಕೆ ವಿದಾಯ.." ದಿಢೀರನೇ ಭಾವುಕ ಪೋಸ್ಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ..!ಕಾರಣ..?
Rashmika Mandanna In Kodagu Dress Rashmika Mandanna In Traditional Dress Pushpa 2 Release ರಶ್ಮಿಕಾ ಮಂದಣ್ಣ ನ್ಯಾಶನಲ್ ಕ್ರಷ್ ನ್ಯಾಶನಲ್ ಕ್ರಷ್ ರಶ್ಮಿಕಾ ಮಂದಣ್ಣ ಪುಷ್ಪ-2 ಕೊಡಗಿನ ಬೆಡಗಿ ಕೊಡಗಿನ ಉಡುಗೆಯಲ್ಲಿ ರಶ್ಮಿಕಾ ಮಂದಣ್ಣ ಸಾಂಪ್ರದಾಯಿಕ ಉಡುಗೆಯಲ್ಲಿ ರಶ್ಮಿಕಾ ಮಂದಣ್ಣ ಪುಷ್ಪ 2 ರಿಲೀಸ್ Rashmika Mandanna Photos Rashmika Mandanna Family Rashmika Mandanna Instagram Rashmika Mandanna All Movies List
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಆ ಕ್ಷಣ.. ವ್ಯಕ್ತಿ.. ಎರಡನ್ನೂ ಮರೆಯಲು ಸಾಧ್ಯವಿಲ್ಲ.. ನಟಿ ರಶ್ಮಿಕಾ ಹೀಗೆ ಹೇಳಿದ್ದು ಯಾರಿಗೆ? ಸೆನ್ಸೇಷನಲ್ ಪೋಸ್ಟ್ ವೈರಲ್!!Rashmika Mandanna Post: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಆ ವಿಷಯಗಳನ್ನು ಇನ್ನೂ ಮರೆಯಲು ಸಾಧ್ಯವಿಲ್ಲ ಎನ್ನುತ್ತಾ ಕೆಲವು ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
और पढो »
ಹೋಟೆಲ್ನಲ್ಲಿ ರಶ್ಮಿಕಾ ಮಂದಣ್ಣ ಜೊತೆ ಸಿಕ್ಕಿಬಿದ್ದ ವಿಜಯ್ ದೇವರಕೊಂಡ! ಡೇಟಿಂಗ್ ರೂಮರ್ಸ್ ಮಧ್ಯೆ ಫೋಟೋಸ್ ವೈರಲ್Rashmika Mandanna Vijay deverakonda Dating Photo: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಅವರು ಇದನ್ನು ಎಂದಿಗೂ ದೃಢೀಕರಿಸಲಿಲ್ಲ.
और पढो »
ರಶ್ಮಿಕಾ ಮಂದಣ್ಣ, ಭವಿಷ್ಯ ಪತಿ ಬಗ್ಗೆ ಸುಳಿವು ನೀಡಿದರುನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಮದುವೆ ಬಗ್ಗೆ ಹೊಸ ಮಾಹಿತಿ ನೀಡಿದ್ದಾರೆ. ಪುಷ್ಪಾ 2 ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಂದರ್ಭದಲ್ಲಿ ಅವರು ತಮ್ಮ ಭಾವಿ ಪತಿಯ ಬಗ್ಗೆ ಮಾತನಾಡಿದರು. ರಶ್ಮಿಕಾ ಸ್ವಲ್ಪ ಹೊತ್ತು ಯೋಚಿಸಿದ ನಂತರ ‘ಅವರು ನಿಮಗೆಲ್ಲ ಗೊತ್ತು’ ಎಂದು ಸುಳಿವು ನೀಡಿದರು.
और पढो »
ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ!Allu Arjun Rashmika Mandanna Remuneration: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
और पढो »
ಸಲ್ಮಾನ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್!! ಭಾಯಿಜಾನ್ ಜೊತೆಗಿನ ಸಿನಿಮಾಗೆ ಕಿರಿಕ್ ಪಾರ್ಟಿ ಬೆಡಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ..?Rashmika Mandanna Remuneration: ‘ಪುಷ್ಪಾ-1’, ‘ಪುಷ್ಪಾ-2’ ‘ಅನಿಮಲ್’ ಸಿನಿಮಾಗಳ ಬಳಿಕ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ಸಿನಿ ಪ್ರೇಮಿಗಳ ಮನ ಗೆದ್ದಿದ್ದಾರೆ. ಹಾಗಾಗಿಯೇ ಅವರನ್ನು ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ ‘ಸಿಕಂದರ್’ಗೆ ನಾಯಕಿಯನ್ನಾಗಿ ಹಾಕಿಕೊಳ್ಳಲಾಗಿದೆ. ಅದಕ್ಕಾಗಿ ಚಿತ್ರತಂಡ ದೊಡ್ಡ ಮೊತ್ತವನ್ನೂ ನೀಡುತ್ತಿದೆ ಎನ್ನಲಾಗಿದೆ.
और पढो »
ಅರಮನೆಯಂತಿರುವ ಶಿವರಾಜ್ ಕುಮಾರ್ ನೂತನ ಫಾರ್ಮ್ ಹೌಸ್!ಒಂದೊಂದು ಕೋಣೆಯ ವಿನ್ಯಾಸವೇ ಅದ್ಭುತ !ಇಲ್ಲಿವೆ ನೋಡಿ ಫೋಟೋಸ್ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ನೂತನ ಫಾರ್ಮ್ ಹೌಸ್ ಹೇಗಿದೆ.ಅಲ್ಲಿ ಎಷ್ಟು ಕೋಣೆಗಳಿವೆ ಎನ್ನುವ ಮಾಹಿತಿ ಇಲ್ಲಿದೆ.
और पढो »