Rashmika Mandanna and Shubman Gill relationship: ಭಾರತೀಯ ಕ್ರಿಕೆಟಿಗ ಶುಭ್‌ಮನ್ ಗಿಲ್ ಸೆಪ್ಟೆಂಬರ್ 8 ರಂದು 25 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದಂದು ಬ್ಯಾಟ್ ಹಿಡಿದು ಮೈದಾನಕ್ಕೆ ಬಂದರೂ ವಿಶೇಷವಾದದ್ದೇನೂ ಮಾಡಲಾಗಲಿಲ್ಲ. ಭಾರತ ಎ ತಂಡದ ನಾಯಕರಾಗಿದ್ದ ಗಿಲ್ ಕೇವಲ 21 ರನ್ ಗಳಿಸಿ ಔಟಾದರು.
ಭಾರತೀಯ ಕ್ರಿಕೆಟಿಗ ಶುಭ್‌ಮನ್ ಗಿಲ್ ಸೆಪ್ಟೆಂಬರ್ 8 ರಂದು 25 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದಂದು ಬ್ಯಾಟ್ ಹಿಡಿದು ಮೈದಾನಕ್ಕೆ ಬಂದರೂ ವಿಶೇಷವಾದದ್ದೇನೂ ಮಾಡಲಾಗಲಿಲ್ಲ. ಭಾರತ ಎ ತಂಡದ ನಾಯಕರಾಗಿದ್ದ ಗಿಲ್ ಕೇವಲ 21 ರನ್ ಗಳಿಸಿ ಔಟಾದರು.ಮಾಧ್ಯಮ ಸಂವಾದದ ವೇಳೆ ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಇದ್ದುದನ್ನು ಶುಭ್‌ಮಾನ್ ಗಿಲ್ ಒಪ್ಪಿಕೊಂಡಿದ್ದಾರೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು.ಈ ವದಂತಿಗಳಿಗೆ ಪ್ರತಿಕ್ರಿಯಿಸಿದ ಶುಭ್‌ಮನ್, ಇದು ಯಾವ ಮಾಧ್ಯಮ ಸಂಭಾಷಣೆ, ಅದರ ಬಗ್ಗೆ ನನಗೇನೂ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ವಿಷಯ ಉಲ್ಬಣಗೊಳ್ಳುತ್ತಿರುವುದನ್ನು ನೋಡಿದ ಗಿಲ್ ಇನ್‌ಸ್ಟಂಟ್ ಬಾಲಿವುಡ್‌ನ ಪಾಪರಾಜಿ ಪೇಜ್‌ಗೆ ಕರೆ ಮಾಡಿ ರಶ್ಮಿಕಾ ಮೇಲೆ ಕ್ರಶ್ ಹೊಂದಿರುವ ಕುರಿತು ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.ರಶ್ಮಿಕಾ ಮಂದಣ್ಣ ದಕ್ಷಿಣದ ಜನಪ್ರಿಯ ನಟಿಯಾಗಿದ್ದು,2016 ರಲ್ಲಿ ಕನ್ನಡ ಚಲನಚಿತ್ರ "ಕಿರಿಕ್ ಪಾರ್ಟಿ" ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.2021 ರ ಚಲನಚಿತ್ರ "ಪುಷ್ಪಾ" ನಲ್ಲಿ ಅಲ್ಲು ಅರ್ಜುನ್ ಜೊತೆಗೆ ನಟಿಸಿದ ನಂತರ ಅವರು ರಾಷ್ಟ್ರವ್ಯಾಪಿ ಖ್ಯಾತಿ ಗಿಟ್ಟಿಸಿಕೊಂಡರು.
Shubman Gill Crush Name Rashmika Mandanna Crush Name Shubman Gill Favorite Movie Shubman Gill Favourite Actor Rashmika Mandanna Age Shubman Gill Favourite Colour Shubman Gill Age Rashmika Mandanna And Shubman Gill Relationship Shubman Gill Crush Name Rashmika Mandanna Crush Name Shubman Gill Favorite Movie Shubman Gill Favourite Actor Rashmika Mandanna Age Shubman Gill Favourite Colour Shubman Gill Rashmika Mandanna Bollywood National Crush Young Cricketer ಶುಭ್ಮನ್ ಗಿಲ್ ರಶ್ಮಿಕಾ ಮಂದಣ್ಣ ಬಾಲಿವುಡ್ ನ್ಯಾಷನಲ್ ಕ್ರಷ್ ಯುವ ಕ್ರಿಕೆಟಿಗ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕೋಟಿ ಕೊಟ್ಟರೂ ರಜನಿಕಾಂತ್ ಜೊತೆ ನಟಿಸಲ್ಲ ಎಂದಿದ್ದರಂತೆ ಈ ಹಿರಿಯ ನಟಿ! ಏಕೆ ಗೊತ್ತಾ?actress Who refused to act with rajinikanth:1980 ರಲ್ಲಿ ಸೂಪರ್ ಹಿಟ್ ಚಿತ್ರದಲ್ಲಿ ರಜನಿಕಾಂತ್ ಎದುರು ನಟಿಸುವ ಅವಕಾಶವನ್ನು ನಟಿ ಜಯಲಲಿತಾ ನಿರಾಕರಿಸಿದರು. ಅದಕ್ಕೆ ಮುಖ್ಯ ಕಾರಣ ಏನು ಗೊತ್ತಾ?
और पढो »
Budh Margi 2024: ಇಂದಿನಿಂದ ಬುಧನ ನೇರ ಸಂಚಾರ ಆರಂಭ ನಿಮ್ಮ ರಾಶಿಗೆ ಏನು ಫಲ!Budh Margi Effects: ರಾಶಿಯಲ್ಲಿ ಮಧ್ಯಾಹ್ನ 02:43ರ ಸುಮಾರಿಗೆ ತನ್ನ ನೇರ ನಡೆಯನ್ನು ಆರಂಭಿಸಲಿದ್ದಾನೆ. ಸಂಪತ್ತು, ಸಂವಹನ, ತರ್ಕಕಾರಕನ ಈ ನಡೆ ದ್ವಾದಶ ರಾಶಿಗಳ ಮೇಲೆ ಏನು ಪ್ರಭಾವ ಬೀರಲಿದೆ ತಿಳಿಯೋಣ...
और पढो »
ಕಿಚ್ಚನ ಲವ್ ಸ್ಟೋರಿ: ಸುದೀಪ್ ಫಸ್ಟ್ ಲವ್ ಇವರೇ.. ಈ ಸಿಂಪಲ್ ಹುಡುಗಿ ಬಾದ್ ಷಾ ಮನದರಸಿ ಆಗಿದ್ದು ಹೇಗೆ?Sudeep love story: ಕಿಚ್ಚ ಸುದೀಪ್ ಅನೇಕ ಜನರ ಮೊದಲ ಕ್ರಶ್. ಆದರೆ ಸುದೀಪ್ ಫಸ್ಟ್ ಲವ್ ಯಾರು ಗೊತ್ತಾ?
और पढो »
ʻಅಂತಹʼ ಪಾತ್ರ ಮಾಡಲು ನಿರಾಕರಿಸಿ 150 ಕೋಟಿ ಸಿನಿಮಾ ರಿಜೆಕ್ಟ್ ಮಾಡಿದ ರಶ್ಮಿಕಾ ಮಂದಣ್ಣ..!ಗೋಲ್ಡನ್ ಚ್ಯಾನ್ಸ್ ಮಿಸ್ ಮಾಡಿಕೊಂಡ್ರಾ..?Rashmika Rejects Thangalaan: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಿರೀಕ್ ಪಾರ್ಟಿ ಸಿನಿಮಾದಿಂದ ಎಂಟ್ರಿ ಕೊಟ್ಟು, ಈಗ ಟಾಲಿವುಡ್, ಬಾಲಿವುಡ್, ಕಾಲಿವುಡ್ ಅಂತಾ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿಟ್ಟಿಕೊಂಡಿರುವ ರಶ್ಮಿಕಾ ಮಂದಣ್ಣ 150 ಕೋಟಿ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ.
और पढो »
Health Tips: ಸುಖನಿದ್ರೆಗೆ ಏನು ಮಾಡಬೇಕು ಗೊತ್ತಾ..?ಸುಖ ನಿದ್ದೆ ಬೇಕೆಂದರೆ ಪೂರ್ವ ದಿಕ್ಕಿಗೆ ತಲೆಮಾಡಿ ಮಲಗಬೇಕು. ನಿದ್ದೆ ಮಾಡುವ ಮೂರು ಗಂಟೆಗಳ ಮೊದಲು ಊಟ ಮಾಡುವುದರಿಂದ ಪಚನ ಕ್ರಿಯೆಗೆ ಹೆಚ್ಚಿನ ಭಾರ ಬೀಳುವುದರಿಂದ ನಿದ್ದೆಯು ಸುಲಭವಾಗಿ ಬರುತ್ತದೆ.
और पढो »
ಪ್ಲೀಸ್ ನನ್ನನ್ನು ಮದ್ವೆಯಾಗಿ ಎಂದು ಬೇಡಿಕೊಂಡ ಅಭಿಮಾನಿಗೆ ಸಮಂತಾ ಕೊಟ್ಟ ಉತ್ತರವೇನು ಗೊತ್ತಾ?ಮುಕೇಶ್ ಚಿಂತಾ ಹೆಸರಿನ ಇನ್ಸ್ಟಾಗ್ರಾಂ ಬಳಕೆದಾರನೊಬ್ಬ ಸಮಂತಾರಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾನೆ. ʼಸಮಂತಾ ನೀವು ತುಂಬಾ ಬೇಸರ ಮಾಡಿಕೊಳ್ಳಬೇಕಿಲ್ಲ. ನಾನು ನಿಮಗಾಗಿ ಇದ್ದೇನೆ. ನಾನು ಮತ್ತು ನೀವು ಒಳ್ಳೆಯ ಜೋಡಿಯಾಗಬಹುದು ಎಂದು ಹೇಳಿದ್ದಾನೆ.
और पढो »