Accident today: ಯಲಹಂಕ ಮೇಲ್ಸೇತುವೆ ಮೇಲೆ ಇನೋವಾ ಕಾರಿಗೆ ಮೊದಲು ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಮೇಲ್ಸೇತುವೆ ಮೇಲೆ ಇಬ್ಬರು ಬಲಭಾಗದಲ್ಲಿ ನಿಂತು ಗಲಾಟೆ ಮಾಡುತ್ತಿದ್ದಾಗ ಅತಿ ವೇಗವಾಗಿ ಬಂದ ಬಿಎಂಟಿಸಿ ವೋಲ್ವೊ ಬಸ್ ಲಾರಿಗೆ ರಭಸವಾಗಿ ಗುದ್ದಿದೆ. ಈ ವೇಳೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Road Accident: ಏರ್ಪೋರ್ಟ್ ರಸ್ತೆ ಮೇಲ್ಸೇತುವೆ ಮೇಲೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.ಸ್ಥಳದಲ್ಲೇ ಇಬ್ಬರು ಚಾಲಕರ ದಾರುಣ ಸಾವುಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಶಿವಣ್ಣ ಅವರಿಗೆ ಒಮ್ಮೆಯಾದ್ರು ಈ ಸ್ಟಾರ್ ನಟನೊಂದಿಗೆ ನಟಿಸಬೇಕು ಅನ್ನೋ ಆಸೆಯಂತೆ! ಅಷ್ಟಕ್ಕೂ ಆತ ಬೇರಾರೂ ಅಲ್ಲ..ನವೆಂಬರ್ 15 ಮತ್ತು 20 ಸಾರ್ವಜನಿಕ ರಜೆ !ಎಲ್ಲಾ ಶಾಲಾ, ಕಾಲೇಜು, ಕಚೇರಿಗಳಿಗೆ ಕಡ್ಡಾಯ ರಜೆ ಘೋಷಿಸಿದ ರಾಜ್ಯ ಸರ್ಕಾರಸೂರ್ಯನ 'ಕಂಗುವಾ' ಚಿತ್ರಕ್ಕಾಗಿ ಶ್ರದ್ಧಾ ನಟನೆ ಬಿಟ್ಟು.. ಆ ಕೆಲಸಕ್ಕೂ ಕೈ ಹಾಕಿದ್ರಂತೆ..! ಸೂಪರ್ ಗುರು..
ಮೇಲೆ ಇಬ್ಬರು ಬಲಭಾಗದಲ್ಲಿ ನಿಂತು ಗಲಾಟೆ ಮಾಡುತ್ತಿದ್ದಾಗ ಅತಿ ವೇಗವಾಗಿ ಬಂದ ಬಿಎಂಟಿಸಿ ವೋಲ್ವೊ ಬಸ್ ಲಾರಿಗೆ ರಭಸವಾಗಿ ಗುದ್ದಿದೆ. ಈ ವೇಳೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಮಿತಿ ಮೀರಿದೆ ಕಾಮುಕರ ಅಟ್ಟಹಾಸ : ಬಾಲಕಿಯರಷ್ಟೇ ಅಲ್ಲ, ಬಾಲಕರನ್ನೂ ಬಿಟ್ಟಿಲ್ಲ ದುರುಳರು.. ಭೀಕರ ರಸ್ತೆ ಅಪಘಾತದಲ್ಲಿ ಬಿಎಂಟಿಸಿ ಬಸ್ ನ ಮುಂಭಾತ ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಹೋಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಯಲಹಂಕ ಸಂಚಾರಿ ಪೊಲೀಸರು ಇನೋವಾ ಕಾರು, ಸಿಮೆಂಟ್ ಲಾರಿ, ವೋಲ್ವೋ ಬಿಎಂಟಿಸಿ ಬಸ್ ನ್ನ ಕ್ರೇನ್ ಮೂಲಕ ತೆರವುಗೊಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Uttar pradeshGajakesari Yoga ದೇವ್ ದೀಪಾವಳಿಯಂದೇ ಈ ಜನ್ಮರಾಶಿಗೆ ಗಜಕೇಸರಿ ಯೋಗದ ವೈಭವ... ಸಂಪತ್ತು, ಕೀರ್ತಿ, ರಾಜವೈಭೋಗ ಇವರ ಬೆನ್ನತ್ತಿ ಬರುವುದು: ಶುಕ್ರದೆಸೆ ಕೈಹಿಡಿದು ಮುಟ್ಟಿದ್ದೆಲ್ಲಾ ಚಿನ್ನವಾಗುವುದುನನಗೆ ಕಾಜೋಲ್ ಜೊತೆ ಆ ಕೆಲಸ ಮಾಡುವ ಆಸೆ..! ಬಯಕೆ ಬಿಚ್ಚಿಟ್ಟ ದುಲ್ಕರ್, ಫ್ಯಾನ್ಸ್ ಶಾಕ್...11ನೇ ತಾರೀಖು, 11ನೇ ತಿಂಗಳು, 111 ರನ್... 2011ರಲ್ಲಿ ನಡೆದ ಅದೊಂದು ಅಪರೂಪದ ಘಟನೆಗೆ ಕ್ರಿಕೆಟ್ ಜಗತ್ತೇ ಬೆರಗಾಗಿತ್ತು..!ಈ ಹಳ್ಳಿಯಲ್ಲಿ ಮಧ್ಯಾಹ್ನವೇ ಸಂಜೆ... 4 ಗಂಟೆಯಾದ್ರೆ ಮನೆ ದೀಪ ಉರಿಯುತ್ತೆ! ಇದು ಜೀವಮಾನದಲ್ಲಿ ಒಮ್ಮೆಯೂ ಸೂರ್ಯಾಸ್ತವನ್ನೇ ಕಾಣದ ವಿಚಿತ್ರ ಗ್ರಾಮಹುಡುಗಿಯಾಗಿ ಬದಲಾದ ಖ್ಯಾತ ಕ್ರಿಕೆಟರ್..
Yalahanka Police Yalahanka Traffic Police ಭೀಕರ ರಸ್ತೆ ಅಪಘಾತ ರಸ್ತೆ ಅಪಘಾತ ವಿಮಾನ ನಿಲ್ದಾಣ ರಸ್ತೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಘಾತ ಬೆಂಗಳೂರು ಅಪಘಾತ BMTC Bus Yalahanka Flyover ಬೆಂಗಳೂರು ಅಂತಾರಾಷ್ಟ್ರೀಯ ಏರ್ಪೋರ್ಟ್ ಮೇಲ್ಸೇತುವೆ Kannada News Latest Kannada News Kannada Live News Kannada News Today Breaking News Kannada Road Accident News Today Road Accident In Bangalore Road Accident Report
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತಿರುವಿನಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು, ಓರ್ವನಿಗೆ ಗಾಯಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ..
और पढो »
ಚಿಕನ್ ಬಿರಿಯಾನಿ ತಿಂದು ಯುವತಿ ಸಾವು: ಮೊನ್ನೆ ಮೊಮೊಸ್ ತಿಂದು ಮಹಿಳೆ ಸಾವು, ಮಹಿಳೆ-ಯುವತಿಯರಿಗೆ ಹೀಗೇಕೆ?ಫುಡ್ ಪಾಯ್ಸನ್ ಬಗ್ಗೆ ಇಷ್ಟೊಂದು ತಲೆಕೆಡಿಸ್ಕೊಬೇಕಾ, ಎರಡು ದಿನ ಹೊಟ್ಟೆ ಸರಿ ಇರಲ್ಲ. ಆ ಟೈಮ್ನಲ್ಲಿ ಸ್ವಲ ಎಚ್ಚರಿಕೆಯಿಂದ ಇದ್ದರೆ ಎಲ್ಲವೂ ಸರಿ ಹೋಗುತ್ತೆ. ಇದು ಓವರ್ ಬಿಲ್ಡಪ್ ಸ್ಟೋರಿ ಅಂದ್ಕೋಬೇಡಿ. ಫುಡ್ ಪಾಯ್ಸನ್ ಬಗ್ಗೆ ಏಕೆ ತುಂಬಾ ಕೇರ್ ಫುಲ್ ಆಗಿ ಇರಬೇಕು ಎನ್ನುವುದಕ್ಕೆ ಈ ಎರಡು ಪ್ರಕರಣಗಳೇ ಉದಾಹರಣೆ.
और पढो »
ರಾಜಕೀಯ ಪಯಣ ಆರಂಭಕ್ಕೂ ಮುನ್ನವೇ ಧಳಪತಿ ವಿಜಯ್‌ಗೆ ಆಘಾತ!! ಭಾವುಕ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೆ ಪಕ್ಷ ತೊರೆಯುತ್ತಾರಾ ನಟ..?Actor Vijay: ತಮಿಳುನಾಡಿನಲ್ಲಿ ನಟ ಧಳಪತಿ ವಿಜಯ್ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ, ನಟ ಮೊದಲ ಸಾರ್ವಜನಿಕ ಸಭೆಗೆ ಬರುತ್ತಿದ್ದಾಗ ಅವರ ಅಭಿಮಾನಿಯೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
और पढो »
ಸಲ್ಮಾನ್ ಖಾನ್ ಜೊತೆ ಐಶ್ವರ್ಯ ರೈ ರಹಸ್ಯ ಮದುವೆ!! ಫೋಟೋಸ್ ವೈರಲ್, ಬೆಚ್ಚಿಬಿದ್ದ ಫ್ಯಾನ್ಸ್?!Salman Khan Aishwarya Rai: ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »
ಬಂಡೀಪುರದ ರಸ್ತೆಬದಿ ನೂರಾರು ಜಿಂಕೆ ಓಡಾಟ: ಮಳೆ ನಡುವೆ ಹರಿಣ ಕಂಡು ನೆಟ್ಟಿಗರು ಫಿದಾDeer in National Highway: ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯು ಬಂಡೀಪುರ ಕಾಡನ್ನು ಹಾದುಹೋಗಲಿದ್ದು ರಸ್ತೆ ಬದಿಯಲ್ಲಿ ನೂರಾರು ಜಿಂಕೆಗಳು ಓಡಾಡುತ್ತಿರುವ, ಹಸಿರು ಹುಲ್ಲು ಮೆಲ್ಲುತ್ತಿರುವ ದೃಶ್ಯ ಕಂಡು ರೋಮಾಂಚಿತರಾಗಿದ್ದಾರೆ.
और पढो »
ರಾಜ್ಯದ ಜನರಿಗೆ ಮತ್ತೊಂದು ಶಾಕ್: ಉಪಚುನಾವಣೆ ಬಳಿಕ ಏರಿಕೆ ಆಗಲಿದೆ ಬಸ್ ಟಿಕೆಟ್ ದರಈಗಾಗಲೇ ಬಸ್ ಪ್ರಯಾಣ ದರ ಶೇ 15 ರಿಂದ 20 ರಷ್ಟು ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಎಸ್ಆರ್ ಟಿಸಿ, ಬಿಎಂಟಿಸಿ ಪ್ರಸ್ತಾವನೆಗೆ ಸರ್ಕಾರ ಅಸ್ತಿ ಎಂದಿದೆ ಎನ್ನಲಾಗಿದೆ.
और पढो »