Bigg Boss Winner Second Marriage: ಬಿಗ್ ಬಾಸ್ 17 ರ ವಿನ್ನರ್ ಮತ್ತು ಪ್ರಸಿದ್ಧ ಹಾಸ್ಯನಟ ಮುನಾವರ್ ಫರುಕಿ ಅವರು ಕೆಲವು ಕಾರಣಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ... ಇತ್ತೀಚೆಗಷ್ಟೇ ತಾವು ಆಸ್ಪತ್ರೆಗೆ ದಾಖಲಾಗಿರುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದರು. ಇದೇ ವೇಳೆ ಇದೀಗ ಮುನವ್ವರ್ ಫಾರೂಕಿ ಬಗ್ಗೆ ಶಾಕಿಂಗ್ ನ್ಯೂಸ್‌ವೊಂದು ಹೊರಬಿದ್ದಿದೆ..
ಒಂದೆಡೆ ಮುನಾವರ್ ಫರೂಕಿ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಕನ್ನಡದ ಈ ಸೂಪರ್’ಹಿಟ್ ಸಿನಿಮಾದಲ್ಲಿ ನಟಿಸಿದ್ರು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ: ಯೋಗರಾಜ್ ಭಟ್ರ ಸಿನಿಮಾ ಅದು!Camphor Oil
ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಮರಳಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ!Munawar Faruqui Second Marriage: ಒಂದೆಡೆ ಮುನಾವರ್ ಫರೂಕಿ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಅಚ್ಚರಿಯ ಸುದ್ದಿಯೊಂದು ಬೆಳಕಿಗೆ ಬಂದಿದೆ. ವಾಸ್ತವವಾಗಿ, ಮಾಧ್ಯಮ ವರದಿಗಳ ಪ್ರಕಾರ, ಮುನವ್ವರ್ ಎರಡನೇ ಬಾರಿಗೆ ರಹಸ್ಯವಾಗಿ ಮದುವೆಯಾಗಿದ್ದಾರೆ.. ಈ ಸುದ್ದಿ ಹೊರಬಿದ್ದ ನಂತರ ಅವರ ಲಕ್ಷಾಂತರ ಅಭಿಮಾನಿಗಳು ಶಾಕ್ ಆಗಿದ್ದು, ಇದೀಗ ಅವರ ಆಪ್ತರು ಇದನ್ನು ಖಚಿತಪಡಿಸಿದ್ದಾರೆ.
ವರದಿಯ ಪ್ರಕಾರ, ಮುನಾವರ್ ಫರುಕಿ ಮತ್ತು ಅವರ ಎರಡನೇ ಪತ್ನಿಯ ಕುಟುಂಬ ಮತ್ತು ಆಪ್ತರು ಮದುವೆಯಲ್ಲಿ ಭಾಗವಹಿಸಿದ್ದರು. ಕಾಮೆಡಿನ್ ಸುಮಾರು 10-12 ದಿನಗಳ ಹಿಂದೆ ಮದುವೆಯಾಗಿದ್ದು, ಈ ಬಗ್ಗೆ ಯಾರಿಗೂ ತಿಳಿಯಬಾರದು ಎಂದು ಅವರು ಬಯಸಿದ್ದರು. ಆದರೆ ಅವರ ಮದುವೆ ಮುಂಬೈನ ಐಟಿಸಿ ಮರಾಠಾದಲ್ಲಿ ನಡೆದಿದೆ ಎಂದು ಹಾಸ್ಯನಟನ ಆಪ್ತ ಮೂಲವೊಂದು ಹೇಳಿಕೊಂಡಿದೆ.ಮುನವ್ವರ್ ತಮ್ಮ ಮದುವೆಯ ಯಾವುದೇ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಇನ್ನೂ ಹಂಚಿಕೊಂಡಿಲ್ಲ. ಹಾಸ್ಯನಟನ ಮದುವೆಯಲ್ಲಿ ಕಿರುತೆರೆ ನಟಿ ಹಿನಾ ಖಾನ್ ಕೂಡ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ.
ಮುನವ್ವರ್ ಮದುವೆಯ ಸುದ್ದಿ ಹೊರಬಿದ್ದ ನಂತರ, ಅಭಿಮಾನಿಗಳು ಅವರ ಎರಡನೇ ಹೆಂಡತಿ ಯಾರು ಎಂದು ತಿಳಿದುಕೊಳ್ಳಲು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.. ಅವರ ಎರಡನೇ ಪತ್ನಿ ಮೇಕಪ್ ಆರ್ಟಿಸ್ಟ್ ಮೆಹಜಬೀನ್ ಕೊತ್ವಾಲಾ.. ಆದರೆ ಇವರ ಪೋಟೋ ಇನ್ನೂ ಹೊರಬಿದ್ದಿಲ್ಲ.. ಪ್ರಸ್ತುತ, ಹಾಸ್ಯನಟ ತನ್ನ ಮದುವೆಯ ಬಗ್ಗೆ ಯಾವಾಗ ಹೇಳಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಬಿಗ್ ಬಾಸ್ ವಿನ್ನರ್ ಮುನಾವರ್ ಫರುಕಿ ಎರಡನೇ ಮದುವೆ ಬಿಗ್ ಬಾಸ್ Bollywood News Entertainment Munawar Faruqui Munawar Faruqui Second Wedding Munawar Faruqui Secret Marriage Munawar Faruqui Second Marriage Photos Bigg Boss News Bigg Boss News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮೂವರು ನಟಿಯರನ್ನು ಪ್ರೀತಿಸಿದ್ದ ಪ್ರಭಾಸ್... 44 ವರ್ಷವಾದರೂ ಮದುವೆ ಆಗದೇ ಸಿಂಗಲ್ ಆಗಿರೋದು ಯಾಕೆ?Prabhas : ಪ್ರಭಾಸ್ ಜೊತೆ ಮೂವರು ಸ್ಟಾರ್ ಹೀರೋಯಿನ್ ಗಳು ಲವ್ ಮಾಡಿದ್ದರು. ಅವರು ಯಾರು ಗೊತ್ತಾ?
और पढो »
Rohit Sharma Wife: ರೋಹಿತ್ ಶರ್ಮಾ ಪತ್ನಿ ರಿತಿಕಾ ನಿಜಕ್ಕೂ ಯಾರು ಗೊತ್ತಾ? ಸ್ಟಾರ್ ಆಟಗಾರನ ಸಹೋದರಿ ಈಕೆ!!Rohit Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2015ರಲ್ಲಿ ರಿತಿಕಾ ಸಜ್ದೇಹ್ ಅವರನ್ನು ವಿವಾಹವಾದರು.. ರೋಹಿತ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿಯೇ ಮಂಡಿಯೂರಿ ಪ್ರಪೋಸ್ ಮಾಡಿದ್ದ ರಿತಿಕಾ ನಿಜಕ್ಕೂ ಯಾರು ಗೊತ್ತಾ?
और पढो »
Puttakkana Makkalu Serial: ಪುಟ್ಟಕ್ಕನ ಮಕ್ಕಳು ಸಿರೀಯಲ್ ಖಡಕ್ ವಿಲನ್ ರಾಜಿ ನಿಜವಾದ ಪತಿ ಯಾರು ಗೊತ್ತಾ?Puttakkana Makkalu Kannada Serial Actress Raji: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳನ್ನು ಅತೀ ಹೆಚ್ಚು ಜನಪ್ರಿಯತೆ ಪಡೆದದ್ದು ಪುಟ್ಟಕ್ಕನ ಮಕ್ಕಳು ಎಂದರೇ ತಪ್ಪಾಗುವುದಿಲ್ಲ.. ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರ ಮುಖ್ಯಭೂಮಿಕೆಯಲ್ಲಿ ಮೂಡಿ ಬರುತ್ತಿರುವ ಸಿರೀಯಲ್ ಇದಾಗಿದೆ...
और पढो »
ಅತ್ತೆಯನ್ನೇ ಪ್ರೀತಿಯ ತೆಕ್ಕೆಗೆ ಎಳೆದುಕೊಂಡ ಅಳಿಯ, ಖುಷಿಯಿಂದ ಮಾಡುವೆ ಮಾಡಿಕೊಟ್ಟ ಮಾವBihar : ಅತ್ತೆಯನ್ನು ಪ್ರೀತಿ ಮಾಡಿ, ಅವಳನ್ನೇ ಮದುವೆಯಾದ ಅಳಿಯ ಇದೊಂದು ವಿಚಿತ್ರ ಪ್ರೇಮ ಕಥೆ ಬಿಹಾರದಲ್ಲಿ ನಡೆದಿದೆ
और पढो »
ಮೇ 6ಕ್ಕೆ ಬೆಂಗಳೂರು ಟು ಬೆಳಗಾವಿ ವಿಶೇಷ ರೈಲು ಸಂಚಾರHubballi : ಲೋಕಸಭೆ ಚುನಾವಣೆ ಎರಡನೇ ಹಂತದ ಮತದಾನ ವೇಳೆ ರಾಜ್ಯದ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ.
और पढो »
Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
और पढो »