ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸಿ! ಬೆಳಗ್ಗೆ ಮೂತ್ರದ ಮೂಲಕವೇ ಹೊರಹೋಗುತ್ತದೆ ಯೂರಿಕ್ ಆಸಿಡ್ !

Which Tea Reduces Uric Acid Levels समाचार

ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸಿ! ಬೆಳಗ್ಗೆ ಮೂತ್ರದ ಮೂಲಕವೇ ಹೊರಹೋಗುತ್ತದೆ ಯೂರಿಕ್ ಆಸಿಡ್ !
What Spice Reduces Uric Acid LevelsWhich Spices Are Good For Uric AcidUric Acid Control Tips
  • 📰 Zee News
  • ⏱ Reading Time:
  • 22 sec. here
  • 10 min. at publisher
  • 📊 Quality Score:
  • News: 40%
  • Publisher: 63%

ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಬೇಕಾದರೆ, ನೈಸರ್ಗಿಕ ಪರಿಹಾರಗಳ ಸಹಾಯವನ್ನು ತೆಗೆದುಕೊಳ್ಳಬಹುದು.ನೈಸರ್ಗಿಕ ಆಹಾರಗಳ ಸಹಾಯದಿಂದ, ರಕ್ತದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬಹುದು.

ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾಗುವುದಕ್ಕೆ ಹಲವು ಕಾರಣಗಳಿರಬಹುದು. ಕೆಂಪು ಮಾಂಸದ ಅತಿಯಾದ ಸೇವನೆ,ಸಮುದ್ರಾಹಾರ ಸೇವನೆ ಇತ್ಯಾದಿಗಳಿಂದ ಯೂರಿಕ್ ಆಸಿಡ್ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಈ ರೀತಿಯ ಆಹಾರಗಳಲ್ಲಿ ಪ್ಯೂರಿನ್ ಅಧಿಕವಾಗಿರುತ್ತದೆ. ಪ್ಯೂರಿನ್ ಗಳು ರಕ್ತದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಹೆಚ್ಚಿಸುತ್ತವೆ.ಇದಲ್ಲದೆ,ಅತಿಯಾದ ಮದ್ಯಪಾನ, ಸ್ಥೂಲಕಾಯತೆ, ನಿರ್ಜಲೀಕರಣ, ಆನುವಂಶಿಕ ಅಸ್ವಸ್ಥತೆ, ಮೂತ್ರವರ್ಧಕಗಳಂತಹ ಕೆಲವು ಔಷಧಿಗಳು ಮತ್ತು ಮೂತ್ರಪಿಂಡದ ಸಂಬಂಧಿತ ಕಾಯಿಲೆಗಳು ಯೂರಿಕ್ ಆಸಿಡ್ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರಕ್ತದಲ್ಲಿನ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು,ಮೆಂತ್ಯೆ ಮತ್ತು ಅರಿಶಿನದಿಂದ ಮಾಡಿದ ಚಹಾವನ್ನು ಸೇವಿಸುವುದು ಉತ್ತಮ ಆಯ್ಕೆ. ಈ ಎರಡೂ ಮಸಾಲೆಗಳು ಅನೇಕ ವಿಧದ ಆಯುರ್ವೇದ ಗುಣಗಳ ಆಗರವಾಗಿದ್ದು, ರಕ್ತದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

What Spice Reduces Uric Acid Levels Which Spices Are Good For Uric Acid Uric Acid Control Tips Tips To Control Uric Acid Turmeric And Fenugreek To Control Uric Acid ಯೂರಿಕ್ ಆಸಿಡ್ ಯೂರಿಕ್ ಆಸಿಡ್ ಗೆ ಮನೆ ಮದ್ದು ಯೂರಿಕ್ ಆಸಿಡ್ ತಡೆಗೆ ಮೆಂತ್ಯೆ ಮತ್ತು ಅರಶಿನ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹರಳಿನಂತೆ ಗಟ್ಟಿಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಅರ್ಧ ಚಮಚ ಅರಶಿನದೊಂದಿಗೆ ಈ ಕಾಳಿನ ಪುಡಿ ಸೇವಿಸಿ! ನೋವು ಕೂಡಾ ಥಟ್ಟನೆ ಕಡಿಮೆಯಾಗುವುದು!ಹರಳಿನಂತೆ ಗಟ್ಟಿಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಅರ್ಧ ಚಮಚ ಅರಶಿನದೊಂದಿಗೆ ಈ ಕಾಳಿನ ಪುಡಿ ಸೇವಿಸಿ! ನೋವು ಕೂಡಾ ಥಟ್ಟನೆ ಕಡಿಮೆಯಾಗುವುದು!ಅರಿಶಿನದಲ್ಲಿ ಈ ಪುಡಿಯನ್ನು ಬೆರೆಸಿ ಸೇವಿಸಿದರೆ ಕೀಳುಗಳಲ್ಲಿ ಹರಳಿನಂತೆ ಗಟ್ಟಿಯಾಗಿ ಕುಳಿತಿರುವ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಬಹುದು. ಮಾತ್ರವಲ್ಲ ಇದರಿಂದ ಉಂಟಾಗುವ ನೋವಿನಿಂದಲೂ ಮುಕ್ತಿ ಸಿಗುತ್ತದೆ.
और पढो »

ಮಲಗುವ ಮುನ್ನ ಬಾಳೆಹಣ್ಣು ತಿಂದರೆ ಏನಾಗುತ್ತದೆ ಗೊತ್ತಾ ?ಮಲಗುವ ಮುನ್ನ ಬಾಳೆಹಣ್ಣು ತಿಂದರೆ ಏನಾಗುತ್ತದೆ ಗೊತ್ತಾ ?ಬಾಳೆಹಣ್ಣುಗಳು ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ 6, ಫೈಬರ್ ಮತ್ತು ಮ್ಯಾಂಗನೀಸ್ ಸೇರಿದಂತೆ ಹಲವಾರು ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಅವು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶವನ್ನು ಹೊಂದಿರುತ್ತವೆ. ಇದು ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ಇದು ಹಲವಾರು ಪ್ರಯೋಜನಗಳನ್ನು ಒಳಗೊಂಡಿದೆ.
और पढो »

ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ ಭಾಯಿಜಾನ್.. ಆತಂಕದಲ್ಲಿ ಫ್ಯಾನ್ಸ್ !ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ ಭಾಯಿಜಾನ್.. ಆತಂಕದಲ್ಲಿ ಫ್ಯಾನ್ಸ್ !Salman Khan House: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಇಂದು ಬೆಳಗ್ಗೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
और पढो »

ಯುರಿಕ್ ಆಸಿಡ್‌ ಹೆಚ್ಚಾದರೆ ಕರಿಬೇವಿನ ಎಲೆ ಈ ರೀತಿ ಬಳಸಿ, ಮೊಣಕಾಲುಗಳು ನೋವಿನಿಂದಲೂ ಸಿಗುತ್ತೆ ಪರಿಹಾರ!ಯುರಿಕ್ ಆಸಿಡ್‌ ಹೆಚ್ಚಾದರೆ ಕರಿಬೇವಿನ ಎಲೆ ಈ ರೀತಿ ಬಳಸಿ, ಮೊಣಕಾಲುಗಳು ನೋವಿನಿಂದಲೂ ಸಿಗುತ್ತೆ ಪರಿಹಾರ!home remedies for uric acid: ಯುರಿಕ್ ಆಸಿಡ್‌ ದೇಹದಲ್ಲಿ ಪ್ಯೂರಿನ್ ಎಂಬ ಪ್ರೋಟೀನ್‌ಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ. ಯುರಿಕ್‌ ಆಸಿಡ್‌ ಅಧಿಕವಾರೆ ಕೀಲುಗಳಲ್ಲಿ ನೋವು, ಮೂಳೆಗಳಲ್ಲಿ ತೊಂದರೆ ಮತ್ತು ನಡೆಯಲು ಸಾಧ್ಯವಾಗದ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
और पढो »

Dwarakish Cine Journey: ದ್ವಾರಕೀಶ್‌ ನಿಜವಾದ ಹೆಸರೇನು? ಚಿತ್ರರಂಗಕ್ಕೆ ಕಾಲಿಡುವ ಮುನ್ನ ಮಾಡುತ್ತಿದ್ದ ಕೆಲಸ ಏನು ಗೊತ್ತಾ?Dwarakish Cine Journey: ದ್ವಾರಕೀಶ್‌ ನಿಜವಾದ ಹೆಸರೇನು? ಚಿತ್ರರಂಗಕ್ಕೆ ಕಾಲಿಡುವ ಮುನ್ನ ಮಾಡುತ್ತಿದ್ದ ಕೆಲಸ ಏನು ಗೊತ್ತಾ?Dwarakish Cine Journey: ಸ್ಯಾಂಡಲ್ ವುಡ್‌ ಹಿರಿಯ ನಟ ದ್ವಾರಕೀಶ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಅಪಾರ ಕೊಡುಗೆ ನೀಡಿದ್ದಾರೆ. ​
और पढो »

ಎರಡೇ ಎರಡು ಮೊಗ್ಗು ಲವಂಗವನ್ನು ಹೀಗೆ ಸೇವಿಸಿ! ಸೊಂಟದ ಸುತ್ತ ಕಚ್ಚಿ ಕುಳಿತಿರುವ ಬೊಜ್ಜು ಸುಲಭವಾಗಿ ಕರಗುವುದು !ಎರಡೇ ಎರಡು ಮೊಗ್ಗು ಲವಂಗವನ್ನು ಹೀಗೆ ಸೇವಿಸಿ! ಸೊಂಟದ ಸುತ್ತ ಕಚ್ಚಿ ಕುಳಿತಿರುವ ಬೊಜ್ಜು ಸುಲಭವಾಗಿ ಕರಗುವುದು !Clove beenfits to loose Weight:ಸ್ಥೂಲಕಾಯತೆ ಎನ್ನುವುದು ಅನುವಂಶಿಕ ಕಾಯಿಲೆ ಖಂಡಿತಾ ಅಲ್ಲ.ಇದು ಕಳಪೆ ಜೀವನಶೈಲಿಯ ಪರಿಣಾಮವಾಗಿ ನಾವು ಎದುರಿಸುವ ಸಮಸ್ಯೆ. ಇದರಿಂದ ಮುಕ್ತಿ ಸಿಗಬೇಕಾದರೆ ಆಹಾರದ ಪಾತ್ರ ಬಹಳ ಮುಖ್ಯ.
और पढो »



Render Time: 2025-02-16 00:47:37