ರಾತ್ರಿಯಲ್ಲಿ ಕಾಣಿಸಿಕೊಳ್ಳುವ ಮಧುಮೇಹದ ಆರಂಭಿಕ ಲಕ್ಷಣಗಳು ಇವು

ಮಧುಮೇಹ ಆರಂಭಿಕ ಲಕ್ಷಣಗಳು समाचार

ರಾತ್ರಿಯಲ್ಲಿ ಕಾಣಿಸಿಕೊಳ್ಳುವ ಮಧುಮೇಹದ ಆರಂಭಿಕ ಲಕ್ಷಣಗಳು ಇವು
ಮಧುಮೇಹ ರಾತ್ರಿಯ ಲಕ್ಷಣಗಳುಮಧುಮೇಹ ನಿಯಂತ್ರಣDiabetes Early Signs
  • 📰 Zee News
  • ⏱ Reading Time:
  • 17 sec. here
  • 16 min. at publisher
  • 📊 Quality Score:
  • News: 59%
  • Publisher: 63%

Diabetes Symptoms at night : ಇತ್ತೀಚಿನ ದಿನಗಳಲ್ಲಿ ಮಧುಮೇಹ ವಯಸ್ಸಿನ ಭೇದವಿಲ್ಲದೆ ಎಲ್ಲರನ್ನೂ ಬಾಧಿಸುತ್ತಿದೆ. ಆರಂಭಿಕ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ.

ಮಧುಮೇಹ ವಯಸ್ಸಿನ ಭೇದವಿಲ್ಲದೆ ಎಲ್ಲರನ್ನೂ ಬಾಧಿಸುತ್ತಿದೆ.ಐಶ್ವರ್ಯಾ ರೈ ಮೊದಲ ಮದುವೆ ಅಭಿಷೇಕ್‌ ಬಚ್ಚನ್‌ ಜೊತೆಯಲ್ಲ.. ಇದು ಎರಡನೇ ಮದುವೆ! ಅಮಿತಾಬ್‌ ಗೂ ಗೊತ್ತಿತ್ತು ಈ ವಿಚಾರ!!ಜೈಲಿನಲ್ಲಿರುವ ದರ್ಶನ್ ಕಳೆದ 16 ದಿನದಲ್ಲಿ ಎಷ್ಟು ಕೆಜಿ ತೂಕ ಕಳೆದುಕೊಂಡಿದ್ದಾರೆ ಗೊತ್ತಾ? ತಿಳಿದ್ರೆ ಪ್ಯಾನ್ಸ್‌ ಶಾಕ್‌ ಆಗ್ತಾರೆಮಧುಮೇಹವು ಅನೇಕ ಲಕ್ಷಣಗಳನ್ನು ಹೊಂದಿದೆ. ಇವುಗಳಲ್ಲಿ ಕೆಲವು ರಾತ್ರಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ನೀವು ಸಹ ಈ ರೋಗಲಕ್ಷಣಗಳನ್ನು ಅನುಭವಿಸಿದರೆ, ವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬೇಡಿ. ಏಕೆಂದರೆ ಮಧುಮೇಹವು ಆರಂಭಿಕ ಹಂತದಲ್ಲೇ ಪತ್ತೆಯಾದರೆ ಅದನ್ನು ಸುಲಭವಾಗಿ ಹತೋಟಿಗೆ ತರಬಹುದು.

ಕೆಲವರಿಗೆ ರಾತ್ರಿಯ ಹೊತ್ತಿನಲ್ಲಿ ಪದೆ ಪದೇ ಮೂತ್ರ ವಿಸರ್ಜನೆ ಆಗುತ್ತದೆ. ಹೀಗಾಗುತ್ತಿದ್ದರೆ ನೀವು ಎಚ್ಚೆತ್ತುಕೊಳ್ಳಬೇಕು. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಮೂತ್ರಪಿಂಡಗಳು ಅದನ್ನು ಮೂತ್ರದ ಮೂಲಕ ಹೊರಹಾಕಲು ಪ್ರಯತ್ನಿಸುತ್ತವೆ. ಅದಕ್ಕಾಗಿಯೇ ರಾತ್ರಿಯ ಹೊತ್ತಲ್ಲಿ ಈ ಸಮಸ್ಯೆ ಹೆಚ್ಚು ಗೋಚರಿಸುತ್ತದೆ. ಮಧುಮೇಹದ ವೇಳೆ ಕೆಲವರಿಗೆ ಎಲ್ಲಿಯಾದರೂ ಯಾವಾಗಲಾದರೂ ಗಾಯವಾದರೆ ಬೇಗ ಗುಣವಾಗುವುದಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಮಧುಮೇಹ ರಾತ್ರಿಯ ಲಕ್ಷಣಗಳು ಮಧುಮೇಹ ನಿಯಂತ್ರಣ Diabetes Early Signs Diabetes Diabetes Symptoms Diabetes Symptoms At Night 5 Major Signs At Night For Diabetes Diabetic Care Tips Eye Sight Frequent Urination Frequent Thirsty Diabetic Care Cramps Night Time Diabetic Signs And Symptoms At Night

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಟೆಸ್ಟ್ ಮಾಡಿಸಲೇ ಬೇಕು ಎಂದೇನಿಲ್ಲ ! ಕಾಲುಗಳಲ್ಲಿ ಈ ಬದಲಾವಣೆಗಳು ಕಂಡು ಬಂದರೆ ನಿಮಗೆ ಮಧುಮೇಹ ಇರುವುದು ಪಕ್ಕಾ !ಟೆಸ್ಟ್ ಮಾಡಿಸಲೇ ಬೇಕು ಎಂದೇನಿಲ್ಲ ! ಕಾಲುಗಳಲ್ಲಿ ಈ ಬದಲಾವಣೆಗಳು ಕಂಡು ಬಂದರೆ ನಿಮಗೆ ಮಧುಮೇಹ ಇರುವುದು ಪಕ್ಕಾ !ಮಧುಮೇಹದ ಆರಂಭಿಕ ಲಕ್ಷಣಗಳು ಯಾವಾಗಲೂ ತಿಳಿಯುವುದಿಲ್ಲ. ಇದರಿಂದಾಗಿ ರೋಗಿಗಳು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
और पढो »

ಈ ಲಕ್ಷಣಗಳು ಕಂಡು ಬಂದಲ್ಲಿ ಎಚ್ಚೆತ್ತುಕೊಳ್ಳಿ...ಇದು ಡೆಂಗ್ಯೂ ಜ್ವರದ ರೋಗ ಲಕ್ಷಣಗಳು ಇರಬಹುದು..!ಈ ಲಕ್ಷಣಗಳು ಕಂಡು ಬಂದಲ್ಲಿ ಎಚ್ಚೆತ್ತುಕೊಳ್ಳಿ...ಇದು ಡೆಂಗ್ಯೂ ಜ್ವರದ ರೋಗ ಲಕ್ಷಣಗಳು ಇರಬಹುದು..!Dengue Symptoms: ಡೆಂಗ್ಯೂ ಜ್ವರ, ಸೊಳ್ಳೆಯಿಂದ ಹರಡುವ ವೈರಲ್ ಕಾಯಿಲೆ, ಗಮನಾರ್ಹವಾದ ಆರೋಗ್ಯ ಅಪಾಯವನ್ನು ಉಂಟುಮಾಡುತ್ತದೆ, ವಿಶೇಷವಾಗಿ ಕರ್ನಾಟಕದಂತಹ ಬೆಚ್ಚಗಿನ ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ, ಪ್ರಸ್ತುತದ ಮಾನ್ಸೂನ್ ಋತುವಿನಲ್ಲಿ ಅದರ ಹರಡುವಿಕೆ ಹೆಚ್ಚಾಗಿರುತ್ತದೆ.
और पढो »

ಈ ತರಕಾರಿ ಸೇವಿಸಿದರೆ ಸಾಕು ಯಾವ ಪಥ್ಯ ಔಷಧಿಯೂ ಇಲ್ಲದೆ ನಾರ್ಮಲ್ ಮಾಡಬಹುದು ಬ್ಲಡ್ ಶುಗರ್ !ಈ ತರಕಾರಿ ಸೇವಿಸಿದರೆ ಸಾಕು ಯಾವ ಪಥ್ಯ ಔಷಧಿಯೂ ಇಲ್ಲದೆ ನಾರ್ಮಲ್ ಮಾಡಬಹುದು ಬ್ಲಡ್ ಶುಗರ್ !Vegetable To Control Diabetes :ಕೆಲವು ಹಸಿರು ತರಕಾರಿಗಳನ್ನು ಸೇವಿಸುವ ಮೂಲಕ ಮಧುಮೇಹದ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.
और पढो »

ಧೂಮಪಾನ ತ್ಯಜಿಸುವ ಯೋಚನೆಯಲ್ಲಿದ್ದೀರಾ.. ಇಲ್ಲಿದೆ ಕೆಲವು ಪ್ರಯೋಜನಕಾರಿ ಟಿಪ್ಸ್!!ಧೂಮಪಾನ ತ್ಯಜಿಸುವ ಯೋಚನೆಯಲ್ಲಿದ್ದೀರಾ.. ಇಲ್ಲಿದೆ ಕೆಲವು ಪ್ರಯೋಜನಕಾರಿ ಟಿಪ್ಸ್!!smoking : ಧೂಮಪಾನದಿಂದ ದೂರವಿರಬೇಕೆಂದು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗುತ್ತಿಲ್ಲವೇ ಹಾಗಾದರೆ ಇಲ್ಲಿರುವ ಕೆಲವು ಟಿಪ್ಸ್ ಗಳನ್ನು ಪಾಲಿಸಿ, ಇವು ಸಹಾಯವಾಗುತ್ತದೆ.
और पढो »

ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡನೇ ಶತಕ ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 7ನೇ ಶತಕ ಬಾರಿಸಿದ ಸ್ಮೃತಿ ಮಂಧಾನ..!ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡನೇ ಶತಕ ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 7ನೇ ಶತಕ ಬಾರಿಸಿದ ಸ್ಮೃತಿ ಮಂಧಾನ..!ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಸದ್ಯ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಏಕದಿನ ತಂಡದಲ್ಲಿ ಎರಡನೇ ಶತಕವನ್ನು ಬಾರಿಸಿದ್ದಾರೆ.
और पढो »

ಇದು ಒಂದೇ ಒಂದು ಕಾಡು ಇಲ್ಲದ ದೇಶ… ಇಲ್ಲಿ ಗಿಡಗಳು ಸಹ ಬೆಳೆಯುವುದಿಲ್ಲ!! ಯಾವುದು ಗೊತ್ತಾ ಆ ದೇಶ?ಇದು ಒಂದೇ ಒಂದು ಕಾಡು ಇಲ್ಲದ ದೇಶ… ಇಲ್ಲಿ ಗಿಡಗಳು ಸಹ ಬೆಳೆಯುವುದಿಲ್ಲ!! ಯಾವುದು ಗೊತ್ತಾ ಆ ದೇಶ?Country without a Forest: ಭೂಪ್ರದೇಶದ ಮೂರನೇ ಒಂದು ಭಾಗವು ಅರಣ್ಯಗಳಿಂದ ಆವೃತವಾಗಿದೆ. ಪರಿಸರ ಸಂರಕ್ಷಣೆ ಮತ್ತು ಮಾನವ ಯೋಗಕ್ಷೇಮ ಎರಡಕ್ಕೂ ಇವು ಮುಖ್ಯ.
और पढो »



Render Time: 2025-02-21 11:48:50