Rahu Ketu Gochar Effect: ಸಾಮಾನ್ಯವಾಗಿ ರಾಹು-ಕೇತುಗಳು ಜೀವನದಲ್ಲಿ ಬರೀ ಸಂಕಷ್ಟವನ್ನೇ ಹೆಚ್ಚಿಸುತ್ತವೆ ಎನ್ನಲಾಗುತ್ತದೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹು-ಕೇತು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ಕೇವಲ ಶುಭ ಫಲಗಳನ್ನಷ್ಟೇ ನೀಡುತ್ತವೆ.
Rahu Ketu Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು-ಕೇತುಗಳನ್ನು ನೆರಳು ಗ್ರಹಗಳು ಎಂತಲೇ ಕರೆಯಲಾಗುತ್ತದೆ. ದುಷ್ಟ ಗ್ರಹಗಳೆಂದು ಕರೆಯಲ್ಪಡುವ ಈ ಗ್ರಹಗಳು ಕೇವಲ ಕೆಟ್ಟ ಫಲಗಳನ್ನಷ್ಟೇ ನೀಡುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಪಾಪ-ಕ್ರೂರ ಗ್ರಹಗಳು ಎಂದೇ ಕರೆಯಲಾಗುವ ರಾಹು-ಕೇತು ಗ್ರಹಗಳು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ಶುಭ ಫಲಗಳನ್ನು ನೀಡುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನವಗ್ರಹಗಳಲ್ಲಿ ನೆರಳು-ಪಾಪ ಗ್ರಹಗಳು ಎಂದು ಕರೆಯಲ್ಪಡುವ ರಾಹು-ಕೇತು ಗ್ರಹಗಳು ಸದಾ ಹಿಮ್ಮುಖವಾಗಿಯೇ ಚಲಿಸುವ ಗ್ರಹಗಳು. ರಾಹು-ಕೇತು ಗ್ರಹಗಳೆರಡೂ ಕೂಡ ಮುಂದಿನ ಒಂಬತ್ತು ತಿಂಗಳು ಎಂದರೆ ಮೇ 18ರವರೆಗೆ ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುವುದಿಲ್ಲ.
Rahu Ketu Transit Benefits Rahu Ketu Transit Benefits In Kannada Rahu Ketu Transit Benefits News18 Kannada Kannada News ಕನ್ನಡ ನ್ಯೂಸ್ ರಾಹು-ಕೇತು ಸಂಚಾರ 9 ತಿಂಗಳು ಈ ರಾಶಿಯವರಿಗೆ ರಾಹು-ಕೇತುವಿನಿಂದ ಅದೃಷ್ಟದ ಮಳೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದುಈ ರಾಜಯೋಗದ ಕಾರಣ ಸೆಪ್ಟೆಂಬರ್ 16ರಿಂದ 4 ರಾಶಿಯವರ ಜೀವನದ ಸುವರ್ಣ ಯುಗ ಆರಂಭವಾಗಲಿದೆ. ಈ ಯೋಗದ ಕಾರಣದಿಂದ ಈ ರಾಶಿಯವರ ಪಾಲಿಗೆ ಮಣ್ಣು ಕೂಡಾ ಹೊನ್ನಾಗುವುದು.
और पढो »
ಮುಂದಿನ ಎರಡೂವರೆ ವರ್ಷ ಶನಿದೇವ ದೃಷ್ಟಿಯಿಂದಲೇ ಒಳಿತಾಗುವುದು ಈ ರಾಶಿಯವರಿಗೆ !ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ !ಎಲ್ಲರೂ ನಿಮ್ಮೆದುರು ತಲೆ ಬಾಗುವ ಸಮಯShani Blessing Zodiac Sign:ಎರಡೂವರೆ ವರ್ಷಗಳ ಕಾಲ ಶನಿದೇವ ಕೆಲವು ರಾಶಿಯವರ ಮೇಲೆ ಅಪಾರ ಕೃಪಾ ದೃಷ್ಟಿ ಹರಿಸುವನು.
और पढो »
೩೦ ವರ್ಷಗಳ ನಂತರ ಈ ರಾಶಿಯಲ್ಲಿ ರಾಜಯೋಗ ! ಹಿಂಬಾಲಿಸುವುದು ಹಿಂದೆಂದೂ ಕಾಣದ ಅದೃಷ್ಟ !ಇಟ್ಟ ಹೆಜ್ಜೆಯೆಲ್ಲಾ ಸಾಗುವುದು ಗೆಲುವಿನತ್ತದೀಪಾವಳಿ ಹಬ್ಬದ ನಂತರ ಶನಿದೇವ ತನ್ನ ನಡೆಯನ್ನು ಬದಲಿಸುತ್ತಾನೆ.ಈ ಮೂಲಕ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು.
और पढो »
ರಕ್ಷಾ ಬಂಧನದಂದೇ ಈ ರಾಶಿ ಜಾತಕದಲ್ಲಿ ವಿಶೇಷ ರಾಜಯೋಗ !ಜೀವನದಲ್ಲಿ ಹೆಚ್ಚುವುದು ಸುಖ, ಸಂಪತ್ತು, ಸಮೃದ್ದಿ!ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಅಷ್ಟೈಶ್ವರ್ಯಗುರು ಮತ್ತು ಶನಿ ಸೇರಿಕೊಂಡು ರೂಪುಗೊಳ್ಳುವ ಅಪರೂಪದ ಮತ್ತು ವಿಶೇಷ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯಲಿದೆ.
और पढो »
ಇಂದೇ ಈ ರಾಶಿಯವರ ಎಲ್ಲಾ ಸಮಸ್ಯೆಗಳೂ ಕೊನೆ !ಇನ್ನೇನಿದ್ದರೂ ಇವರದ್ದು ರಾಜ ವೈಭೋಗದ ಜೀವನಅಸ್ತವಾಗುತ್ತಿರುವ ಬುಧನ ಕಾರಣದಿಂದಲೇ ಈ ರಾಶಿಯವರ ಜೀವನ ಬೆಳಗುವುದು. ಈ ರಾಶಿಯವರು ಏನು ಮಾಡಿದರೂ ದೊಡ್ಡ ಮಟ್ಟದ ಯಶಸ್ಸು ಸಾಧಿಸುವರು.
और पढो »
ಶುಕ್ರದೆಸೆಯೊಂದಿಗೆ ನನಸಾಗುವುದು ಈ ರಾಶಿಯವರ ಸ್ವಂತ ಮನೆ ಕನಸು !ಹರಿದು ಬರುವುದು ಅಷ್ಟೈಶ್ವರ್ಯ!ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖShukra dese Effect : ಕೆಲವು ರಾಶಿಯವರ ಜಾತಕದಲ್ಲಿ ಶುಕ್ರದೆಸೆ ಆರಂಭವಾಗಲಿದೆ. ಶುಕ್ರ ದೆಸೆಯ ಕಾರಣದಿಂದಾಗಿ ಈ ರಾಶಿಯವರ ಜೀವನದಲ್ಲಿ ಸುಖ ಸಮೃದ್ದಿ ದಿನೇ ದಿನೇ ಹೆಚ್ಚುವುದು.
और पढो »