2025ರಲ್ಲಿ ರಾಹು ಪ್ರಭಾವದಿಂದ ಕೆಲವು ರಾಶಿಯವರಿಗೆ ವ್ಯಾಪಾರದಲ್ಲಿ ಭಾರೀ ಪ್ರಗತಿ, ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು ದೊರೆಯಲಿದೆ.
Rahu Transit: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನ್ಯಾಯದ ದೇವರು ಶನಿ, ನೆರಳು ಗ್ರಹಗಳಾದ ರಾಹು -ಕೇತುವನ್ನು ಕ್ರೂರ, ಪಾಪ ಗ್ರಹಗಳು ಎನ್ನಲಾಗುತ್ತದೆ.
ಬೆಂಗಳೂರು: ಹೊಸ ವರ್ಷದಲ್ಲಿ ಪಾಪ ಗ್ರಹ ರಾಹುವಿನಿಂದ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ. ವರ್ಷವಿಡೀ ಹಣದ ಸುರಿಮಳೆ ಆಗಲಿದೆ ಎನ್ನಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...2025ರ ಮೇ 18ರಂದು ಶನಿಯ ಕುಂಭ ರಾಶಿಗೆ ರಾಹು ಪ್ರವೇಶವಾಗಲಿದೆ. ಬರೋಬ್ಬರಿ 18ವರ್ಷಗಳ ಬಳಿಕ ರಾಹು ಕುಂಭ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರ ಪ್ರಭಾದಿಂದ ಮಹರ್ದಶ ಯೋಗ ನಿರ್ಮಾಣವಾಗಲಿದ್ದು ಕೆಲವು ರಾಶಿಯವರಿಗೆ ವೃತ್ತಿ, ವ್ಯವಹಾರದಲ್ಲಿ ಭಾಗ್ಯದ ಬಾಗಿಲು ತೆರೆಯುವುದರ ಜೊತೆಗೆ ಬಂಪರ್ ಆದಾಯವೂ ಹರಿದುಬರಲಿದೆ.
ರಾಹು ರಾಶಿ ಪ್ರಭಾವ ಅದೃಷ್ಟ ವ್ಯಾಪಾರ ಯೋಗ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ರಾಶಿಯಲ್ಲಿ ಇಂದಿನಿಂದ ರವಿಯೋಗ !ಖುಲಾಯಿಸುವುದು ಅದೃಷ್ಟ!ಉಕ್ಕಿ ಬರುವುದು ಧನ ಸಂಪತ್ತುಇಂದಿನಿಂದ ಇದು ರಾಶಿಯವರ ಅದೃಷ್ಟ ಖುಲಾಯಿಸಲಿದೆ.ಇವರ ಜೀವನದಲ್ಲಿ ಧನ ಸಂಪತ್ತು ಉಕ್ಕಿ ಬರುವುದು.
और पढो »
12ವರ್ಷಗಳ ನಂತರ ಈ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗ, ಆಸೆಗಳೆಲ್ಲಾ ಈಡೇರುವ ಸುವರ್ಣ ಸಮಯShukra Budh Yuti: ಮೀನ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ಯೋಗದ ಫಲವಾಗಿ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಇದು ಅವರಿಗೆ ಮಣ್ಣೂ ಸಹ ಹೊನ್ನಾಗುವ ಸಮಯವಾಗಿದೆ.
और पढो »
ದಿನಭವಿಷ್ಯ 28-11-2024: ಗುರುವಾರದಂದು ಸೌಭಾಗ್ಯ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟGuruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿಯ ಈ ದಿನ ಗುರುವಾರ ಚಿತ್ತಾ ನಕ್ಷತ್ರ, ಸೌಭಾಗ್ಯ ಯೋಗ, ಗರಜ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »
ರಾಹು ಕೇತು ಬೆಳಗುವರು ಈ ರಾಶಿಯವರ ಅದೃಷ್ಟ ! ಒಲಿದು ಬರುವುದು ಗೃಹ ನಿರ್ಮಾಣ ಯೋಗ !ಹರಿದು ಬರುವುದು ಅಷ್ಟೈಶ್ವರ್ಯರಾಹು ಅಥವಾ ಕೇತು ಸದಾ ಕೆಟ್ಟದ್ದನ್ನೇ ಉಂಟು ಮಾಡುವವರು ಎನ್ನುವ ನಂಬಿಕೆ ಸಾಮಾನ್ಯವಾಗಿ ಇರುವಂಥದ್ದು. ಆದರೆ ಅದು ಹಾಗಲ್ಲ, ಕೆಲವೊಮ್ಮೆ ರಾಹು ಮತ್ತು ಕೇತುಗಳ ಸಂಚಾರವೇ ನಮ್ಮ ಅದೃಷ್ಟವನ್ನು ಬೆಳಗಿಸುತ್ತದೆ.
और पढो »
ಈ ರಾಶಿಗಳಿಗೆ ಗುರುಬಲ... ದುಡ್ಡಿನ ಮಹಾ ಮಳೆ, ಆದಾಯ ದುಪ್ಪಟ್ಟು.. ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯ, ಅದೃಷ್ಟದ ಆಟ ಶುರು!Jupiter Transit In Gemini: ಗುರು ಗ್ರಹದ ಸಂಚಾರವು ಹೊಸ ವರ್ಷದಲ್ಲಿ ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ.
और पढो »
ನಾಸ್ಟ್ರಾಡಾಮಸ್ ಪ್ರಕಾರ 2025 ರಲ್ಲಿ ಈ 6 ರಾಶಿಗಳ ಅದೃಷ್ಟ ಖುಲಾಯಿಸಲಿದೆ! ಶ್ರೀಮಂತಿಕೆ ಇವರನ್ನು ಅರಸಿ ಬರಲಿದೆNostradamus Prediction 2025: ನಾಸ್ಟ್ರಾಡಾಮಸ್ ಒಬ್ಬ ಫ್ರೆಂಚ್ ಜ್ಯೋತಿಷಿ ಮತ್ತು 6 ನೇ ಶತಮಾನದ ಭವಿಷ್ಯದ ದರ್ಶಕ ಎಂದು ಪರಿಗಣಿಸಲಾಗಿದೆ.
और पढो »