ಬಾಲಿವುಡ್‌ನ ಜನಪ್ರಿಯ ಜೋಡಿ ರಿತೇಶ್ ಮತ್ತು ಜೆನಿಲಿಯಾ ನಡುವೆ ಬ್ರೇಕಪ್ ಆಗಿತ್ತು ಎನ್ನಲಾಗುತ್ತಿದೆ. ಜೆನಿಲಿಯಾ ಒಬ್ಬರ ಮಧ್ಯರಾತ್ರಿ ಮೆಸೇಜ್ ಮೂಲಕ ಬ್ರೇಕಪ್ ಆಗಿದ್ದರಿಂದ ಖಿನ್ನತೆಗೆ ಒಳಗಾದರು.
ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿ ಎಂದರೆ ನಟ ರಿತೇಶ್ ದೇಶಮುಖ್ ಮತ್ತು ನಟಿ ಜೆನಿಲಿಯಾ ದೇಶಮುಖ್. ಇಂಡಸ್ಟ್ರಿಯ ರೋಲ್‌ಮಾಡೆಲ್ ಕಪಲ್ ಎಂದರೇ ಇವರೇ ಎಂದು ಹೇಳಲಾಗುತ್ತದೆ.. ಆದರೆ ಮದುವೆಗೂ ಮುನ್ನ ರಿತೇಶ್ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಜೆನಿಲಿಯಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು..ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿ ಎಂದರೆ ನಟ ರಿತೇಶ್ ದೇಶಮುಖ್ ಮತ್ತು ನಟಿ ಜೆನಿಲಿಯಾ ದೇಶಮುಖ್. ಅವರ ಜೋಡಿ ಪ್ರತಿಯೊಬ್ಬ ಅಭಿಮಾನಿಗಳ ಮನಸ್ಸಿನಲ್ಲಿ ನಂಬರ್ ಒನ್. ಅಭಿಮಾನಿಗಳು ಅವರ ರೀಲ್‌ಗಳು, ಫೋಟೋಗಳು, ವೀಡಿಯೊಗಳನ್ನು ಹೆಚ್ಚಾಗಿ ಪ್ರೀತಿಸುವುದನ್ನು ಕಾಣಬಹುದು.
ಪ್ರೇಮಕಥೆಯಿಂದ ಮದುವೆಯವರೆಗಿನ ಇವರಿಬ್ಬರ ಪಯಣ ಎಲ್ಲರನ್ನೂ ಸೆಳೆಯುತ್ತದೆ. ರಿತೇಶ್-ಜೆನಿಲಿಯಾ ನಡುವಿನ ಪ್ರೀತಿ ಈಗಲೂ ಹಾಗೆಯೇ ಇರುವುದನ್ನು ಹಲವು ಸಂದರ್ಭಗಳಲ್ಲಿ ಕಾಣಬಹುದು. ಆದರೆ ಈ ಸಂಬಂಧದಲ್ಲಿ ಒಮ್ಮೆ ಬ್ರೇಕ್ ಅಪ್ ಆಗಿತ್ತು. ಜೆನಿಲಿಯಾ ಮತ್ತು ರಿತೇಶ್ ಅವರ ತಮಾಷೆ ಮತ್ತು ರೋಮ್ಯಾಂಟಿಕ್ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿಯೂ ಕಂಡುಬರುತ್ತವೆ. ಆದರೆ ನಿಮಗೆ ಗೊತ್ತೇ? ರಿತೇಶ್ ಕೂಡ ಜೆನಿಲಿಯಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದರಂತೆ... ಈ ಬಗ್ಗೆ ಸ್ವತಃ ಜೆನಿಲಿಯಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಜೆನಿಲಿಯಾ ಜೊತೆ ರಿತೇಶ್ ಬ್ರೇಕ್ ಅಪ್ ಆಗಿದ್ದು ಯಾಕೆ?: ಸಂದರ್ಶನವೊಂದರಲ್ಲಿ, ಜೆನಿಲಿಯಾ, “ನಾವು ಸಂಬಂಧದಲ್ಲಿದ್ದಾಗ. ಆ ವೇಳೆ ರಿತೇಶ್ ನನಗೆ ತಡರಾತ್ರಿ 1 ಗಂಟೆಗೆ ಬ್ರೇಕಪ್ ಎಂದು ಮೆಸೆಜ್ ಕಳುಹಿಸಿದ್ದರು. ಮೆಸೇಜ್ ಕಳಿಸಿದ ತಕ್ಷಣವೇ ನಿದ್ರೆಗೆ ಜಾರಿದ್ದರು.. ಬಳಿಕ ರಾತ್ರಿ 2.30ಕ್ಕೆ ನಾನು ಸಂದೇಶವನ್ನು ಓದಿ ಖಿನ್ನತೆಗೆ ಒಳಗಾದೆ. ನಿಖರವಾಗಿ ಏನಾಯಿತು ಎಂದು ನನಗೆ ತಿಳಿದಿಲ್ಲ.. ಆದರೆ ನಾನು ಆ ರೀತಿ ಎಂದಿಗೂ ಬಿಹೇವ್ ಮಾಡಿರಲಿಲ್ಲ..' ಎಂದಿದ್ದರು.. ಇಷ್ಟೆ ಅಲ್ಲ.. “ಬೆಳಿಗ್ಗೆ 9 ಗಂಟೆಗೆ ನಾನು ಒಂದು ವಿಚಾರ ತಲೆಯಲ್ಲಿಟ್ಟುಕೊಂಡಿದ್ದೆ.. ಆದರೆ ಬೆಳಗ್ಗೆ ಎದ್ದವನಿಗೆ ರಾತ್ರಿ ತಾನು ಏನು ಮಾಡಿದೆ ಎಂದು ನೆನಪಾಗಲಿಲ್ಲ. ಬೆಳಿಗ್ಗೆ ಸುಮ್ಮನೆ ನನಗೆ ಕರೆ ಮಾಡಿ ನೀವು ಏನು ಮಾಡುತ್ತಿದ್ದೀರಿ? ಎಂದು ಕೇಳಿದರು. ನಾನು ನಿಮ್ಮೊಂದಿಗೆ ಮಾತನಾಡಲು ಬಯಸುವುದಿಲ್ಲ ಎಂದು ರಿತೇಶ್‌ಗೆ ಹೇಳಿದೆ. ನಿಜವಾಗಿ ಏನಾಯಿತು ಎಂದು ರಿತೇಶ್ ಕೇಳಿದ. ಆಗ ನಾನು.. ನೀನು ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತೀಯಾ? ಎಂದು ಕೇಳಿದೆ ಆಗ ನಡೆದದ್ದೇ ಬೇರೆ..' ಎಂದಿದ್ದರು.. ಇದರ ನಂತರ, ಬ್ರೇಕಪ್ ಮೆಸೆಜ್ ಬಗ್ಗೆ ಜಿನೇಲಿಯಾ ಹೇಳಿದಾಗ, ರಿತೇಶ್ ಜಿನೆಲಿಯಾ ಮೇಲೆ ತಮಾಷೆ ಮಾಡಿದುದನ್ನು ಅವರಿಗೆ ತಿಳಿಸುತ್ತಾನೆ.. ಈ ಬಗ್ಗೆ ರಿತೇಶ್ ವಿವರಿಸಿದ ತಕ್ಷಣ, ಆ ಸಮಯದಲ್ಲಿ ಜೆನಿಲಿಯಾ ಯಾರು ಇಂತಹ ಜೋಕ್ ಮಾಡುತ್ತಾರೆ ಎಂದು ಕೇಳಿ.. ಅವರ ಮೇಲೆ ಅಸಮಾಧಾನ ವ್ಯಕ್ತಪಡಸಿದ್ದರಂತೆ.. ಆದರೆ ಇದೆಲ್ಲವನ್ನೂ ಮೀರಿ ಒಂದಾದ ಈ ಜೋಡಿ ಯಾವಾಗಲೂ ಪ್ರೇಕ್ಷಕರ ಹೃದಯವನ್ನು ಆಳುತ್ತದೆ
Ritesh Deshmukh Genelia D'souza Bollywood Breakup Couple Love Story
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ಬಳಿಕ ಮಲೈಕಾ ಅರೋರಾ ಜೀವನದಲ್ಲಿ ಹೊಸ ವ್ಯಕ್ತಿ ಪ್ರವೇಶ! ಫೋಟೋ ಹಂಚಿಕೊಂಡು ಗುಡ್‌ನ್ಯೂಸ್ ನೀಡಿದ ನಟಿ!!Actress Malaika Arora: ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ನಂತರ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿದ್ದಾರೆ. ಇದೀಗ ನಟಿ ಸಂತಸದ ಸುದ್ದಿಯೊಂದನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
और पढो »
ಮುದ್ದಾದ ಸೊಸೆಯ ಸಾವಿಗೆ ಕಾರಣವಾಯ್ತಾ ಮಾವನ ಅಸಹ್ಯ ವಾಟ್ಸಾಪ್ ಮೆಸೇಜ್! ಅದರಲ್ಲಿ ಏನಿತ್ತು ಗೊತ್ತಾ?2023ರ ನವೆಂಬರ್ 3ರಂದು ಪ್ರಸಿದ್ಧ ಸೀತಾ ಡೈರಿ ರಿಚ್ ಐಸ್ ಕ್ರೀಂ ಕಂಪನಿ ಮಾಲೀಕನ ಸೊಸೆ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣ ಸಖತ್ ಸೌಂಡ್ ಮಾಡಿತ್ತು. ಕಳೆದ 5 ವರ್ಷಗಳ ಹಿಂದೆ ರಾಜೇಶ್ ಎಂಬಾತನನ್ನು ಐಶ್ವರ್ಯ ಮದುವೆಯಾಗಿದ್ದಳು.
और पढो »
ಧರ್ಮ ಕೀರ್ತಿರಾಜ್ ಮದುವೆ ಮುರಿದು ಬೀಳಲು ಏನು ಕಾರಣ? ಅನುಷಾ ಜೊತೆಗಿನ ಬ್ರೇಕಪ್ ಬಗ್ಗೆ ಬಿಚ್ಚಿಟ್ರು ಸತ್ಯ!Dharma Keerthiraj : ನಟ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಎಲಿಮಿನೇಟ್ ಆಗಿದ್ದು ಇದೀಗ ಅನುಷಾ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
और पढो »
ರೇಣುಕಾಸ್ವಾಮಿ ಕೊಲೆಯನ್ನು ಮೀರಿಸುತ್ತೆ ಈ ಡಬಲ್ ಮರ್ಡರ್ ಸ್ಟೋರಿ..! ಲವ್ವರ್‌ಗೆ ಮೆಸೇಜ್ ಮಾಡಿದ್ದಕ್ಕೆ ಇಬ್ಬರು ಮಟ್ಯಾಶ್ರೇಣುಕಾಸ್ವಾಮಿ ಕೊಲೆ ಕೇಸ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ದರ್ಶನ್ ಗೆಳತಿ ಪವಿತ್ರಾಗೆ ಮೇಸೇಜ್ ಮಾಡಿದ ಅಂತ ದರ್ಶನ್ ಅಂಡ್ ರೇಣುಕಾಸ್ವಾಮಿ ಕೊಲೆ ಮಾಡಿದ್ರು ಅನ್ನೋ ಆರೋಪದ ಮೇಲೆ ಜೈಲು ಸೇರಿದ್ರು. ಅದೇ ತರ ಯಲಹಂಕ ಡಬಲ್ ಮರ್ಡರ್ ನಡೆದಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
और पढो »
ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ನಂತರ ಮತ್ತೆ ಪ್ರೀತಿಯಲ್ಲಿ ಬಿದ್ದ ಮಲೈಕಾ ಅರೋರಾ! ಹೊಸ ಬಾಯ್‌ಫ್ರೆಂಡ್ ಇವರೇ?!Actress Malaika Arora: ಬಾಲಿವುಡ್ ನಟಿ ಮಲೈಕಾ ಅರೋರಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಫಿಟ್ನೆಸ್ ಫ್ರೀಕ್ ಎಂದೇ ಖ್ಯಾತಿ ಪಡೆದಿರುವ ಈ ಬ್ಯೂಟಿ ಸ್ಟಾರ್ ತನ್ನ ಪ್ರೀತಿ ಮತ್ತು ಸಂಬಂಧದ ಸಮಸ್ಯೆಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾಳೆ.
और पढो »
SCAM ALERT: SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ಯಾ! ನಿಮ್ಮ ಫೋನ್ ಗೆ ಈ ರೀತಿ ಮೆಸೇಜ್ ಬಂದ್ರೆ, ಎಚ್ಚರ!Online Scam: ದೇಶದ ಮುಂಚೂಣಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರ ಹಣದ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳುತ್ತಾ ಬಂದಿದ್ದು ತನ್ನ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರೂ ಆನ್ಲೈನ್ ವಂಚನೆ ಬಗ್ಗೆ ಎಚ್ಚರದಿಂದ ಇರುವಂತೆ ಹೇಳಿದೆ.
और पढो »