2023ರ ನವೆಂಬರ್ 3ರಂದು ಪ್ರಸಿದ್ಧ ಸೀತಾ ಡೈರಿ ರಿಚ್ ಐಸ್ ಕ್ರೀಂ ಕಂಪನಿ ಮಾಲೀಕನ ಸೊಸೆ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣ ಸಖತ್ ಸೌಂಡ್ ಮಾಡಿತ್ತು. ಕಳೆದ 5 ವರ್ಷಗಳ ಹಿಂದೆ ರಾಜೇಶ್ ಎಂಬಾತನನ್ನು ಐಶ್ವರ್ಯ ಮದುವೆಯಾಗಿದ್ದಳು.
Aishwarya Suicide Case : 2023 ಅಕ್ಟೋಬರ್ 26ರಂದು ಐಶ್ವರ್ಯಾ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು. ಈ ಪ್ರಕರಣ ಸಂಬಂಧ ಐಶ್ವರ್ಯಾಳ ತಾಯಿಯು, ಪತಿ ರಾಜೇಶ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಮಾವ ಗಿರಿಯಪ್ಪ, ಅತ್ತೆ ಸೀತಾ ಸೇರಿದಂತೆ ಎಲ್ಲರೂ ಜೈಲಿನಲ್ಲಿದ್ದಾರೆ.
ಮಾವನ ಮಸಲತ್ತಿನಿಂದ ಪ್ರಾಣ ಬಿಟ್ಟ ಮುದ್ದಾದ ಸೊಸೆ. ಮುದ್ದಾದ ಸೊಸೆಯ ಸಾವಿಗೆ ಕಾರಣವಾಯ್ತಾ ಮಾವನ ಅಸಹ್ಯ ವಾಟ್ಸಾಪ್ ಮೆಸೇಜ್!? ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗೃಹಿಣಿಯೊಬ್ಬರ ಸೂಸೈಡ್ ಪ್ರಕರಣ ಸಖತ್ ಸದ್ದು ಮಾಡಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್ಗೆ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬಂಧಿಸಿದ್ದರು. ವಾರದ ಬಳಿಕ ಈ ಪ್ರಕರಣದ ಹಿಂದಿನ ಅಸಲಿಯತ್ತು ಹೊರಬಿದ್ದಿತ್ತು. 2023ರ ಅಕ್ಟೋಬರ್ 3ರಂದು ಪ್ರಸಿದ್ಧ ಸೀತಾ ಡೈರಿ ರಿಚ್ ಐಸ್ ಕ್ರೀಂ ಕಂಪನಿ ಮಾಲೀಕನ ಸೊಸೆ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಐಶ್ವರ್ಯಳ ಮಾವ ಗಿರಿಯಪ್ಪ, ಅತ್ತೆ ಸೀತಾ ಹಾಗೂ ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿನ್ ಕಿರುಕುಳ ನೀಡುತ್ತಿದ್ದರಂತೆ. ಸಾಲದ್ದಕ್ಕೆ ಮಾವ ಸೊಸೆಗೆ ಅಸಹ್ಯವಾಗಿ ವಾಟ್ಸಾಪ್ ಮೇಸೆಜ್ ಸಹ ಮಾಡಿದ್ದನಂತೆ. ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಎಷ್ಟೇ ಕಿರುಕುಳ ನೀಡುತ್ತಿದ್ದರೂ ಗಂಡನಿಗಾಗಿ ಐಶ್ವರ್ಯ ಸುಮ್ಮನಿದ್ದಳಂತೆ. ತಾನು ದುಡಿದ ಹಣದಲ್ಲಿ ಗಂಡನಿಗೆ ಐಶಾರಾಮಿ ಸೂಪರ್ ಬೈಕ್ ಹಾಗೂ ಚಿನ್ನದ ಒಡವೆ ಸಹ ಕೊಡಿಸಿದ್ದಳಂತೆ. ಆದರೆ ಕುಟುಂಬಸ್ಥರ ಮಾತನ್ನು ಕೇಳಿ ಪತಿ ರಾಜೇಶ್ ಸಹ ಐಶ್ವರ್ಯಳನ್ನು ನಿಂದಿಸುತ್ತಿದ್ದನಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಜಾಹೀರಾತು ಕ್ರಮಕ್ಕೆ ಚಿಂತನೆ-ಗೃಹ ಸಚಿವ ಜಿ.ಪರಮೇಶ್ವರಐಪಿಎಲ್ ಹರಾಜಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಫುಲ್ ಖುಷ್...
IRCTC ಮೂಲಕ ರೈಲು ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲವೇ? ಈ ಅಪ್ಲಿಕೇಶನ್ ಮೂಲಕ ಸುಲಭವಾಗಿ ಪಡೆಯಬಹುದು ಕನ್ಫರ್ಮ್ ಟಿಕೆಟ್
Dairy Rich Ice Cream Sullia Dairy Rich Icecream Rajesh Wife Aishwarya Bengaluru Crime News Latest News On Bangalore Crime Top Crime News Suicide Case
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
WhatsApp, Google ಡ್ರೈವ್‌ನಂತಹ ಅಪ್ಲಿಕೇಶನ್‌ಗಳ ಬಳಕೆ ಅಪಾಯಕಾರಿಯೇ? ಪ್ರಸಿದ್ಧ ಆ್ಯಪ್‌ಗಳು ಬ್ಯಾನ್WhatsApp Banned: ವಾಟ್ಸಾಪ್, ಗೂಗಲ್ ಡ್ರೈವ್‌ನಂತಹ ಅಪ್ಲಿಕೇಶನ್‌ಗಳ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರವು ಸರ್ಕಾರಿ ಉದ್ಯೋಗಿಗಳಿಗೆ ಐಟಿ ಭದ್ರತಾ ಮಾರ್ಗಸೂಚಿಯನ್ನು ಹೊರಡಿಸಿದೆ.
और पढो »
ಆಶಿಕಾ ರಂಗನಾಥ್ ಮುದ್ದಿನ ಅಮ್ಮ ಇವರೇ... ಮಗಳಿಗಿಂತಲೂ ಸುಂದರಿ, ಸಿಕ್ಕಾಪಟ್ಟೆ ಫೇಮಸ್ !!Ashika Ranganath Mother: ಸ್ಯಾಂಡಲ್‌ವುಡ್ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್. ನೋಡಲು ದೇವಕನ್ಯೆಯಂತೆ ಸುಂದರವಾಗಿರುವ ಈಕೆಯ ತಾಯಿ ಯಾರು ಗೊತ್ತಾ?
और पढो »
ಜೋಗಿ ನಟಿ ಜೆನಿಫರ್ ಕೊತ್ವಾಲ್ ನೆನಪುಂಟೇನ್ರಿ, ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತೇ ಚುಕುಬುಕು ರೈಲು ಸುಂದರಿ!!ಶಿವರಾಜ್‌ಕುಮಾರ್ ನಟನೆಯ ಜೋಗಿ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಜೆನಿಫರ್ ಕೊತ್ವಾಲ್ ಈಗ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಗೊತ್ತಾ?
और पढो »
ಐಶ್ವರ್ಯ ರೈಗೆ ಖ್ಯಾತ ಡೈರೆಕ್ಟರ್ ಕಳುಹಿಸಿದ್ದು ಎಂತಹ ಮೆಸೇಜ್ ಗೊತ್ತಾ..? ಮಾಜಿ ವಿಶ್ವ ಸುಂದರಿಯನ್ನೂ ಬಿಟ್ಟಿಲ್ಲ ರಾಮ್ ಗೋಪಾಲ್ ವರ್ಮಾ..!Ram Gopal varma Shocking message to Aishwarya rai: ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಇತ್ತೀಚೆಗೆ ತಮ್ಮ ವಿಚ್ಚೇದನದ ಕಾರಣದ ಕುರಿತಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇದರ ನಡುವೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಟಿಗೆ ಕಳುಹಿಸಿದ್ದ ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ.
और पढो »
ಪುಟಾಣಿ ಗೊಂಬೆಗೆ ಜನ್ಮ ನೀಡಿದ ನಟಿ ನೇಹಾ ಗೌಡ ತಂದೆ ಯಾರು ಗೊತ್ತಾ? ಬಿಗ್ ಬಾಸ್ ವೇದಿಕೆಯಲ್ಲೇ ಇವ್ರ ಕಾಲಿಗೆ ಬಿದ್ದು ನಮಸ್ಕರಿಸಿದ್ರು ಕಿಚ್ಚ ಸುದೀಪ್.. ಅಷ್ಟೊಂದು ಫೇಮಸ್ ವ್ಯಕ್ತಿ!Actress Neha Gowda father: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿ, ಗೊಂಬೆ ಎಂದೇ ಖ್ಯಾತಿ ಪಡೆದಿದ್ದ ನಟಿ ನೇಹಾ ರಾಮಕೃಷ್ಣ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
और पढो »
ಮತ್ತೆ ಹುಟ್ಟಿಬಂದ ಮಂಡ್ಯದ ಗಂಡು! ಅಭಿಷೇಕ್ ಅಂಬರೀಶ್ ಮನೆಯಲ್ಲಿ ಮನೆಮಾಡಿದ ಸಂಭ್ರಮAbhishek Ambareesh Aviva With Baby Boy: ಧೀಮಂತ ನಟ, ರಾಜಕಾರಣಿ ಅಂಬರೀಶ್, ನಟಿ, ಮಾಜಿ ಸಂಸದೆ ಸುಮಲತಾ ದಂಪತಿಯ ಏಕೈಕ ಪುತ್ರ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
और पढो »