ಜೋಗಿ ನಟಿ ಜೆನಿಫರ್ ಕೊತ್ವಾಲ್ ನೆನಪುಂಟೇನ್ರಿ, ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತೇ ಚುಕುಬುಕು ರೈಲು ಸುಂದರಿ!!

ಶಿವರಾಜ್‌ ಕುಮಾರ್‌ समाचार

ಜೋಗಿ ನಟಿ ಜೆನಿಫರ್ ಕೊತ್ವಾಲ್ ನೆನಪುಂಟೇನ್ರಿ, ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತೇ ಚುಕುಬುಕು ರೈಲು ಸುಂದರಿ!!
ಜೆನಿಫರ್ ಕೊತ್ವಾಲ್ಜೋಗಿ ನಟಿ ಜೆನಿಫರ್ ಕೊತ್ವಾಲ್ಜೋಗಿ
  • 📰 Zee News
  • ⏱ Reading Time:
  • 22 sec. here
  • 18 min. at publisher
  • 📊 Quality Score:
  • News: 68%
  • Publisher: 63%

ಶಿವರಾಜ್‌ಕುಮಾರ್‌ ನಟನೆಯ ಜೋಗಿ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಜೆನಿಫರ್ ಕೊತ್ವಾಲ್ ಈಗ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಗೊತ್ತಾ?

Jennifer Kotwal : ಬ್ಯೂಟಿಫುಲ್‌ ನಟಿ ಜೆನಿಫರ್ ಕೊತ್ವಾಲ್ ಅವರಿಗೆ ಚಿಕ್ಕಂದಿನಿಂದಲೂ ಮಾಡ್ಲಿಂಗ್ ಕ್ಷೇತ್ರದ ಮೇಲೆ ಬಹಳ ಆಸಕ್ತಿ ಇತ್ತು. ಮುಂಬೈ ಮೂಲದ ಈ ನಟಿ ಕನ್ನಡ ಸಿನಿರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಜೆನಿಫರ್ ಸಾಕಷ್ಟು ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿ ಗುರುತಿಸಿಕೊಂಡಿದ್ದರು. ಕಾಸ್ಮೆಟಿಕ್‌ ಕಂಪನಿ ಒಂದರ ಮಾಡೆಲ್‌ ಆಗಿ ಕೆಲಸ ಮಾಡುತ್ತಿದ್ದಾಗ ನಟಿ ಜೆನಿಫರ್ ಅವರಿಗೆ ಶಿವರಾಜ್ ಕುಮಾರ್ ನಟನೆಯ ಜೋಗಿ ಸಿನಿಮಾದ ಅವಕಾಶ ದೊರೆಯಿತು.ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಜೆನಿಫರ್‌ ಬಹು ಬೇಗನೇ ಸೆಲಿಬ್ರಿಟಿ ಪಟ್ಟ ಪಡೆದರು.

ಆ ನಂತರ ವೈಯಕ್ತಿಕ ಬದುಕಿನತ್ತ ಗಮನಹರಿಸಿದ ಜೆನಿಫರ್ ಬೆಂಗಳೂರನ್ನು ತೊರೆದರು. ಈ ಕಾಳು ನೆನೆಸಿದ ನೀರು ಕುಡಿಯಿರಿ.. ಬಿಳಿ ಕೂದಲನ್ನು 4 ವಾರಗಳಲ್ಲಿ ಶಾಶ್ವತ ಕಪ್ಪಾಗಿಸುತ್ತೆ! ದಷ್ಟಪುಷ್ಟ ಮಾರುದ್ದ ಕೇಶರಾಶಿ ನಿಮ್ಮದಾಗುವುದುನವೆಂಬರ್ 15 ಮತ್ತು 20 ಸಾರ್ವಜನಿಕ ರಜೆ !ಎಲ್ಲಾ ಶಾಲಾ, ಕಾಲೇಜು, ಕಚೇರಿಗಳಿಗೆ ಕಡ್ಡಾಯ ರಜೆ ಘೋಷಿಸಿದ ರಾಜ್ಯ ಸರ್ಕಾರವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರ: ಈ 5 ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸುಖ-ಸಂಪತ್ತು ಸಿಗಲಿದೆ!ಈ ದಿನದಂದು ತಪ್ಪಿಯೂ ತುಳಸಿಯನ್ನು ಮುಟ್ಟಬೇಡಿ, ನೀರೂ ಕೂಡ ಅರ್ಪಿಸಬೇಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಜೆನಿಫರ್ ಕೊತ್ವಾಲ್ ಜೋಗಿ ನಟಿ ಜೆನಿಫರ್ ಕೊತ್ವಾಲ್ ಜೋಗಿ ಜೆನಿಫರ್ ಕೊತ್ವಾಲ್ ಈಗ ಎಲ್ಲಿದ್ದಾರೆ Jennifer Kotwal Actress Jennifer Kotwal Jogi Actress Jennifer Kotwal Jennifer Kotwal Photos Jennifer Kotwal Movies Jennifer Kotwal Kannada Movies Jennifer Kotwal Age Jennifer Kotwal Husband Jennifer Kotwal Children Jennifer Kotwal Birthday Shiva Rajkumar Jogi Movie Shiva Rajkumar

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸದ್ದಿಲ್ಲದೇ ಮದುವೆ.. ಪತಿಯೊಂದಿಗೆ ಹನಿಮೂನ್‌ ಎಂಜಾಯ್‌ ಮಾಡುತ್ತಿರುವ ಖ್ಯಾತ ನಟಿ ರಮ್ಯಾ! ಪೋಟೋಸ್‌ ನೋಡಿ!!ಸದ್ದಿಲ್ಲದೇ ಮದುವೆ.. ಪತಿಯೊಂದಿಗೆ ಹನಿಮೂನ್‌ ಎಂಜಾಯ್‌ ಮಾಡುತ್ತಿರುವ ಖ್ಯಾತ ನಟಿ ರಮ್ಯಾ! ಪೋಟೋಸ್‌ ನೋಡಿ!!Actress Ramya: ನಟಿ ರಮ್ಯಾ ತಮ್ಮ ಯೋಗ ಗುರು ಲೋವೆಲ್ ಧವನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ, ಈಗ ಅವರ ಹನಿಮೂನ್ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..
और पढो »

ಪ್ರೀತಿಗಾಗಿ ಸಿನಿರಂಗ ತೊರೆದು ತನಗಿಂತ 16 ವರ್ಷ ಹಿರಿಯ ಪ್ಲೇಬಾಯ್ ನಟನನ್ನು ಮದುವೆಯಾದ ಕನ್ನಡದ ನಟಿ ಈಕೆ! ಅಪ್ಪು ಜೊತೆ ಕೂಡ ನಟಿಸಿದ್ರು!!ಪ್ರೀತಿಗಾಗಿ ಸಿನಿರಂಗ ತೊರೆದು ತನಗಿಂತ 16 ವರ್ಷ ಹಿರಿಯ ಪ್ಲೇಬಾಯ್ ನಟನನ್ನು ಮದುವೆಯಾದ ಕನ್ನಡದ ನಟಿ ಈಕೆ! ಅಪ್ಪು ಜೊತೆ ಕೂಡ ನಟಿಸಿದ್ರು!!Famous Kannada Actress: ದೊಡ್ಡ ಕೋಟ್ಯಾಧಿಪತಿಯಾಗಿದ್ದರೂ, ಟಾಪ್ ಹೀರೋಯಿನ್ ಆಗಿರುವಾಗಲೇ ತನಗಿಂತ 16 ವರ್ಷ ಹಿರಿಯ ನಟನನ್ನು ಮದುವೆಯಾಗಿ ಸಿನಿಮಾ, ಡ್ಯಾನ್ಸ್ ಮೇಲಿನ ಮೋಹದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಯಾರೆಂದು ಈಗ ನೋಡೋಣ..
और पढो »

ಫ್ಯಾಟ್‌ಮ್ಯಾನ್ ಎಂದು ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ ಪತಿ ರವೀಂದರ್ ಬಿಗ್‌ಬಾಸ್‌ನಿಂದ ಪಡೆದ ಸಂಭಾವನೆ ಎಷ್ಟು ಗೊತ್ತೇ?ಫ್ಯಾಟ್‌ಮ್ಯಾನ್ ಎಂದು ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ ಪತಿ ರವೀಂದರ್ ಬಿಗ್‌ಬಾಸ್‌ನಿಂದ ಪಡೆದ ಸಂಭಾವನೆ ಎಷ್ಟು ಗೊತ್ತೇ?Ravinder Chandrasekar: ಖ್ಯಾತ ನಟಿ ಮಹಾಲಕ್ಷ್ಮೀ ಅವರ ಪತಿ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದಾರೆ. ಈ ಹಿಂದೆ ಹಲವಾರು ಬಾರಿ ಅವರು ತಮ್ಮ ತೂಕಕ್ಕಾಗಿ ಟ್ರೋಲ್ಗೆ ಒಳಗಾಗಿದ್ದರು. ಇಂದು ಅವರು ಬಿಗ್ ಬಾಸ್‌ನ ಎಪಿಸೋಡ್‌ಗೆ ಭಾರಿ ಸಂಭಾವನೆ ಪಡೆಯುತ್ತಾರೆ..
और पढो »

“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್‌ವುಡ್‌ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »

ನಟಿ ಜ್ಯೋತಿಕಾ ತಂಗಿ ಕನ್ನಡದ ಜನಪ್ರಿಯ ನಟಿ! ರವಿಚಂದ್ರನ್‌, ಶಿವರಾಜ್‌ ಕುಮಾರ್‌ ಜೊತೆಯೂ ನಟಿಸಿದ್ದ ಈ ಅತಿಲೋಕ ಸುಂದರಿ 49 ವರ್ಷವಾದ್ರೂ ಇನ್ನೂ ಸಿಂಗಲ್‌ ಆಗಿದ್ದಾರೆ!ನಟಿ ಜ್ಯೋತಿಕಾ ತಂಗಿ ಕನ್ನಡದ ಜನಪ್ರಿಯ ನಟಿ! ರವಿಚಂದ್ರನ್‌, ಶಿವರಾಜ್‌ ಕುಮಾರ್‌ ಜೊತೆಯೂ ನಟಿಸಿದ್ದ ಈ ಅತಿಲೋಕ ಸುಂದರಿ 49 ವರ್ಷವಾದ್ರೂ ಇನ್ನೂ ಸಿಂಗಲ್‌ ಆಗಿದ್ದಾರೆ!Tamil actress Jyothika sister: ಮಹಿಳಾ ಪ್ರಧಾನ ಸಿನಿಮಾಗಳಿಂದಲೇ ಜನಮನ್ನಣೆ ಗಳಿಸಿರುವ ನಟಿ ಜ್ಯೋತಿಕಾ ಸರವಣನ್.‌ ಇವರು ತಮಿಳಿನ ಖ್ಯಾತ ನಟ ಸೂರ್ಯ ಅವರ ಪತ್ನಿಯೂ ಹೌದು.
और पढो »

ಮದುವೆಯಾಗದೆ ಇದ್ದರೂ ನಟಿ ರೇಖಾಗೆ ಇರುವ ಏಕೈಕ ಪುತ್ರಿ ಈಕೆ..! ಯಾರು ಗೊತ್ತಾ ಈ ಸ್ಟಾರ್‌ ನಟಿಮದುವೆಯಾಗದೆ ಇದ್ದರೂ ನಟಿ ರೇಖಾಗೆ ಇರುವ ಏಕೈಕ ಪುತ್ರಿ ಈಕೆ..! ಯಾರು ಗೊತ್ತಾ ಈ ಸ್ಟಾರ್‌ ನಟಿActress Rekha Daughter: ನಟಿ ರೇಖಾ ಈ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಅವರ ಸೌಂದರ್ಯ, 70 ವರ್ಷ ವಯಸ್ಸಿನಲ್ಲಿಯೂ ಕೂಡ ನಟಿ ಯಂಗ್‌ ಅಂಡ್‌ ಎನರ್ಜಿಟಿಕ್‌ ಆಗಿ ಹುಡುಗರ ಮನಸ್ಸನ್ನು ಗೆಲ್ಲುತ್ತಾರೆ.
और पढो »



Render Time: 2025-02-15 14:34:59