BCCI Announced Indian Team for Sri Lanka Tour: ಅಭಿಮಾನಿಗಳ ಊಹೆಗೂ ನಿಲುಕದಂತಿದ್ದ ಟಿ20 ತಂಡದ ನಾಯಕತ್ವದ ಬಗ್ಗೆ ಬಹುದೊಡ್ಡ ನಿರ್ಧಾರ ಕೈಗೊಳ್ಳಲಾಗಿದೆ. ಟಿ20ಯಲ್ಲಿ ಬಿಸಿಸಿಐ ಟೀಂ ಇಂಡಿಯಾದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ʼಗೆ ಹಸ್ತಾಂತರಿಸಿದೆ.
ಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ: ಪಾಂಡ್ಯ, ರಾಹುಲ್ ಕೈತಪ್ಪಿದ್ದ ಕ್ಯಾಪ್ಟನ್ಸಿ- ಊಹೆಗೂ ಸಿಗದ ಆಟಗಾರನಿಗೆ ನಾಯಕತ್ವ ಹಸ್ತಾಂತರ
ಅಭಿಮಾನಿಗಳ ಊಹೆಗೂ ನಿಲುಕದಂತಿದ್ದ ಟಿ20 ತಂಡದ ನಾಯಕತ್ವದ ಬಗ್ಗೆ ಬಹುದೊಡ್ಡ ನಿರ್ಧಾರ ಕೈಗೊಳ್ಳಲಾಗಿದೆ. ಟಿ20ಯಲ್ಲಿ ಬಿಸಿಸಿಐ ಟೀಂ ಇಂಡಿಯಾದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ʼಗೆ ಹಸ್ತಾಂತರಿಸಿದೆ. ಟಿ 20 ವಿಶ್ವಕಪ್ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯುತ್ತಾರೆ ಎಂಬ ವರದಿಗಳಿತ್ತು. ಆದರೆ ಶ್ರೀಲಂಕಾ ಪ್ರವಾಸದಿಂದ ಅವರಿಗೆ ಬಿಡುವು ಸಿಕ್ಕಿಲ್ಲ. ಇಬ್ಬರೂ ದಿಗ್ಗಜರು ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಭಾಗವಾಗಲಿದ್ದಾರೆ. ಏಕದಿನ ತಂಡದ ನಾಯಕತ್ವವು ರೋಹಿತ್ ಶರ್ಮಾ ಕೈಯಲ್ಲಿದ್ದರೆ ಇಲ್ಲಿಯೂ ಸಹ ಉಪನಾಯಕನಾಗಿ ಶುಭಮನ್ ಗಿಲ್ ಇರುತ್ತಾರೆ. ವಿಶ್ವಕಪ್ʼನ ಭಾಗವಾಗಿದ್ದ ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಶ್ರೀಲಂಕಾ ಪ್ರವಾಸದಲ್ಲಿ ಅವಕಾಶ ಪಡೆದಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಭಾರತ ಶ್ರೀಲಂಕಾ ಟಿ20 ಸರಣಿ ಭಾರತ ಶ್ರೀಲಂಕಾ ಏಕದಿನ ಸರಣಿ ಗೌತಮ್ ಗಂಭೀರ್ ಬಿಸಿಸಿಐ Team India Team India For ODI Series Against Sri Lanka Team India For T20 Series Against Sri Lanka India Sri Lanka T20 Series India Sri Lanka ODI Series Gautam Gambhir BCCI
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸೂರ್ಯಕುಮಾರ್ ಅಮೋಘ ಅರ್ಧಶತಕ, ಪಾಂಡ್ಯ ಸಿಕ್ಸರ್ ಅಬ್ಬರ: ಸೂಪರ್ 8ರಲ್ಲಿ ಟೀಂ ಇಂಡಿಯಾ ‘ಸೂಪರ್’ ಬ್ಯಾಟಿಂಗ್ಉಭಯ ತಂಡಗಳ ನಡುವಿನ ಸೂಪರ್-8ರ ಮೂರನೇ ಪಂದ್ಯ ಇದಾಗಿದ್ದು, ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗುಂಪು ಹಂತದಲ್ಲಿ ಅಜೇಯವಾಗಿತ್ತು, ಅದೇ ಫಾರ್ಮ್ ಅನ್ನು ಮುಂದುವರೆಸಿವ ಇಚ್ಛೆ ಹೊಂದಿದೆ
और पढो »
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ: ಶುಭ್ಮನ್ ಗಿಲ್ ನಾಯಕ- ಹೊಸ ಮುಖಗಳಿಗೆ ಮಣೆಹಾಕಿದ ಸಮಿತಿTeam India Squad for Zimbabwe T20Is: ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ ಪ್ರಕಟಿಸಲಾಗಿದೆ. ಜುಲೈ 6ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಶುಭ್ಮನ್ ಗಿಲ್’ರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ
और पढो »
ʼವಾಲ್ ಆಫ್ ಕ್ರಿಕೆಟ್ʼ ಎಂದೇ ಕರೆಸಿಕೊಳ್ಳುವ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಸ್ತಿ ಎಷ್ಟು ಗೊತ್ತಾ?Team India Coach Rahul Dravid: ಮಾಜಿ ಕ್ರಿಕೆಟಿಗ ಮತ್ತು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಆಸ್ತಿ ಎಷ್ಟಿದೆ ಎನ್ನುವದರ ಸಣ್ಣ ಮಾಹಿತಿ ಇಲ್ಲಿದೆ..
और पढो »
ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ರೆಡಿ: ತಂಡಕ್ಕೆ ರೋಹಿತ್, ಕೊಹ್ಲಿ ರೀ ಎಂಟ್ರಿ..!Team India: ದಕ್ಷಿಣ ಆಫ್ರಿಕಾ ವಿರುದ್ಧ ಬರ್ಬಾಡೋಸ್‌ನಲ್ಲಿ ನಡೆ ಫೈನಲ್ ಟಿ20 ವಿಸ್ವಕಪ್ 2024 ರಲ್ಲಿ ಗೆದ್ದು ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದೆ. ಶುಭಮನ್ ನಾಯಕತ್ವದ ಟೀಂ ಇಂಡಿಯಾ ತಂಡ ಊಗಾಗಲೇ ಜಿಂಬಾಬ್ವೆ ಪ್ರವಾಸದಲ್ಲಿದ್ದು, 1-1 ಅಂಕಗಳ ಮೂಲಕ ಸಮಬಲ ಕಾಯ್ದು ಕಾಯ್ದುಕೊಂಡಿದೆ.
और पढो »
ಟೀಂ ಇಂಡಿಯಾ ಬೌಲರ್ಸ್ ದಾಳಿಗೆ ನಲುಗಿದ ಅಫ್ಘಾನ್! ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ!!india vs afghanistan: ಟೀಮ್ ಇಂಡಿಯಾ ಜಯದ ಯಾತ್ರೆ 2024 ರ T20 ವಿಶ್ವಕಪ್‌ನಲ್ಲಿ ಮುಂದುವರಿಯುತ್ತಿದೆ.. ಸದ್ಯ ಅಫ್ಘಾನಿಸ್ತಾನ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಟೀಂ ಇಂಡಿಯಾ 47 ರನ್‌ಗಳ ಜಯ ಸಾಧಿಸಿದೆ.
और पढो »
ಧಿಡೀರ್ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಆಟಗಾರ!! ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿದ್ದು ಯಾಕೆ ಗೊತ್ತಾ?Cricketer retirement: ಟೀಂ ಇಂಡಿಯಾ ಪ್ರಸ್ತುತ 2024 ರ ಟಿ 20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೆ, ಮತ್ತೊಂದೆಡೆ, ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿರುವ ಅನುಭವಿ ವೇಗದ ಬೌಲರ್ ಧಿಡೀರ್ ನಿವೃತ್ತಿ ಘೋಷಿಸಿದ್ದಾರೆ..
और पढो »