ಲಂಡನ್‌ನಲ್ಲಿ ಬಸವೇಶ್ವರ ಪುತ್ಥಳಿಗೆ ನಟಿ ಪೂಜಾ ಗಾಂಧಿ ನಮನ

Pooja Gandhi समाचार

ಲಂಡನ್‌ನಲ್ಲಿ ಬಸವೇಶ್ವರ ಪುತ್ಥಳಿಗೆ ನಟಿ ಪೂಜಾ ಗಾಂಧಿ ನಮನ
ಪೂಜಾ ಗಾಂಧಿ ವಯಸ್ಸುಪೂಜಾ ಗಾಂಧಿಪೂಜಾ ಗಾಂಧಿ ಮದುವೆ
  • 📰 Zee News
  • ⏱ Reading Time:
  • 67 sec. here
  • 17 min. at publisher
  • 📊 Quality Score:
  • News: 79%
  • Publisher: 63%

Actress Pooja Gandhi : ಸ್ಯಾಂಡಲ್‌ವುಡ್ ನಟಿ, ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಪತಿ ವಿಜಯ್ ಘೋರ್ಪಡೆ ಇತ್ತೀಚೆಗೆ ತಮ್ಮ ವಿವಾಹದ ಬಳಿಕ ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮಸ್ಕರಿಸಿ ಬಂದಿದ್ದಾರೆ.

ಇವರೇ ನೋಡಿ RCBಯ ಮುಂದಿನ ಕ್ಯಾಪ್ಟನ್‌! ಸ್ಟಾರ್‌ ಬ್ಯಾಟ್ಸ್‌ಮನ್‌ಗೆ ಒಲಿದ ಅದೃಷ್ಟ! ನಾಯಕತ್ವ ನೀಡಿ ಸ್ವಾಗತಿಸಿದ ಆರ್‌ಸಿಬಿ!?ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿನಿಜವಾಯ್ತೇ ಅಭಿಷೇಕ್‌ ಜೊತೆಗಿನ ವಿಚ್ಚೇದನದ ಸುದ್ದಿ? ಕ್ಯಾಮೆರಾ ಮುಂದೆ ಬಿಕ್ಕಿಬಿಕ್ಕಿ ಅತ್ತ ಐಶ್ವರ್ಯ ರೈ!! ಅಭಿಮಾನಿಗಳಲ್ಲಿ ಆತಂಕ!ಆಲೂಗಡ್ಡೆ ರಸಕ್ಕೆ ಈ ಎರಡು ವಸ್ತು ಬೆರೆಸಿ ಹಚ್ಚಿದರೆ.. 10 ನಿಮಿಷದಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿ ಕೂದಲು !

ಸ್ಯಾಂಡಲ್‌ವುಡ್ ನಟಿ, ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಪತಿ ವಿಜಯ್ ಘೋರ್ಪಡೆ ಇತ್ತೀಚೆಗೆ ತಮ್ಮ ವಿವಾಹದ ಬಳಿಕ ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮಸ್ಕರಿಸಿ ಬಂದಿದ್ದಾರೆ. ಬಸವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೂಜಾ ಗಾಂಧಿ ದಂಪತಿ ಭಾಗಹಿಸಿದ್ದಾರೆ. ಇದೇ ವೇಳೆ ಅಲ್ಲಿನ ಕನ್ನಡ ಸಂಘಗಳು ಈ ಜೋಡಿಯನ್ನು ಸನ್ಮಾನಿಸಿದೆ. ಲಂಡನ್‌ನಲ್ಲಿರುವ ಎರಡು ಪ್ರಮುಖ ಕನ್ನಡ ಸಂಸ್ಥೆಗಳಾದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ಬಸವ ಸಮಿತಿ ಆಫ್‌ ದಿ ಯುನೈಟೆಡ್‌ ಕಿಂಗ್‌ಡಮ್‌ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಮತ್ತು ಯೂನೈಟೆಡ್‌ ಕಿಂಗ್‌ಡಮ್‌ ಕನ್ನಡಿಗರು ಸಂಘದ ಅಧ್ಯಕ್ಷ ಡಾ. ನೀರಜ್ ಪಾಟೀಲ್, ಶ್ರೀ ಗಣಪತಿ ಭಟ್, ಯುಕೆ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಅಭಿಜೀತ್ ಸಾಲಿಮಠ್, ಶ್ರೀ ಮಿರ್ಗಿ ರಂಗನಾಥ್ ಮತ್ತು ಶ್ರೀ ಶರಣ್ ಭೇಮಳ್ಳಿ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ, ಪೂಜಾ ಗಾಂಧಿ ಅವರು ಬಸವೇಶ್ವರರಿಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದರು. 12 ನೇ ಶತಮಾನದಲ್ಲಿ ಮಾನವ ಹಕ್ಕುಗಳು, ಲಿಂಗ ಸಮಾನತೆ ಮತ್ತು ಜಾತಿ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು.

ನವೆಂಬರ್ 14, 2015 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಭಗವಾನ್ ಬಸವೇಶ್ವರರ ಐತಿಹಾಸಿಕ ಪ್ರತಿಮೆಯು ಯುಕೆಯಲ್ಲಿ ಭಾರತೀಯ ಪ್ರಧಾನಿಯೊಬ್ಬರು ಅನಾವರಣಗೊಳಿಸಿದ ಮೊದಲ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1854ರ UK ಶಾಸನಗಳ ಕಾಯಿದೆಯ ಅಡಿಯಲ್ಲಿ ಬ್ರಿಟಿಷ್ ಕ್ಯಾಬಿನೆಟ್‌ನಿಂದ ಅನುಮೋದನೆಯನ್ನು ಪಡೆದ ಕೆಲವು ಪರಿಕಲ್ಪನಾ ಪ್ರತಿಮೆಗಳಲ್ಲಿ ಇದು ಕೂಡ ಒಂದಾಗಿದೆ. ಈ ಹಿಂದೆ, ಮಾರ್ಚ್ 5, 2023 ರಂದು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಸವೇಶ್ವರ ದೇವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಪೂಜಾ ಗಾಂಧಿ ವಯಸ್ಸು ಪೂಜಾ ಗಾಂಧಿ ಪೂಜಾ ಗಾಂಧಿ ಮದುವೆ ಪೂಜಾ ಗಾಂಧಿ ಪತಿ ಪೂಜಾ ಗಾಂಧಿ ನಿಜವಾದ ವಯಸ್ಸು Pooja Gandhi Real Age Pooja Gandhi Pooja Gandhi Marriage Pooja Gandhi Husband Pooja Gandhi Marriage Date Pooja Gandhi Age Pooja Gandhi Visited Basaveshwar Puthali In Londo ಬಸವೇಶ್ವರ ಪುತ್ಥಳಿಗೆ ನಟಿ ಪೂಜಾ ಗಾಂಧಿ ನಮನ ಪೂಜಾ ಗಾಂಧಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

18 ಕ್ಕೆ ಮದುವೆ.. ಎರಡು ವಿಚ್ಛೇದನ.. 44 ನೇ ವಯಸ್ಸಿನಲ್ಲಿ 10 ವರ್ಷ ಚಿಕ್ಕ ನಟನ ಜೊತೆ ಡೇಟಿಂಗ್‌ ಮಾಡ್ತಿದ್ದಾರಾ 23 ವರ್ಷದ ಮಗಳಿರುವ ಈ ನಟಿ?18 ಕ್ಕೆ ಮದುವೆ.. ಎರಡು ವಿಚ್ಛೇದನ.. 44 ನೇ ವಯಸ್ಸಿನಲ್ಲಿ 10 ವರ್ಷ ಚಿಕ್ಕ ನಟನ ಜೊತೆ ಡೇಟಿಂಗ್‌ ಮಾಡ್ತಿದ್ದಾರಾ 23 ವರ್ಷದ ಮಗಳಿರುವ ಈ ನಟಿ?ನಟಿ ಶ್ವೇತಾ ತಿವಾರಿ 44 ವರ್ಷ ವಯಸ್ಸಿನಲ್ಲೂ 20ರ ಹರೆಯದೆ ಯುವತಿಯಷ್ಟು ಬ್ಯೂಟಿಫುಲ್‌ ಆಗಿರುವ ನಟಿ.
और पढो »

ತಾಯಿಯ ಸ್ವಾರ್ಥಕ್ಕೆ ಶಾಲೆ ಬಿಟ್ರಾ ಆರಾಧ್ಯ ಬಚ್ಚನ್‌? ವಿಚ್ಚೇದನ ವದಂತಿ ನಡುವೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ ಐಶ್ವರ್ಯ ರೈ!ತಾಯಿಯ ಸ್ವಾರ್ಥಕ್ಕೆ ಶಾಲೆ ಬಿಟ್ರಾ ಆರಾಧ್ಯ ಬಚ್ಚನ್‌? ವಿಚ್ಚೇದನ ವದಂತಿ ನಡುವೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ ಐಶ್ವರ್ಯ ರೈ!Aishwarya rai: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಇತ್ತೀಚೆಗೆ ಪ್ಯಾರಿಸ್ ಫ್ಯಾಷನ್ ವೀಕ್‌ನಿಂದ ಮುಂಬೈಗೆ ಮರಳಿದ್ದಾರೆ. ಇದಾದ ನಂತರ ನಟಿ ನಟಿ ಮತ್ತೆ ಅಬುಧಾಬಿಗೆ ಹೊರಟಿದ್ದಾರೆ.
और पढो »

ತಂದೆಯೇ ನನ್ನ ಮೈ ಮೇಲೆ ಬರ್ತಿದ್ದ.. ಅಪ್ಪನಿಂದಲೇ ದೌರ್ಜನ್ಯಕ್ಕೊಳಗಾದ ಈಕೆ ಇಂದು ದಕ್ಷಿಣ ಸಿನಿರಂಗದ ಖ್ಯಾತ ನಟಿ..!ತಂದೆಯೇ ನನ್ನ ಮೈ ಮೇಲೆ ಬರ್ತಿದ್ದ.. ಅಪ್ಪನಿಂದಲೇ ದೌರ್ಜನ್ಯಕ್ಕೊಳಗಾದ ಈಕೆ ಇಂದು ದಕ್ಷಿಣ ಸಿನಿರಂಗದ ಖ್ಯಾತ ನಟಿ..!Kushboo Sundar : ನಟಿ ಖುಷ್ಬೂ ಸುಂದರ್ ಸದ್ಯ ರಾಜಕೀಯ ರಂಗದಲ್ಲಿ ಮಿಂಚುತ್ತಿದ್ದಾರೆ. ನಟಿ ತಮ್ಮ ಜೀವನದಲ್ಲಾದ ಕರಾಳ ಘಟನೆಯೊಂದರ ಬಗ್ಗೆ ತಿಳಿಸಿದ್ದಾರೆ.
और पढो »

ಸ್ಟಾರ್‌ ನಟಿ ನಯನತಾರಾ ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಮಾಡಿದ ಕಿಡಿಗೇಡಿಗಳು..ಅಭಿಮಾನಿಗಳ ಬಳಿ ವಿಶೇಷ ಮನವಿ ಮುಂದಿಟ್ಟ ನಟಿ!ಸ್ಟಾರ್‌ ನಟಿ ನಯನತಾರಾ ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಮಾಡಿದ ಕಿಡಿಗೇಡಿಗಳು..ಅಭಿಮಾನಿಗಳ ಬಳಿ ವಿಶೇಷ ಮನವಿ ಮುಂದಿಟ್ಟ ನಟಿ!Actress Nayanthara: ಹ್ಯಾಕರ್‌ಗಳು ಸಾಮಾನ್ಯವಾಗಿ ಸೆಲೆಬ್ರಿಟಿಗಳ ಅಕೌಂಟ್‌ ಹ್ಯಾಕ್‌ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತಮ್ಮ ಸೋಶಿಯಲ್‌ ಮಿಡಿಯಾ ಅಕೌಂಟ್‌ ಹ್ಯಾಕ್‌ ಆಗಿದೆ ಎಂದು ಹೇಳಿಕೊಂಡಿದ್ದರು. ಇದೀಗ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.
और पढो »

ರಾಧಿಕಾ ಕುಮಾರಸ್ವಾಮಿ ಸೌಂದರ್ಯದ ಗುಟ್ಟು ರಟ್ಟು... ಈ ಎಣ್ಣೆಯನ್ನೇ ಮುಖಕ್ಕೆ ಹಚ್ಚೋದಂತೆ!ರಾಧಿಕಾ ಕುಮಾರಸ್ವಾಮಿ ಸೌಂದರ್ಯದ ಗುಟ್ಟು ರಟ್ಟು... ಈ ಎಣ್ಣೆಯನ್ನೇ ಮುಖಕ್ಕೆ ಹಚ್ಚೋದಂತೆ!Radhika Kumaraswamy Beauty Secret: ಸ್ಯಾಂಡಲ್‌ವುಡ್‌ ಮೋಸ್ಟ್‌ ಬ್ಯೂಟಿಫುಲ್‌ ನಟಿಯರಲ್ಲಿ ಒಬ್ಬರಾದ ನಟಿ ರಾಧಿಕಾ ಕುಮಾರಸ್ವಾಮಿ ಸೌಂದರ್ಯಕ್ಕೆ ಕಾರಣವನ್ನು ತಿಳಿಸಿದ್ದಾರೆ.
और पढो »

ಐದು ಜನರ ಜೊತೆ ಮಲಗಲು ಕರೆದಾಗ ಬರಬೇಕಂದ್ರು: ಕನ್ನಡ ನಟಿಯ ಶಾಕಿಂಗ್ ಹೇಳಿಕೆಐದು ಜನರ ಜೊತೆ ಮಲಗಲು ಕರೆದಾಗ ಬರಬೇಕಂದ್ರು: ಕನ್ನಡ ನಟಿಯ ಶಾಕಿಂಗ್ ಹೇಳಿಕೆSruthi Hariharan: ಶ್ರುತಿ ಹರಿಹರನ್ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿರುವ ನಟಿ.
और पढो »



Render Time: 2025-02-13 10:52:16