ಲಕ್ಷ್ಮೀ ನಿವಾಸ ಅತ್ತಿಗೆ ವೀಣಾ ರಿಯಲ್‌ ಲೈಪ್‌ ಹೇಗಿದೆ ಗೊತ್ತಾ? ಇವರು ಬರೀ ನಟಿ ಮಾತ್ರವಲ್ಲ!!

Kannada Serial Lakshmi Nivasa समाचार

ಲಕ್ಷ್ಮೀ ನಿವಾಸ ಅತ್ತಿಗೆ ವೀಣಾ ರಿಯಲ್‌ ಲೈಪ್‌ ಹೇಗಿದೆ ಗೊತ್ತಾ? ಇವರು ಬರೀ ನಟಿ ಮಾತ್ರವಲ್ಲ!!
ಕನ್ನಡ ಕಿರುತೆರೆಕನ್ನಡ ಸೀರಿಯಲ್ಧಾರಾವಾಹಿ
  • 📰 Zee News
  • ⏱ Reading Time:
  • 15 sec. here
  • 16 min. at publisher
  • 📊 Quality Score:
  • News: 58%
  • Publisher: 63%

lakshmi nivasa Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಸದ್ಯ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದೆ.. ಈ ಸಿರೀಯಲ್‌ನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಶ್ವೇತಾ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದಾರೆ.. ಅಲ್ಲದೇ ಈ ಧಾರವಾಹಿಯ ಪ್ರತಿಯೊಂದು ಪಾತ್ರವೂ ನೋಡುಗರಿಗೆ ಇಷ್ಟವಾಗಿವೆ..

ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಒಂದಕ್ಕಿಂತ ಒಂದು ಪಾತ್ರ ವಿಭಿನ್ನವಾಗಿದ್ದು, ಸಿರೀಯಲ್‌ ಪ್ರಿಯರಿಗೆ ಸಖತ್‌ ಇಷ್ಟವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.. ಇದೀಗ ಈ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ವೀಣಾ ಪಾತ್ರದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ನಟಿಯ ಬಗ್ಗೆ ತಿಳಿದುಕೊಳ್ಳೋಣ.. ವೀಣಾ ಪಾತ್ರಧಾರಿಯಾಗಿ ಮಿಂಚುತ್ತಿರುವ ನಟಿಯ ಹೆಸರು ಲಕ್ಷ್ಮಿ ಹೆಗಡೆ.. ಇವರು ಈಗಾಗಲೇ ಹಲವಾರು ಸಿರೀಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ಆದರೆ ಲಕ್ಷ್ಮೀ ನಿವಾಸ ಸಿರೀಯಲ್‌ ಇವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದೆ.. ವೀಣಾ ಪಾತ್ರವನ್ನು ಇಷ್ಟಪಡದವರೇ ಇಲ್ಲ ಎಂದರೇ ಅತಿಶಯೋಕ್ತಿಯಲ್ಲ..

ವಿಶೇಷ ಏನಪ್ಪಾ ಅಂದ್ರೆ ಲಕ್ಷ್ಮೀ ಹೆಗಡೆಯವರು ಬರೀ ನಟಿ ಮಾತ್ರವಲ್ಲ.. ಮೂಲತಃ ಗಾಯಕಿಯೂ ಹೌದು.. ಜೊತೆಗೆ ಟ್ಯಾಬ್‌, ಜೊತೆಗಾತಿಯಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಹಲವಾರು ಸಿರೀಯಲ್‌ಗಳಲ್ಲಿ ಮಿಂಚಿರುವ ನಟಿ ವಿಭಿನ್ನ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.. ಆದರೆ ಇವರಿಗೆ ಲಕ್ಷ್ಮೀ ನಿವಾಸದ ಅತ್ತಿಗೆ ವೀಣಾ ಪಾತ್ರ ಮಾತ್ರ ಹೇಳಿ ಮಾಡಿಸಿದಂತಿದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕನ್ನಡ ಕಿರುತೆರೆ ಕನ್ನಡ ಸೀರಿಯಲ್ ಧಾರಾವಾಹಿ ಲಕ್ಷ್ಮಿ ಲಕ್ಷ್ಮಿ ಹೆಗಡೆ ಲಕ್ಷ್ಮೀ ನಿವಾಸ Kannada Serial News Kannada Serial Updates Lakshmi Nivasa Lakshmi Nivasa Actress Lakshmi Nivasa Actress Lakshmi Hegade Lakshmi Nivasa Actress Veena Lakshmi Nivasa Serial Zee Kannada Serial

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Lakshmi Nivasa Kannada Serial: ಲಕ್ಷ್ಮೀ ನಿವಾಸ ಸಿರೀಯಲ್ ಸಿದ್ದೇಗೌಡ್ರು ರಿಯಲ್ ತಂಗಿ ಕೂಡ ಕನ್ನಡದ ಖ್ಯಾತ ನಟಿ! ಯಾರು ಗೊತ್ತಾ?Lakshmi Nivasa Kannada Serial: ಲಕ್ಷ್ಮೀ ನಿವಾಸ ಸಿರೀಯಲ್ ಸಿದ್ದೇಗೌಡ್ರು ರಿಯಲ್ ತಂಗಿ ಕೂಡ ಕನ್ನಡದ ಖ್ಯಾತ ನಟಿ! ಯಾರು ಗೊತ್ತಾ?Lakshmi Nivasa Kannada Serial Siddegowdru: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಲಕ್ಷ್ಮೀ ನಿವಾಸ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮನಗೆದ್ದಿದೆ.. ಈ ಸಿರೀಯಲ್‌ನ ಎಲ್ಲ ಪಾತ್ರಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿವೆ..
और पढो »

ಮದುವೆಗೆ ಸಜ್ಜಾದ ತರುಣ್‌ ಸುಧೀರ್‌-ಸೋನಾಲ್‌ ನಡುವಿದೆ 10 ವರ್ಷಕ್ಕೂ ಹೆಚ್ಚಿನ ಅಂತರ? ಇಬ್ಬರ ನಿಜವಾದ ವಯಸ್ಸೆಷ್ಟು ಗೊತ್ತೇ!ಮದುವೆಗೆ ಸಜ್ಜಾದ ತರುಣ್‌ ಸುಧೀರ್‌-ಸೋನಾಲ್‌ ನಡುವಿದೆ 10 ವರ್ಷಕ್ಕೂ ಹೆಚ್ಚಿನ ಅಂತರ? ಇಬ್ಬರ ನಿಜವಾದ ವಯಸ್ಸೆಷ್ಟು ಗೊತ್ತೇ!Tharun Sudhir Real Age: ರಾಬರ್ಟ್ ನಟಿ ಸೋನಾಲ್ ಜೊತೆ ಸಪ್ತಪದಿ ತುಳಿಯಲು ನಿರ್ದೇಶಕ ತರುಣ್‌ ಸುಧೀರ್‌ ಸಜ್ಜಾಗಿದ್ದಾರೆ. ನಟಿ ಸೋನಾಲ್‌ ಹಾಗೂ ತರುಣ್ ನಿಜವಾದ ವಯಸ್ಸು‌ ಎಷ್ಟು ಗೊತ್ತಾ?
और पढो »

Lakshmi Nivasa Kannada Serial: ಲಕ್ಷ್ಮಿ ನಿವಾಸ ಹರೀಶ್ ಪಾತ್ರದಾರಿಯ ರಿಯಲ್ ಪತ್ನಿ ಯಾರು ಗೊತ್ತಾ? ಅವರು ಖ್ಯಾತ ಸೀರಿಯಲ್ ನಟಿ!!Lakshmi Nivasa Kannada Serial: ಲಕ್ಷ್ಮಿ ನಿವಾಸ ಹರೀಶ್ ಪಾತ್ರದಾರಿಯ ರಿಯಲ್ ಪತ್ನಿ ಯಾರು ಗೊತ್ತಾ? ಅವರು ಖ್ಯಾತ ಸೀರಿಯಲ್ ನಟಿ!!Lakshmi Nivasa Kannada Serial Harish: ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳ ಪೈಕಿ ಲಕ್ಷ್ಮಿ ನಿವಾಸ ಕೂಡ ಒಂದು.. ಈ ಸಿರೀಯಲ್‌ನಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದ್ದು, ಅದ್ಭುತವಾಗಿ ಮೂಡಿಬರುವ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ..
और पढो »

Shravani Subramanya Serial: ಶ್ರಾವಣಿ ಸುಬ್ರಮಣ್ಯ ಸಿರೀಯಲ್‌ ಆಸಿಯಾ ಫಿರ್ದೋಸ್ ನಿಜಕ್ಕೂ ಯಾರು ಗೊತ್ತೇ? ಇವರು ಬರೀ ನಟಿ ಮಾತ್ರವಲ್ಲ!!Shravani Subramanya Serial: ಶ್ರಾವಣಿ ಸುಬ್ರಮಣ್ಯ ಸಿರೀಯಲ್‌ ಆಸಿಯಾ ಫಿರ್ದೋಸ್ ನಿಜಕ್ಕೂ ಯಾರು ಗೊತ್ತೇ? ಇವರು ಬರೀ ನಟಿ ಮಾತ್ರವಲ್ಲ!!Shravani Subramanya Kannada Serial: ಕನ್ಯಾಕುಮಾರಿ ಸಿರೀಯಲ್‌ನಲ್ಲಿ ಕನ್ನಿಕಾ ಆಗಿ ಶ್ರೀಮಂತ ಕುಟುಂಬದಲ್ಲಿ ಜನಿಸಿ ದೈವವನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡ ಆಸಿಯಾ ಫಿರ್ದೋಸ್ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಮಣ್ಯ ಧಾರವಾಹಿ ಮೂಲಕ ಶ್ರಾವಣಿಯಾಗಿ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ..
और पढो »

Actress Soundarya: ಖ್ಯಾತ ನಟಿ ಸೌಂದರ್ಯ ಪತಿ ಇವರೇ!! ಯಾರನ್ನು ಮದುವೆಯಾಗಿದ್ದಾರೆ ಗೊತ್ತಾ?Actress Soundarya: ಖ್ಯಾತ ನಟಿ ಸೌಂದರ್ಯ ಪತಿ ಇವರೇ!! ಯಾರನ್ನು ಮದುವೆಯಾಗಿದ್ದಾರೆ ಗೊತ್ತಾ?Actress Soundarya Husband: ಸೌಂದರ್ಯದ ಗಣಿ ನಟಿ ಸೌಂದರ್ಯ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು.. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಭಾಷೆಯ ಸಿನಿಮಾಗಳಲ್ಲಿಯೂ ಸೈ ಎನಿಸಿಕೊಂಡಿದ್ದ ಅದ್ಭುತ ಕಲಾವಿದೆ ಇವರು..
और पढो »

ಸಂಸಾರ ಜಂಜಾಟದಲ್ಲಿ ಹೆಣಗಾಡುತ್ತಿರುವ ಭಾಗ್ಯ ಲಕ್ಷ್ಮೀಯ ಭಾಗ್ಯ ನಿಜ ಸಂಸಾರ ಹೀಗಿದೆ !ಇವರು ಮದುವೆಯಾಗಿದ್ದು ಖ್ಯಾತ ನಿರ್ದೇಶಕನನ್ನುಸಂಸಾರ ಜಂಜಾಟದಲ್ಲಿ ಹೆಣಗಾಡುತ್ತಿರುವ ಭಾಗ್ಯ ಲಕ್ಷ್ಮೀಯ ಭಾಗ್ಯ ನಿಜ ಸಂಸಾರ ಹೀಗಿದೆ !ಇವರು ಮದುವೆಯಾಗಿದ್ದು ಖ್ಯಾತ ನಿರ್ದೇಶಕನನ್ನುಧಾರಾವಾಹಿಯಲ್ಲಿ ಭಾಗ್ಯ ಪಾತ್ರವನ್ನು ನಿರ್ವಹಹಿಸುತ್ತಿರುವುದು ನಟಿ ಸುಷ್ಮಾ. ಇವರು ಧಾರಾವಾಹಿ ಮಾತ್ರವಲ್ಲದೆ ನಿರೂಪಣೆಯಲ್ಲಿಯೂ ಶಭಾಶ್ ಎನಿಸಿಕೊಂಡಿದ್ದಾರೆ.
और पढो »



Render Time: 2025-02-16 12:54:30