Bigg Boss season 8 : ಈ ಮೇಲಿನ ಫೋಟೋ ನೋಡಿದ್ದೀರಾ.. ತೆಳ್ಳಗೆ ಶಾಲಾ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವ ಯುವತಿ ನೋಡಿ.. ಅಂದು ಯಾರ್ ಗುರು ಈಕೆ ಅಂತ ಕಾಮಿಡಿ ಮಾಡಿದವರು ಇಂದು ಈಕೆ ಅಂದವನ್ನು ನೋಡಿ ಏನ್ ಗುರು ಈ ತರ ಇದಾಳೆ ಅಂತ ಶಾಕ್ ಆಗ್ತಿದಾರೆ.. ಅಷ್ಟಕ್ಕೂ ಯಾರು ಈ ಸುಂದರಿ.. ಬನ್ನಿ ನೋಡೋಣ..
ಈ ಮೇಲಿನ ಫೋಟೋ ನೋಡಿದ್ದೀರಾ.. ತೆಳ್ಳಗೆ ಶಾಲಾ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವ ಯುವತಿ ನೋಡಿ.. ಅಂದು ಯಾರ್ ಗುರು ಈಕೆ ಅಂತ ಕಾಮಿಡಿ ಮಾಡಿದವರು ಇಂದು ಈಕೆ ಅಂದವನ್ನು ನೋಡಿ ಏನ್ ಗುರು ಈ ತರ ಇದಾಳೆ ಅಂತ ಶಾಕ್ ಆಗ್ತಿದಾರೆ.. ಅಷ್ಟಕ್ಕೂ ಯಾರು ಈ ಸುಂದರಿ.. ಬನ್ನಿ ನೋಡೋಣ..ಈ ಮೇಲೆ ಫೋಟೋದಲ್ಲಿರುವ ಹುಡುಗಿ ಆ್ಯಂಕರ್ ಕೂಡ. ತೆರೆಯ ಮೇಲೆ ತನಗೊಂದು ವಿಶೇಷವಾದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿದ್ದಾಳೆ. ಒಂದೆಡೆ ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ, ಆಲ್ಬಂ ಸಾಂಗ್ ಮತ್ತು ಸಿನಿಮಾಗಳಲ್ಲಿ ನಿರತರಾಗಿದ್ದಾಳೆ. ಅಲ್ಲದೆ, ತಮ್ಮ ಸೌಂದರ್ಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾಳೆ..
ಪೋವೆ ಪೋರ ಶೋ ಮೂಲಕ ಆ್ಯಂಕರ್ ಆಗಿ ಕೆರಿಯರ್ ಆರಂಭಿಸಿದ ವಿಷ್ಣು ಕಡಿಮೆ ಸಮಯದಲ್ಲಿ ಬಹಳ ಫೇಮಸ್ ಆದರು. ಆ ನಂತರ ಹಲವು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ತೆಲುಗು ಜನರಿಗೆ ಹತ್ತಿರವಾದರು. ಜೊತೆಗೆ ಇದೀಗ ನಾಯಕಿಯಾಗಿಯೂ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಸಂತೋಷ್ ಶೋಭನ್ ಅಭಿನಯದ ಬೇಕರ್ ಮತ್ತು ಬ್ಯೂಟಿ ಚಿತ್ರದಲ್ಲಿ ನಟಿಸಿದ್ದರು. ಇನ್ನೊಂದೆಡೆ ಆ್ಯಂಕರಿಂಗ್ ಮಾಡುತ್ತಿರುವ ವಿಷ್ಣು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಅಲ್ಲದೆ, ಕೆಲವು ಆಲ್ಬಂ ಸಾಂಗ್‌ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ವಿಷ್ಣು ಸದ್ಯ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ.
Abhai Naveen Vishnupriya Bhimeneni Nagarjuna Akkineni Abhay Naveen Eliminated Bigg Boss Season 8 Bigg Boss Season 8 Telugu Vishnupriya Bhimeneni Bigg Boss Bigg Boss Vishnupriya Bhimeneni Bigg Boss Elimination Today Telugu Abhai Naveen Bigg Boss Abhai Naveen Remuneration Bigg Boss Latest News Telugu Bigg Boss News Bigg Boss News Today
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹರ್ಷಿಕಾ ಪೂಣಚ್ಚ ಬೇಬಿ ಶವರ್ ನಲ್ಲಿ ಮಿಂಚಿದ ನಟಿಯರು... ಫೋಟೋಸ್ ಇಲ್ಲಿವೆ ನೋಡಿHarshika Poonachha Baby Shower: ತುಂಬು ಗರ್ಭಿಣಿಯಾಗಿರುವ ಹರ್ಷಿಕಾ ಪೂಣಚ್ಚ ಅವರ ಅದ್ಧೂರಿ ಬೇಬಿ ಶವರ್ ಕಾರ್ಯಕ್ರಮದ ಫೋಟೋಸ್ ಇಲ್ಲಿವೆ ನೋಡಿ...
और पढो »
ನೀತಾ ಅಂಬಾನಿಯನ್ನು ಮೀರಿಸುವ ಸೌಂದರ್ಯ ದೇಶದ ನಂ.1 ಶ್ರೀಮಂತ ಗೌತಮ್ ಅದಾನಿ ಪತ್ನಿಯದ್ದು!ಎಲ್ಲೂ ಕಾಣಿಸಿಕೊಳ್ಳದ ಆ ರೂಪವಂತೆ ಇವರೇ ನೋಡಿ !ದೇಶದ ನಂಬರ ಒನ್ ಶ್ರೀಮಂತ ಗೌತಮ್ ಅದಾನಿ ಪತ್ನಿ ಮತ್ತು ಮಕ್ಕಳು ಇವರೇ ನೋಡಿ.
और पढो »
ಬಾಲಿವುಡ್ ಸಿನಿಮಾದಲ್ಲಿ ನಟಿಸಬೇಕು ಎಂದರೆ ʻಅದನ್ನುʼ ಮಾಡಬೇಕು..! ಈ ಕಾರಣದಿಂದಲೇ ನಟಿ ರಮ್ಯಾ ಕೃಷ್ಣ ಹಿಂದಿ ಚಿತ್ರದಲ್ಲಿ ನಟಿಸಿಲ್ಲವಂತೆ!ramya krishna: ಬಾಹುಬಲಿ ಸಿನಿಮಾ..ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸವಾದ ಸಿನಿಮಾ, ಈ ಸಿನಿಮಾದ ಹಲವು ಪಾತ್ರಗಳು ಜನರ ಮನಸ್ಸನ್ನು ಗೆದ್ದಿತ್ತು, ಅದರಲ್ಲೂ ನಟಿ ರಮ್ಯಾ ಕೃಷ್ಣ ಅವರ ಪಾತ್ರ ನೋಡಿ ಜನರು ಫಿದಾ ಆಗಿದ್ದರು.
और पढो »
ಮಲಗಲು ಹೋಗಿದ್ದ ಬೆಡ್‌ರೂಮ್‌ನಲ್ಲಿ ನೋಡಬಾರದ್ದನ್ನು ನೋಡಿ ಗಾಬರಿಗೊಂಡ ದಂಪತಿಗಳು! ವಿಡಿಯೋ ನೋಡಿ!!king cobra Shocking Video: ಸೋಷಿಯಲ್ ಮಿಡಿಯಾದಲ್ಲಿ ದನಕ್ಕೊಂದು ಅಚ್ಚರಿಯ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ... ಅದೇ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದನ್ನು ನೋಡಿದ ನೆಟಿಜನ್‌ಗಳು ಬೆಚ್ಚಿಬಿದ್ದಿದ್ದಾರೆ..
और पढो »
Viral video: ಎಷ್ಟು ಕ್ಯೂಟ್ ಇದೆ ನೋಡಿ ಈ ಹಾವು, ನೋಡಿದ್ರೆ ಮುದ್ದಾಡಬೇಕು ಅನಿಸುತ್ತೆ! ವಿಡಿಯೋ ನೋಡಿ ಪ್ರೀತಿಯಲ್ಲಿ ಬೀಳ್ತಿರBeautiful white snake viral video: ಹಾವುಗಳನ್ನು ಅತ್ಯಂತ ಅಪಾಯಕಾರಿ ಸರೀಸೃಪಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಹಾವು ಅಪ್ಪಿ ತಪ್ಪಿಯೂ ಒಂದು ಬಾರಿ ಕಚ್ಚಿದರೆ ಸಾಕು ನಿಮ್ಮ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ , ಪ್ರತಿ ವರ್ಷ ಸುಮಾರು 81,000 ರಿಂದ 138000 ಜನರು ಹಾವು ಕಡಿತದಿಂದ ಸಾಯುತ್ತಾರೆ.
और पढो »
ಅನುಷ್ಕಾ ಜೊತೆ ಮದುವೆಯ ನಂತರ ಏಕೆ ಹೀಗಾಯ್ತು ವಿರಾಟ್ ಕೊಹ್ಲಿ ಪರಿಸ್ಥಿತಿ? ಕಿಂಗ್ ಸ್ಥಿತಿ ಕಂಡು ಬೆರಗಾದ ಫ್ಯಾನ್ಸ್! ಫೋಟೋ ವೈರಲ್Virat Kohli-Anushka Sharma: ಲಂಡನ್‌ಗೆ ತೆರಳಿರುವ ವಿರಾಟ್ ಮತ್ತು ಅನುಷ್ಕಾ ಅವರ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆ ಫೋಟೋದಲ್ಲಿ ಏನಿದೆ ಎಂದು ನೀವೇ ನೋಡಿ..
और पढो »