ಹರ್ಷಿಕಾ ಪೂಣಚ್ಚ ಬೇಬಿ ಶವರ್‌ ನಲ್ಲಿ ಮಿಂಚಿದ ನಟಿಯರು... ಫೋಟೋಸ್‌ ಇಲ್ಲಿವೆ ನೋಡಿ

ನಟಿ ಹರ್ಷಿಕಾ ಪೂಣಚ್ಚ समाचार

ಹರ್ಷಿಕಾ ಪೂಣಚ್ಚ ಬೇಬಿ ಶವರ್‌ ನಲ್ಲಿ ಮಿಂಚಿದ ನಟಿಯರು... ಫೋಟೋಸ್‌ ಇಲ್ಲಿವೆ ನೋಡಿ
Harshika Poonachha Baby Showerಹರ್ಷಿಕಾ ಪೂಣಚ್ಚ ಸೀಮಂತಹರ್ಷಿಕಾ ಪೂಣಚ್ಚ ಬೇಬಿ ಶವರ್‌ ಹರ್ಷಿಕಾ ಪೂಣಚ್ಚ ಫೋಟೋ
  • 📰 Zee News
  • ⏱ Reading Time:
  • 26 sec. here
  • 14 min. at publisher
  • 📊 Quality Score:
  • News: 56%
  • Publisher: 63%

Harshika Poonachha Baby Shower: ತುಂಬು ಗರ್ಭಿಣಿಯಾಗಿರುವ ಹರ್ಷಿಕಾ ಪೂಣಚ್ಚ ಅವರ ಅದ್ಧೂರಿ ಬೇಬಿ ಶವರ್‌ ಕಾರ್ಯಕ್ರಮದ ಫೋಟೋಸ್‌ ಇಲ್ಲಿವೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೆಲವೇ ದಿನಗಳಲ್ಲಿ ಮಗುವನ್ನು ಸ್ವಾಗತಿಸಲಿರುವ ಭುವನ್ ಹರ್ಷಿಕಾ ದಂಪತಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗು ಅವರ ಪತ್ನಿ ಶಿಲ್ಪಾ ಸರ್‌ಪ್ರೈಸ್‌ ನೀಡಿದ್ದಾರೆ. ಆಕ್ಷನ್ ಕ್ವೀನ್ ಮಾಲಾಶ್ರೀ, ಮಗಳು ಆರಾಧನಾ, ಶೃತಿ ಹಾಗು ಪುತ್ರಿ ಗೌರಿ , ಪ್ರಿಯಾಂಕಾ ಉಪೇಂದ್ರ ಆಗಮಿಸಿದ್ದರು.

ಪ್ರೀತಿ ಸುಧಾಕರ್ , ಶೀಲಾ ಯೋಗೀಶ್ವರ್ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೇಬಿ ಶವರ್ ನಲ್ಲಿ ಹಿರಿಯರು ಕಿರಿಯರು ಎಲ್ಲಾರು ಒಟ್ಟಿಗೆ ಕುಣಿದು, ಹಾಡಿ ಖುಷಿ ಪಟ್ಟಿದ್ದು ವಿಶೇಷವಾಗಿತ್ತು. ಶೃತಿ ಅವರ ಮಗಳು ಗೌರಿ ಹರ್ಷಿಕಾಗಾಗಿ ಹಾಡೊಂದನ್ನು ಹಾಡಿದ್ದಾರೆ.ಈ ಎಲ್ಲಾ ಕಾರ್ಯಗಳನ್ನು ಶಿಲ್ಪಾ ಗಣೇಶ್ ಅವರು ಖುದ್ದಾಗಿ ನಿಂತು ಈ ಯುವ ಜೋಡಿ ಗೋಸ್ಕರ ಮಾಡಿದ್ದಾರೆ. Diabetes Remedy: ಯಾವುದೇ ಔಷಧಿ ಬೇಡ..ಬೆಳಗ್ಗೆ ಎದ್ದ ಒಡನೆ ಈ ಜ್ಯೂಸ್‌ ಕುಡಿಯಿರಿ ಸಾಕು, ಶುಗರ್‌ ಎಷ್ಟೆ ಜಾಸ್ತಿ ಇದ್ದರು ತಕ್ಷಣ ನಾರ್ಮಲ್‌ ಆಗುತ್ತೆ!ಈ 5 ಗಿಡಗಳನ್ನು ಮನೆಯಲ್ಲಿ ನೆಟ್ಟುನೋಡಿ..ನಿಮ್ಮ ಜೀವನವೇ ಜಿಂಗಾಲಾಲವಾಗುತ್ತೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Harshika Poonachha Baby Shower ಹರ್ಷಿಕಾ ಪೂಣಚ್ಚ ಸೀಮಂತ ಹರ್ಷಿಕಾ ಪೂಣಚ್ಚ ಬೇಬಿ ಶವರ್‌ ಹರ್ಷಿಕಾ ಪೂಣಚ್ಚ ಫೋಟೋ ಹರ್ಷಿಕಾ ಪೂಣಚ್ಚ ಪತಿ ಹರ್ಷಿಕಾ ಪೂಣಚ್ಚ ಭುವನ್‌ ಗೌಡ ಹರ್ಷಿಕಾ ಪೂಣಚ್ಚ ಮಗು Actress Harshika Poonachha Harshika Poonachha Harshika Poonachha Baby Shower Photos Harshika Poonachha Baby Shower Harshika Poonachha Baby Bhuvan Gowda

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬರ್ತಡೇ ಸಂಭ್ರಮದಲ್ಲಿ ಸಖತ್ ಪೋಸ್ ಕೊಟ್ಟ ಮಿಸ್ಟರ್ ಫರ್ಪೆಕ್ಟ್! ರಮೇಶ್ ಅರವಿಂದ್ ಸ್ಟೈಲೀಶ್ ಕಾಸ್ಟ್ಯೂಮ್ ಹಿಂದಿನ ಮಾಸ್ಟರ್ ಮೈಂಡ್ ಇವರೇ ನೋಡಿ !ಬರ್ತಡೇ ಸಂಭ್ರಮದಲ್ಲಿ ಸಖತ್ ಪೋಸ್ ಕೊಟ್ಟ ಮಿಸ್ಟರ್ ಫರ್ಪೆಕ್ಟ್! ರಮೇಶ್ ಅರವಿಂದ್ ಸ್ಟೈಲೀಶ್ ಕಾಸ್ಟ್ಯೂಮ್ ಹಿಂದಿನ ಮಾಸ್ಟರ್ ಮೈಂಡ್ ಇವರೇ ನೋಡಿ !ತ್ಯಾಗರಾಜನ ರೆಟ್ರೋ ಪೋಸ್.ಭರತ್ ರಾಮದಾಸ್ ಕಾಸ್ಟ್ಯೂಮ್ ನಲ್ಲಿ ಮಿಂಚಿದ ರಮೇಶ್ ಅರವಿಂದ್.
और पढो »

ಒಂದು ಕಪ್ ಮೊಸರು ಸಾಕು ಬ್ಲಡ್ ಶುಗರ್ ಕಂಟ್ರೋಲ್ ನಲ್ಲಿ ಇಡಲು !ಒಮ್ಮೆ ಹೀಗೆ ಸೇವಿಸಿ ನೋಡಿ !ಒಂದು ಕಪ್ ಮೊಸರು ಸಾಕು ಬ್ಲಡ್ ಶುಗರ್ ಕಂಟ್ರೋಲ್ ನಲ್ಲಿ ಇಡಲು !ಒಮ್ಮೆ ಹೀಗೆ ಸೇವಿಸಿ ನೋಡಿ !ಮಧುಮೇಹದಲ್ಲಿ ಬ್ಲಡ್ ಶುಗರ್ ಏರದಂತೆ ಎಚ್ಚರ ವಹಿಸುವುದು ಬಹಳ ಅವಶ್ಯಕ. ಬ್ಲಡ್ ಶುಗರ್ ಏರು ಪೇರಾಗುವುದಕ್ಕೆ ನಾವು ಸೇವಿಸುವ ಆಹಾರವೇ ಕಾರಣ.
और पढो »

Health Tips: ಹಲವಾರು ಕಾಯಿಲೆಗಳಿಗೆ ಪವರ್‌ಫುಲ್‌ ಮನೆಮದ್ದುಗಳು ಇಲ್ಲಿವೆ ನೋಡಿHealth Tips: ಹಲವಾರು ಕಾಯಿಲೆಗಳಿಗೆ ಪವರ್‌ಫುಲ್‌ ಮನೆಮದ್ದುಗಳು ಇಲ್ಲಿವೆ ನೋಡಿBest Home remedies: ಶುಂಠಿಯಲ್ಲಿ ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್, ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿವೆ. ಕೆಮ್ಮು ಮತ್ತು ಶೀತದಿಂದ ಮುಕ್ತಿ ಹೊಂದಲು ನೀವು ಶುಂಠಿ ಚಹಾ ಮತ್ತು ಅದರ ಕಷಾಯ ತೆಗೆದುಕೊಳ್ಳಬೇಕು..
और पढो »

ಈ ಮೂರು ವಿಷಯಗಳನ್ನು ಗೂಗಲ್ʼನಲ್ಲಿ ಸರ್ಚ್ ಮಾಡಲೇಬಾರದು: ಅಪ್ಪಿತಪ್ಪಿ ಮಾಡಿದರಂತೂ ಜೈಲೇ ಗತಿಈ ಮೂರು ವಿಷಯಗಳನ್ನು ಗೂಗಲ್ʼನಲ್ಲಿ ಸರ್ಚ್ ಮಾಡಲೇಬಾರದು: ಅಪ್ಪಿತಪ್ಪಿ ಮಾಡಿದರಂತೂ ಜೈಲೇ ಗತಿGoogle Search: ಪ್ರತಿ ಪ್ರಶ್ನೆಗೆ ಉತ್ತರವನ್ನು ಗೂಗಲ್‌ʼನಲ್ಲಿ ಸರ್ಚ್‌ ಮಾಡುವುದು ಕೆಲವೊಮ್ಮೆ ತೊಂದರೆಗೆ ಕಾರಣವಾಗಬಹುದು. ಗೂಗಲ್‌ʼನಲ್ಲಿ ಕೆಲವು ವಿಷಯಗಳನ್ನು ಹುಡುಕಿದರೆ ಜೈಲು ಪಾಲಾಗುತ್ತೀರಿ ಎಂಬುದು ನಿಮಗೆ ತಿಳಿದಿದೆಯೇ?
और पढो »

364 ರನ್‌, 847 ಎಸೆತ, 13 ಗಂಟೆ ಬ್ಯಾಟಿಂಗ್‌... ಕ್ರೀಸ್‌ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್‌ ಜಗತ್ತು!364 ರನ್‌, 847 ಎಸೆತ, 13 ಗಂಟೆ ಬ್ಯಾಟಿಂಗ್‌... ಕ್ರೀಸ್‌ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್‌ ಜಗತ್ತು!Unbreakable Record: ಈ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್‌ʼನಲ್ಲಿ ಉಳಿದು ಟೆಸ್ಟ್‌ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ. ಅಷ್ಟಕ್ಕೂ ಆತ ಬೇರಾರು ಅಲ್ಲ, ಲಿಯೊನಾರ್ಡ್ ಹಟ್ಟನ್.
और पढो »

ನಮಾಜ್ ಮಾಡುವಾಗ ಸಿಗುವ ನೆಮ್ಮದಿ ಶತಕ ಬಾರಿಸಿದರೂ ಸಿಗುವುದಿಲ್ಲ: ಅಂದು 8.4 ಕೋಟಿ ಬೆಲೆಗೆ CSK ಖರೀದಿಸಿದ್ದ ಆ ಸ್ಟಾರ್‌ ಆಟಗಾರನ ಹೇಳಿಕೆ ವೈರಲ್‌ನಮಾಜ್ ಮಾಡುವಾಗ ಸಿಗುವ ನೆಮ್ಮದಿ ಶತಕ ಬಾರಿಸಿದರೂ ಸಿಗುವುದಿಲ್ಲ: ಅಂದು 8.4 ಕೋಟಿ ಬೆಲೆಗೆ CSK ಖರೀದಿಸಿದ್ದ ಆ ಸ್ಟಾರ್‌ ಆಟಗಾರನ ಹೇಳಿಕೆ ವೈರಲ್‌ಸದ್ಯ ಯುಪಿ ಟಿ20 ಲೀಗ್ ನಲ್ಲಿ ಆಡುತ್ತಿರುವ ಸಮೀರ್ ರಿಜ್ವಿ ಅದ್ಭುತ ಪ್ರದರ್ಶನ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
और पढो »



Render Time: 2025-02-14 03:34:52