ವಯಸ್ಸಾಗದ ಮೇಲೆಯೂ ನ್ಯಾಚುರಲ್‌ ಬ್ಯೂಟಿಫುಲ್‌ ಆಗಿ ಕಾಣಲು ಪ್ರತಿದಿನ ಈ ಜ್ಯೂಸ್ ಕುಡಿಯಿರಿ..!

Anti Aging Drinks समाचार

ವಯಸ್ಸಾಗದ ಮೇಲೆಯೂ ನ್ಯಾಚುರಲ್‌ ಬ್ಯೂಟಿಫುಲ್‌ ಆಗಿ ಕಾಣಲು ಪ್ರತಿದಿನ ಈ ಜ್ಯೂಸ್ ಕುಡಿಯಿರಿ..!
Anti Aging Fruit Juice RecipesAnti Aging Homemade JuiceAnti Aging Fruits
  • 📰 Zee News
  • ⏱ Reading Time:
  • 23 sec. here
  • 12 min. at publisher
  • 📊 Quality Score:
  • News: 48%
  • Publisher: 63%

Anti Aging Fruit Juice : ಕೆಲವು ಜನರು ಎಷ್ಟೇ ವಯಸ್ಸಾದರೂ ಅವರ ಚರ್ಮ ಕಾಂತಿಯುತವಾಗಿ ಕಾಣಿಸುತ್ತಿರುತ್ತದೆ.. ಅದಕ್ಕೆ ವಯಸ್ಸಾದಂತೆ ಸುಕ್ಕುಗಳನ್ನು ತಪ್ಪಿಸಲು ಚರ್ಮದ ಆರೈಕೆಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಚರ್ಮದ ಮೇಲೆ ವಯಸ್ಸಿನ ಪರಿಣಾಮಗಳನ್ನು ತಡೆಗಟ್ಟಲು ಈ ಕೆಳಗೆ ನೀಡಿರುವ ಸಲಹೆಗಳನ್ನು ಪಾಲಿಸಿ..

ಕೆಲವು ಜನರು ಎಷ್ಟೇ ವಯಸ್ಸಾದರೂ ಅವರ ಚರ್ಮ ಕಾಂತಿಯುತವಾಗಿ ಕಾಣಿಸುತ್ತಿರುತ್ತದೆ.. ಅದಕ್ಕೆ ವಯಸ್ಸಾದಂತೆ ಸುಕ್ಕುಗಳನ್ನು ತಪ್ಪಿಸಲು ಚರ್ಮದ ಆರೈಕೆಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಚರ್ಮದ ಮೇಲೆ ವಯಸ್ಸಿನ ಪರಿಣಾಮಗಳನ್ನು ತಡೆಗಟ್ಟಲು ಈ ಕೆಳಗೆ ನೀಡಿರುವ ಸಲಹೆಗಳನ್ನು ಪಾಲಿಸಿ..ಕೆಲವು ಜನರು ಎಷ್ಟೇ ವಯಸ್ಸಾದವರಾಗಿದ್ದರೂ ಅವರು ವಯಸ್ಸಾದವರಂತೆ ಕಾಣಲ್ಲ.. ಅದಕ್ಕೆ ಕಾರಣ ಅವರ ಕಾಂತಿಯುತ ಚರ್ಮ. ಅವರು ತಮ್ಮ ಚರ್ಮದ ಮೇಲೆ ಪರಿಣಾಮ ಬೀರದಂತೆ ಕಾಳಜಿವಹಿಸಿರುತ್ತಾರೆ. ವಯಸ್ಸಾದಂತೆ ಸುಕ್ಕುಗಳನ್ನು ತಪ್ಪಿಸಲು ಚರ್ಮದ ಆರೈಕೆಗೆ ವಿಶೇಷ ಕಾಳಜಿಯ ಅಗತ್ಯವಿದೆ.

ಚರ್ಮದ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಈ ಪಾನೀಯವು ತುಂಬಾ ಸಹಾಯಕವಾಗಿದೆ. ಆದರೆ ನೀವು ಹೆಚ್ಚು ಕೆಫೀನ್ ಸೇವಿಸಿದರೆ ಅದು ಅಡ್ಡ ಪರಿಣಾಮ ಬೀರಬಹುದು.. ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ಕ್ಯಾರೆಟ್ ತುಂಬಾ ಸಹಕಾರಿ. ಕ್ಯಾರೆಟ್ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸುವುದು ಚರ್ಮಕ್ಕೆ ಒಳ್ಳೆಯದು ಎಂದು ಅನೇಕ ಸಂಶೋಧನೆಗಳು ಹೇಳುತ್ತವೆ. ಅಲ್ಲದೆ, ಬೀಟ್ರೂಟ್ ನೈಸರ್ಗಿಕ ನೈಟ್ರೇಟ್ಗಳನ್ನು ಹೊಂದಿದ್ದು, ಇದು ಉತ್ತಮ ರಕ್ತ ಪರಿಚಲನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆ ಉತ್ತಮವಾಗಿದ್ರೆ, ಚರ್ಮ ಫ್ರೇಶ್‌ ಇರುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Anti Aging Fruit Juice Recipes Anti Aging Homemade Juice Anti Aging Fruits Anti Aging Food Anti Aging Anti Aging Tips Foods Lifestyle Health Health Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಭಿಷೇಕ್-ಐಶ್ವರ್ಯಾ ಡಿವೋರ್ಸ್‌ ಸುದ್ದಿ ಸುಳ್ಳು...!? ವಿಚ್ಛೇದನ ವದಂತಿಗೆ ಬ್ರೇಕ್‌ ಹಾಕಿಯೇಬಿಡ್ತು ಆ ಫೋಟೋಅಭಿಷೇಕ್-ಐಶ್ವರ್ಯಾ ಡಿವೋರ್ಸ್‌ ಸುದ್ದಿ ಸುಳ್ಳು...!? ವಿಚ್ಛೇದನ ವದಂತಿಗೆ ಬ್ರೇಕ್‌ ಹಾಕಿಯೇಬಿಡ್ತು ಆ ಫೋಟೋAbhishek Bachchan surprises Aishwarya Rai: ಮಾಧ್ಯಮ ವರದಿಗಳ ಪ್ರಕಾರ, ಅಭಿಷೇಕ್ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಇನ್ನು ಈ ಹೊಸ ಕಾರು, ಐಶ್ವರ್ಯಾ ರೈಗೆ ಗಿಫ್ಟ್‌ ಆಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
और पढो »

Hair Care: ಕೂದಲು ಉದುರದೇ... ಕಡು ಕಪ್ಪಾಗಿ, ದಟ್ಟವಾಗಿ ಬೆಳೆಯಲು ಮನೆಯಲ್ಲಿಯೇ ತಯಾರಿಸಿದ ಈ ಎಣ್ಣೆ ಸಾಕು!!Hair Care: ಕೂದಲು ಉದುರದೇ... ಕಡು ಕಪ್ಪಾಗಿ, ದಟ್ಟವಾಗಿ ಬೆಳೆಯಲು ಮನೆಯಲ್ಲಿಯೇ ತಯಾರಿಸಿದ ಈ ಎಣ್ಣೆ ಸಾಕು!!Tips to manage hair fall: ಉದ್ದವಾದ, ಸೊಂಪಾದ ದಟ್ಟವಾದ ಕೂದಲಿಗಾಗಿ ಕೆಲವು ಮನೆಮದ್ದುಗಳ ಬಗ್ಗೆ ನಾವು ಹೇಳಲಿದ್ದೇವೆ.. ಈ ನ್ಯಾಚುರಲ್‌ ರೆಮಿಡಿಗಳಿಗೆ ಹೆಚ್ಚು ಸಮಯ, ಖರ್ಚಿನ ಅವಶ್ಯಕತೆಯಿಲ್ಲ..
और पढो »

ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಅಬ್ಬರಿಸಲು ಮುಂದಾದ ʻಮಗಧೀರʼ ವಿಲನ್‌..ಅಹೋ ವಿಕ್ರಮಾರ್ಕ ಸಿನಿಮಾದ ಸಾಂಗ್‌ ರಿಲೀಸ್‌..!ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಅಬ್ಬರಿಸಲು ಮುಂದಾದ ʻಮಗಧೀರʼ ವಿಲನ್‌..ಅಹೋ ವಿಕ್ರಮಾರ್ಕ ಸಿನಿಮಾದ ಸಾಂಗ್‌ ರಿಲೀಸ್‌..!Aho Vikramarka: ಮಗಧೀರ ಈ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಆಗಿನ ಕಾಲಕ್ಕೆ ಕನ್ನಡ, ತಮಿಳು, ಹಿಂದಿ ಅಂತಾ ಪರಭಾಷೆಗಳಲ್ಲಿಯೂ ಡಬ್‌ ಆಗಿ ಸದ್ದು ಮಾಡಿದ್ದ ಸಿನಿಮಾ ಇದೆ.
और पढो »

ಆಸಿಸ್‌ ಮಾಜಿ ನಾಯಕನ ಬೆನ್ನತ್ತಿದ ಐಪಿಎಲ್‌ ತಂಡಗಳು..!ಡೆಲ್ಲಿ ತಂಡದಿದಂದ ಹೊರಬೀಳುತ್ತಿದ್ದಂತೆ ರಿಕಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ಆಸಿಸ್‌ ಮಾಜಿ ನಾಯಕನ ಬೆನ್ನತ್ತಿದ ಐಪಿಎಲ್‌ ತಂಡಗಳು..!ಡೆಲ್ಲಿ ತಂಡದಿದಂದ ಹೊರಬೀಳುತ್ತಿದ್ದಂತೆ ರಿಕಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್Ricky Ponting: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಮುಂಚೆ ಡೆಲ್ಲಿ ತಂಡಕ್ಕೆ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಆದರೆ ಇತ್ತೀಚೆಗೆ ಡೆಲ್ಲಿ ತಂಡ ರಿಕಿ ಪಾಂಟಿಂಗ್‌ ಅವರನ್ನು ಕೋಚ್‌ ಅಧಿಕಾರದಿಂದ ಕೆಳಗಿಳಿಸಿತ್ತು.
और पढो »

40ರ ಹರೆಯದಲ್ಲೇ ಮುಖದ ಮೇಲೆ ಸುಕ್ಕು ಕಾಣಿಸುತ್ತಿದೆಯೇ? ಈ 2 ತರಕಾರಿಯನ್ನು ನಿತ್ಯ ಸೇವಿಸಿ40ರ ಹರೆಯದಲ್ಲೇ ಮುಖದ ಮೇಲೆ ಸುಕ್ಕು ಕಾಣಿಸುತ್ತಿದೆಯೇ? ಈ 2 ತರಕಾರಿಯನ್ನು ನಿತ್ಯ ಸೇವಿಸಿSkin Care Tips: ಪ್ರತಿಯೊಬ್ಬರೂ ಕೂಡ ಸದಾ ಯಂಗ್ ಆಗಿ ಕಾಣಿಸಬೇಕು ಎಂದು ಬಯಸುತ್ತಾರೆ. ಆದರೆ, ಈ ಒತ್ತಡಭರಿತ ಜೀವನಶೈಲಿಯಿಂದಾಗಿ 40ವರ್ಷಕ್ಕಿಂತ ಮೊದಲೇ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ.
और पढो »

ಪ್ರತಿದಿನ 21 ಗ್ರಾಂ ಈ ತರಕಾರಿಯನ್ನು ತಿಂದ್ರೆ ಸಾಕು ಬಿಪಿ, ಶುಗುರ್‌, ಕೊಲೆಸ್ಟ್ರಾಲ್‌ ನಿಮ್ಮ ಹತ್ತಿರವೇ ಸುಳಿಯಲ್ಲ..!ಪ್ರತಿದಿನ 21 ಗ್ರಾಂ ಈ ತರಕಾರಿಯನ್ನು ತಿಂದ್ರೆ ಸಾಕು ಬಿಪಿ, ಶುಗುರ್‌, ಕೊಲೆಸ್ಟ್ರಾಲ್‌ ನಿಮ್ಮ ಹತ್ತಿರವೇ ಸುಳಿಯಲ್ಲ..!Super food list : ಸೊಪ್ಪುಗಳಲ್ಲಿ ಪೋಷಕಾಂಶಗಳು ಹೆಚ್ಚಾಗಿರುತ್ತವೆ.. ಅಲ್ಲದೆ, ಇವುಗಳು ಖನಿಜ ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿರುತ್ತದೆ.. ಅದಕ್ಕಾಗಿ ದಿನನಿತ್ಯದ ಆಹಾರದಲ್ಲಿ ಇವುಗಳು ಇರುವಂತೆ ನೋಡಿಕೊಳ್ಳಬೇಕು.. ಈ ಪೈಕಿ ಈ ಕೆಳಗೆ ನೀಡಿರುವ ಸೊಪ್ಪು ಸೂಪರ್‌ ಫುಡ್‌ ರೀತಿ ಕಾರ್ಯನಿರ್ವಹಿಸುತ್ತದೆ...
और पढो »



Render Time: 2025-02-12 21:03:50