Hair Care: ಕೂದಲು ಉದುರದೇ... ಕಡು ಕಪ್ಪಾಗಿ, ದಟ್ಟವಾಗಿ ಬೆಳೆಯಲು ಮನೆಯಲ್ಲಿಯೇ ತಯಾರಿಸಿದ ಈ ಎಣ್ಣೆ ಸಾಕು!!

Haircare समाचार

Hair Care: ಕೂದಲು ಉದುರದೇ... ಕಡು ಕಪ್ಪಾಗಿ, ದಟ್ಟವಾಗಿ ಬೆಳೆಯಲು ಮನೆಯಲ್ಲಿಯೇ ತಯಾರಿಸಿದ ಈ ಎಣ್ಣೆ ಸಾಕು!!
ಕೂದಲು ಉದುರುವಿಕೆಗೆ ಪರಿಹಾರಬಿಳಿ ಕೂದಲುಕೂದಲಿನ ಆರೈಕೆ
  • 📰 Zee News
  • ⏱ Reading Time:
  • 22 sec. here
  • 30 min. at publisher
  • 📊 Quality Score:
  • News: 110%
  • Publisher: 63%

Tips to manage hair fall: ಉದ್ದವಾದ, ಸೊಂಪಾದ ದಟ್ಟವಾದ ಕೂದಲಿಗಾಗಿ ಕೆಲವು ಮನೆಮದ್ದುಗಳ ಬಗ್ಗೆ ನಾವು ಹೇಳಲಿದ್ದೇವೆ.. ಈ ನ್ಯಾಚುರಲ್‌ ರೆಮಿಡಿಗಳಿಗೆ ಹೆಚ್ಚು ಸಮಯ, ಖರ್ಚಿನ ಅವಶ್ಯಕತೆಯಿಲ್ಲ..

ಇಂದಿನ ಜನರ ಸಾಮಾನ್ಯ ಸಮಸ್ಯೆಯಾದ ಕೂದಲು ಉದುರುವಿಕೆಯನ್ನು ತಡೆಯಲು ಸಾಕಷ್ಟು ಹರಸಾಹಸ ಪಟ್ಟಿರುವವರಿದ್ದಾರೆ.. ಅವರಿಗಾಗಿಯೇ ಇಂದು ಎಫೆಕ್ಟಿವ್‌ ಮನೆಮದ್ದನ್ನು ಹೇಳಲಿದ್ದೇವೆ.. ಕೂದಲು ಉದುರುವಿಕೆಯನ್ನು ತಡೆಯಲು ಒಂದು ಬಟ್ಟಲಿನಷ್ಟು ಕೊಬ್ಬರಿ ಎಣ್ಣೆ, ತುರಿದ ಬೆಟ್ಟದ ನೆಲ್ಲಿಕಾಯಿ, ಒಂದು ಚಮಚ ಸಾಸಿವೆ, ಹಿಡಿ ಕರಿಬೇವು, ಒಂದು ಚಮಚ ಮೆಂತ್ಯೆ ತೆಗೆದುಕೊಳ್ಳಿ.. ಒಂದು ಬಾನಲಿಯನ್ನು ಕಾಯಲು ಇಡಿ.. ನಂತರ ಅದಕ್ಕೆ ತೆಗೆದುಕೊಂಡಿರುವ ತೆಂಗಿನ ಎಣ್ಣೆಯನ್ನು ಹಾಕಿ, ಕಾದ ನಂತರ ಅದಕ್ಕೆ ರೆಡಿಮಾಡಿಕೊಂಡಿರುವ ಪದಾರ್ಥಗಳನ್ನು ಹಾಕಿ ಏಳರಿಂದ-ಹತ್ತು ನಿಮಿಷದವರೆಗೂ ಹೀಟ್‌ ಮಾಡಿ.

ನಂತರ ಅದನ್ನು ಸೂಸಿ ಗಾಜಿನ ಬಾಟಲಿಯಲ್ಲಿ ಶೇಖರಿಸಿಡಿ.. ಆದರೆ ಇದನ್ನು ಬಳಸುವಾಗ ಪ್ರತಿ ಬಾರೀ ಬೆಚ್ಚಗೆ ಮಾಡಿಯೇ ಬಳಸಬೇಕು.. ಅಂದಾಗ ಮಾತ್ರ ಇದರ ರಿಸಲ್ಟ್‌ ಉತ್ತಮವಾಗಿರುತ್ತದೆ. ಈ ರೀತಿ ಸ್ಟೋರ್‌ ಮಾಡಿರುವ ಈ ಎಣ್ಣೆಯನ್ನು ಮೂರು ವಾರಗಳವರೆಗೂ ಬಳಸಬಹುದು.. ಈ ಎಣ್ಣೆಯನ್ನು ತಯಾರಿಸಲು ಬಳಸಿದ ಪ್ರತಿ ಪದಾರ್ಥದಲ್ಲಿಯೂ ಕೂದಲು ಉದುರುವ ಸಮಸ್ಯೆಯನ್ನು ತಡೆಯುವ ಅಂಶಗಳಿವೆ.. IND vs SL: ಶ್ರಿಲಂಕಾ ವಿರುದ್ಧದ ಪಂದ್ಯಕ್ಕೆ ಕಪ್ಪು ಪಟ್ಟಿ ಧರಿಸಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಟೀಂ ಇಂಡಿಯಾ ಆಟಗಾರರು..ಕಾರಣ ಏನು ಗೊತ್ತಾ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕೂದಲು ಉದುರುವಿಕೆಗೆ ಪರಿಹಾರ ಬಿಳಿ ಕೂದಲು ಕೂದಲಿನ ಆರೈಕೆ ಬಿಳಿ ಕೂದಲಿಗೆ ಮನೆಮದ್ದು ಬಿಳಿ ಕೂದಲಿಗೆ ಪರಿಹಾರ Home Remedy For White Hair Natural Remedy For White Hair Home Remedy For White Hair Home Remedy Health Tips In Kannada Home Remedy For Gray Hair In Kannada Hairgrowth Hairfallsolution Hairfallcontrol Homeremedy Hairfall Hairgrowth Haircaretips Haircare Haircareroutine White Hair Coffee Powder For Gray Hair Hair Care Home Remedies For Gray Hair Remedy For White Hair Coffee And Coconut Oil For White Hair Coffee And Coconut Oil Dye Coffee And Coconut Oil Remedy For Hair

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆಯಲ್ಲಿ ಕುದಿಸಿ ಬಿಳಿ ಕೂದಲಿಗೆ ಹಚ್ಚಿ 20 ದಿನದಲ್ಲಿ ಕಡು ಕಪ್ಪಾಗುವುದು !ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆಯಲ್ಲಿ ಕುದಿಸಿ ಬಿಳಿ ಕೂದಲಿಗೆ ಹಚ್ಚಿ 20 ದಿನದಲ್ಲಿ ಕಡು ಕಪ್ಪಾಗುವುದು !Onion Peel for grey hair: ಈರುಳ್ಳಿ ಸಿಪ್ಪೆಯನ್ನು ಕಸಕ್ಕೆ ಎಸೆಯುವ ಬದಲು ಈ ರೀತಿ ಬಳಸಿದರೆ ನಿಮ್ಮ ಬಿಳಿ ಕೂದಲು ಕಡು ಕಪ್ಪಾಗಿ ಸೊಂಪಾಗಿ ಬೆಳೆಯುವುದು.
और पढो »

ಈ ಬಳ್ಳಿಯ ಎಲೆಗಳನ್ನು ಅರೆದು ಕೂದಲಿಗೆ ಹಚ್ಚಿದರೆ ಅರ್ಧ ಗಂಟೆ ಸಾಕು ಬಿಳಿ ಕೂದಲು ಕಪ್ಪಾಗಲುಈ ಬಳ್ಳಿಯ ಎಲೆಗಳನ್ನು ಅರೆದು ಕೂದಲಿಗೆ ಹಚ್ಚಿದರೆ ಅರ್ಧ ಗಂಟೆ ಸಾಕು ಬಿಳಿ ಕೂದಲು ಕಪ್ಪಾಗಲುಕೂದಲು ಬಿಳಿಯಾದ ಕೂಡಲೇ ಡೈ ಹಚ್ಚಬೇಕಾಗಿಲ್ಲ.ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಲರ್ ಹೆಚ್ಚಬೇಕು ಎನ್ನುವುದು ಕೂಡಾ ಅನಿವಾರ್ಯವಲ್ಲ. ಬದಲಿಗೆ ಈ ಬಳ್ಳಿಯ ಎಲೆಯನ್ನು ಅರೆದು ಕೂದಲಿಗೆ ಹಚ್ಚಿ.
और पढो »

ಏನೇ ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲವೇ? ಹಾಗಿದ್ದರೆ ಮಲಗುವ ಮುನ್ನ ಇದೊಂದು ಕೆಲಸ ಮಾಡಿ ಸಾಕು, ಒಂದೇ ವಾರದಲ್ಲಿ ತಿಳಿಯುವುದು ವ್ಯತ್ಯಾಸಏನೇ ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲವೇ? ಹಾಗಿದ್ದರೆ ಮಲಗುವ ಮುನ್ನ ಇದೊಂದು ಕೆಲಸ ಮಾಡಿ ಸಾಕು, ಒಂದೇ ವಾರದಲ್ಲಿ ತಿಳಿಯುವುದು ವ್ಯತ್ಯಾಸWeight lose Tips : ತೂಕ ಕಳೆದುಕೊಳ್ಳಬೇಕಾದರೆ ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದರೆ ಸಾಕು.ಈ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಿದರೆ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.
और पढो »

ತೆಂಗಿನ ಹಾಲಿಗೆ ಈ ಪುಡಿ ಬೆರೆಸಿ ಬಿಳಿ ಕೂದಲಿಗೆ ಹಚ್ಚಿ.. 15 ನಿಮಿಷದಲ್ಲೇ ಕಡು ಕಪ್ಪಾಗಿ ರೇಷ್ಮೆಯಂತೆ ಹೊಳೆಯುವುದು!ತೆಂಗಿನ ಹಾಲಿಗೆ ಈ ಪುಡಿ ಬೆರೆಸಿ ಬಿಳಿ ಕೂದಲಿಗೆ ಹಚ್ಚಿ.. 15 ನಿಮಿಷದಲ್ಲೇ ಕಡು ಕಪ್ಪಾಗಿ ರೇಷ್ಮೆಯಂತೆ ಹೊಳೆಯುವುದು!Coconut Milk for gray hair: ತೆಂಗಿನ ಹಾಲನ್ನು ತಲೆಗೆ ಹಚ್ಚುವುದರಿಂದ ಕೂದಲಿಗೆ ಹೊಳಪು ಬರುತ್ತದೆ. ಜೊತೆಗೆ ಬಿಳಿ ಕೂದಲು ಕಪ್ಪಾಗಿ ದಪ್ಪಾಗಿ ಬೆಳೆಯುತ್ತದೆ.
और पढो »

ಮೊಟ್ಟೆಗೆ ಈ ಕಾಳಿನ ಪುಡಿ ಬೆರೆಸಿ ತೆಂಗಿನೆಣ್ಣೆ ಜೊತೆ ಬಿಳಿ ಕೂದಲಿಗೆ ಹಚ್ಚಿದ್ರೆ.. 10 ನಿಮಿಷದಲ್ಲೇ ಕಪ್ಪಾಗಿ, ಸೊಂಟ ದಾಟಿ ಬೆಳೆಯುವುದು!ಮೊಟ್ಟೆಗೆ ಈ ಕಾಳಿನ ಪುಡಿ ಬೆರೆಸಿ ತೆಂಗಿನೆಣ್ಣೆ ಜೊತೆ ಬಿಳಿ ಕೂದಲಿಗೆ ಹಚ್ಚಿದ್ರೆ.. 10 ನಿಮಿಷದಲ್ಲೇ ಕಪ್ಪಾಗಿ, ಸೊಂಟ ದಾಟಿ ಬೆಳೆಯುವುದು!Mustard Seeds For White Hair: ಬಿಳಿ ಕೂದಲು ಮತ್ತೆ ಕಪ್ಪಾಗಬೇಕೆಂದರೆ ಅಡುಗೆ ಮನೆಯ ಒಗ್ಗರಣೆ ಡಬ್ಬಿಯಲ್ಲಿರುವ ಈ ಒಂದು ವಸ್ತುವನ್ನು ಮೊಟ್ಟೆ ಜೊತೆ ಕಲಿಸಿ ತೆಂಗಿನೆಣ್ಣೆ ಜೊತೆ ತಲೆಗೆ ಹಚ್ಚಿ.
और पढो »

ತೆಂಗಿನ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ ಬಿಳಿ ಕೂದಲು 20 ನಿಮಿಷದಲ್ಲಿ ಬುಡದಿಂದಲೇ ಕಡು ಕಪ್ಪಾಗಿ.. ಉದ್ದವಾಗಿ ಬೆಳೆಯುತ್ತೆ!ತೆಂಗಿನ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ ಬಿಳಿ ಕೂದಲು 20 ನಿಮಿಷದಲ್ಲಿ ಬುಡದಿಂದಲೇ ಕಡು ಕಪ್ಪಾಗಿ.. ಉದ್ದವಾಗಿ ಬೆಳೆಯುತ್ತೆ!Best Home Remedies For White Hair: ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ತೆಂಗಿನೆಣ್ಣೆ ಉತ್ತಮ ಪರಿಹಾರವಾಗಿದೆ.
और पढो »



Render Time: 2025-02-13 06:41:46