ವರ ಮಹಾಲಕ್ಷ್ಮೀ ಪೂಜೆ ಮಾಡುವಾಗ ಈ ತಪ್ಪು ಮಾಡಬೇಡಿ... ಸಂಪತ್ತು ಖಾಲಿ ಆಗುತ್ತೆ!

Varamahalakshmi Festival समाचार

ವರ ಮಹಾಲಕ್ಷ್ಮೀ ಪೂಜೆ ಮಾಡುವಾಗ ಈ ತಪ್ಪು ಮಾಡಬೇಡಿ... ಸಂಪತ್ತು ಖಾಲಿ ಆಗುತ್ತೆ!
Varamahalakshmi Wishes In KannadaVaramahalakshmi Festival 2024Happy Varamahalakshmi Wishes Kannada
  • 📰 Zee News
  • ⏱ Reading Time:
  • 72 sec. here
  • 9 min. at publisher
  • 📊 Quality Score:
  • News: 53%
  • Publisher: 63%

varamahalakshmi pooja: ವರ ಮಹಾಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಹೆಂಗಳೆಯರು ಸಂಪತ್ತು, ಸಮೃದ್ಧಿಗಾಗಿ ಮಹಾಲಕ್ಷ್ಮೀಯನ್ನು ಈ ದಿನ ಪೂಜಿಸುತ್ತಾರೆ.

ವರ ಮಹಾಲಕ್ಷ್ಮಿ ವ್ರತದ ಆಚರಣೆ ಹೇಗೆ?ಇಂಡಸ್ಟ್ರಿಯನ್ನೇ ಆಳಿದ್ದ ಸ್ಟಾರ್‌ ಹಿರೋಯಿನ್..‌ ವಿವಾಹಿತ ನಟನೊಂದಿಗಿನ ಅಫೇರ್‌ನಿಂದ ಸಿನಿರಂಗಕ್ಕೆ ಗುಡ್‌ ಬೈ ಹೇಳಿದ ನಟಿ ಈಕೆ!!ಪತಿಯ ಸ್ನೇಹಿತನ ಜೊತೆಯೇ ಡೇಟಿಂಗ್!!‌ ಹಾರ್ದಿಕ್‌ ವಿಚ್ಛೇದನ ಬೆನ್ನಲ್ಲೇ ಟೀಂ ಇಂಡಿಯಾದ ಮತ್ತೋರ್ವ ಕ್ರಿಕೆಟಿಗನ ಬದುಕಲ್ಲಿ ಎದ್ದಿತೇ ಬಿರುಗಾಳಿ?Natural Pink Lips

ಶ್ರಾವಣ ಮಾಸದಲ್ಲಿ ವರ ಮಹಾಲಕ್ಷ್ಮಿ ಹಬ್ಬದ ದಿನ ವ್ರತ ಹಾಗೂ ಉಪವಾಸ ಮಾಡಲಾಗುತ್ತದೆ. ವರಲಕ್ಷ್ಮಿ ವ್ರತವನ್ನ ಮಹಾಲಕ್ಷ್ಮಿಯ ಆರಾಧನೆಗೆ ಮೀಸಲಿಡಲಾಗಿದೆ. ಶ್ರಾವಣ ಮಾಸದ ಎರಡನೇಯ ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನ ಆಚರಿಸಲಾಗುತ್ತದೆ. ಈ ವರ್ಷ ವರಲಕ್ಷ್ಮಿ ವ್ರತವು ಆಗಸ್ಟ್ 16 ರಂದು ಬಆಚರಿಸಲಾಗುತ್ತಿದೆ. ಈ ಮಂಗಳಕರ ದಿನದಂದು ಲಕ್ಷ್ಮಿ ದೇವಿಗೆ ಭಕ್ತಿ ಭಾವದಿಂದ ಅಲಂಕರಿಸಿ, ಪೂಜಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.ವರ ಮಹಾಲಕ್ಷ್ಮಿ ವ್ರತವನ್ನು ಆಚರಿಸುವ ಮಹಿಳೆಯರು ಈ ದಿನ ಬೆಳಿಗ್ಗೆ ಬೇಗ ಎದ್ದು ತಲೆಸ್ನಾನ ಮಾಡಬೇಕು.

ವರಲಕ್ಷ್ಮಿ ಪೂಜೆಯಲ್ಲಿ ಬಳಸುವ ಎಲ್ಲಾ ವಸ್ತುಗಳು ದೀಪಾವಳಿಯ ದಿನದಂದು ಲಕ್ಷ್ಮಿ ದೇವಿಯ ಪೂಜೆಯಲ್ಲಿ ಬಳಸಲ್ಪಡುತ್ತವೆ. ಪೂಜೆಯಲ್ಲಿ ಬಳಸುವ ಸಾಮಗ್ರಿಗಳನ್ನು ತಿಳಿಯೋಣ: ತೆಂಗಿನಕಾಯಿ, ಶ್ರೀಗಂಧ, ಅರಿಶಿನ, ಕುಂಕುಮ, ಕಲಶ, ಕೆಂಪು ಬಟ್ಟೆ, ಅಕ್ಷತೆ, ಹಣ್ಣುಗಳು, ಹೂವುಗಳು, ದೂರ್ವ, ದೀಪ, ಧೂಪ ಜಪಮಾಲೆ, ಅರಿಶಿನ, ಮಾವು, ಕನ್ನಡಿ, ಬಾಚಣಿಗೆ, ಮಾವಿನ ಎಲೆಗಳು, ವೀಳ್ಯದೆಲೆ, ದೇವಿ ಲಕ್ಷ್ಮಿಯನ್ನು ಮೊಸರು, ಬಾಳೆಹಣ್ಣು, ಪಂಚಾಮೃತ, ಕರ್ಪೂರ, ಹಾಲು ಮತ್ತು ನೀರು ಇತ್ಯಾದಿಗಳಿಂದ ಪೂಜಿಸಬೇಕು.ಮಾಂಸಾಹಾರ ಮತ್ತು ಮದ್ಯ ಸೇವನೆಯನ್ನು ಮಾಡಬಾರದು. ಇದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಐಶ್ವರ್ಯ ರೈ ಕರಿಯರ್‌ ಹಾಳಾಗಲು ಅಭಿಷೇಕ್‌ ಬಚ್ಚನ್‌ ಕಾರಣ..! ವೈರಲ್‌ ಆಯ್ತು ಸತ್ಯ ಬಿಚ್ಚಟ್ಟ ಶಾಕಿಂಗ್‌ ಪೋಸ್ಟ್‌!!ದಿನಭವಿಷ್ಯ 16-08-2024: ಶುಕ್ರವಾರದ ಈ ದಿನ ವರಮಹಾಲಕ್ಷ್ಮಿ ಹಬ್ಬದಂದು ಮೂಲಾ ನಕ್ಷತ್ರ ವಿಷ್ಕಂಭ ಯೋಗ ನಿಮ್ಮ ರಾಶಿಯ ಇಂದಿನ ಫಲಾಫಲDouble Ismrat Twitter Review: ತೆರೆ ಮೇಲೆ ರಾಮ್‌ ಧಮಾಲ್‌..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Varamahalakshmi Wishes In Kannada Varamahalakshmi Festival 2024 Happy Varamahalakshmi Wishes Kannada ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು Varamahalakshmi Pooja ವರಮಹಾಲಕ್ಷ್ಮಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದುಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದುShukra Gocahar Prabhava : ಶುಕ್ರ ದೆಸೆಯ ಮೂಲಕ ಈ ಐದು ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಯಲಿದೆ.ಈ ಮೂಲಕ ಇವರು ಜೀವನದಲ್ಲಿ ಸುಖ, ಸಮೃದ್ದಿ, ಸಂಪತ್ತು, ಕೀರ್ತಿ, ಗೌರವ ಎಲ್ಲವನ್ನೂ ಪಡೆಯುತ್ತಾರೆ.
और पढो »

ಈ ದೇವಸ್ಥಾನದಲ್ಲಿ ದೇವರ ಮೂರ್ತಿಯೂ ಇಲ್ಲ, ಪೂಜೆ ಪುನಸ್ಕಾರವೂ ಇಲ್ಲ : ಆದರೂ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಈ ಮಂದಿರಕ್ಕೆಈ ದೇವಸ್ಥಾನದಲ್ಲಿ ದೇವರ ಮೂರ್ತಿಯೂ ಇಲ್ಲ, ಪೂಜೆ ಪುನಸ್ಕಾರವೂ ಇಲ್ಲ : ಆದರೂ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಈ ಮಂದಿರಕ್ಕೆಈ ದೇವಸ್ಥಾನಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಈ ಮಂದಿರದ ವಿನ್ಯಾಸವೇ ಅದ್ಭುತ.
और पढो »

ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!Walking For Weight Loss: ವಾಕಿಂಗ್ ಮಾಡುವುದು ನಮ್ಮ ದೈಹಿಕ ಆರೋಗ್ಯವನ್ನಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೂ ಲಾಭದಾಯಕವಾಗಿದೆ. ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!
और पढो »

ದೀಪಾವಳಿವರೆಗೂ ಈ ರಾಶಿಯವರಿಗೆ ಅತ್ಯದ್ಭುತ ರಾಜ ಯೋಗ !ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು! ಉಕ್ಕಿ ಬರುವುದು ಧನ ಸಂಪತ್ತುದೀಪಾವಳಿವರೆಗೂ ಈ ರಾಶಿಯವರಿಗೆ ಅತ್ಯದ್ಭುತ ರಾಜ ಯೋಗ !ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು! ಉಕ್ಕಿ ಬರುವುದು ಧನ ಸಂಪತ್ತುಗುರುವಿನ ನಡೆ ಬದಲಾವಣೆಯಿಂದ ದೀಪಾವಳಿವರೆಗೆ ಈ ರಾಶಿಯವರ ಜೀವನದಲ್ಲಿ ಧನ ಸಂಪತ್ತು ಉಕ್ಕಿ ಬರುವುದು. ಯಶಸ್ಸು, ಕೀರ್ತಿ, ಬಡ್ತಿ, ಸಿರಿತನ ಎಲ್ಲಾ ಭಾಗ್ಯ ಒದಗಿ ಬರುವುದು.
और पढो »

ಖಾಲಿ ಹೊಟ್ಟೆಯಲ್ಲಿ ತಿನ್ನಬಾರದ ಆಹಾರಗಳು.. ಈ ಸಮಸ್ಯೆಗಳಿಗೆ ಕಾರಣವಾಗುತ್ತವೆ.!ಖಾಲಿ ಹೊಟ್ಟೆಯಲ್ಲಿ ತಿನ್ನಬಾರದ ಆಹಾರಗಳು.. ಈ ಸಮಸ್ಯೆಗಳಿಗೆ ಕಾರಣವಾಗುತ್ತವೆ.!Healthy Breakfast tips : ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆರೋಗ್ಯಕರ ಆಹಾರ ಅತ್ಯಗತ್ಯ. ನಾವು ಬೆಳಿಗ್ಗೆ ಎದ್ದಾಗ ಏನು ತಿನ್ನುತ್ತೇವೆ ಎಂಬುದು ನಮ್ಮ ದಿನವನ್ನು ನಿರ್ಧರಿಸುತ್ತದೆ. ಬೆಳಗಿನ ಉಪಾಹಾರವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುತ್ತೇವೆ.. ಹಾಗಾಗಿ ಹೆಲ್ತಿ ಫುಡ್‌ ತಿನ್ನುವುದು ಬಹಳ ಮುಖ್ಯ..
और पढो »

ಬಿಸಿ ನೀರಿಗೆ ತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಕುಡಿದರೆ ಈ ಕಾಯಿಲೆ ಒಂದೇ ವಾರದಲ್ಲಿ ಗುಣವಾಗುವುದು!ಬಿಸಿ ನೀರಿಗೆ ತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಕುಡಿದರೆ ಈ ಕಾಯಿಲೆ ಒಂದೇ ವಾರದಲ್ಲಿ ಗುಣವಾಗುವುದು!Ghee Benefits : ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.
और पढो »



Render Time: 2025-02-19 18:12:12