ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ವಾಯುಭಾರ ಕುಸಿತ !ಮುಂದಿನ ಎರಡು ದಿನ ಮಹಾ ಮಳೆಯ ಎಚ್ಚರಿಕೆ ! ನವೆಂಬರ್ 16 ರವರೆಗೆ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬರುವಂತೆ ಸೂಚನೆLast Updated : Nov 13, 2024, 01:43 PM ISTSalman Khan: ʼಆ ದೊಡ್ಡ ಸತ್ಯವನ್ನು ಜಗತ್ತಿನಿಂದ ನಾನೇ ಮುಚ್ಚಿಟ್ಟೆ.
ಆಂಟಿಲಿಯಾ ನಿರ್ಮಾಣದ ಬಳಿಕ ಅಂಬಾನಿ ಕುಟುಂಬವನ್ನೂ ಕಾಡಿತ್ತು ಈ ಭಯ !ದೋಷ ನಿವಾರಣೆ ಬಳಿಕವಷ್ಟೇ ವಾಸಿಸಿದ್ದು ಭವ್ಯ ಅರಮನೆಯಲ್ಲಿ ಮಂಗಳವಾರ ರಾತ್ರಿ ಚೆನ್ನೈನಲ್ಲಿ ಭಾರೀ ಮಳೆಯಾಗಿದೆ. ತಮಿಳುನಾಡಿನ ರಾಜಧಾನಿ ಚೆನ್ನೈನ ಅಡ್ಯಾರ್, ಮೀನಂಬಾಕ್ಕಂ ಮತ್ತು ನಂದನಂ ಸೇರಿದಂತೆ ಹಲವು ಪ್ರದೇಶಗಳಲ್ಲಿ 6 ಸೆಂ.ಮೀ ಮಳೆ ದಾಖಲಾಗಿದೆ.ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ರಾಜ್ಯದ ಹಲವೆಡೆ ಮಳೆ, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಗಾಳಿಯ ವೇಗ ಗಂಟೆಗೆ 55 ಕಿ.ಮೀ.ಇರಲಿದೆ ಎಂದು ಅಂದಾಜಿಸಲಾಗಿದೆ. ಬುಧವಾರ ನಗರದ ಆಯ್ದ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ. ಗುರುವಾರದಂದು ಮಳೆ ತೀವ್ರತೆಯು ಕ್ರಮೇಣ ಕಡಿಮೆಯಾಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕಿಡ್ನಿ ಸ್ಟೋನ್ ಒಡೆಯಬೇಕಾದರೆ ಈ ಹಣ್ಣುಗಳನ್ನು ಸೇವಿಸಿ ! ಎಷ್ಟೇ ದೊಡ್ಡ ಗಾತ್ರದ ಕಲ್ಲಾದರೂ ಕಿಡ್ನಿಯಿಂದ ಜಾರಿ ಬರುವುದು !‘ತ್ರಿಬಾಣಧಾರಿ ಬಾರ್ಬರಿಕ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ: ಇದು ವಸಿಷ್ಠ ಸಿಂಹ ಅಭಿನಯದ ಪ್ಯಾನ್ ಇಂಡಿಯಾ ಚಿತ್ರಆಸೀಸ್ ವಿರುದ್ಧದ ಪಂದ್ಯಕ್ಕಿಲ್ಲ ರೋಹಿತ್ ಶರ್ಮಾ: ಟೀಂ ಇಂಡಿಯಾಗೆ ಇವರೇ ಹೊಸ ಕ್ಯಾಪ್ಟನ್..
Rain Update Chennai Rain Alert Chennai Rain Update Weather Report Bay Of Bengal ಹವಾಮಾನ ವರದಿ ಮಳೆ ಎಚ್ಚರಿಕೆ ಮಳೆ ಮುನ್ಸೂಚನೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಾಯುಭಾರ ಕುಸಿತದಿಂದ ನಾಲ್ಕು ದಿನ ಭಾರೀ ಮಳೆ, ಪ್ರವಾಹದ ಎಚ್ಚರಿಕೆ !ಈ ಜಿಲ್ಲೆಗಳಲ್ಲಿ ಹಿಂದೆಂದೂ ಕಾಣದಂತೆ ಕಾಡಲಿದೆ ಮೈ ಕೊರೆಯುವ ಚಳಿ !ಕಡಿಮೆ ಒತ್ತಡದ ಪ್ರಭಾವದಿಂದ ನ.11ರವರೆಗೆ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯ ಜತೆಗೆ ಬಿರುಗಾಳಿ ಬೀಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
और पढो »
ಶಾಕಿಂಗ್ ಎಲಿಮಿನೇಷನ್.. ಬಿಗ್ ಬಾಸ್ ನಲ್ಲಿ ಫಿನಾಲೆಗೆ ಬರ್ತಾರೆ ಎಂದುಕೊಂಡ ಈ ಸ್ಪರ್ಧಿಯೇ ಔಟ್!Bigg Boss Kannada 11 Elimination: ಭವ್ಯ, ಚೈತ್ರ, ಗೌತಮಿ, ಹಂಸ, ಮಂಜು, ಮಾನಸ, ಮೋಕ್ಷಿತಾ, ಶಿಶಿರ್ ಮತ್ತು ಗೋಲ್ಡ್ ಸುರೇಶ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು.
और पढो »
DA Hike: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ... ಶೇ. 4 ರಷ್ಟು ಹೆಚ್ಚಳವಾಯ್ತು ಡಿಎ ಮತ್ತು ಡಿಆರ್! ಈ ದಿನದಿಂದ ನಿಮ್ಮ ಕೈಸೇರಲಿದೆ ಭರ್ಜರಿ ವೇತನDA hike: ಈ ವರ್ಷದ ಜೂನ್‌ನಿಂದ ಡಿಸೆಂಬರ್‌ವರೆಗೆ ನೀಡಲಾದ ಎಐಸಿಪಿಐ ಸೂಚ್ಯಂಕ (All India Consumer Price Index) ವನ್ನು ಆಧರಿಸಿ, ಮುಂದಿನ ಎರಡು ತಿಂಗಳಲ್ಲಿ ಅಂದರೆ ಜನವರಿ 2025ರಲ್ಲಿ ಡಿಎ ಹೆಚ್ಚಳದ ಮೊತ್ತವನ್ನು ನಿರ್ಧರಿಸಲಾಗುತ್ತದೆ.
और पढो »
ದಿಢೀರ್ ಕುಸಿತ ಕಂಡ iPhone 14 ಬೆಲೆ ! Stock ಮುಗಿಯುವ ಮುನ್ನ ಬೇಗ ಖರೀದಿಸಿಐಫೋನ್ 17 ಮುಂದಿನ ವರ್ಷ ಹೊರ ಬರಲಿದೆ. ಆದ್ದರಿಂದ ಆನ್‌ಲೈನ್ ಶಾಪಿಂಗ್ ಸೈಟ್‌ಗಳು ಐಫೋನ್ 14ನಿನ ತ್ವರಿತ ಮಾರಾಟಕ್ಕೆ ಇಳಿದಿದೆ.
और पढो »
BBK 11: ವೋಟಿಂಗ್ ಲೈನ್ ಓಪನ್ ಆಗದಿದ್ದರೂ ಎಲಿಮಿನೇಷನ್ ನಡೀತಾ? ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದ ಸ್ಟ್ರಾಂಗೆಸ್ಟ್ ಕಂಟೆಸ್ಟಂಟ್!Elimination In Bigg Boss : ಬಿಗ್‌ಬಾಸ್ ಕನ್ನಡ ಸೀಸನ್ 11 ಮನೆಯಿಂದ ಈ ವಾರ ಹೊರ ಬಂದವರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.
और पढो »
Gold Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್..! ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!! ಇಂದು ಚಿನ್ನದ ಬೆಲೆ ಇಷ್ಟೆGold Price Today: ದೀಪಾವಳಿ ಹಬ್ಬಕ್ಕೂ ಮುನ್ನ ಹಿಂದಿನ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಸಮಾಧಾನ ತಂದಿದೆ. ಇತ್ತೀಚೆಗೆ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಒಂದೆ ದಿನದಲ್ಲಿ ಕುಸಿತ ಕಂಡಿದೆ.
और पढो »