Vastu Tips For Good Sleeping: ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಅಷ್ಟೇ ಅಲ್ಲ, ಅದರಿಂದ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗುತ್ತವೆ.
Vastu Tips: ವಾಸ್ತು ಶಾಸ್ತ್ರದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಅದರಲ್ಲಿ ಮಲಗುವ ದಿಕ್ಕಿನ ಬಗ್ಗೆಯೂ ಉಲ್ಲೇಖಿಸಲಾಗಿದೆ. ನೆಮ್ಮದಿಯ ಜೀವನಕ್ಕಾಗಿ ವಾಸ್ತು ವಿನ ಸಲಹೆಗಳನ್ನು ಅನುಸರಿಸುವುದು ಬಹಳ ಅಗತ್ಯ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದೈನಂದಿನ ಜೀವನದಲ್ಲಿ ಪ್ರಮುಖ ವಿಷಯಗಳಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಬದುಕಿನಲ್ಲಿ ಸುಖ-ಶಾಂತಿ, ನೆಮ್ಮದಿ, ಕೀರ್ತಿ ಎಲ್ಲವೂ ಸಿಗುತ್ತದೆ. ವಾಸ್ತು ಪ್ರಕಾರ, ಮಲಗುವ ದಿಕ್ಕು ಕೂಡ ಬಹಳ ಮುಖ್ಯ.
ಶಾಂತಿಯಿಂದ ನಿದ್ರೆ ಮಾಡಲು ದಕ್ಷಿಣ ದಿಕ್ಕು ಅತ್ಯಂತ ಶ್ರೇಷ್ಟವಾದ ದಿಕ್ಕು. ಈ ದಿಕ್ಕಿಗೆ ತಲೆ ಹಾಕು ಮಲಗುವುದರಿಂದ ಜೀವನದಲ್ಲಿ ಶಾಂತಿ, ಕೀರ್ತಿ, ಯಶಸ್ಸು ಸಿಗಲಿದೆ. ವಾಸ್ತು ಪ್ರಕಾರ, ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿನಲ್ಲಿ ತಲೆ ಹಾಕಿ ಮಲಗಬಾರದು. ಇದರಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವುದರ ಜೊತೆಗೆ ಆಯುಷ್ಯವೂ ಕಡಿಮೆಯಾಗುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.ಪ್ರತಿದಿನ ಈ ಸಮಯದಲ್ಲಿ ಒಂದು ಲವಂಗವನ್ನು ಬಾಯಿಗೆ ಹಾಕಿಕೊಂಡರೆ.. ಎಷ್ಟೋ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.
Sleeping Direction As Per Vastu Which Direction To Sleep Hindu Vastu Sleeping Position For Couples ಮಲಗಲು ವಾಸ್ತು ಸಲಹೆ ಮಲಗುವ ದಿಕ್ಕು ವಾಸ್ತು ವಾಸ್ತು ಟಿಪ್ಸ್ ಮಲಗಲು ಯಾವ ದಿಕ್ಕು ಒಳ್ಳೆಯದು ಯಾವ ದಿಕ್ಕಿನಲ್ಲಿ ಮಲಗಬಾರದು ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದ್ರೆ ನೆಮ್ಮದಿ ನಿದ್ರೆ ಯಾವ ದಿಕ್ಕಿಗೆ ತಲೆಹಾಕಿ ಮಲಗಬಾರದು Head Sleeping Direction Vastu Worst Direction To Sleep Which Direction Is Best For Sleeping What Direction Should Your Bed Face Which Position Is Lucky To Sleep What Is The Best Position For Bed In Vastu Which Direction Is Good For Sleeping Why We Cant Sleeps In North Pole ವಾಸ್ತು ನಿಯಮ ಯಾವ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಮಲಗಲು ಯಾವ ದಿಕ್ಕು ಸೂಕ್ತ ಮಲಗುವ ದಿಕ್ಕಿನ ಬಗ್ಗೆ ವಾಸ್ತು ಸಲಹೆಗಳು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಖಾಲಿಯಾಗಿರುವ ಈ ಮೂರು ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂಪತ್ತು ಕರಗುತ್ತಲೇ ಹೋಗುವುದು !ಜೀವನದಲ್ಲಿ ಜ್ಯೋತಿಷ್ಯದಂತೆ ವಾಸ್ತು ಕೂಡಾ ಬಹಳ ಮುಖ್ಯ.ವಾಸ್ತುವಿನ ಪ್ರಕಾರ ಮನೆಯಲ್ಲಿ ಬಡತನ ಬರಬಾರದು ಎಂದಾದರೆ ಈ ವಸ್ತುವನ್ನು ಖಾಲಿ ಇಡಲೇಬಾರದು.
और पढो »
ಪಿತೃ ಪಕ್ಷದಲ್ಲಿ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣದ ಕರಿ ನೆರಳು !ಶ್ರಾದ್ಧ-ತರ್ಪಣ , ಪಿಂಡದಾನ ನಡೆಸಬಹುದೇ?ಈ ಬಾರಿ ಪಿತೃ ಪಕ್ಷ ಆರಂಭವಾಗುವುದು ಗ್ರಹಣದ ಜೊತೆ. ಕೊನೆಯಾಗುವುದು ಕೂಡಾ ಗ್ರಹಣದ ಜೊತೆಗೆ. ಹಿಂದೂ ನಂಬಿಕೆಗಳ ಪ್ರಕಾರ ಇದು ಒಳ್ಳೆಯದಲ್ಲ.
और पढो »
ಗುಲಾಬಿ ಹೂವಿನಿಂದ ಈ ರೀತಿ ಮಾಡಿದ್ರೆ.. ಆರ್ಥಿಕ ಸಂಕಷ್ಟ ದೂರವಾಗಿ.. ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತೆ!!Lucky Flower for home Vastu: ವಾಸ್ತು ಪ್ರಕಾರ, ಗುಲಾಬಿ ಹೂವಿಗೆ ಸಂಬಂಧಿಸಿದ ಈ ಪರಿಹಾರಗಳನ್ನು ನೀವು ಮಾಡಲು ಪ್ರಾರಂಭಿಸಿದರೆ, ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.
और पढो »
ಬೇಲಿಗಳಲ್ಲಿ ಸಿಗುವ ಈ ಹೂವು ಮತ್ತು ಹಣ್ಣನ್ನು ತಿಂದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು !ದಿನದ ಯಾವ ಹೊತ್ತಿನಲ್ಲಿ ಬೇಕಾದರೂ ಸೇವಿಸಬಹುದು!ಹಿತ್ತಲಲ್ಲೇ ಸಿಗುವ ಈ ಗಿಡದ ಹೂವು, ಹಣ್ಣು ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದು.
और पढो »
Weight Loss: ಬೆಲ್ಲಿ ಫ್ಯಾಟ್ ಬೆಣ್ಣೆಯಂತೆ ಕರಗಿಸಲು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ 5 ಪಾನೀಯ ಸೇವಿಸಿBelly Fat Melting Drinks: ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಐದು ಬಗೆಯ ಪಾನೀಯಗಳನ್ನು ರೂಢಿಸಿಕೊಳ್ಳುವುದರಿಂದ ಹೊಟ್ಟೆಯ ಫ್ಯಾಟ್ ಸಲೀಸಾಗಿ ಕರಗುತ್ತೆ.
और पढो »
Test cricket: 1,039 ವಿಕೆಟ್‌ಗಳು... ಇದು ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಬೌಲಿಂಗ್ ಜೋಡಿ!ಇಂಗ್ಲೆಂಡ್‌ನ ಈ ಇಬ್ಬರು ಶ್ರೇಷ್ಠ ಬೌಲರ್‌ಗಳು ರೆಡ್ ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಟೆಸ್ಟ್ ಪಂದ್ಯಗಳನ್ನು ಒಟ್ಟಿಗೆ ಆಡುವಾಗ ಈ ಜೋಡಿಯು ತಮ್ಮ ಹೆಸರಿನಲ್ಲಿ 1,039 ಟೆಸ್ಟ್ ವಿಕೆಟ್‌ಗಳನ್ನು ಹೊಂದಿದೆ.
और पढो »