ಗುಲಾಬಿ ಹೂವಿನಿಂದ ಈ ರೀತಿ ಮಾಡಿದ್ರೆ.. ಆರ್ಥಿಕ ಸಂಕಷ್ಟ ದೂರವಾಗಿ.. ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತೆ!!

Lucky Plants For Home Vastu समाचार

ಗುಲಾಬಿ ಹೂವಿನಿಂದ ಈ ರೀತಿ ಮಾಡಿದ್ರೆ.. ಆರ್ಥಿಕ ಸಂಕಷ್ಟ ದೂರವಾಗಿ.. ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತೆ!!
Vastu Tips For HomeVastu For HomeVastu For Positivity
  • 📰 Zee News
  • ⏱ Reading Time:
  • 23 sec. here
  • 17 min. at publisher
  • 📊 Quality Score:
  • News: 64%
  • Publisher: 63%

Lucky Flower for home Vastu: ವಾಸ್ತು ಪ್ರಕಾರ, ಗುಲಾಬಿ ಹೂವಿಗೆ ಸಂಬಂಧಿಸಿದ ಈ ಪರಿಹಾರಗಳನ್ನು ನೀವು ಮಾಡಲು ಪ್ರಾರಂಭಿಸಿದರೆ, ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

ಅವಧಿಗೂ ಮುನ್ನವೇ ವೇತನ ಹೆಚ್ಚಳ ಘೋಷಣೆ !ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸರ್ಕಾರಕಣ್ಣಿನ ಆರೋಗ್ಯಕ್ಕೆ ವರದಾನ ಈ ಸೊಪ್ಪು: ಒಂದು ಹಿಡಿ ಬೇಯಿಸಿ ತಿಂದರೆ ದೃಷ್ಟಿ ಎಷ್ಟೇ ಮಂದವಾಗಿದ್ದರೂ ಚುರುಕಾಗುತ್ತೆ! ಕನ್ನಡಕವೇ ಬೇಡಲುಕ್‌ ನೋಡಿ ಯಾರನ್ನು ಅಳೆಯಬಾರದು ಗುರು..! ಹೇಗಿದ್ದಳು... ಹೇಗಾದ್ಳು ನೋಡಿ ಬಿಗ್‌ಬಾಸ್‌ ಬ್ಯೂಟಿ..

ಹೌದು, ವಾಸ್ತು ಪ್ರಕಾರ, ನೀವು ಗುಲಾಬಿ ಹೂವಿಗೆ ಸಂಬಂಧಿಸಿದ ಈ ಪರಿಹಾರಗಳನ್ನು ಮಾಡಲು ಪ್ರಾರಂಭಿಸಿದರೆ, ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇದೀಗ ಗುಲಾಬಿಗೆ ಸಂಬಂಧಿಸಿದ ಕೆಲವು ವಿಶೇಷ ಪರಿಹಾರಗಳ ಬಗ್ಗೆ ತಿಳಿಯೋಣ.ನೀವು ಹಣಕಾಸಿನ ಅಡಚಣೆಗಳಿಂದ ತೊಂದರೆಗೊಳಗಾಗಿದ್ದರೆ.. ಅದನ್ನು ಜಯಿಸಲು ಬಯಸಿದರೆ, ಈ ಗುಲಾಬಿ ಪರಿಹಾರವು ನಿಮಗೆ ಪರಿಣಾಮಕಾರಿ.. ಇದಕ್ಕಾಗಿ ಕರ್ಪೂರದ ತುಂಡನ್ನು ಗುಲಾಬಿ ಹೂವಿನ ಮೇಲೆ ಇಟ್ಟು ಶುಕ್ರವಾರ ಸಂಜೆ ಸುಡಬೇಕು. ಅದು ಉರಿಯುವಾಗ, ಆ ಹೂವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ. ಇದು ಆರ್ಥಿಕ ಲಾಭಕ್ಕೆ ಕಾರಣವಾಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Vastu Tips For Home Vastu For Home Vastu For Positivity Vastu For Plants Vastu For Marigold Rose Jasmine Astu Benefits Of Keeping Rose Plant At Home In Ind Vastu Benefits Of Keeping Rose Plant At Home As P Can We Keep Rose Plant Inside The House Rose Plant Vastu In Hindi Hibiscus Plant Vastu Direction Mogra Plant Vastu Direction Benefits Of Rose Plant In Home Which Plants Are Not Good For Home Vastu

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಿಮ್ಮ ಮನೆಯಲ್ಲಿ ದೀಪವನ್ನು ʻಈʼ ರೀತಿ ಹಚ್ಚಿ.. ಕಷ್ಟಗಳ ಪರಿಹಾರವಾಗಿ ಹಣದ ಹೊಳೆ ಹರಿಯಲು ಆರಂಭಿಸುತ್ತದೆ!ನಿಮ್ಮ ಮನೆಯಲ್ಲಿ ದೀಪವನ್ನು ʻಈʼ ರೀತಿ ಹಚ್ಚಿ.. ಕಷ್ಟಗಳ ಪರಿಹಾರವಾಗಿ ಹಣದ ಹೊಳೆ ಹರಿಯಲು ಆರಂಭಿಸುತ್ತದೆ!ghee lamp: ಸಾಮಾನ್ಯವಾಗಿ ನೀವು ನಿಮ್ಮ ಮನೆಯಲ್ಲಿ ದೀಪ ಹಚ್ಚುತ್ತೀರ ಆದರೆ, ಈ ದೀಪ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನೆಗಳಿವೆ ಗೊತ್ತಾ, ಸರಿಯಾದ ರೀತಿಯಲ್ಲಿ ಸರಿಯಾದ ದೀಪವನ್ನು ಹಚ್ಚವುದರಿಂದ ಅದೃಷ್ಟದ ಬಾಗಿಲು ತೆರೆದು ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳು ದೂರವಾಗಿ, ಹಣದ ಹೊಳೆ ಹರಿಯಲು ಶುರುವಾಗುತ್ತದೆ.
और पढो »

ಮನೆಯಲ್ಲಿ ʻಈʼ ಲೋಹದಿಂದ ತಯಾರಿಸಿದ ದೀಪವನ್ನು ಹಚ್ಚಿ! ಇದು ಧನಾತ್ಮಕ ಶಕ್ತಿ ಹೆಚ್ಚಿಸುವುದಷ್ಟೆ ಅಲ್ಲದೆ, ಮನೆಯಲ್ಲಿ ಸುಖ-ಶಾಂತಿ ಸದಾ ನೆಲೆಸಿರುವಂತೆ ಮಾಡುತ್ತದೆಮನೆಯಲ್ಲಿ ʻಈʼ ಲೋಹದಿಂದ ತಯಾರಿಸಿದ ದೀಪವನ್ನು ಹಚ್ಚಿ! ಇದು ಧನಾತ್ಮಕ ಶಕ್ತಿ ಹೆಚ್ಚಿಸುವುದಷ್ಟೆ ಅಲ್ಲದೆ, ಮನೆಯಲ್ಲಿ ಸುಖ-ಶಾಂತಿ ಸದಾ ನೆಲೆಸಿರುವಂತೆ ಮಾಡುತ್ತದೆdiya for pooja: ಪೂಜೆ ಮಾಡುವಾಗ ಎಲ್ಲರೂ ದೀಪವನ್ನು ಹಚ್ಚುತ್ತಾರೆ. ಆದರೆ ಮನೆಯಲ್ಲಿ ಪೂಜಾ ಕೋಣೆಯಲ್ಲಿ ಯಾವ ಲೋಹದಿಂದ ತಯಾರಿಸಿದ ದೀಪವನ್ನು ಹಚ್ಚುವುದು ಒಳ್ಳೆಯದು ಎಂಬುದು ಹಲವರಿಗೆ ತಿಳಿದಿಲ್ಲ. ಕೆಲವು ಹಗುರವಾದ ಜೇಡಿಮಣ್ಣು, ಬೆಳ್ಳಿ, ಹಿತ್ತಾಳೆಯಂತಹ ಲೋಗಗಳಿಂದ ತಯಾರಾದ ದೀಪಗಳನ್ನು ಹಚ್ಚತ್ತಾರೆ.
और पढो »

Home Hacks: ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದ್ರೆ ಈ ರೀತಿ ಮಾಡಿHome Hacks: ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದ್ರೆ ಈ ರೀತಿ ಮಾಡಿಮನೆಯಲ್ಲಿ ಹೆಚ್ಚು ಜಿರಳೆಗಳಿದ್ದರೆ ಅವುಗಳನ್ನು ಓಡಿಸಲು ಅಡಿಗೆ ಸೋಡಾ ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಒಂದು ಚಮಚ ಅಡಿಗೆ ಸೋಡಾದಲ್ಲಿ ಅರ್ಧ ಚಮಚ ಸಕ್ಕರೆ ಬೆರೆಸಬೇಕು.
और पढो »

ಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶ: ಈ ರಾಶಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ, ಆರ್ಥಿಕ ಬಿಕ್ಕಟ್ಟುಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶ: ಈ ರಾಶಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ, ಆರ್ಥಿಕ ಬಿಕ್ಕಟ್ಟುShani Gochar Effect: ಶನಿ ರಾಹುವಿನ ಸಂಯೋಗವು ಕೆಲವು ರಾಶಿಯವರ ಬದುಕಿನಲ್ಲಿ ಭಾರೀ ಸಂಕಷ್ಟವನ್ನು ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ.
और पढो »

ಖಾಲಿಯಾಗಿರುವ ಈ ಮೂರು ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂಪತ್ತು ಕರಗುತ್ತಲೇ ಹೋಗುವುದು !ಖಾಲಿಯಾಗಿರುವ ಈ ಮೂರು ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂಪತ್ತು ಕರಗುತ್ತಲೇ ಹೋಗುವುದು !ಜೀವನದಲ್ಲಿ ಜ್ಯೋತಿಷ್ಯದಂತೆ ವಾಸ್ತು ಕೂಡಾ ಬಹಳ ಮುಖ್ಯ.ವಾಸ್ತುವಿನ ಪ್ರಕಾರ ಮನೆಯಲ್ಲಿ ಬಡತನ ಬರಬಾರದು ಎಂದಾದರೆ ಈ ವಸ್ತುವನ್ನು ಖಾಲಿ ಇಡಲೇಬಾರದು.
और पढो »

ಅಡುಗೆ ಮನೆಯಲ್ಲಿರುವ ʼಈʼ ಒಂದು ವಸ್ತುವನ್ನು ಮುಖ್ಯ ದ್ವಾರಕ್ಕೆ ನೇತು ಹಾಕಿದರೆ.. ಹಣದ ಸಮಸ್ಯೆ ನಿವಾರಣೆಯಾಗಿ.. ಸುಖ-ಶಾಂತಿ ನೆಲೆಸುತ್ತೆ!!ಅಡುಗೆ ಮನೆಯಲ್ಲಿರುವ ʼಈʼ ಒಂದು ವಸ್ತುವನ್ನು ಮುಖ್ಯ ದ್ವಾರಕ್ಕೆ ನೇತು ಹಾಕಿದರೆ.. ಹಣದ ಸಮಸ್ಯೆ ನಿವಾರಣೆಯಾಗಿ.. ಸುಖ-ಶಾಂತಿ ನೆಲೆಸುತ್ತೆ!!vastu tips for home: ವಾಸ್ತು ಶಾಸ್ತ್ರದಲ್ಲಿ ಹಲವಾರು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ.. ಅವುಗಳನ್ನು ಪ್ರಯತ್ನಿಸಿದರೆ ನಮ್ಮ ಜೀವನದಲ್ಲಿನ ಎಲ್ಲಾ ಸಮಸ್ಯೆಗಳನ್ನು ಕೊನೆಗೊಳಿಸಬಹುದು. ಇಂದು ನಾವು ನಿಮಗೆ ಹಣದ ಸಮಸ್ಯಗೆ ಪರಿಣಾಮಕಾರಿ ಪರಿಹಾರದ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
और पढो »



Render Time: 2025-02-16 08:16:35