Stickers On Vehicles Warning to Darshan Fans: ವಾಹನಗಳ ಮೇಲೆ ಸ್ಟಿಕ್ಕರ್ ಹಾಕೋ ದರ್ಶನ್ ಫ್ಯಾನ್ಸ್ ಗೆ ಎಚ್ಚರಿಕೆ ಕೊಟ್ಟ RTO..! ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ್ಮೇಲೆ ಹೆಚ್ಚಾಯ್ತು ಸ್ಟಿಕ್ಕರ್ ವಾರ್..! ಅವಾಚ್ಯ, ಪ್ರವೋಕ್, ಆಕ್ಷೇಪಾರ್ಹ ಬರಹ ಇದ್ರೇ ಎಚ್ಚರ ಎಚ್ಚರ..!
ನಟ ದರ್ಶನ್ ಬಂಧನದ ನಂತರ ಅವರ ಅಭಿಮಾನಿಗಳ ವಾಹನಗಳ ಮೇಲೆ ತರೇಹವಾರಿ ಸ್ಟಿಕ್ಕರ್ ಗಳ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಆರ್ ಟಿಓ ಕೆಂಡಾಮಂಡಲವಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ವಾರ್ನಿಂಗ್ ನೀಡಿದೆ ಆರ್ ಟಿಓ. ಏನದು..!? ಸ್ಟಿಕ್ಕರ್, ನಂಬರ್, ಫೋಟೋ ಹಾಕೋದು ಸರೀನಾ ತಪ್ಪಾ ಈ ಬಗ್ಗೆ ಇಲ್ಲಿದೆ ಮಾಹಿತಿ...ಪ್ರವೋಕ್ ಮಾಡುವ ಬರಹ ಬರೆದ್ರೆ ಲೈಸೆನ್ಸ್ ರದ್ದು Vivo 3 Pro 5G ಮಾರಾಟ ಆರಂಭ !ಮೊದಲ ದಿನದಿಂದಲೇ ಭರ್ಜರಿ ಡಿಸ್ಕೌಂಟ್!ಇಷ್ಟು ಅಗ್ಗದ ಬೆಲೆಯಲ್ಲಿ ಇಂಥಹ ಫೋನ್ ಬೇರೆಲ್ಲೂ ಸಾಧ್ಯವಿಲ್ಲ !ಮನೆಯ ಮೇಲೆ ಐಟಿ ದಾಳಿ.. 21ನೇ ವಯಸ್ಸಿಗೆ, ಲವ್, ಎಂಗೇಜ್‌ಮೆಂಟ್, ಬ್ರೇಕಪ್..
ಇನ್ನು ಇಲ್ಲಿವರೆಗೆ ನಂಬರ್ ಪ್ಲೇಟ್ ಮೇಲೆ ಫೋಕಸ್ ಮಾಡ್ತಿದ್ವಿ. ಇನ್ಮೇಲೆ ಅನಧಿಕೃತ ಬರಹ ಹಾಕಿದ್ರೇ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಮೊದಲ, ಎರಡನೇ ಬಾರಿ ಎಚ್ಚರಿಕೆ ನೀಡ್ತೀವಿ.. ಮೂರನೇ ಬಾರಿ ಅದೇ ತಪ್ಪು ಮಾಡಿದ್ರೇ ಮಾಡುತ್ತೇವೆ ಎಂದು ಆರ್ ಟಿ ಓ ಅಧಿಕಾರಿಗಳು ಖಡಕ್ ವಾರ್ನ್ ಮಾಡಿದ್ದಾರೆ.ಹೌದು, ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ಆರ್ ಟಿ ಓ ಇಲಾಖೆಗಳಿಗೆ ಡೈರೆಕ್ಷನ್ ಕೊಡುತ್ತಾ ಬಂದಿದೆ. ಅದರ ಅನ್ವಯ ಆರ್ ಟಿ ಓ ಅಧಿಕಾರಿಗಳು ಕೇಸುಗಳನ್ನ ದಾಖಲು ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್ ಟಿಓ ಇಲಾಖೆ ಮಾಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪೂಜೆ ವೇಳೆ ಗಂಟೆಯನ್ನ ಏಕೆ ಬಾರಿಸುತ್ತಾರೆ ಗೊತ್ತೆ..? ತಿಳಿಯದೇ ಬಾರಿಸುವವರು ಹೆಚ್ಚು... ನೀವು ಹಾಗೇನಾ..?ಮಗಳಿಗಾಗಿ ಡ್ರೈವರ್ ಆದ ಮುಖೇಶ್ ಅಂಬಾನಿ! ಏರ್‌ಪೋರ್ಟ್‌ನಿಂದ ಪುತ್ರಿಯನ್ನ ಕರೆದೊಯ್ದ ಬಿಲಿಯನೇರ್..
Actor Darshan Actor Darshan Fans ವಾಹನಗಳ ಮೇಲಿನ ಸ್ಟಿಕ್ಕರ್‌ಗಳು ಆರ್‌ಟಿಓ ಆರ್‌ಟಿಓ ಎಚ್ಚರಿಕೆ ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ದರ್ಶನ್ ಅಭಿಮಾನಿಗಳು ಪೊಲೀಸರು ಸಂಚಾರ ಪೊಲೀಸರು ಪ್ರವೋಕ್ ಮಾಡೋ ಬರಹ ವಾಹನಗಳ ಮೇಲೆ ಪ್ರವೋಕ್ ಮಾಡೋ ಬರಹ ಲೈಸೆನ್ಸ್ ರದ್ದು Provoke Writing Sudeep Fans Karnataka News Kannada News News In Kannada Police Warning To Darshan Fans
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Shocking News: ಅಪ್ರಾಪ್ತ ಬಾಲಕಿಯ ಖಾಸಗಿ ಅಂಗಕ್ಕೆ ಬಿಸಿನೀರು ಎರಚಿ ಅತ್ಯಾಚಾರ!ಆಗಸ್ಟ್ 28ರಂದು ತ್ರಿಪುರಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯ ಖಾಸಗಿ ಅಂಗಗಳಿಗೆ ಬಿಸಿನೀರು ಸುರಿದ ಆರೋಪದ ಮೇಲೆ ಇಬ್ಬರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.
और पढो »
Maruti ಈ ಕಾರುಗಳ ಮೇಲೆ ಬಂಪರ್ ರಿಯಾಯಿತಿ!ಯಾವ ಕಾರಿನ ಮೇಲೆ ಎಷ್ಟು ಡಿಸ್ಕೌಂಟ್ ?ಮಾರುತಿ ತನ್ನ ಕಾರುಗಳ ಬೆಲೆಯನ್ನು ಕಡಿತಗೊಳಿಸಿದೆ. ಇಂದಿನಿಂದ ಈ ಕಾರುಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ.
और पढो »
18 ವರ್ಷಗಳ ಬಳಿಕ ಒಟ್ಟಿಗೆ ಸೇರುತ್ತಿರುವ ಎರಡು ಗ್ರಹಗಳು !ಈ ರಾಶಿಯವರ ಬಾಳಲ್ಲಿ ಹರಿಯುವುದು ಸಂಪತ್ತಿನ ಸುಧೆ18 ವರ್ಷಗಳ ಬಳಿಕ ಸೂರ್ಯ ಮತ್ತು ಕೇತು ಒಂದೇ ರಾಶಿಯಲ್ಲಿ ಸೇರಲಿದ್ದಾರೆ.ಇದರ ಪ್ರಭಾವ ಕೆಲವು ರಾಶಿಯವರ ಮೇಲೆ ವಿಶೇಷವಾಗಿ ಆಗಲಿದೆ.
और पढो »
Viral Video: ಯುವತಿಯ ಸ್ಕರ್ಟ್ ಮೇಲೆತ್ತಿ ತೊಡೆಗೆ ಮುತ್ತಿಟ್ಟ ಮಂಗ! ಕಪಿರಾಯನ ಕುಚೇಷ್ಟೆ ವಿಡಿಯೋ ವೈರಲ್ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ಆಧಾರದ ಮೇಲೆ ಅನೇಕ ಸಿದ್ಧಾಂತಗಳಿವೆ ಮತ್ತು ಮಾನವಶಾಸ್ತ್ರದ ವ್ಯಾಪಕ ಅಧ್ಯಯನವು ಮಾನವ ಪ್ರಗತಿಯ ವಿವಿಧ ಹಂತಗಳನ್ನು ತೋರಿಸುತ್ತದೆ.
और पढो »
ಯುವಕನ ಮರ್ಮಾಂಗ ಕತ್ತರಿಸಿ ಸೆ* ವರ್ಕ್ ಗೆ ಒತ್ತಾಯ: ಮಂಗಳಮುಖಿಯರ ವಿರುದ್ಧ ಎಫ್ಐಆರ್Crime News: 18 ವರ್ಷದ ಯುವಕನ ಮಾರ್ಮಾಂಗ ಕತ್ತರಿಸಿ ಸೆಕ್ಸ್ ವರ್ಕ್ ಮಾಡುವಂತೆ ಹಿಂಸೆ ನೀಡಿದ್ದ ಮಂಗಳಮುಖಿಯರ ಮೇಲೆ ಎಫ್ಐಆರ್ ದಾಖಲಾಗಿದೆ.
और पढो »
ಆಸ್ತಿಗಾಗಿ ಅಣ್ಣ-ತಮ್ಮಂದಿರ ಕಾದಾಟ ಕೊಲೆಯಲ್ಲಿ ಅಂತ್ಯCrime News: ಇಬ್ಬರ ನಡುವೆ ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ದೊಣ್ಣೆ ಕಲ್ಲುಗಳಿಂದ ಬಡೆದುಕೊಳ್ಳುವ ಹಂತಕ್ಕೆ ಪರಿಸ್ಥಿತಿ ತಿರುಗಿದ್ದು, ಇದೇ ವೇಳೆ ತಮ್ಮನ ಮಕ್ಕಳು ದೊಡ್ಡಪ್ಪನ ಮೇಲೆ ತೀರ್ವ ಹಲ್ಲೆ ನಡೆಸಲಾಗಿತ್ತು.
और पढो »