ವಿರಾಟ್ ಕೊಹ್ಲಿ ತಂಡದಲ್ಲಿ ಮಿಂಚುತ್ತ.. ಬಾಲಿವುಡ್ ಸ್ಟಾರ್ ನಟನ ಮಗಳನ್ನು ಮದುವೆಯಾದ, ಟೀಂ ಇಂಡಿಯಾದ ಈ ಲೆಜೆಂಡ್ ಯಾರು?

Kl Rahul समाचार

ವಿರಾಟ್ ಕೊಹ್ಲಿ ತಂಡದಲ್ಲಿ ಮಿಂಚುತ್ತ.. ಬಾಲಿವುಡ್ ಸ್ಟಾರ್ ನಟನ ಮಗಳನ್ನು ಮದುವೆಯಾದ, ಟೀಂ ಇಂಡಿಯಾದ ಈ ಲೆಜೆಂಡ್ ಯಾರು?
Kl Rahul Newsಕೆಎಲ್ ರಾಹುಲ್ಅಥಿಯಾ ಶೆಟ್ಟಿ
  • 📰 Zee News
  • ⏱ Reading Time:
  • 24 sec. here
  • 31 min. at publisher
  • 📊 Quality Score:
  • News: 114%
  • Publisher: 63%

Team India Star Player: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ವಿರಾಟ್ ಕೊಹ್ಲಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಕೆಲವು ವರ್ಷಗಳ ನಂತರ ಅವರು ಅಥಿಯಾ ಶೆಟ್ಟಿಯನ್ನು ಭೇಟಿಯಾದರು.

ಕೆಎಲ್ ರಾಹುಲ್ ಟೀಂ ಇಂಡಿಯಾದ ಅತ್ಯುತ್ತಮ ಬ್ಯಾಟ್ಸ್‌ಮನ್. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೆಎಲ್ ರಾಹುಲ್ ಪಾದಾರ್ಪಣೆ ಮಾಡಿದರು. ಅವರು 2013 ರಲ್ಲಿ ಮೊದಲ ಬಾರಿಗೆ ಐಪಿಎಲ್ ಆಡಿದರು. 2013ರ ಐಪಿಎಲ್ ನಲ್ಲಿ 2 ಇನ್ನಿಂಗ್ಸ್ ಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಇದರಲ್ಲಿ ಅವರು ಗಳಿಸಿದ್ದು ಕೇವಲ 20 ರನ್. ಕೆಲವು ವರ್ಷಗಳ ನಂತರ ಕೆಎಲ್ ರಾಹುಲ್ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಅವರನ್ನು ಭೇಟಿಯಾದರು. ಒಬ್ಬ ಸಾಮಾನ್ಯ ಸ್ನೇಹಿತ ರಾಹುಲ್ ಮತ್ತು ಆಥಿಯಾ ಶೆಟ್ಟಿಯನ್ನು ಪರಿಚಯಿಸಿದ್ದ. ಇಬ್ಬರೂ 2019 ರಿಂದ ಸಂಬಂಧ ಹೊಂದಿದ್ದರು.

ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಜಹೀರ್ ಖಾನ್ ಅವರಂತಹ ಮಾಜಿ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ... ಈ ದಿಗ್ಗಜರ ಜೊತೆಗೆ ಕೆಎಲ್ ರಾಹುಲ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ. ಕೆಎಲ್ ರಾಹುಲ್ ತಮ್ಮ ವೃತ್ತಿ ಜೀವನದಲ್ಲಿ 52 ಟೆಸ್ಟ್, 77 ODI ಮತ್ತು 72 T20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು ಕ್ರಮವಾಗಿ 2969, 2851 ಮತ್ತು 2265 ರನ್ ಗಳಿಸಿದ್ದಾರೆ. ಅವರು ಎಲ್ಲಾ ಮೂರು ಮಾದರಿಗಳಲ್ಲಿ ಶತಕಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 17 ಶತಕಗಳನ್ನು ಗಳಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kl Rahul News ಕೆಎಲ್ ರಾಹುಲ್ ಅಥಿಯಾ ಶೆಟ್ಟಿ ಮುಂಬೈ ಅಪಾರ್ಟ್‌ಮೆಂಟ್ ಪಾಲಿ ಹಿಲ್ ಐಷಾರಾಮಿ ರಿಯಲ್ ಎಸ್ಟೇಟ್ ಕ್ರಿಕೆಟ್ ಸ್ಪೋರ್ಟ್ಸ್ ಕೆಎಲ್ ರಾಹುಲ್ ನ್ಯೂಸ್ ಅಥಿಯಾ ಶೆಟ್ಟಿ ನ್ಯೂಸ್ ಮುಂಬೈ ಅಪಾರ್ಟ್‌ಮೆಂಟ್ ನ್ಯೂಸ್ Team India Virat Kohli RCB Kl Rahul Athiya Shetty Suniel Shetty Daughter Suniel Shetty India Kl Rahul Kl Rahul Athiya Shetty Mumbai Apartment Pali Hill Luxury Real Estate Cricket Sports ಕ್ರಿಕೆಟ್‌ ಸುದ್ದಿ Kl Rahul News Athiya Shetty News Mumbai Apartment News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೋಚ್‌ ಗೌತಮ್‌ ಗಂಭೀರ್‌ರನ್ನು ಅಪ್ಪಿಕೊಂಡು ಕಿಸ್ ಮಾಡಿದ ವಿರಾಟ್‌ ಕೊಹ್ಲಿ!? ಡೆಲ್ಲಿ ಬಾಯ್ಸ್‌ ಶಾಕಿಂಗ್ ವಿಡಿಯೋ ವೈರಲ್ಕೋಚ್‌ ಗೌತಮ್‌ ಗಂಭೀರ್‌ರನ್ನು ಅಪ್ಪಿಕೊಂಡು ಕಿಸ್ ಮಾಡಿದ ವಿರಾಟ್‌ ಕೊಹ್ಲಿ!? ಡೆಲ್ಲಿ ಬಾಯ್ಸ್‌ ಶಾಕಿಂಗ್ ವಿಡಿಯೋ ವೈರಲ್ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
और पढो »

ಪಾಕ್‌ ಕ್ರಿಕೆಟಿಗನ ಪ್ರೀತಿ.. ಕೊಹ್ಲಿಯ ಹಾರ್ಟ್ ಬ್ರೇಕ್.. ಬಳಿಕ ಸ್ಟಾರ್‌ ನಟನ ಜೊತೆ ಡೇಟಿಂಗ್!‌ ಈ ಸೌತ್‌ ಸುಂದರಿ ನೂರಾರು ಕೋಟಿಗಳ ಒಡತಿ ಯಾರು ಗೊತ್ತೇ?ಪಾಕ್‌ ಕ್ರಿಕೆಟಿಗನ ಪ್ರೀತಿ.. ಕೊಹ್ಲಿಯ ಹಾರ್ಟ್ ಬ್ರೇಕ್.. ಬಳಿಕ ಸ್ಟಾರ್‌ ನಟನ ಜೊತೆ ಡೇಟಿಂಗ್!‌ ಈ ಸೌತ್‌ ಸುಂದರಿ ನೂರಾರು ಕೋಟಿಗಳ ಒಡತಿ ಯಾರು ಗೊತ್ತೇ?Virat Kohli: ಈ ನಟಿಯ ಹೆಸರು ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಅಬ್ದುಲ್ ರಜಾಕ್ ಅವರೊಂದಿಗೆ ತಳಕು ಹಾಕಿಕೊಂಡಿತ್ತು.
और पढो »

Viral Video: ನಾಗಿನ್‌ ಡ್ಯಾನ್ಸ್‌ ಮೂಲಕ ಬಾಂಗ್ಲಾ ತಂಡಕ್ಕೆ ಲೇವಡಿ ಮಾಡಿದ ವಿರಾಟ್ ಕೊಹ್ಲಿ!Viral Video: ನಾಗಿನ್‌ ಡ್ಯಾನ್ಸ್‌ ಮೂಲಕ ಬಾಂಗ್ಲಾ ತಂಡಕ್ಕೆ ಲೇವಡಿ ಮಾಡಿದ ವಿರಾಟ್ ಕೊಹ್ಲಿ!ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಡಿದ ನಾಗಿನ್ ಡ್ಯಾನ್ಸ್ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಸಖತ್‌ ಖುಷಿ ನೀಡಿತು. ಕೊಹ್ಲಿಯವರ ಈ ಆ್ಯಕ್ಷನ್ ನೋಡಿ ಅಭಿಮಾನಿಗಳು ತುಂಬಾ ಖುಷಿಪಟ್ಟಿದ್ದಾರೆ.
और पढो »

ಸಾರಾ ತೆಂಡೂಲ್ಕರ್‌ ಜೊತೆ ಶುಭಮನ್‌ ಗಿಲ್‌ ಬ್ರೇಕಪ್‌..? ಸತ್ಯ ಬಿಚ್ಚಿಟ್ಟಿದ್ದು ಅದೊಂದು ಪೋಸ್ಟ್‌!ಸಾರಾ ತೆಂಡೂಲ್ಕರ್‌ ಜೊತೆ ಶುಭಮನ್‌ ಗಿಲ್‌ ಬ್ರೇಕಪ್‌..? ಸತ್ಯ ಬಿಚ್ಚಿಟ್ಟಿದ್ದು ಅದೊಂದು ಪೋಸ್ಟ್‌!Shubman Gill: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್, ಉಪನಾಯಕ ಶುಭಮನ್ ಗಿಲ್ ಇತ್ತೀಚೆಗೆ ತಮ್ಮ 25 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೆಂಗಳೂರಿನ ಮೈದಾನದಲ್ಲಿ ಅವರ ಸಹ ಆಟಗಾರರೊಂದಿಗೆ ಹುಟ್ಟುಹಬ್ಬದ ಆಚರಣೆ ಅದ್ಧೂರಿಯಾಗಿ ನಡೆಯಿತು.
और पढो »

ಈ ನಟಿಯ ಗಂಡನಿಗಿದ್ರು 75 ಗರ್ಲ್‌ಫ್ರೆಂಡ್, ಮದುವೆಗೂ ಮುನ್ನ ಪ್ರೆಗ್ನಂಟ್ ಆಗಿದ್ದ ಈಕೆ ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ !ಈ ನಟಿಯ ಗಂಡನಿಗಿದ್ರು 75 ಗರ್ಲ್‌ಫ್ರೆಂಡ್, ಮದುವೆಗೂ ಮುನ್ನ ಪ್ರೆಗ್ನಂಟ್ ಆಗಿದ್ದ ಈಕೆ ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ !Neha Dhupia : ಈ ನಟಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಸೊಸೆ. ಇವರ ಗಂಡನಿಗೆ 75 ಗರ್ಲ್‌ಫ್ರೆಂಡ್ ಇದ್ದರಂತೆ.
और पढो »

Video:ಅಭ್ಯಾಸದ ವೇಳೆ ಸಿಡಿದೆದ್ದ ಕೊಹ್ಲಿ? ಕಿಂಗ್‌ ಸಿಕ್ಸರ್‌ಗೆ ಸ್ಟೇಡಿಯಂನ ಗೋಡೆ ಪೀಸ್‌ ಪೀಸ್‌!Video:ಅಭ್ಯಾಸದ ವೇಳೆ ಸಿಡಿದೆದ್ದ ಕೊಹ್ಲಿ? ಕಿಂಗ್‌ ಸಿಕ್ಸರ್‌ಗೆ ಸ್ಟೇಡಿಯಂನ ಗೋಡೆ ಪೀಸ್‌ ಪೀಸ್‌!Virat Kohli viral video: ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಭಾರತೀಯ ಕ್ರಿಕೆಟಿಗರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಆಡಲಿದ್ದಾರೆ.
और पढो »



Render Time: 2025-02-15 15:17:42