ವಿಷ್ಣು ದಾದಾ ಎರಡನೇ ಪುತ್ರಿ ಯಾರು ಗೊತ್ತಾ..? ನೋಡಿ ಇವರೇ ಆಕೆ..!

ವಿಷ್ಣು ದಾದಾ समाचार

ವಿಷ್ಣು ದಾದಾ ಎರಡನೇ ಪುತ್ರಿ ಯಾರು ಗೊತ್ತಾ..? ನೋಡಿ ಇವರೇ ಆಕೆ..!
ಭಾರತಿ ವಿಷ್ಣುವರ್ಧನ್‌ವಿಷ್ಣುವರ್ಧನ್‌ವಿಷ್ಣುವರ್ಧನ್‌ Vishnuvardhan
  • 📰 Zee News
  • ⏱ Reading Time:
  • 65 sec. here
  • 23 min. at publisher
  • 📊 Quality Score:
  • News: 99%
  • Publisher: 63%

Vishnuvardhan: ವಿಷ್ಣು ದಾದಾ ಎಂದೇ ಅಭಿಮಾನಿಗಳಿಗೆ ಪ್ರೀತಿ ಪಾತ್ರರಾಗಿರುವ ವಿಷ್ಣುವರ್ಧನ್‌ ಸಾಗರದಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳು.

ಭಾರತಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ವಿಷ್ಣು ದಾದಾ ಅವರಿಗೆ ಇಬ್ಬರು ಪುತ್ರಿಯರು.ಚಂದನಾ ಅವರು ನಾಚಿಕೆ ಸ್ವಾಭಾವದವರು, ಅಷ್ಟಾಗಿ ಅವರು ಜನರ ಮುಂದೆ ಕಾಣಿಸಿಕೊಳ್ಳಲು ಇಷ್ಟ ಪಡುವುದಿಲ್ಲ.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದರೆ.. ತೂಕ, ಬೊಜ್ಜು, ಮಧುಮೇಹ ಎಲ್ಲವೂ ಮಾಯ..!

ವಿಷ್ಣು ದಾದಾ ಎಂದೇ ಅಭಿಮಾನಿಗಳಿಗೆ ಪ್ರೀತಿ ಪಾತ್ರರಾಗಿರುವ ವಿಷ್ಣುವರ್ಧನ್‌ ಸಾಗರದಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಸಿನಿಮಾಗಳ ಮೂಲಕ ಕನ್ನಡ ಚಿತ್ರ ರಂಗವನ್ನು ಮೇಲೆತ್ತಿದ ಕೈಗಳಲ್ಲಿ ವಿಷ್ಣುವರ್ಧನ್‌ ಬಹು ಮುಖ್ಯ ಪಾತ್ರ ವಹಿಸುತ್ತಾರೆ. 200 ಕ್ಕೂ ಹೆಚ್ಚು ಪಾತ್ರಗಳಿಗ ಜೀವ ನೀಡಿರುವ ವಿಷ್ಣುವರ್ಧನ್‌ ಒಂದಲ್ಲಾ ಒಂದು ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿರುತ್ತಾರೆ.

ಭಾರತಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ವಿಷ್ಣು ದಾದಾ ಅವರಿಗೆ ಇಬ್ಬರು ಪುತ್ರಿಯರು? ಹಾಗಾದರೆ ಆ ಇಬ್ಬರು ಪುತ್ರಿಯರು ಯಾರು? ಈಗ ಎಲ್ಲಿದ್ದಾರೆ? ತಿಳಿಯಲು ಮುಂದೆ ಓದಿ... ವಿಷ್ಣು ದಾದಾಗೆ ಇಬ್ಬರು ಹೆಣ್ಣು ಮಕ್ಕಳು. ಹೌದು, ಪ್ರೀತಿಸಿ ಮದುವೆಯಾಗಿದ್ದ ವಿಷ್ಣುವರ್ಧನ್‌ ಹಾಗೂ ಭಾರತಿ ದಂಪತಿಗೆ ಬಹಳ ಕಾಲ ಮಕ್ಕಳಾಗಿರಲಿಲ್ಲ. ಇದರಿಂದಾಗಿ ದಂಪತಿ ಒಬ್ಬ ಪುಟ್ಟ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದರು, ಅವರೇ ಚಂದನ. ಚಂದನ ಅವರನ್ನು ದತ್ತು ಪಡೆದ ನಂತರ ಅವರಿಗೆ ಮತ್ತೊಂದು ಹೆಣ್ಣು ಮಗು ಜನಿಸಿತ್ತು ಅವರ ಹೆಸರು ಕೀರ್ತಿ. ಕಿರುತೆರೆ, ಹಿರಿತೆರೆಯಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿರುವ ಅನಿರುದ್ಧ್‌ ಜತ್ಕರ್‌ ಇದೇ ಕೀರ್ತಿಯವರ ಗಂಡ ಅಂದರೆ ವಿಷ್ಣುವರ್ಧನ್‌ ಅವರ ಅಳಿಯ.

ಚಂದನಾ ಅವರು ನಾಚಿಕೆ ಸ್ವಾಭಾವದವರು, ಅಷ್ಟಾಗಿ ಅವರು ಜನರ ಮುಂದೆ ಕಾಣಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಅದಷ್ಟೇ ಅಲ್ಲ ತಾವು ಒಬ್ಬ ಸೆಲೆಬ್ರಿಟಿ ದಂಪತಿಯ ಪುತ್ರಿ ಎಂದು ಕೂಡ ಎಲ್ಲೂ ಹೇಳಿಕೊಳ್ಳಲು ಈಕೆ ಇಷ್ಟಪಡುವುದಿಲ್ಲವಂತೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಭಾರತಿ ವಿಷ್ಣುವರ್ಧನ್‌ ವಿಷ್ಣುವರ್ಧನ್‌ ವಿಷ್ಣುವರ್ಧನ್‌ Vishnuvardhan Vishnuvardhan Movies Vishnuvardhan Kannada Movies Vishnuvardhan Kannada Full Movie Vishnuvardhan Songs Vishnuvardhan Hit Songs Vishnuvardhan Hit Films Dr Vishnuvardhan Vishnuvardhan Kannada Film Vishnuvardhan Hd Movies Vishnuvardhan Family Movie Vishnuvardhan Super Hit Films Vishnuvardhan Full Kannada Movies Vishnuvardhan Kannada Movie Songs Dr Vishnuvardhan Songs Dr Vishnuvardhan Movies Vishnuvardhan Old Songs Vishnuvardhan Kannada Movie

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!Highest Paid Villan in india : ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಯಾರು ಗೊತ್ತಾ, ಇವರೇ ನೋಡಿ
और पढो »

ರಹಸ್ಯವಾಗಿ ಎರಡನೇ ಮದುವೆಯಾದ ಬಿಗ್‌ಬಾಸ್‌ ವಿನ್ನರ್‌.. ಹುಡ್ಗಿ ಯಾರು ಗೊತ್ತಾ?ರಹಸ್ಯವಾಗಿ ಎರಡನೇ ಮದುವೆಯಾದ ಬಿಗ್‌ಬಾಸ್‌ ವಿನ್ನರ್‌.. ಹುಡ್ಗಿ ಯಾರು ಗೊತ್ತಾ?Bigg Boss Winner Second Marriage: ಬಿಗ್ ಬಾಸ್ 17 ರ ವಿನ್ನರ್ ಮತ್ತು ಪ್ರಸಿದ್ಧ ಹಾಸ್ಯನಟ ಮುನಾವರ್ ಫರುಕಿ ಅವರು ಕೆಲವು ಕಾರಣಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ... ಇತ್ತೀಚೆಗಷ್ಟೇ ತಾವು ಆಸ್ಪತ್ರೆಗೆ ದಾಖಲಾಗಿರುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದರು. ಇದೇ ವೇಳೆ ಇದೀಗ ಮುನವ್ವರ್ ಫಾರೂಕಿ ಬಗ್ಗೆ ಶಾಕಿಂಗ್ ನ್ಯೂಸ್‌ವೊಂದು ಹೊರಬಿದ್ದಿದೆ..
और पढो »

ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!Temple Blessing : ಈ ದೇವಸ್ಥಾನಗಳಿಗೆ ನೀವು ಜೋಡಿಯಾಗಿ ಹೋದರೆ ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧವಾಗುತ್ತವೆ ಆ ದೇವಸ್ಥಾನ ಯಾವುದು ಗೊತ್ತಾ ಇಲ್ಲಿದೆ ನೋಡಿ.
और पढो »

Lok Sabha Election Results 2024 Live Updates: ಯಾವ ಸ್ಥಾನದಿಂದ ಯಾರು ಮುಂದಿದ್ದಾರೆ ಯಾರು ಗೆದ್ದಿದ್ದಾರೆ? ಅಧಿಕೃತ ಅಂಕಿಅಂಶಗಳನ್ನು ಇಲ್ಲಿ ನೋಡಿLok Sabha Election Results 2024 Live Updates: ಯಾವ ಸ್ಥಾನದಿಂದ ಯಾರು ಮುಂದಿದ್ದಾರೆ ಯಾರು ಗೆದ್ದಿದ್ದಾರೆ? ಅಧಿಕೃತ ಅಂಕಿಅಂಶಗಳನ್ನು ಇಲ್ಲಿ ನೋಡಿLok Sabha Election Results 2024 Live Updates: ಯಾವ ಸ್ಥಾನದಿಂದ ಯಾರು ಮುಂದಿದ್ದಾರೆ ಯಾರು ಗೆದ್ದಿದ್ದಾರೆ? ಅಧಿಕೃತ ಅಂಕಿಅಂಶಗಳನ್ನು ಇಲ್ಲಿ ನೋಡಿ
और पढो »

ಅನಂತ್- ರಾಧಿಕಾ ಮದುವೆ ಪೂರ್ವ ಸಮಾರಂಭ ಸೌತ್ ಸ್ಪೆಷಲ್ ಅಡುಗೆ.. ಏನ್ ಗೊತ್ತಾ?ಅನಂತ್- ರಾಧಿಕಾ ಮದುವೆ ಪೂರ್ವ ಸಮಾರಂಭ ಸೌತ್ ಸ್ಪೆಷಲ್ ಅಡುಗೆ.. ಏನ್ ಗೊತ್ತಾ?Anant Ambani Radhika Marriage : ಭಾರತದ ಶ್ರೀಮಂತ ವ್ಯಕ್ತಿ ಅಂಬಾನಿ ಯ ಮಗ ಅನಂತ ಅಂಬಾನಿಯವರ ಎರಡನೇ ವಿವಾಹ ಪೂರ್ವ ಸಮಾರಂಭದ ಅಡುಗೆಗೆ ಏನೆಲ್ಲಾ ಇದೆ ಗೊತ್ತಾ..
और पढो »

ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
और पढो »



Render Time: 2025-02-19 14:07:08