ಅಂಬಾನಿ ಕುಟುಂಬ ಎಂದ ಕೂಡಲೇ ಅವರ ಜೀವನಶೈಲಿ ಕಣ್ಣ ಮುಂದೆ ಹಾದು ಹೋಗುತ್ತದೆ. ವಿಶ್ವದ ಶ್ರೀಮಂತ ಪರಿವಾರದಲ್ಲಿ ತಯಾರಾಗುವ ಊಟ ಮಾತ್ರ ತುಂಬಾ ಸಿಂಪಲ್. ಆದರೆ ಅಡುಗೆ ಭಟ್ಟನಿಗೆ ನೀಡುವ ವೇತನ ಬಹಳ ದೊಡ್ಡದು.
ವೇತನ ಮತ್ತು ಸವಲತ್ತಿನ ವಿಚಾರದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ನನ್ನೂ ಮೀರಿಸುತ್ತಾರೆ ಅಂಬಾನಿ ಮನೆಯ ಅಡುಗೆ ಭಟ್ಟ! ಸಿಂಪಲ್ ಅಡುಗೆಗೆ ಇಷ್ಟೊಂದು ಸ್ಯಾಲರಿ !
ಮುಂಬಯಿ : ಮುಖೇಶ್ ಅಂಬಾನಿ ಭಾರತದ ಟಾಪ್ 3 ಶ್ರೀಮಂತರಲ್ಲಿ ಒಬ್ಬರು. ಅವರು ಮುಂಬೈನ ಬಹುಮಹಡಿ ಕಟ್ಟಡ ಆಂಟಿಲಿಯಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.ಈ ಕಟ್ಟಡದಲ್ಲಿ ಹೆಲಿಪ್ಯಾಡ್, ಮಿನಿ ಡಿಸ್ಪೆನ್ಸರಿ, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ಸೌಕರ್ಯಗಳಿವೆ.ಇತ್ತೀಚೆಗಷ್ಟೇ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಂಭ್ರಮ ಸಡಗರದಿಂದ ನಡೆದಿದ್ದು, ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
Neeta Ambani Mukhesh Ambani Servant Ambani Family Servant Ambani Family Servant Salary Ambani Family Cook Salary Salary Of Ambani Family Cook ಅಂಬಾನಿ ಪರಿವಾರದ ಅಡಿಗೆ ಭಟ್ಟ ಅಂಬಾನಿ ಮನೆ ಕೆಲಸದವರ ವೇತನ Hoe To Get Job In Mabani House ಅಂಬಾನಿ ಮನೆಯಲ್ಲಿ ಕೆಲಸ ಪಡೆಯುವುದು ಹೇಗೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಶಾ ಅಂಬಾನಿ Weight Loss ಸೀಕ್ರೇಟ್ ಇಲ್ಲಿದೆ.. ಹೇಗಿದ್ದವರು ಹೇಗಾಗಿದ್ದಾರೆ ನೋಡಿ, ಬ್ಯೂಟಿಯಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ !Isha Ambani diet plan: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಹೊಸ ಲುಕ್ ಜನರ ನಿದ್ದೆಕೆಡಿಸಿದೆ.
और पढो »
ನೀತಾ ಅಂಬಾನಿ ತೊಡುವ ಬಟ್ಟೆ, ಪರ್ಸ್ ಖರೀದಿಸೋದು ಇದೇ ಅಂಗಡಿಯಲ್ಲಂತೆ.!nita ambani clothes brand name: ನೀತಾ ಅಂಬಾನಿ ಅವರ ಬಟ್ಟೆ ಮತ್ತು ಪರ್ಸ್ ಆಕರ್ಷಕವಾಗಿರುತ್ತವೆ. ತಮ್ಮ ಮನೆಯ ಮದುವೆ ಅಥವಾ ಪಾರ್ಟಿಯಾಗಿರಲಿ ಎಲ್ಲದರಲ್ಲೂ ರಾಯಲ್ ಆಗಿ ಕಾಣುತ್ತಾರೆ.
और पढो »
ಮದುವೆಗೆ ಬಂದ ಅತಿಥಿಗಳಿಗೆ 2 ಕೋಟಿ ರೂ. ಬೆಲೆಯ ವಾಚ್ ಉಡುಗೊರೆ ಕೊಟ್ಟ ಅಂಬಾನಿ ಕುಟುಂಬ..!Anant Ambani: ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
और पढो »
ಶುಗರ್ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸುತ್ತೆ ಈ ಮ್ಯಾಜಿಕ್ ಮಸಾಲಾ!benefits of cinnamon: ಕೆಲವು ನೈಸರ್ಗಿಕ ಮತ್ತು ಸರಳ ವಿಧಾನಗಳಲ್ಲಿ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸಸಬಹುದು... ಅದಕ್ಕೆ ನಮ್ಮ ಅಡುಗೆ ಮನೆಯಲ್ಲಿ ಸಿಗುವ ಈ ಮಸಾಲಾ ಸಾಕು.
और पढो »
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿ ನಿಜವೇ? ಅನಂತ್ ಅಂಬಾನಿ ಮದುವೆಯಲ್ಲಿ ಹೊರಬಿತ್ತು ಬಿಗ್ ಸಿಕ್ರೇಟ್!Aishwarya Rai-Abhishek Bachchan: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಡೀ ಬಚ್ಚನ್ ಕುಟುಂಬವೇ ಕಾಣಿಸಿಕೊಂಡಿತ್ತು. ಆದರೆ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದ್ದಾರೆ..
और पढो »
ಪುತ್ರನ ವಿವಾಹಕ್ಕೂ ಮುನ್ನ ಹೊಸ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ ಮುಖೇಶ್ ಅಂಬಾನಿ !ಜುಲೈ 12 ರಂದು ನಡೆಯಲಿರುವ ಅನಂತ್ ಮತ್ತು ರಾಧಿಕಾ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ.ಅನಂತ್ ಅಂಬಾನಿ ಮದುವೆಗೂ ಮುನ್ನವೇ ಅಂಬಾನಿ ಕುಟುಂಬದಿಂದ ದೊಡ್ಡ ಸುದ್ದಿ ಹೊರ ಬಿದ್ದಿದೆ.
और पढो »