ಶಾಹಿದ್-ಕರೀನಾ: 2000 ರ ಲವ್‌ ಸ್ಟೋರಿ ಮತ್ತೆ ಜೀವಂತ!

Entertainment समाचार

ಶಾಹಿದ್-ಕರೀನಾ: 2000 ರ ಲವ್‌ ಸ್ಟೋರಿ ಮತ್ತೆ ಜೀವಂತ!
SHAHID KAPOORKARISNA KAPOORBOLLYWOOD
  • 📰 Zee News
  • ⏱ Reading Time:
  • 61 sec. here
  • 10 min. at publisher
  • 📊 Quality Score:
  • News: 52%
  • Publisher: 63%

ಹಲವು ವರ್ಷಗಳ ನಂತರ, ಶಾಹಿದ್-ಕರೀನಾ ಮಾಜಿ ಪ್ರೇಮಿಗಳು ಮುಂಬೈನ ಒಂದು ಶಾಲೆಯ ವಾರ್ಷಿಕ ಸಮಾರಂಭದಲ್ಲಿ ಒಂದೇ ಸಾಲಿನಲ್ಲಿ ಕುಳಿತು, ಅಭಿಮಾನಿಗಳಿಗೆ ಆಶ್ಚರ್ಯದ ನೋಟ ನೀಡಿದ್ದಾರೆ.

ಹಳೆ ಪ್ರೀತಿ ಮರೆಯೋಕೆ ಸಾಧ್ಯಾನಾ?.. ಮಾಜಿ ಪ್ರೇಮಿ ಶಾಹಿದ್‌ ಕಪೂರ್‌ ಜೊತೆ ಕಾಣಿಸಿಕೊಂಡ ಕರೀನಾ ಕಪೂರ್!‌ ಫ್ಯಾನ್ಸ್‌ ಫುಲ್‌ ಖುಷ್..‌ kareena kapoor and shahid kapoor: ಶಾಹಿದ್‌ ಕಪೂರ್-ಕರೀನಾ ಕಪೂರ್‌ ಲವ್‌ ಸ್ಟೋರಿ ಯಾರಿಗೆ ಗೊತ್ತಿಲ್ಲ ಹೇಳಿ.. ಈಗ ಇಬ್ಬರು ಬೇರೆಯವರನ್ನು ಮದುವೆಯಾಗಿ ಸಂತೋಷವಾಗಿದ್ದಾರೆ.. ಆದರೆ ಇವರಿಬ್ಬರು ಇದೀಗ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.. ಸದ್ಯ ಆ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿವೆ. ನಟ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಒಟ್ಟಿಗೆ ಕಾಣಿಸಿಕೊಂಡಿದ್ದು ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.

ಈ ಫೋಟೋಗಳು ಮತ್ತು ವೀಡಿಯೊಗಳಿಗೆ ಅಭಿಮಾನಿಗಳಿಂದ ಲೈಕ್‌ಗಳು ಮತ್ತು ಕಾಮೆಂಟ್‌ಗಳು ಹರಿದು ಬರುತ್ತಿವೆ. ಸುಮಾರು ಏಳು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಇಬ್ಬರೂ ಬೇರ್ಪಟ್ಟರು. ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಯಾಗಿದ್ದರು. ಇವರಿಬ್ಬರ ಬ್ರೇಕಪ್ ನಂತರ ಅಭಿಮಾನಿಗಳು ಕೂಡ ತುಂಬಾ ನೊಂದುಕೊಂಡಿದ್ದರು. ಆದರೆ ಈಗ ಹಲವು ವರ್ಷಗಳ ನಂತರ ಶಾಹಿದ್-ಕರೀನಾ ಒಂದೇ ಪ್ರೆಮ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕ ಸಮಾರಂಭದಲ್ಲಿ ಭಾಗವಹಿಸಿದ್ದರು. ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳು ಈ ಶಾಲೆಯಲ್ಲಿ ಓದುತ್ತಾರೆ. ಆದ್ದರಿಂದ, ವಾರ್ಷಿಕ ಕಾರ್ಯಕ್ರಮವು ಹಲವಾರು ಸೆಲೆಬ್ರಿಟಿಗಳ ಆಗಮನವನ್ನು ಕಂಡಿತು. ವಾರ್ಷಿಕ ಸಮಾರಂಭದಲ್ಲಿ, ಶಾಹಿದ್ ಕಪೂರ್ ಕರೀನಾ ಮತ್ತು ಸೈಫ್ ಅಲಿ ಖಾನ್ ಅವರ ಪತ್ನಿ ಮೀರಾ ರಜಪೂತ್ ಅವರೊಂದಿಗೆ ಒಂದೇ ಸಾಲಿನಲ್ಲಿ ಕುಳಿತಿದ್ದಾರೆ. ಹೀಗಾಗಿ ಇದೀಗ ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕರೀನಾ ಮತ್ತು ಸೈಫ್ ಅವರ ಮಕ್ಕಳಾದ ತೈಮೂರ್ ಮತ್ತು ಜಹಾಂಗೀರ್ ಇಬ್ಬರೂ ಅಂಬಾನಿಯ ಶಾಲೆಯಲ್ಲಿ ಓದುತ್ತಿದ್ದಾರೆ. ಶಾಹಿದ್ ಮತ್ತು ಮೀರಾ ಅವರ ಮಕ್ಕಳಾದ ಮಿಶಾ ಮತ್ತು ಜೈನ್ ಕೂಡ ಇದೇ ಶಾಲೆಯಲ್ಲಿ ಓದುತ್ತಿದ್ದಾರೆ. ಹಾಗಾಗಿ ವಾರ್ಷಿಕ ಕಾರ್ಯಕ್ರಕ್ಕೆ ಈ ಎಲ್ಲಾ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಶಾಹಿದ್ ಮತ್ತು ಕರೀನಾ 2000 ರಲ್ಲಿ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿ. ಏಳುವರ್ಷಗಳ ಬಳಿಕ 2007 ರಲ್ಲಿ ಬೇರ್ಪಟ್ಟರು. ಕರೀನಾ ನಂತರ 2012 ರಲ್ಲಿ ಸೈಫ್ ಅವರನ್ನು ವಿವಾಹವಾದರು ಮತ್ತು ಶಾಹಿದ್ 2015 ರಲ್ಲಿ ಮೀರಾ ರಜಪೂತ್ ಅವರನ್ನು ವಿವಾಹವಾದರು

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

SHAHID KAPOOR KARISNA KAPOOR BOLLYWOOD LOVE STORY BREAKUP AMBANI SCHOOL MUMBAI

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಳಿಗಾಲದಲ್ಲಿ ಪ್ರತಿದಿನ ಒಂದು ಲೋಟ ತೆಂಗಿನ ಹಾಲು ಕುಡಿಯಿರಿ; ನಿಮ್ಮ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ!!ಚಳಿಗಾಲದಲ್ಲಿ ಪ್ರತಿದಿನ ಒಂದು ಲೋಟ ತೆಂಗಿನ ಹಾಲು ಕುಡಿಯಿರಿ; ನಿಮ್ಮ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ!!ತೆಂಗಿನ ಹಾಲನ್ನು ನಿಯಮಿತವಾಗಿ ಕುಡಿಯುವುದರಿಂದ, ನಿಮ್ಮ ರೋಗನಿರೋಧಕ ಶಕ್ತಿಯನ್ನು ನೀವು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸಬಹುದು. ಚಳಿಗಾಲದಲ್ಲಿ ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯಲು, ನೀವು ತೆಂಗಿನ ಹಾಲನ್ನು ಕುಡಿಯಲು ಪ್ರಾರಂಭಿಸಿರಿ.
और पढो »

ಬೆಂಗಳೂರಿನಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಡ್ರೋಣ್‌ ಪ್ರತಾಪ್‌ ಬಂಧನ: ಕಾರಣವೇನು?ಬೆಂಗಳೂರಿನಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಡ್ರೋಣ್‌ ಪ್ರತಾಪ್‌ ಬಂಧನ: ಕಾರಣವೇನು?ಸೆಕ್ಷನ್‌ 288ರ ಭಾರತೀಯ ದಂಡ ಸಂಹಿತೆ ಪ್ರಕರಣದಡಿಯಲ್ಲಿ ಪ್ರತಾಪ್‌ ವಿರುದ್ಧ ದೂರು ದಾಖಲಿಸಿ ಸೆಕ್ಷನ್‌ 3ರ ಅಡಿಯಲ್ಲಿ ಎಫ್‌ಐಆರ್‌ ದಾಖಲು ಮಾಡಿದ್ದಾರೆ ಎನ್ನಲಾಗಿದೆ.
और पढो »

ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣ; ಈ 3 ರಾಶಿಯವರಿಗೆ ಅದೃಷ್ಟದ ಜೊತೆದ ಹಣದ ಸುರಿಮಳೆಯಾಗಲಿದೆ!ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣ; ಈ 3 ರಾಶಿಯವರಿಗೆ ಅದೃಷ್ಟದ ಜೊತೆದ ಹಣದ ಸುರಿಮಳೆಯಾಗಲಿದೆ!ಶುಭ ಗ್ರಹ ಶುಕ್ರವು ಮುಂದಿನ ವರ್ಷ ಅಂದರೆ 2025ರ ಜನವರಿ 28ರ ಮಂಗಳವಾರ ಬೆಳಗ್ಗೆ 7.12ಕ್ಕೆ ಮೀನ ರಾಶಿಗೆ ಸಂಚಾರ ಮಾಡಲಿದೆ. ಈ ಶುಕ್ರ ಸಂಕ್ರಮಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
और पढो »

ವೇತನ ವರ್ಗಕ್ಕೆ ಸಿಹಿ ಸುದ್ದಿ !ಸ್ಟಾಂಡರ್ಡ್ ಡಿಡಕ್ಷನ್ ಏರಿಸಲು ಸರ್ಕಾರದ ಸಿದ್ದತೆವೇತನ ವರ್ಗಕ್ಕೆ ಸಿಹಿ ಸುದ್ದಿ !ಸ್ಟಾಂಡರ್ಡ್ ಡಿಡಕ್ಷನ್ ಏರಿಸಲು ಸರ್ಕಾರದ ಸಿದ್ದತೆಮುಂದಿನ ವರ್ಷ ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ಸರ್ಕಾರ ಮತ್ತೆ ಪರಿಹಾರ ನೀಡಬಹುದು ಎಂದು ಹೇಳಲಾಗಿದೆ.
और पढो »

ಚಿನ್ನ ಖರೀದಿಸಲು ಸುವರ್ಣಾವಕಾಶ!ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 4000 ರೂಪಾಯಿಯಷ್ಟು ಅಗ್ಗವಾದ ಬಂಗಾರ !ಚಿನ್ನ ಖರೀದಿಸಲು ಸುವರ್ಣಾವಕಾಶ!ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 4000 ರೂಪಾಯಿಯಷ್ಟು ಅಗ್ಗವಾದ ಬಂಗಾರ !ಚಿನ್ನಕ್ಕೆ ಬೇಡಿಕೆ ಹೆಚ್ಚಿದ್ದರೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿಲ್ಲ.ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ.ಚಿನ್ನ ಮತ್ತೆ ಅಗ್ಗವಾಗಿದೆ.
और पढो »

ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ತಲೆಗೆ ಹಚ್ಚಿ.. ಬಿಳಿಕೂದಲು 10 ನಿಮಿಷದಲ್ಲೇ ಗಾಢ ಕಪ್ಪಾಗುವುದು!ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ತಲೆಗೆ ಹಚ್ಚಿ.. ಬಿಳಿಕೂದಲು 10 ನಿಮಿಷದಲ್ಲೇ ಗಾಢ ಕಪ್ಪಾಗುವುದು!ಈ ಎಲೆಗಳ ಪುಡಿಯನ್ನು ತೆಂಗಿನ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿದರೆ ಬಿಳಿಕೂದಲು ಮತ್ತೆ ಕಪ್ಪಾಗುವುದಲ್ಲದೇ ಸೊಂಪಾಗಿ ಬೆಳೆಯುವುದು.
और पढो »



Render Time: 2025-02-19 08:26:36