ಶೂಟಿಂಗ್‌ ವೇಳೆ ಖ್ಯಾತ ನಟಿಯ ಮೇಲೆ ಲೈಂಗಿಕ ದೌರ್ಜನ್ಯ..! ಸಹ ನಟರ ವಿರುದ್ಧ ದೂರು ದಾಖಲು

Actress Abuse समाचार

ಶೂಟಿಂಗ್‌ ವೇಳೆ ಖ್ಯಾತ ನಟಿಯ ಮೇಲೆ ಲೈಂಗಿಕ ದೌರ್ಜನ್ಯ..! ಸಹ ನಟರ ವಿರುದ್ಧ ದೂರು ದಾಖಲು
Kerala NewsKeralaKerala Serial
  • 📰 Zee News
  • ⏱ Reading Time:
  • 81 sec. here
  • 28 min. at publisher
  • 📊 Quality Score:
  • News: 123%
  • Publisher: 63%

Actress Abuse: ಸಿನಿಮಾ ಇಂಡಸ್ಟ್ರಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕಾಸ್ಟಿಂಗ್‌ ಕೌಚ್‌ ಅಣುಬವಗಳು ಒಂದೊಂದಾಗಿ ಹೊರಬರುತಿದೆ. ಇದರ ಬೆನ್ನಲ್ಲೆ ಮಲಯಾಳಂ ಚಿತ್ರರಂಗದ ಜನಪ್ರಿಯ ಧಾರಾವಾಹಿ ನಟಿಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಇಬ್ಬರು ನಟರ ವಿರುದ್ಧ ವಿಶೇಷ ತನಿಖಾ ಸಮಿತಿಗೆ ದೂರು ನೀಡಿದ್ದಾರೆ.

ಸಿನಿಮಾ ಇಂಡಸ್ಟ್ರಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕಾಸ್ಟಿಂಗ್‌ ಕೌಚ್‌ ಅಣುಬವಗಳು ಒಂದೊಂದಾಗಿ ಹೊರಬರುತಿದೆ.ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು ನೇಮಿಸಿತ್ತು.ಅಂದು 100 ರೂಪಾಯಿ ಇಟ್ಟುಕೊಂಡು ಸಿನಿರಂಗಕ್ಕೆ ಬಂದಿದ್ದ ಈಕೆ.. ಇಂದು 5 ನಿಮಿಷಕ್ಕೆ 2 ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ಹೀರೋಯಿನ್‌ !ಟಿ20 ಬಳಿಕ ಟೆಸ್ಟ್‌ಗೂ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ನಿವೃತ್ತಿ..

ಸಿನಿಮಾ ಇಂಡಸ್ಟ್ರಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕಾಸ್ಟಿಂಗ್‌ ಕೌಚ್‌ ಅಣುಬವಗಳು ಒಂದೊಂದಾಗಿ ಹೊರಬರುತಿದೆ. ಇದರ ಬೆನ್ನಲ್ಲೆ ಮಲಯಾಳಂ ಚಿತ್ರರಂಗದ ಜನಪ್ರಿಯ ಧಾರಾವಾಹಿ ನಟಿಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಇಬ್ಬರು ನಟರ ವಿರುದ್ಧ ವಿಶೇಷ ತನಿಖಾ ಸಮಿತಿಗೆ ದೂರು ನೀಡಿದ್ದಾರೆ. ಹೇಮಾ ಸಮಿತಿಯಲ್ಲಿ ದಾಖಲಾದ ವರಿದಿಯ ಪ್ರಕಾರ ಚಲನಚಿತ್ರೋದ್ಯಮದಲ್ಲಿ ನಟಿಯರು ಮತ್ತು ಮಹಿಳಾ ಪರದೆಯ ಕಲಾವಿದರ ಲೈಂಗಿಕ ಕಿರುಕುಳದ ಆರೋಪಗಳನ್ನು ಬಹಿರಂಗ ಪಡಿಸಿದೆ. ಇದು ಮಲಯಾಳಂ ಚಿತ್ರರಂಗದಲ್ಲಿ ಮಾತ್ರವಲ್ಲದೆ ಎಲ್ಲಾ ಭಾಷೆಯ ಸಿನಿಮಾ ಇಂಡ್ಟ್ರಿಯ ಕಾಸ್ಟಿಂಗ್‌ ಕೌಚ್‌ನ ಕರಾಳ ಮುಖವನ್ನು ಬಿಚ್ಚಿಟ್ಟಿತ್ತು, ಇದು ಇಡೀ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಸಂಚಲನವನ್ನು ಸೃಷ್ಟಿಸಿತ್ತು. ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದಾದ ಮೇಲೊಂದು ಕಾಸ್ಟಿಂಗ್‌ ಕೌಚ್‌ ಪ್ರಕರನಗಳು ಹೊರಬರುತ್ತಿದ್ದಂತೆ, ಕೇರಳ ಸರ್ಕಾರ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು ನೇಮಿಸಿತ್ತು.

ಸಮಿತಿಯು ತನಿಖೆ ನಡೆಸಿ ಮಲಯಾಳಂ ಚಿತ್ರರಂಗದ ಕೆಲವು ಖ್ಯಾತ ನಟರು ಮತ್ತು ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದೆ. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಮಲಯಾಳಂ ಚಿತ್ರರಂಗದಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ. ಮಲಯಾಳಂ ಧಾರಾವಾಹಿ ನಟಿ ಬಗೀರ್ ಅವರು ಚಿತ್ರರಂಗದ ಲೈಂಗಿಕ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಲೈಂಗಿಕ ದೂರು ನೀಡಿದ್ದಾರೆ. ಇದೀಗ ಸಹ ನಟರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಕೆ ಶುರು ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶಾಸಕ ಮುನಿರತ್ನ ಅಭಿನಯದ 'ಆಸಿಡ್ ಮೊಟ್ಟೆ' ಸಿನಿಮಾ 100 ದಿನ ಓಡಿಸಿ: ಮಾಜಿ ಸಂಸದ ಡಿಕೆ ಸುರೇಶ್ಈಜುಕೊಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ಅಲ್ಲು ಅರ್ಜುನ್‌.. ವಿಡಿಯೋ ಲೀಕ್‌..! ಸ್ಟಾರ್‌ ನಟನಿಗೆ ಮತ್ತೊಂದು ಸಂಕಷ್ಟ.. ದೂರು ದಾಖಲು"ವಿರಾಟ್‌ ಕೊಹ್ಲಿ ಕೋಡಂಗಿ, ಕ್ರೈ ಬೇಬಿ, ಹೇಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kerala News Kerala Kerala Serial Serial Actress Entertain ಲೈಂಗಿಕ ಕಿರುಕುಳ ಲೈಂಗಿಕ ಕಿರುಕುಳ ಲೈಂಗಿಕ ತೊಲ್ಲೈ ಲೈಂಗಿಕ ವನ್ಕೊಡುಮೈ ಟಿವಿ ಸೀರಿಯಲ್ ಕೇರಳ ಸೀರಿಯಲ್ ಸೀರಿಯಲ್ ನಟಿ ನಟಿಯರು Kerala News Kerala Kerala Serial Serial Actress Entertain Sexual Harassment Sexual Abuse TV Serial Kerala Serial Serial Actress Actresses Casting Couch

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬೆಂಗಳೂರಿನಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಡ್ರೋಣ್‌ ಪ್ರತಾಪ್‌ ಬಂಧನ: ಕಾರಣವೇನು?ಬೆಂಗಳೂರಿನಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಡ್ರೋಣ್‌ ಪ್ರತಾಪ್‌ ಬಂಧನ: ಕಾರಣವೇನು?ಸೆಕ್ಷನ್‌ 288ರ ಭಾರತೀಯ ದಂಡ ಸಂಹಿತೆ ಪ್ರಕರಣದಡಿಯಲ್ಲಿ ಪ್ರತಾಪ್‌ ವಿರುದ್ಧ ದೂರು ದಾಖಲಿಸಿ ಸೆಕ್ಷನ್‌ 3ರ ಅಡಿಯಲ್ಲಿ ಎಫ್‌ಐಆರ್‌ ದಾಖಲು ಮಾಡಿದ್ದಾರೆ ಎನ್ನಲಾಗಿದೆ.
और पढो »

ರಶ್ಮಿಕಾ ಮಂದಣ್ಣ: ಪುಷ್ಪ 2 ಶೂಟಿಂಗ್ ವೇಳೆ ಅನಾನುಕೂಲವಾಯಿತು!ರಶ್ಮಿಕಾ ಮಂದಣ್ಣ: ಪುಷ್ಪ 2 ಶೂಟಿಂಗ್ ವೇಳೆ ಅನಾನುಕೂಲವಾಯಿತು!ರಶ್ಮಿಕಾ ಮಂದಣ್ಣ ಅವರು ಪುಷ್ಪ 2 ಚಿತ್ರದ ಶೂಟಿಂಗ್ ವಿಷಯವಾಗಿ ತೆರೆದಿಟ್ಟಿದ್ದಾರೆ. ಈ ಹಾಡಿನ ಶೂಟಿಂಗ್ ವೇಳೆ ಅನುಭವವನ್ನು ಕುರಿತು ನಟಿ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
और पढो »

ಆತ ನನ್ನ ಸ್ಕರ್ಟ್ ಒಳಗೆ ಕೈ ಹಾಕಿದ ಎಂದ ಖ್ಯಾತ ಗಾಯಕಿ..! ಅಷ್ಟಕ್ಕೂ ಆ ವ್ಯಕ್ತಿ ಯಾರು ಅಂತೀರಾ?ಆತ ನನ್ನ ಸ್ಕರ್ಟ್ ಒಳಗೆ ಕೈ ಹಾಕಿದ ಎಂದ ಖ್ಯಾತ ಗಾಯಕಿ..! ಅಷ್ಟಕ್ಕೂ ಆ ವ್ಯಕ್ತಿ ಯಾರು ಅಂತೀರಾ?ಈಗ ಇತ್ತೀಚಿಗೆ ಬಂಗಾಳಿ ಗಾಯಕಿ ತಮಗಾಗಿರುವ ಲೈಂಗಿಕ ದೌರ್ಜನ್ಯದ ಕುರಿತಾಗಿ ಮಾತನಾಡುತ್ತಾ ಹೃತಿಕ್ ರೋಷನ್ ಚಿಕ್ಕಪ್ಪ ರಾಜೇಶ್ ರೋಷನ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
और पढो »

ʼʼಗಂಡ ಗುಟ್ಟಾಗಿ ಅನೈತಿಕ ಸಂಬಂಧ ಇಟ್ಟುಕೊಂಡರೆ ತಪ್ಪೇನು?ʼʼ ಖ್ಯಾತ ಹಿರಿಯ ನಟಿಯ ಸೆನ್ಸೇಷನಲ್‌ ಕಾಮೆಂಟ್!!‌ʼʼಗಂಡ ಗುಟ್ಟಾಗಿ ಅನೈತಿಕ ಸಂಬಂಧ ಇಟ್ಟುಕೊಂಡರೆ ತಪ್ಪೇನು?ʼʼ ಖ್ಯಾತ ಹಿರಿಯ ನಟಿಯ ಸೆನ್ಸೇಷನಲ್‌ ಕಾಮೆಂಟ್!!‌Famous Senior Actress: ಸಿನಿಮಾ ನಟ-ನಟಿಯರು ಬರೀ ಚಿತ್ರಗಳಿಂದಲ್ಲ.. ವೈಯಕ್ತಿಕ ಜೀವನ.. ವಿವಾದಾದ್ಮಕ ಹೇಳಿಕೆಗಳು ಹೀಗೆ ಒಂದಲ್ಲ ಒಂದು ವಿಚಾರದಿಂದ ಮುನ್ನೆಲೆಗೆ ಬಂದಿರುತ್ತಾರೆ ಅದೇ ರೀತಿ ಇದೀಗ ಪ್ರಖ್ಯಾತ ಹಿರಿಯ ನಟಿಯೊಬ್ಬರು ಸೆನ್ಸೇಷನಲ್‌ ಕಾಮೆಂಟ್‌ ಮಾಡುವ ಮೂಲಕ ಸುದಿಯಲ್ಲಿದ್ದಾರೆ..
और पढो »

ʼ18ನೇ ವಯಸ್ಸಿನಲ್ಲೇ ಆ ಸ್ಟಾರ್‌ ನಟ ನನಗೆ..ʼ ಕನ್ನಡದ ಖ್ಯಾತ ನಟಿಯ ಸೆನ್ಸೇಷನಲ್ ಕಾಮೆಂಟ್!!‌ʼ18ನೇ ವಯಸ್ಸಿನಲ್ಲೇ ಆ ಸ್ಟಾರ್‌ ನಟ ನನಗೆ..ʼ ಕನ್ನಡದ ಖ್ಯಾತ ನಟಿಯ ಸೆನ್ಸೇಷನಲ್ ಕಾಮೆಂಟ್!!‌Sandalwood Famous Actress: ಯಾವುದೇ ಕ್ಷೇತ್ರದಲ್ಲಿ ಮಹಿಳೆಯರಿಗೆ ಕಾಸ್ಟಿಂಗ್ ಕೌಚ್ ಕಿರುಕುಳ ಸಾಮಾನ್ಯ. ಆದರೆ ಚಿತ್ರರಂಗದಲ್ಲಿ ಇಂತಹ ಅನುಭವಗಳ ಬಗ್ಗೆ ಹಲವು ನಾಯಕಿಯರು ಮುಕ್ತವಾಗಿ ಮಾತನಾಡಿದ್ದಾರೆ.
और पढो »

ಶೂಟಿಂಗ್‌ ವೇಳೆ ಅಕ್ಷಯ್‌ಗೆ ಅಪಘಾತ..! ಕಣ್ಣಿಗೆ ಬಲವಾದ ಪೆಟ್ಟು, ಆಸ್ಪತ್ರೆಗೆ ದಾಖಲು, ಹೇಗಿದೆ ಆರೋಗ್ಯ..?ಶೂಟಿಂಗ್‌ ವೇಳೆ ಅಕ್ಷಯ್‌ಗೆ ಅಪಘಾತ..! ಕಣ್ಣಿಗೆ ಬಲವಾದ ಪೆಟ್ಟು, ಆಸ್ಪತ್ರೆಗೆ ದಾಖಲು, ಹೇಗಿದೆ ಆರೋಗ್ಯ..?Akshay Kumar injures : ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೆಟ್‌ನಲ್ಲಿ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಹೊರ ಬರುತ್ತಿದೆ. ಶೂಟಿಂಗ್ ವೇಳೆ ಅವರ ಕಣ್ಣಿಗೆ ಗಾಯವಾಗಿದ್ದು, ಇದರಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದೆ.. ಸಧ್ಯ ನಟನ ಆರೋಗ್ಯ ಸ್ಥಿತಿ ಹೇಗಿದೆ..? ಬನ್ನಿ ನೋಡೋಣ..
और पढो »



Render Time: 2025-02-13 15:28:07