Akshay Kumar injures : ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೆಟ್‌ನಲ್ಲಿ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಹೊರ ಬರುತ್ತಿದೆ. ಶೂಟಿಂಗ್ ವೇಳೆ ಅವರ ಕಣ್ಣಿಗೆ ಗಾಯವಾಗಿದ್ದು, ಇದರಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದೆ.. ಸಧ್ಯ ನಟನ ಆರೋಗ್ಯ ಸ್ಥಿತಿ ಹೇಗಿದೆ..? ಬನ್ನಿ ನೋಡೋಣ..
ಸೆಟ್‌ನಲ್ಲಿ ಸಂಭವಿಸಿದ ಅವಘಡ ದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಗಾಯAbdul RazakIndian currency
ಶೂಟಿಂಗ್ ವೇಳೆ ನಡೆದ ಅವಘಡದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.. ವರದಿಗಳ ಪ್ರಕಾರ, 'ಹೌಸ್‌ಫುಲ್ 5' ಸೆಟ್‌ನಲ್ಲಿ ಅಕ್ಷಯ್ ಕಣ್ಣಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಆದರೆ, ಇದುವರೆಗೂ 'ಹೌಸ್‌ಫುಲ್ 5' ಮತ್ತು ಅಕ್ಷಯ್ ಕುಮಾರ್ ತಂಡದಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.
Akshay Kumar Injury Akshay Kumar Got Injured Akshay Kumar Stunt Akshay Kumar Injured Akshay Kumar Housefull 5 Akshay Kumar Injures Eye ಅಕ್ಷಯ್ ಕುಮಾರ್ ಅಪಘಾತ ಅಕ್ಷಯ್ ಕುಮಾರ್ ಆಸ್ಪತ್ರೆಗೆ ದಾಖಲು ಶೂಟಿಂಗ್ ಅವಘಡ ಶೂಟಿಂಗ್ ವೇಳೆ ಗಾಯ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಾಣಂತಿ ಸಾವು: ಬಳ್ಳಾರಿ ಆಸ್ಪತ್ರೆಯಲ್ಲಿ ಇಂದು ಆರೋಗ್ಯ ಸಚಿವರು ಹಾಗೂ ಇಲಾಖೆ ಅಧಿಕಾರಿಗಳ ಪರಿಶೀಲನೆ.. ತಪ್ಪಿತಸ್ಥರ ವಿರುದ್ಧ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯChief Minister Siddaramaiah: ಬಳ್ಳಾರಿ ಆಸ್ಪತ್ರೆಗೆ ಇಂದು ಆರೋಗ್ಯ ಸಚಿವರು ಹಾಗೂ ಇಲಾಖೆ ಅಧಿಕಾರಿಗಳು ಕೂಡ ಭೇಟಿ ನೀಡಿ ಬಾಣಂತಿ ಸಾವಿನ ಕುರಿತು ಪರಿಶೀಲನೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
और पढो »
IND vs AUS 2ನೇ ಟೆಸ್ಟ್‌ಗೂ ಮುನ್ನ ದೊಡ್ಡ ಆಘಾತ! ತಲೆಗೆ ಪೆಟ್ಟು, ಆಸ್ಪತ್ರೆಗೆ ದಾಖಲು!IND vs AUS: ಅಡಿಲೇಡ್ ಟೆಸ್ಟ್‌ಗೆ ಕ್ಷಣಗಣನೆ ಆರಂಭವಾಗಿದೆ. ಆದರೆ ಅದಕ್ಕೂ ಮುನ್ನ ಒಂದು ದುರ್ಘಟನೆ ನಡೆದಿದೆ.
और पढो »
IND vs AUS 2nd Test: ವಿರಾಟ್ ಕೊಹ್ಲಿ 1 ಶತಕ ಸಿಡಿಸಿದರೆ ಸಾಕು.. ಈ 9 ಆಟಗಾರರ ದಾಖಲೆ ಉಡೀಸ್! ಅಷ್ಟೇ ಅಲ್ಲ ಇಷ್ಟೆಲ್ಲ ರೆಕಾರ್ಡ್‌ಗಳ ಒಡೆಯನಾಗುವರು ಕಿಂಗ್ ಕೊಹ್ಲಿಅಡಿಲೇಡ್ ಟೆಸ್ಟ್‌ನಲ್ಲಿ ವಿರಾಟ್ ಒಂದು ವೇಳೆ ಶತಕ ಸಿಡಿಸಿದರೆ, 9 ಬ್ಯಾಟ್ಸ್‌ಮನ್‌ಗಳ ದಾಖಲೆ ಮುರಿಯಲಿದ್ದಾರೆ.
और पढो »
ಈ ಸಮಸ್ಯೆ ಇದ್ದವರು ಚಿಯಾ ಬೀಜಗಳನ್ನು ತಪ್ಪಿಯೂ ತಿನ್ನಬೇಡಿ.. ಲಾಭಕ್ಕಿಂತ ನಷ್ಟವೇ ಹೆಚ್ಚು!Side Effects of Chia Seeds: ಚಿಯಾ ಬೀಜಗಳನ್ನು ಈ ಆರೋಗ್ಯ ಸಮಸ್ಯೆಗಳಿದ್ದರೆ ತಪ್ಪಿಯೂ ಸೇವಿಸಬಾರದು.
और पढो »
ಈ ದಿಗ್ಗಜ ಕಂಪನಿಗಳನ್ನು ಟೇಕ್ ಓವರ್ ಮಾಡಲಿದೆ LIC!ಈಗ ಹೆಲ್ತ್ ಇನ್ಶುರೆನ್ಸ್ ನಲ್ಲಿಯೂ ಕಮಾಲ್ ಮಾಡಲು ಹೊರಟಿರುವ ಕಂಪನಿಸಿಗ್ನಾ ಹೆಲ್ತ್ ಇನ್ಶೂರೆನ್ಸ್ ಮತ್ತು ಎಲ್ಐಸಿ ನಡುವೆ ಒಪ್ಪಂದವಾದರೆ ಜೀವ ವಿಮಾ ಕಂಪನಿಯು ಆರೋಗ್ಯ ವಿಮಾ ಕ್ಷೇತ್ರವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.
और पढो »
ಬೋಲ್ಡ್ ಸೀನ್ ಶೂಟಿಂಗ್ ವೇಳೆ ಡೈರೆಕ್ಟರ್ ಕಟ್ ಹೇಳಿದ್ರೂ ಆ ನಟ ಮಾಡುತ್ತಲೇ ಇದ್ದ..! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿSayani Gupta on casting couch : ಬಾಲಿವುಡ್ ನಟಿ ಸಯಾನಿ ಗುಪ್ತಾ ಇತ್ತೀಚೆಗೆ ಚಿತ್ರವೊಂದರ ಶೂಟಿಂಗ್ ವೇಳೆ ನಡೆದ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಚಿತ್ರೀಕರಣದ ವೇಳೆ ತಾವು ಅನುಭವಿಸಿದ ನೋವುಗಳನ್ನು ಹಂಚಿಕೊಂಡರು. ಈ ಪೈಕಿ ನಟರೊಬ್ಬರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾಗಿ ಹೇಳಿಕೊಂಡಿದ್ದಾರೆ...
और पढो »