ಶ್ರೀನಿವಾಸ ರಾಮನುಜನ್: ಗಣಿತ ಭಾಸ್ಕರ

ಜ್ಞಾನ समाचार

ಶ್ರೀನಿವಾಸ ರಾಮನುಜನ್: ಗಣಿತ ಭಾಸ್ಕರ
ಶ್ರೀನಿವಾಸ ರಾಮನುಜನ್ಗಣಿತಗಣಿತಜ್ಞ
  • 📰 Zee News
  • ⏱ Reading Time:
  • 76 sec. here
  • 8 min. at publisher
  • 📊 Quality Score:
  • News: 51%
  • Publisher: 63%

ಭಾರತದ ಅಪ್ರತಿಮ ಗಣಿತಜ್ಞ ಶ್ರೀನಿವಾಸ ರಾಮನುಜನ್‌ರ ಜೀವನ ಮತ್ತು ಸಾಧನೆ

ಭಾರತದ ಕೆಲವು ಸಂಶೋಧನಾ ಪತ್ರಿಕೆಗಳಲ್ಲಿ ತಮ್ಮ ಸಂಶೋಧನೆಗಳನ್ನು ಪ್ರಕಟಿಸಿದ ನಂತರ ಯೂರೋಪ್‌ನ ಕೆಲವು ಗಣಿತ ಜ್ಞರಲ್ಲಿ ಶ್ರೀನಿವಾಸ ರಾಮನುಜನರ ಬಗ್ಗೆ ಆಸಕ್ತಿ ಕೆರಳಿಸಿತು. 1913ರ ಜನವರಿ 16ರಂದು ಇಂಗ್ಲೆಂಡ್‌ನ ಪ್ರಸಿದ್ಧ ಗಣಿತ ಜ್ಞರಾಗಿದ್ದ ಪ್ರೊ.ಜಿ.ಹೆಚ್.ಹಾರ್ಡಿರವರಿಗೆ ರಾಮಾನುಜನ್ ಬರೆದ ಪತ್ರದಲ್ಲಿ ಅನೇಕ ಸಿದ್ಧಾಂತಗಳನ್ನು ಮಂಡಿಸಿದ್ದರು.ದೇಶ ಕಂಡ ಅಪ್ರತಿಮ ಗಣಿತ ಜ್ಞ ಶ್ರೀನಿವಾಸ ರಾಮಾನುಜನ್ ಸಾಧನೆ ಅಪಾರ ಗಣಿತ ಕಬ್ಬಿಣದ ಕಡಲೆ ಎಂಬುವವರಿಗೆ ' ಗಣಿತ ಭಾಸ್ಕರʼ ಖ್ಯಾತಿಯ ಶ್ರೀನಿವಾಸ ರಾಮನುಜನ್ ಹೆಸರೇ ಪ್ರೇರಣಾ ಶಕ್ತಿ.

ಭಾರತದ ಪ್ರಸಿದ್ಧ ಗಣಿತಜ್ಞರು, ಸಣ್ಣ ವಯಸ್ಸಿನಿಂದಲೇ ಅಸಾಧಾರಣ ಪ್ರತಿಭೆ ತೋರಿದ ರಾಮಾನುಜನ್ ವಿಶ್ವವಿದ್ಯಾಲಯದಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆಯದ ಸ್ವ-ಶಿಕ್ಷಕ ಗಣಿತಜ್ಞರು ಆಗಿದ್ದು, ಮುಖ್ಯವಾಗಿ ಸಂಖ್ಯಾಶಾಸ್ತ್ರದಲ್ಲಿ ಸಂಶೋಧನೆ ನಡೆಸಿದ ರಾಮಾನುಜನ್ ಅನೇಕ ಸಂಕಲನ ಸೂತ್ರಗಳನ್ನು ಪ್ರತಿಪಾದಿಸಿದ್ದಕ್ಕಾಗಿ ವಿಶೇಷವಾಗಿ ಪ್ರಸಿದ್ಧರು. ಇಂದಿನ ಮದ್ರಾಸ್ ಪ್ರಾಂತ್ಯದ (ಈಗಿನ ತಮಿಳುನಾಡಿನ) ಕೊಯಂಬತ್ತೂರು ಜಿಲ್ಲೆಯ ಈರೋಡಿನಲ್ಲಿ 22ನೇ ಡಿಸೆಂಬರ್ 1877ರಂದು ಸರ್ವಜಿತ್ ಸಂವತ್ಸರದ ಮಾರ್ಗಶಿರ ಶುಕ್ಲ ನವಮಿಯಂದು ತಾಯಿಯ ತವರು ಮನೆಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಕೋಮಲತ್ತಮ್ಮಾಳ್ ಆರ್ಥಿಕವಾಗಿ ಅಷ್ಟು ಸದೃಢವಲ್ಲದ ಮಧ್ಯಮ ವರ್ಗದ ಶ್ರೀವೈಷ್ಣವ ಕುಟುಂಬಕ್ಕೆ ಸೇರಿದವರು. ಇವರ ಮೂವರು ಮಕ್ಕಳಲ್ಲಿ ರಾಮಾನುಜನ್‌ರೇ ಜ್ಯೇಷ್ಠ ಪುತ್ರ. ಲಕ್ಷ್ಮೀ ನರಸಿಂಹನ್ ಮತ್ತು ತಿರುನಾರಾಯಣನ್ ಎಂಬ ಇಬ್ಬರೂ ಇವರ ತಮ್ಮಂದಿರು. ವಿಶ್ವವಿಖ್ಯಾತ ಗಣಿತ ಪ್ರತಿಭೆ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್‌ರವರ 125ನೇ ಜನ್ಮ ವರ್ಷವಾದ 2012ನ್ನು ಭಾರತ ಸರ್ಕಾರ ‘ರಾಷ್ಟ್ರೀಯ ಗಣಿತ ವರ್ಷʼ ಎಂದು ಘೋಷಿಸಿದೆ. ಇದು ನಿಜಕ್ಕೂ ಮಹತ್ವಪೂರ್ಣವಾಗಿದ್ದು, ರಾಷ್ಟ್ರದಾದ್ಯಂತ ಗಣಿತವನ್ನು ಜನಸಮುದಾಯದಲ್ಲಿ ಜನಪ್ರಿಯಗೊಳಿಸಲು ಹಾಗೂ ರಾಮಾನುಜನ್ ಅವರ ಜೀವನ ಮತ್ತು ಕೊಡುಗೆಗಳನ್ನು ಪರಿಚಯಿಸಲು ದೇಶ ಬಹಳ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ.ರಾಮಾನುಜನ್‌ರ ವಿದ್ಯಾಭ್ಯಾಸವು ಕುಂಭಕೋಣಂನ ಸರ್ಕಾರಿ ಪ್ರೌಢಶಾಲೆಯಲ್ಲೂ ಅನಂತರ ಅಲ್ಲಿಯ ಸರ್ಕಾರಿ ಕಾಲೇಜಿನಲ್ಲೂ ಕೈಗೊಂಡರು, ಇವರು ಚಿಕ್ಕಂದಿನಿಂದಲೂ ಬಹಳ ಮಿತಭಾಷಿಯೂ, ಅಂತರ್ಮುಖಿಯೂ ಆಗಿದ್ದು, ತನ್ನ ಸಹಪಾಠಿಗಳೊಂದಿಗೆ ಹೆಚ್ಚು ಸೇರುತ್ತಿರಲಿಲ್ಲ. ಒಮ್ಮೆ ರಾಮಾನುಜನ್ ಪ್ರಾಥಮಿಕ ತರಗತಿಯಲ್ಲಿದ್ದಾಗ ಉಪಾಧ್ಯಾಯರು ‘ಯಾವುದೇ ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಭಾಗಿಸಿದಾಗ ಭಾಗಲಬ್ಧವು ಒಂದು ಆಗುತ್ತದೆ’ ಎಂದು ವಿವರಿಸಿದಾಗ, ಪುಟ್ಟ ವಿದ್ಯಾರ್ಥಿ ರಾಮಾನುಜನ್ ತಕ್ಷಣ ನಿಂತು ಕೇಳಿದ ಪ್ರಶ್ನೆ ‘ಹಾಗಾದರೆ ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದರೆ ಏನು ಬರುತ್ತದೆ?.’ ತಬ್ಬಿಬ್ಬಾದ ಗುರುಗಳು ಏನೆಂದು ಉತ್ತರಿಸಿದ್ದು ಈಗ ಅಪ್ರಸ್ತು

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಶ್ರೀನಿವಾಸ ರಾಮನುಜನ್ ಗಣಿತ ಗಣಿತಜ್ಞ ರಾಷ್ಟ್ರೀಯ ಗಣಿತ ವರ್ಷ ಭಾರತದ ಗಣಿತಜ್ಞ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral Video: ಈ ಬಾಲಕಿಯ ಬೌಲಿಂಗ್ ಆಕ್ಷನ್ ನೋಡಲು ಜಹೀರ್ ಖಾನ್ ರಂತೆ ಇದೆ..! ಟ್ವೀಟ್ ಮಾಡಿ ಸಚಿನ್ ಹೇಳಿದ್ದೇನು ಗೊತ್ತೇ?Viral Video: ಈ ಬಾಲಕಿಯ ಬೌಲಿಂಗ್ ಆಕ್ಷನ್ ನೋಡಲು ಜಹೀರ್ ಖಾನ್ ರಂತೆ ಇದೆ..! ಟ್ವೀಟ್ ಮಾಡಿ ಸಚಿನ್ ಹೇಳಿದ್ದೇನು ಗೊತ್ತೇ?ಈಗ ಈ ವಿಡಿಯೋವನ್ನು ತಮ್ಮ x ಸಾಮಾಜಿಕ ವೇದಿಕೆಯಲ್ಲಿ ಹಂಚಿಕೊಂಡಿರುವ ಭಾರತದ ದಂತಕಥೆ ಸಚಿನ್ ತೆಂಡುಲ್ಕರ್ ನಯವಾಗಿರುವ, ಸುಲಲಿತವಾದ ಮತ್ತು ನೋಡಲು ಕೂಡ ಸುಶೀಲಾ ಮೀನಾ ಅವರ ಬೌಲಿಂಗ್ ಶೈಲಿಗೆ ಸುಂದರವಾಗಿದೆ ಅಷ್ಟೇ ಅಲ್ಲದೆ ಜಹೀರ್ ಖಾನ್ ಅವರ ಛಾಯೆಯನ್ನು ಹೊಂದಿದೆ.
और पढो »

ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಆರೋಗ್ಯ ಸ್ಥಿತಿ ಗಂಭೀರವಿಶ್ವವಿಖ್ಯಾತ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಆರೋಗ್ಯ ಸ್ಥಿತಿ ಗಂಭೀರಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಹುಸೇನ್ ಅವರಿಗೆ 1988 ರಲ್ಲಿ ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪುರಸ್ಕಾರಗಳು ಲಭಿಸಿದ್ದವು.
और पढो »

ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ತ್ರಿಶತಕ ಬಾರಿಸಿದ ದೇಶ ಯಾವುದು ಗೊತ್ತಾ? ಈ ಪಟ್ಟಿಯಲ್ಲಿ ಪಾಕ್‌ಗಿಂತ ಹಿಂದಿದೆ ಭಾರತ... ಹಾಗಾದ್ರೆ ಎಷ್ಟನೇ ಸ್ಥಾನ?ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ತ್ರಿಶತಕ ಬಾರಿಸಿದ ದೇಶ ಯಾವುದು ಗೊತ್ತಾ? ಈ ಪಟ್ಟಿಯಲ್ಲಿ ಪಾಕ್‌ಗಿಂತ ಹಿಂದಿದೆ ಭಾರತ... ಹಾಗಾದ್ರೆ ಎಷ್ಟನೇ ಸ್ಥಾನ?ಎಂಟು ದೇಶಗಳ ಬ್ಯಾಟ್ಸ್‌ಮನ್‌ಗಳು ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಸಾಧನೆ ಮಾಡಲು ಸಾಧ್ಯವಾಗಿದೆ. ಇದರಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ, ಭಾರತ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿವೆ.
और पढो »

ಗುರು ಬಲದಿಂದ ಜೀವನ ಪೂರ್ತಿ ಅಪಾರ ಯಶಸ್ಸು, ಸಮೃದ್ಧಿ ಮತ್ತು ಅದೃಷ್ಟವನ್ನೇ ಕಾಣುವ ರಾಶಿಗಳಿವು! ಹುಟ್ಟಿನಿಂದ ಸಾವಿನವರೆಗೂ ನೆಮ್ಮದಿಯ ಬದುಕು ಇವರದ್ದು !ಗುರು ಬಲದಿಂದ ಜೀವನ ಪೂರ್ತಿ ಅಪಾರ ಯಶಸ್ಸು, ಸಮೃದ್ಧಿ ಮತ್ತು ಅದೃಷ್ಟವನ್ನೇ ಕಾಣುವ ರಾಶಿಗಳಿವು! ಹುಟ್ಟಿನಿಂದ ಸಾವಿನವರೆಗೂ ನೆಮ್ಮದಿಯ ಬದುಕು ಇವರದ್ದು !ದೇವಗುರು ಬೃಹಸ್ಪತಿ ಒಲವು ತೋರಿದರೆ ಕುಚೇಲ ಕೂಡಾ ಕುಬೇರನಾಗಬಹುದು.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ 4 ರಾಶಿಯವರು ಗುರು ಬಲದ ಕಾರಣದಿಂದ ಜೀವನ ಪೂರ್ತಿ ಅಪಾರ ಯಶಸ್ಸು, ಸಮೃದ್ಧಿ ಮತ್ತು ಅದೃಷ್ಟವನ್ನೇ ಕಾಣುವರು.
और पढो »

Xiaomiಯ ಅತ್ಯಂತ ಅಗ್ಗದ 5G Smartphone ಬಿಡುಗಡೆ !ವಿನ್ಯಾಸ, ವೈಶಿಷ್ಟ್ಯ ಎಲ್ಲವೂ ಅದ್ಭುತ !Xiaomiಯ ಅತ್ಯಂತ ಅಗ್ಗದ 5G Smartphone ಬಿಡುಗಡೆ !ವಿನ್ಯಾಸ, ವೈಶಿಷ್ಟ್ಯ ಎಲ್ಲವೂ ಅದ್ಭುತ !4nm Snapdragon 4s Gen 2 ಚಿಪ್‌ಸೆಟ್ ಹೊಂದಿರುವ ಭಾರತದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈ ಚಿಪ್‌ಸೆಟ್ ಫೋನ್ ಅನ್ನು ವೇಗವಾಗಿ ಮತ್ತು ಸುಗಮವಾಗಿ ರನ್ ಮಾಡುತ್ತದೆ.
और पढो »

ಶನಿ ಮಂಗಳರಿಂದ ಷಡಷ್ಟಕ ರಾಜಯೋಗ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ ಗ್ಯಾರಂಟಿ!ಶನಿ ಮಂಗಳರಿಂದ ಷಡಷ್ಟಕ ರಾಜಯೋಗ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ ಗ್ಯಾರಂಟಿ!Shadashtaka Rajayoga: ಕಮಾಂಡರ್ ಗ್ರಹ ಮಂಗಳ ಮತ್ತು ಕರ್ಮಫಲದಾತ ಶನಿ ಇಬ್ಬರೂ ಪರಸ್ಪರ ಆರನೇ ಮತ್ತು ಎಂಟನೇ ಮನೆಗಳಲ್ಲಿ ವಿರಾಜಮಾನರಾಗಿದ್ದಾರೆ.
और पढो »



Render Time: 2025-02-21 00:58:38