ಈಗ ಈ ವಿಡಿಯೋವನ್ನು ತಮ್ಮ x ಸಾಮಾಜಿಕ ವೇದಿಕೆಯಲ್ಲಿ ಹಂಚಿಕೊಂಡಿರುವ ಭಾರತದ ದಂತಕಥೆ ಸಚಿನ್ ತೆಂಡುಲ್ಕರ್ ನಯವಾಗಿರುವ, ಸುಲಲಿತವಾದ ಮತ್ತು ನೋಡಲು ಕೂಡ ಸುಶೀಲಾ ಮೀನಾ ಅವರ ಬೌಲಿಂಗ್ ಶೈಲಿಗೆ ಸುಂದರವಾಗಿದೆ ಅಷ್ಟೇ ಅಲ್ಲದೆ ಜಹೀರ್ ಖಾನ್ ಅವರ ಛಾಯೆಯನ್ನು ಹೊಂದಿದೆ.
Viral Video : ಈ ಬಾಲಕಿಯ ಬೌಲಿಂಗ್ ಆಕ್ಷನ್ ನೋಡಲು ಜಹೀರ್ ಖಾನ್ ರಂತೆ ಇದೆ..! ಟ್ವೀಟ್ ಮಾಡಿ ಸಚಿನ್ ಹೇಳಿದ್ದೇನು ಗೊತ್ತೇ?
ಈಗ ಈ ವಿಡಿಯೋವನ್ನು ತಮ್ಮ x ಸಾಮಾಜಿಕ ವೇದಿಕೆಯಲ್ಲಿ ಹಂಚಿಕೊಂಡಿರುವ ಭಾರತದ ದಂತಕಥೆ ಸಚಿನ್ ತೆಂಡುಲ್ಕರ್ ' ನಯವಾಗಿರುವ, ಸುಲಲಿತವಾದ ಮತ್ತು ನೋಡಲು ಕೂಡ ಸುಶೀಲಾ ಮೀನಾ ಅವರ ಬೌಲಿಂಗ್ ಶೈಲಿಗೆ ಸುಂದರವಾಗಿದೆ ಅಷ್ಟೇ ಅಲ್ಲದೆ ಜಹೀರ್ ಖಾನ್ ಅವರ ಛಾಯೆಯನ್ನು ಹೊಂದಿದೆ.ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ವೇಗಿ ಜಹೀರ್ ಖಾನ್ 'ನೀವು ಇದನ್ನು ಸರಿಯಾಗಿ ಗುರಿತಿಸಿದ್ದಿರಿ ಇದಕ್ಕಿಂತ ನಾನು ಹೆಚ್ಚು ನಾನು ಒಪ್ಪಲು ಸಾಧ್ಯವಿಲ್ಲ, ಆಕೆ ಆಕ್ಷನ್ ತುಂಬಾ ನಯವಾಗಿರುವುದಲ್ಲದೆ ಪ್ರಭಾವಿಯಾಗಿದೆ.ಈಗಾಗಲೇ ಆಕೆ ಸಾಕಷ್ಟು ಭರವಸೆ ಮೂಡಿಸಿದ್ದಾಳೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈಗ ಈ ವಿಡಿಯೋವನ್ನು ತಮ್ಮ x ಸಾಮಾಜಿಕ ವೇದಿಕೆಯಲ್ಲಿ ಹಂಚಿಕೊಂಡಿರುವ ಭಾರತದ ದಂತಕಥೆ ಸಚಿನ್ ತೆಂಡುಲ್ಕರ್ ' ನಯವಾಗಿರುವ, ಸುಲಲಿತವಾದ ಮತ್ತು ನೋಡಲು ಕೂಡ ಸುಶೀಲಾ ಮೀನಾ ಅವರ ಬೌಲಿಂಗ್ ಶೈಲಿಗೆ ಸುಂದರವಾಗಿದೆ ಅಷ್ಟೇ ಅಲ್ಲದೆ ಜಹೀರ್ ಖಾನ್ ಅವರ ಛಾಯೆಯನ್ನು ಹೊಂದಿದೆ.ಜಹೀರ್ ಖಾನ್ ಇದನ್ನು ನೀವು ನೋಡಿದ್ದಿರಾ ಎಂದು ಅವರು ಜಹೀರ್ ಖಾನ್ ಅವರನ್ನು ಟ್ಯಾಗ್ ಮಾಡುವ ಮೂಲಕ ಟ್ವೀಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದೊಡ್ಮನೆ ಆಟದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ !ನಾಮಿನೇಟ್ ಆದ ನಾಲ್ಕು ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಈ ವಾರ BIGGBOSS ಮನೆಯಿಂದ ಹೊರ ಬರುತ್ತಿರುವವರು ಇವರೇ !ನಾಮಿನೆಶನ್ ನಲ್ಲಿ ಇದ್ದ ಹಾಗೆಯೇ ಈ ವಾರ ಎಲಿಮಿನೇಶನ್ ನಲ್ಲಿಯೂ ಟ್ವಿಸ್ಟ್ ಇದೆ.
और पढो »
ಪಿಂಚಣಿದಾರರೇ ಗಮನಿಸಿ !ಈ ಒಂದು ಕೆಲಸ ಮಾಡದೇ ಹೋದಲ್ಲಿ ನಿಂತೇ ಹೋಗುವುದು ಪೆನ್ಶನ್ !ನಿಮ್ಮ ಬಳಿ ಇರುವುದು ಕೇವಲ 8 ದಿನ ಅಷ್ಟೇ !ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸದಿರುವ ಪಿಂಚಣಿದಾರರು ಆದಷ್ಟು ಬೇಗ ಈ ಕೆಲಸ ಮಾಡಿ ಮುಗಿಸಬೇಕಾಗುತ್ತದೆ.
और पढो »
ಯಾವ ಕಾರಣಕ್ಕೂ ನಿಮ್ಮ ಫೋನ್ ಹ್ಯಾಕ್ ಆಗಬಾರದು ಎಂದಾದರೆ ಈ ಕೆಲಸವನ್ನು ತಕ್ಷಣ ಮಾಡಿ !ಯಾವ ಕಾರಣಕ್ಕೂ ನಿಮ್ಮ ಫೋನ್ ಹ್ಯಾಕ್ ಆಗಬಾರದು ಎಂದಾದರೆ ಈ ಕೆಲಸವನ್ನು ತಕ್ಷಣ ಮಾಡಿ !
और पढो »
39 ಸಿಕ್ಸರ್ ಮತ್ತು 14 ಬೌಂಡರಿ ಮೂಲಕ ಟಿ20 ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಬ್ಯಾಟ್ಸ್‌ಮನ್!ಬೌಲರ್ ಗಳಿಗೆ ಸಿಂಹ ಸ್ವಪ್ನವಾದ ದಾಂಡಿಗUnique Cricket Records: T20 ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸುವುದನ್ನು ಯೋಚಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಈ 20-20 ಓವರ್‌ಗಳ ಸ್ವರೂಪದಲ್ಲಿ, ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಿ ದಾಖಲೆ ಬರೆಯಲಾಗಿದೆ.
और पढो »
ವರ್ಷದ ಚೊಚ್ಚಲ ಶತಕ... ವಿರಾಟ್ ವಿಶ್ವದಾಖಲೆಗೆ ಕ್ರಿಕೆಟ್ ಲೋಕವೇ ಫಿದಾ! ಈ ಇಬ್ಬರು ದಿಗ್ಗಜರ ಸಮಾನಕ್ಕೆ ನಿಂತೇಬಿಟ್ರು ಟೀಂ ಇಂಡಿಯಾದ ʼರನ್ ಮೆಷಿನ್ʼಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ಬಗ್ಗೆ ಮಾತನಾಡುವುದಾದರೆ, ವಿರಾಟ್ ಕೊಹ್ಲಿ ಹೆಸರಿನಲ್ಲಿ 81 ಶತಕಗಳನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.
और पढो »
ವಿವಾದದ ಬೆನ್ನಲ್ಲೇ ಮುಖಾಮುಖಿಯಾದ ಧನುಷ್-ನಯನತಾರಾ! ಲೇಡಿ ಸೂಪರ್‌ಸ್ಟಾರ್ ರಿಯಾಕ್ಷನ್ ಹೇಗಿತ್ತು ಗೊತ್ತಾ? ವಿಡಿಯೋ ವೈರಲ್!!Nayanathara and Dhanush: ಧನುಷ್-ನಯನತಾರಾ ಮಧ್ಯೆ ವಿವಾದ ಸೃಷ್ಟಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ.. ಇಂತಹ ಸಮಯದಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
और पढो »