Unique Cricket Records: T20 ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸುವುದನ್ನು ಯೋಚಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಈ 20-20 ಓವರ್ಗಳ ಸ್ವರೂಪದಲ್ಲಿ, ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಿ ದಾಖಲೆ ಬರೆಯಲಾಗಿದೆ.
39 ಸಿಕ್ಸರ್ ಮತ್ತು 14 ಬೌಂಡರಿ ಮೂಲಕ ಟಿ20 ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿದ ಬ್ಯಾಟ್ಸ್ಮನ್!ಬೌಲರ್ ಗಳಿಗೆ ಸಿಂಹ ಸ್ವಪ್ನವಾದ ದಾಂಡಿಗ
ಕ್ರಿಕೆಟ್ ನಲ್ಲಿ ಯಾವತ್ತೂ ಹೀಗೆಯೇ ನಡೆಯುತ್ತದೆ ಎಂದು ಊಹಿಸುವುದು ಬಹಳ ಕಷ್ಟ. ಕ್ರಿಕೆಟ್ನಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. T20 ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸುವುದನ್ನು ಯೋಚಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಈ 20-20 ಓವರ್ಗಳ ಸ್ವರೂಪದಲ್ಲಿ, ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಿ ದಾಖಲೆ ಬರೆಯಲಾಗಿದೆ.ತ್ರಿಶತಕ ಬಾರಿಸಿರುವುದು ಭಾರತೀಯನೇ. ಭಾರತೀಯ ಬ್ಯಾಟ್ಸ್ಮನ್ ಮೋಹಿತ್ ಅಹ್ಲಾವತ್ ಫೆಬ್ರವರಿ 7, 2017 ರಂದು ದೆಹಲಿಯಲ್ಲಿ T20 ಕ್ರಿಕೆಟ್ನಲ್ಲಿ ತ್ರಿಶತಕ ಗಳಿಸಿದರು.
ಮೋಹಿತ್ ಅವರ ತಂದೆ ಪವನ್ ಅಹ್ಲಾವತ್ ಕೂಡ ಕ್ರಿಕೆಟ್ ಆಡಿದ್ದಾರೆ, ಆದರೆ ಆರ್ಥಿಕ ಅಡಚಣೆಯಿಂದಾಗಿ ಅವರು ಕ್ರಿಕೆಟ್ ಬಿಟ್ಟು ಟೆಂಪೋ ಓಡಿಸಬೇಕಾಯಿತು. ಮೋಹಿತ್ ಅಹ್ಲಾವತ್ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಕ್ರಿಕೆಟ್ ಅಕಾಡೆಮಿಯಿಂದ ತರಬೇತಿ ಪಡೆದಿದ್ದಾರೆ. ಗೌತಮ್ ಗಂಭೀರ್ ಮತ್ತು ಅಮಿತ್ ಮಿಶ್ರಾ ಅವರಂತಹ ದಿಗ್ಗಜ ಕ್ರಿಕೆಟಿಗರು ಕೂಡಾ ಇದೇ ಅಕಾಡೆಮಿಯಿಂದ ತರಬೇತಿ ಪಡೆದವರು. ಮೋಹಿತ್ ಅಹ್ಲಾವತ್ ಅವರ ವಯಸ್ಸು ಈಗ 28 ವರ್ಷಗಳಿಗಿಂತ ಹೆಚ್ಚು.
Mohit Ahlawat In T20 Mohit Ahlawat Records T20 Century Tripple Century In T20 Cricket News ಕ್ರಿಕೆಟ್ ದಾಖಲೆ ತ್ರಿಶತಕ ಟಿ 20 ಯಲ್ಲಿ ತ್ರಿಶತಕ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಟಿ-20ಯಲ್ಲಿ ʼತ್ರಿʼಶತಕ ಸಿಡಿಸಿದ ಏಕೈಕ ಕ್ರಿಕೆಟಿಗ... ತಿಲಕ್ ವರ್ಮಾ ವಿಶ್ವದಾಖಲೆಯ ಅಬ್ಬರಕ್ಕೆ ಕ್ರಿಕೆಟ್ ಜಗತ್ತೇ ತಬ್ಬಿಬ್ಬು! 67 ಎಸೆತದಲ್ಲಿ 14 ಬೌಂಡರಿ, 10 ಸಿಕ್ಸರ್ ಬಾರಿಸಿ ಫುಲ್ ಶೈನ್ಟಿ20 ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ಕೀರ್ತಿಗೆ ತಿಲಕ್ ವರ್ಮಾ ಪಾತ್ರರಾಗಿದ್ದಾರೆ.
और पढो »
ಕರೋನಾ ಬಳಿಕ ಇದೀಗ ಕವಾಸಕಿ ನೊರೊವೈರಸ್ ಸೋಂಕಿನ ಅಪಾಯ !ಹೀಗಿರಲಿದೆ ಈ ರೋಗದ ಲಕ್ಷಣಗಳುನೊರೊವೈರಸ್ ಹೆಚ್ಚು ಸಾಂಕ್ರಾಮಿಕ ವೈರಸ್ ಆಗಿದ್ದು, ಇದು ಸಂಪರ್ಕದ ಮೂಲಕ ಹರಡುತ್ತದೆ.ಸೋಂಕಿತ ವ್ಯಕ್ತಿಯಲ್ಲಿ ವಾಂತಿ ಮತ್ತು ಭೇದಿ ಲಕ್ಷಣಗಳನ್ನು ಉಂಟುಮಾಡಬಹುದು.
और पढो »
Uric Acid: ಈ ತರಕಾರಿ ಕೇವಲ 1-2 ತಿಂಗಳಲ್ಲೇ ಯೂರಿಕ್ ಆಮ್ಲವನ್ನು ನಿವಾರಿಸುತ್ತೆ; ಸೇವಿಸುವುದು ಹೇಗೆಂದು ತಿಳಿಯಿರಿಆಹಾರದ ಮೂಲಕ ಯೂರಿಕ್ ಆಮ್ಲವನ್ನು ನಿಯಂತ್ರಿಸಬೇಕಾದರೆ, ಜನರು ತಮ್ಮ ಆಹಾರದಲ್ಲಿ ಪ್ರೋಟೀನ್ ಮತ್ತು ಹೆಚ್ಚಿನ ಫೈಬರ್ ಆಹಾರವನ್ನು ಸೇರಿಸುವುದು ಮುಖ್ಯವಾಗಿದೆ. ನಿಮ್ಮ ಆಹಾರದಲ್ಲಿ ಬಾಟಲ್ ಸೋರೆಕಾಯಿ, ಸೋರೆಕಾಯಿ ಮತ್ತು ತಿಂಡಾ ತರಕಾರಿಗಳನ್ನು ಸೇರಿಸಬೇಕು.
और पढो »
ಸಿನಿರಂಗಕ್ಕೆ ಮತ್ತೊಂದು ಆಘಾತ.. ಶೂಟಿಂಗ್ ಸೆಟ್ನಲ್ಲಿ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದ ಸಮಂತಾ..! ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ!!Actress Samantha: ಸೌಂದರ್ಯ ಮತ್ತು ಅಭಿನಯ ಎರಡನ್ನೂ ಮೇಳೈಸಿರುವ ನಟಿ ಸಮಂತಾ ಸದ್ಯ ಸಿಟಿಡೆಲ್ ರಿಮೇಕ್ ಹನಿಬನ್ನಿ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
और पढो »
ತಂಗಿಗಾಗಿ 7 ವರ್ಷ ಕ್ರಿಕೆಟ್ ತೊರೆದಿದ್ದಾತ ಮತ್ತೆ ಭಾರತ ಕ್ರಿಕೆಟ್ಗೆ ಎಂಟ್ರಿ..! ಈತನ ಸಹೋದರನೂ ಸ್ಟಾರ್ ಕ್ರಿಕೆಟಿಗ; ರೋಹಿತ್- ಕೊಹ್ಲಿಯಂತ ದಿಗ್ಗಜರನ್ನೂ ಮೀರಿಸಿದ ಯುವ ಆಟಗಾರಟೆಸ್ಟ್ ಮತ್ತು ಟಿ20 ಮಾದರಿಯಲ್ಲಿ ಮ್ಯಾಜಿಕ್ ಮಾಡುತ್ತಿರುವ ಜೈಸ್ವಾಲ್, ಇದೀಗ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಈ ಟೂರ್ನಿಯಲ್ಲೂ ತಮ್ಮ ಛಾಪು ಮೂಡಿಸುವ ಹಂಬಲದಲ್ಲಿದ್ದಾರೆ.
और पढो »
ರಶ್ಮಿಕಾ ಮಂದಣ್ಣ ಅಪ್ಪಟ ಕೊಡಗಿನ ಬೆಡಗಿ ಎಂಬುದಕ್ಕೆ ಇಲ್ಲಿದೆ ಪ್ರೂಫ್...National Crush Rashmika Mandanna: ಹಾಟ್ ಲುಕ್ ಮತ್ತು ಗ್ಲಾಮರಸ್ ಡ್ರೆಸ್ ಗಳಿಂದ ತಮ್ಮ ಅಮೋಘ ಅಭಿನಯದ ಮೂಲಕ ನ್ಯಾಶನಲ್ ಕ್ರಷ್ ಎಂದೇ ಖ್ಯಾತಿ ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ.
और पढो »